Home > Congress
You Searched For "Congress"
ಬಿರುಬೇಸಿಗೆಯಲ್ಲೂ ಜೋರಾಯ್ತು ಬೈ ಎಲೆಕ್ಷನ್ ಕಾವು
2 April 2021 12:31 PM GMTಏಪ್ರಿಲ್ 5 ರ ನಂತರ ಅಭ್ಯರ್ಥಿಗಳ ಪರ ಘಟಾನುಘಟಿ ನಾಯಕರ ಪ್ರಚಾರ
ದೇಶದ ಆಸ್ತಿ ಕೇವಲ 10 ಜನರ ಕೈಗೆ ಹೋಗುವಂತ ವ್ಯವಸ್ಥೆ ಇದೆ
1 April 2021 10:35 AM GMTಕೇಂದ್ರ ಸರ್ಕಾರದ ಕಣ್ಣು ತೆರೆಸಲು ಒಂದೊಳ್ಳೆ ಅವಕಾಶ ಬಂದಿದೆ.
ಸದನದಲ್ಲಿ ಕಲ್ಲು ಗಣಿ ಸ್ಪೋಟ ಪ್ರಕರಣದ ಬಗ್ಗೆ ಸಿದ್ದರಾಮಯ್ಯ ಗುಡುಗು
18 March 2021 12:21 PM GMTಅಕ್ರಮದ ಹಿಂದೆ ಬಿಜೆಪಿಯವರೇ ಇದ್ದಾರೆಂದು ನೇರ ಆರೋಪ..?
ಕಾಂಗ್ರೆಸ್ ಸೇರುತ್ತಿದ್ದೇನೆ ನನ್ನ ಅಕ್ಕ ಗೀತಾ ಶಿವರಾಜ್ ಕುಮಾರ್ ಕೂಡ ಸೇರ್ತಾರೆ
12 March 2021 6:47 AM GMTಕುಮಾರಸ್ವಾಮಿ ಏನೇ ಅಂದ್ರು, ಅವರ ಬಗ್ಗೆ ಗೌರವಿದೆ
'ನಾನು ಮತ ಹಾಕಬೇಡಿ ಎಂದಿದ್ದೆ ಆದರೆ ಕ್ಷೇತ್ರದ ಜನ ಅವರನ್ನ ಗೆಲ್ಲಿಸಿದ್ದಾರೆ'
25 Feb 2021 7:01 AM GMTಎಂಟಿಬಿ ಸೋತು ಹಿಂಬಾಗಿಲಿನಿಂದ ಬಂದವನು. ಹಿಂಬಾಗಿಲಿನಿಂದ ಬಂದು ಮಂತ್ರಿ ಆಗಿದ್ದಾನೆ. ಆದರೆ, ಶಾಸಕರಿಲ್ಲದೆ ಕಾರ್ಯಕ್ರಮ ನಡೆಸಿದ್ದಾನೆ.
ಶೀಘ್ರವಾಗಿ ಬಿಬಿಎಂಪಿ ಚುನಾವಣೆ ಆಗಬೇಕು - ಮಾಜಿ ಸಚಿವ ಕೃಷ್ಣ ಭೈರೇಗೌಡ
18 Feb 2021 6:53 AM GMTಶರತ್ ಕೂಡ ನಮ್ಮ ನಾಯಕರನ್ನ ಭೇಟಿ ಮಾಡಿದ್ದಾರೆ. ಕಾಂಗ್ರೆಸ್ ಸೇರ್ಪಡೆ ಬಗ್ಗೆ ಮಾತನಾಡಿದ್ದಾರೆ.
ದಾರಿಯಲ್ಲಿ ನಿಂತ ಡಕೋಟ ಎಕ್ಸ್ ಪ್ರೆಸ್ ಸರ್ಕಾರ - ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ
3 Feb 2021 7:40 AM GMTಆಪರೇಷನ್ ಕಮಲದ ಜನಕ ಮಿಸ್ಟರ್ ಯಡಿಯೂರಪ್ಪ
ಇಂದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಅವರನ್ನು ಭೇಟಿಯಾಗುತ್ತೇನೆ - ಸಿ.ಎಂ ಇಬ್ರಾಹಿಂ
6 Jan 2021 6:48 AM GMTಯಡಿಯೂರಪ್ಪ ಟೆಂಟ್ಗೆ ಬೆಂಕಿ ಬಿದ್ದಿದೆ. ಮೋದಿ ಟೆಂಟ್ಗೂ ಬೆಂಕಿ ಬಿದ್ದಿದೆ. ಎಲ್ಲಾ ಒಂದು ದಿನ ಒಂದೊಂದು ಕಡೆ ಓಡೋಗ್ತಾರೆ
ಉಪಚುನಾವಣೆ ಮತ ಎಣಿಕೆ : ಆರ್ಆರ್ ನಗರ- ಶಿರಾ ಎರಡು ಕ್ಷೇತ್ರದಲ್ಲಿ ಬಿಜೆಪಿಗೆ ಮುನ್ನಡೆ
10 Nov 2020 6:13 AM GMTರಾಜರಾಜೇಶ್ವರಿ ನಗರ ಮತ್ತು ಶಿರಾ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಯ ಮತ ಎಣಿಕೆ ಇಂದು ಬೆಳಗ್ಗೆ 8 ಗಂಟೆಗೆ ಆರಂಭಗೊಂಡಿವಾಗಿದೆ.
ಒಂದು ವಾರದೊಳಗೆ ಆದೇಶ ವಿತ್ ಡ್ರಾ ಮಾಡಬೇಕು ಇಲ್ಲವಾದ್ರೆ ಹೋರಾಟ ಅನಿವಾರ್ಯ - ಡಿಕೆಶಿ
9 Nov 2020 9:36 AM GMT23 ರಿಂದ 28ರ ವರೆಗೆ ತಾಲೂಕು ಕೇಂದ್ರದಲ್ಲಿ ಹೋರಾಟ ಮಾಡಲಾಗುವುದು
ಶಿರಾ ಉಪಚುನಾವಣೆ: 3 ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಮತ ಚಲಾಯಿಸಿದರು
3 Nov 2020 12:04 PM GMTಶಿರಾ ವಿಧಾನಸಭೆ ಚುನಾವಣೆ ಯಾವುದೇ ಸದ್ದುಗದ್ದಲವಿಲ್ಲದೆ ಶಾಂತವಾಗಿ ನಡೆಯಿತು. ಮೂರು ಪ್ರಮುಖ ಪಕ್ಷಗಳ ಅಭ್ಯರ್ಥಿಗಳು ಮತಚಲಾಯಿಸಿದರು.
ಕೊರೊನಾ ಬಗ್ಗೆ ಆತಂಕ ಪಡದೆ ಬಂದು ಮತದಾನ ಮಾಡಿ - ಚುನಾವಣಾಧಿಕಾರಿ ಮಂಜುನಾಥ್ ಪ್ರಸಾದ್
2 Nov 2020 9:41 AM GMTಕೋವಿಡ್ ಸೋಂಕಿತರು, ಐಸೋಲೇಷನ್, ಕ್ವಾರಂಟೈನ್ನಲ್ಲಿರೋರಿಗೂ ಮತದಾನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ
ಜನರನ್ನ ಭಯ ಭೀತಿಗೊಳಿಸೋದು ಮುನಿರತ್ನ ಹವ್ಯಾಸ - ಡಿ.ಕೆ ಸುರೇಶ್
26 Oct 2020 6:24 AM GMTನಮ್ಮ ಲೀಗಲ್ ಟೀಂ ಅದನ್ನ ಪರಿಶೀಲಿಸುತ್ತಿದೆ. ಅದರ ವಿರುದ್ಧವೂ ನಾವು ದೂರು ನೀಡುತ್ತೇವೆ
ಮುಂಗಾರು ಅಧಿವೇಶನಕ್ಕೆ ಸಿಎಂ ಬಿ.ಎಸ್ ಯಡಿಯೂರಪ್ಪ ಭರ್ಜರಿ ಸಿದ್ಧತೆ
3 Sep 2020 10:02 AM GMT- ಸೆಪ್ಟೆಂಬರ್ 21 ರಿಂದ ಮುಂಗಾರು ಅಧಿವೇಶನ ಆರಂಭ.
- ಮುಂಗಾರು ಅಧಿವೇಶನದಲ್ಲಿ ಮುಗಿಬೀಳಲು ಸಜ್ಜಾದ ವಿಪಕ್ಷಗಳು.
- ವಿಪಕ್ಷಗಳ ಆರೋಪಗಳಿಗೆ ಉತ್ತರ ನೀಡೋಕೆ ಸಿಎಂ ಸಿದ್ಧತೆ.