Top

You Searched For "COVID 19"

COVID 19 India Updates: ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 36,367 ಮಂದಿ ಸೋಂಕಿನಿಂದ ಗುಣಮುಖ, 524 ಮಂದಿ ಸಾವು

26 Nov 2020 6:14 AM GMT
ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 44,489 ಹೊಸ ಕೋವಿಡ್​ 19 ಪ್ರಕರಣಗಳು ಪತ್ತೆಯಾಗಿದೆ.

COVID 19 India Updates: ದೇಶದಾದ್ಯಂತ ಕಳೆದ 24 ಗಂಟೆಯಲ್ಲಿ 42,314 ಸೋಂಕಿನಿಂದ ಗುಣಮುಖರಾಗಿದ್ದಾರೆ

24 Nov 2020 5:04 AM GMT
ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 37,975 ಹೊಸ ಕೋವಿಡ್​ 19 ಪ್ರಕರಣಗಳು ಪತ್ತೆಯಾಗಿವೆ.

COVID India Updates: ದೇಶದಾದ್ಯಂತ ಈವರೆಗೆ ಒಟ್ಟು 77,65,966 ಮಂದಿ ಸೋಂಕಿನಿಂದ ಗುಣಮುಖ

21 Nov 2020 5:48 AM GMT
ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 46,232 ಹೊಸ ಕೊರೊನಾ ಸೋಂಕು ಪ್ರಕರಣಗಳು ದಾಖಲಾಗಿದೆ.

COVID 19 India Updates: ದೇಶದಲ್ಲಿ ಪ್ರಸ್ತುತ ಒಟ್ಟು 4,46,805 ಸಕ್ರಿಯ ಪ್ರಕರಣಗಳಿವೆ

19 Nov 2020 5:33 AM GMT
ಕಳೆದ 24 ಗಂಟೆಗಳಲ್ಲಿ ದೇಶದಾದ್ಯಂತ 45,576 ಕೊರೊನಾ ಸೋಂಕು ಪ್ರಕರಣಗಳು ಪತ್ತೆಯಾಗಿದೆ.

COVID 19 India Updates: ದೇಶದಾದ್ಯಂತ ಕಳೆದ 24 ಗಂಟೆಯಲ್ಲಿ 40,791 ಮಂದಿ ಚೇತರಿಕೆ

17 Nov 2020 5:29 AM GMT
ದೇಶದಾದ್ಯಂತ ಕಳೆದ 24 ಗಂಟೆಯಲ್ಲಿ 29,164 ಹೊಸ ಕೋವಿಡ್‌-19 ಪ್ರಕರಣಗಳು ಪತ್ತೆ

COVID 19 World Updates: ವಿಶ್ವದಾದ್ಯಂತ ಕೋವಿಡ್​​ನಿಂದ ಈವರೆಗೆ 13 ಲಕ್ಷಕ್ಕೂ ಹೆಚ್ಚು ಮಂದಿ ಸಾವು

16 Nov 2020 5:08 AM GMT
ವಿಶ್ವದಾದ್ಯಂತ 5.48 ಕೋಟಿಗೂ ಹೆಚ್ಚು ಮಂದಿ ಕೋವಿಡ್-19 ಸೋಂಕಿಗೆ ಒಳಗಾಗಿದ್ದಾರೆ.

COVID 19 India Updates: ದೇಶದಾದ್ಯಂತ ಕಳೆದ 24 ಗಂಟೆಯಲ್ಲಿ 13,738 ಮಂದಿ ಕೋವಿಡ್‌ನಿಂದ ಗುಣಮುಖ

16 Nov 2020 4:58 AM GMT
ದೇಶದಾದ್ಯಂತ ನಿನ್ನೆ ಒಂದೇ ದಿನ 30,548 ಹೊಸ ಕೋವಿಡ್ 19 ಪ್ರಕರಣಗಳು ದಾಖಲಾಗಿದೆ.

COVID 19 India Updates: ದೇಶದಾದ್ಯಂತ ಈವರೆಗೆ ಒಟ್ಟು 12 ಕೋಟಿ 31 ಲಕ್ಷ ಮಂದಿಗೆ ಕೋವಿಡ್​ ಪರೀಕ್ಷೆ

13 Nov 2020 7:17 AM GMT
ಕಳೆದ ವಾರದಿಂದ 50 ಸಾವಿರಕ್ಕಿಂತ ಕಡಿಮೆ ಪ್ರಕರಣಗಳು ವರದಿಯಾಗಿರುವುದು ತಿಳಿದುಬಂದಿದೆ

ಕೊರೊನಾ ಲಸಿಕೆ ವಿಷಯದಲ್ಲಿ ಪ್ರಧಾನಿ ಮೋದಿ ಬದ್ಧತೆಗೆ ಡಬ್ಲ್ಯೂಎಚ್‌ಒ ಪ್ರಶಂಸೆ

12 Nov 2020 5:25 AM GMT
ಕೊರೊನಾ ಬಗ್ಗೆ ಪ್ರಧಾನಿ ಅವರೊಂದಿಗೆ ದೂರವಾಣಿ ಮೂಲಕ ಮಾತುಕತೆ ನಡೆಸಿದ ಬೆನ್ನಲ್ಲೆ ನರೇಂದ್ರ ಮೋದಿ ಅವರಿಗೆ ಧನ್ಯವಾದ ಹೇಳಿ ಟ್ವಿಟ್​ ಮಾಡಿದ್ದಾರೆ.

ಕೋವಿಡ್​ನಿಂದ ಉತ್ತರಾಖಂಡ ಬಿಜೆಪಿ ಶಾಸಕ ಸುರೇಂದ್ರ ಸಿಂಗ್ ಜೀನಾ ಸಾವು

12 Nov 2020 5:06 AM GMT
ಕೆಲವು ದಿನಗಳ ಹಿಂದಷ್ಟೇ ಇವರ ಪತ್ನಿ ಕೂಡ ವಿಧಿವಶರಾಗಿದ್ದರು

COVID 19 India Updates: ದೇಶದಾದ್ಯಂತ ಕಳೆದ 24 ಗಂಟೆ ಅವಧಿಯಲ್ಲಿ 44,281 ಹೊಸ ಪ್ರಕರಣಗಳು ಪತ್ತೆ

11 Nov 2020 6:26 AM GMT
ಕಳೆದ 24 ಗಂಟೆ ಅವಧಿಯಲ್ಲಿ 44,281 ಹೊಸ ಪ್ರಕರಣಗಳು ಪತ್ತೆಯಾಗಿದೆ.

ಖ್ಯಾತ ನಟ ಚಿರಂಜೀವಿಗೆ ಕೋವಿಡ್​ 19 ಪಾಸಿಟಿವ್​ ದೃಢ

9 Nov 2020 6:39 AM GMT
'ಆಚಾರ್ಯ' ಚಿತ್ರದ ಶೂಟಿಂಗ್​ಗೂ ಮುಂಚೆ ಚಿರಂಜೀವಿ ಅವರು ಕೋವಿಡ್​ 19 ಪರೀಕ್ಷೆಗೆ ಒಳಗಾಗಿದ್ದರು

COVID 19 India Updates: ದೇಶದಾದ್ಯಂತ ನಿನ್ನೆ ಒಂದೇ ದಿನ 45,903 ಹೊಸ ಕೋವಿಡ್‌ ಪ್ರಕರಣಗಳು ಪತ್ತೆ

9 Nov 2020 5:42 AM GMT
ಕೋವಿಡ್​ ಸೋಂಕಿತರ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿರುವ ಕರ್ನಾಟಕದಲ್ಲಿ ಒಟ್ಟು 8,46,887 ಮಂದಿಗೆ ಸೋಂಕು ಪತ್ತೆಯಾಗಿದೆ.

COVID 19 World Updates: ಅಮೆರಿಕದಲ್ಲಿ 1 ಕೋಟಿ ಗಡಿದಾಟಿದ ಕೋವಿಡ್​​ ಸೋಂಕಿತರ ಒಟ್ಟು ಸಂಖ್ಯೆ

9 Nov 2020 4:59 AM GMT
ಒಂದೇ ದಿನ 1,01,820 ಜನರು ಸೋಂಕಿತರಾಗಿದ್ದರೆ, 500 ಮಂದಿ ಪ್ರಾಣ ಕಳೆದುಕೊಂಡಿದ್ದಾರೆ

COVID 19 India Updates: ದೇಶದಾದ್ಯಂತ ಕೋವಿಡ್​ನಿಂದ ಚೇತರಿಕೆ ಪ್ರಮಾಣ ಶೇ.92.41ಕ್ಕೆ ತಲುಪಿದೆ

7 Nov 2020 5:56 AM GMT
ದೇಶದಾದ್ಯಂತ ಕಳೆದ 24 ಗಂಟೆಗಳಲ್ಲಿ 50,357 ಹೊಸ ಕೋವಿಡ್​ ಪ್ರಕರಣಗಳು ಪತ್ತೆ

COVID 19 World Updates: ವಿಶ್ವದಾದ್ಯಂತ 4.96 ಕೋಟಿಗೂ ಹೆಚ್ಚು ಮಂದಿಗೆ ಕೋವಿಡ್​ 19 ಸೋಂಕು

7 Nov 2020 5:14 AM GMT
ಇಲ್ಲಿಯವರೆಗೆ ಪ್ರಪಂಚದಾದ್ಯಂತ ಕೋವಿಡ್​ ಸೋಂಕಿತರ ಸಂಖ್ಯೆ 49,645,847ಕ್ಕೆ ತಲುಪಿದೆ

COVID 19 World Updates: ವಿಶ್ವದಾದ್ಯಂತ 4.84 ಕೋಟಿಗೂ ಹೆಚ್ಚು ಮಂದಿಗೆ ಕೊರೊನಾ ವೈರಸ್​ ಸೋಂಕು

5 Nov 2020 5:51 AM GMT
ವಿಶ್ವದಾದ್ಯಂತ 4.84 ಕೋಟಿಗೂ ಹೆಚ್ಚು ಮಂದಿ ಕೊರೊನಾ ವೈರಸ್​ ಸೋಂಕಿಗೆ ತುತ್ತಾಗಿದ್ದಾರೆ

COVID 19 India Updates: ದೇಶದಾದ್ಯಂತ ಈವರೆಗೆ ಕೋವಿಡ್ 19​ ಸೋಂಕಿತರ ಸಂಖ್ಯೆ 83 ಲಕ್ಷ ಗಡಿದಾಟಿದೆ

4 Nov 2020 6:24 AM GMT
ದೇಶದಾದ್ಯಂತ ಬುಧವಾರದ ವೇಳೆಗೆ ಕೋವಿಡ್‌ ಸೋಂಕಿತರ ಸಂಖ್ಯೆ 83 ಲಕ್ಷ ದಾಟಿದೆ.

ಕೊರೊನಾ ಬಗ್ಗೆ ಆತಂಕ ಪಡದೆ ಬಂದು ಮತದಾನ ಮಾಡಿ - ಚುನಾವಣಾಧಿಕಾರಿ ಮಂಜುನಾಥ್​ ಪ್ರಸಾದ್​

2 Nov 2020 9:41 AM GMT
ಕೋವಿಡ್ ಸೋಂಕಿತರು, ಐಸೋಲೇಷನ್, ಕ್ವಾರಂಟೈನ್​ನಲ್ಲಿರೋರಿಗೂ ಮತದಾನಕ್ಕೆ ವ್ಯವಸ್ಥೆ ಕಲ್ಪಿಸಲಾಗಿದೆ

COVID 19 World Updates: ಅಮೆರಿಕ ಮತ್ತು ಬ್ರಿಟನ್​ನಲ್ಲಿ ಮತ್ತೆ ಕೋವಿಡ್​​ ತೀವ್ರತೆ ಹೆಚ್ಚಾಗಿದೆ ​

2 Nov 2020 5:32 AM GMT
ವಿಶ್ವದಾದ್ಯಂತ ಈವರೆಗೆ 4.68 ಕೋಟಿಗೂ ಹೆಚ್ಚು ಮಂದಿಗೆ ಕೊರೊನಾ ವೈರಸ್ ಸೋಂಕು ತಗುಲಿದೆ

COVID 19 India Updates : ದೇಶದಾದ್ಯಂತ 48,268 ಹೊಸ ಕೇಸ್​ಗಳು ಪತ್ತೆ, ಕರ್ನಾಟಕದಲ್ಲಿ ಎಷ್ಟು?

31 Oct 2020 4:59 AM GMT
ಇಂದು 48,268 ಹೊಸ ಕೋವಿಡ್‌ ಪ್ರಕರಣಗಳು ದಾಖಲಾಗಿವೆ.

ಮಾಹಿತಿ ಕಲೆಹಾಕುವಲ್ಲಿ ಆರೋಗ್ಯ ಇಲಾಖೆ ನಿರ್ಲಕ್ಷ್ಯ

30 Oct 2020 12:22 PM GMT
ಕೊರೊನಾ ಲಸಿಕೆ ವಿತರಣೆ ಮಾಹಿತಿಗೆ ಒಂದೇ ದಿನ ಬಾಕಿ

COVID 19 India Updates: ದೇಶದಾದ್ಯಂತ ಒಟ್ಟು 5,94,386 ಸಕ್ರಿಯ ಪ್ರಕರಣಗಳಿವೆ

30 Oct 2020 5:17 AM GMT
ದೇಶದಾದ್ಯಂತ ನಿನ್ನೆ ಒಂದೇ ದಿನ 48,648 ಪ್ರಕರಣಗಳು ಕೋವಿಡ್‌-19 ದೃಢಪಟ್ಟಿದೆ.

ಕೋವಿಡ್ 19 ಪೀಡಿತರಿಗೆ ಬ್ರೈನ್ ಸ್ಟ್ರೋಕ್ ಆಗುವ ಸಾಧ್ಯತೆ

29 Oct 2020 10:22 AM GMT
ಮೆದುಳಿಗೆ ರಕ್ತ ಸರಾಗವಾಗಿ ಹೋಗಲು ಅಡೆತಡೆ ಉಂಟಾದಾಗ ಪಾಶ್ವಾವಾಯು ತಗುಲುವ ಸಾಧ್ಯಾತೆಗಳಿವೆ.

COVID 19 India Updates: ದೇಶದಾದ್ಯಂತ ನಿನ್ನೆ ಒಂದೇ ದಿನ 50 ಸಾವಿರಕ್ಕಿಂತಲೂ ಕಡಿಮೆ ಪ್ರಕರಣಗಳು ಪತ್ತೆ

29 Oct 2020 6:04 AM GMT
ಸದ್ಯ ಒಟ್ಟು ಪ್ರಕರಣಗಳ ಸಂಖ್ಯೆ 80 ಲಕ್ಷ ದಾಟಿರುವುದಾಗಿ ಕೇಂದ್ರ ಆರೋಗ್ಯ ಸಚಿವಾಲಯದ ಮಾಹಿತಿ ನೀಡಿದೆ

COVID 19 World Updates: ವಿಶ್ವದಾದ್ಯಂತ 1 ಕೋಟಿ ಗಡಿ ದಾಟಿದ ಕೋವಿಡ್​ ಸಕ್ರಿಯ ಕೇಸ್​​ಗಳು

29 Oct 2020 5:49 AM GMT
ಜಗತ್ತಿನಲ್ಲಿ ಇಲ್ಲಿಯತನಕ ಒಟ್ಟು 4,47,48,380 ಮಂದಿಗೆ ಕೊರೊನಾ ಸೋಂಕು ತಗುಲಿದೆ.

ಈ ವರ್ಷವೇ ಕೋವಿಡ್​ 19 ಲಸಿಕೆ ಪೂರೈಕೆ ಸ್ಯಾಧ್ಯ - ಫೈಜರ್‌ ಫಾರ್ಮಾ ಕಂಪನಿ

28 Oct 2020 6:25 AM GMT
ಅಮೆರಿಕ ಅಧ್ಯಕ್ಷೀಯ ಚುನಾವಣೆಗೂ ಮುಂಚೆ ಕೊರೊನಾ ವೈರಸ್‌ ಲಸಿಕೆ ಪ್ರಯೋಗದ ಕುರಿತು ಮಹತ್ವದ ದತ್ತಾಂಶ ಬಿಡುಗಡೆ ಅಸಾಧ್ಯ

COVID 19 World Updates: ವಿಶ್ವದಾದ್ಯಂತ 43 ಕೋಟಿ ಮಂದಿಗೆ ಸೋಂಕು ದೃಢಪಟ್ಟಿದೆ

27 Oct 2020 6:47 AM GMT
ವಿಶ್ವದಾದ್ಯಂತ ಇವತ್ತಿನ ವರೆಗೆ 4,37,74,919 ಮಂದಿಗೆ ಕೋವಿಡ್‌-19 ಸೋಂಕು ದೃಢಪಟ್ಟಿದೆ

COVID 19 India Updates: ದೇಶದಾದ್ಯಂತ 72,01,070 ಮಂದಿ ಗುಣಮುಖರಾಗಿದ್ದಾರೆ

27 Oct 2020 5:51 AM GMT
ದೇಶದಾದ್ಯಂತ ಕಳೆದ 24 ಗಂಟೆ ಅವಧಿಯಲ್ಲಿ 36,469 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ.

COVID 19 India Updates: ಇಂದು 45,149 ಹೊಸ ಕೋವಿಡ್‌ ಪ್ರಕರಣಗಳು ಪತ್ತೆ, 480 ಮಂದಿ ಸಾವು

26 Oct 2020 5:08 AM GMT
ದೇಶದಾದ್ಯಂತ ಇಂದು 45,149 ಹೊಸ ಕೋವಿಡ್‌ ಪ್ರಕರಣಗಳು ಪತ್ತೆ

COVID 19 India Updates: ದೇಶಾದ್ಯಂತ ಒಂದೇ ದಿನದಲ್ಲಿ 54,366 ಸೋಂಕಿತರು ಪತ್ತೆ

23 Oct 2020 6:19 AM GMT
ದೇಶದಾದ್ಯಂತ ಕೋವಿಡ್‌-19 ಪತ್ತೆಯಾಗಿರುವ ಒಟ್ಟು ಪ್ರಕರಣಗಳ ಸಂಖ್ಯೆ 77 ಲಕ್ಷ ಗಡಿ ದಾಟಿದೆ

COVID 19 World Updates: ವಿಶ್ವದ ಕೆಲವು ದೇಶಗಳಲ್ಲಿ ಮತ್ತೆ ಕೊರೊನಾ ವೈರಸ್​ ಸೋಂಕು ಹೆಚ್ಚಳ

20 Oct 2020 7:27 AM GMT
ಜಗತ್ತಿನ ಕೆಲವು ದೇಶಗಳಾದ ಬ್ರೆಜಿಲ್, ಅರ್ಜೆಂಟೀನಾ ಸೇರಿದಂತೆ ಇತರೆ ರಾಷ್ಟ್ರಗಳಲ್ಲಿ ಕೋವಿಡ್​ 19 ಸೋಂಕು ಹರಡುವಿಕೆ ಮತ್ತೆ ಹೆಚ್ಚಾಗಿದೆ.

COVID 19 World Updates : ವಿಶ್ವದಾದ್ಯಂತ 2.93 ಕೋಟಿಗೂ ಹೆಚ್ಚು ಸೋಂಕಿತರು ಗುಣಮುಖ

17 Oct 2020 7:26 AM GMT
ವಿಶ್ವದಾದ್ಯಂತ 2.93 ಕೋಟಿಗೂ ಹೆಚ್ಚು ಸೋಂಕಿತರು ಗುಣಮುಖರಾಗಿದ್ದಾರೆ

COVID 19 India Updates: ದೇಶದಲ್ಲಿ ಕೋವಿಡ್​ ಸಕ್ರಿಯ ಪ್ರಕರಣಗಳು 7 ಲಕ್ಷಕ್ಕೆ ಇಳಿಕೆ

17 Oct 2020 6:58 AM GMT
ಭಾರತದಲ್ಲಿ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ಇಳಿಕೆಯಾಗುತ್ತಿದೆ

COVID 19 World Updates: ವಿಶ್ವದಾದ್ಯಂತ ಈವರೆಗೆ ಕೊರೊನಾಗೆ 10 ಲಕ್ಷ ಮಂದಿ ಬಲಿ

16 Oct 2020 6:23 AM GMT
ಜಗತ್ತಿನಲ್ಲಿ 3,86,20,496 ಪ್ರಕರಣಗಳು ದಾಖಲಾಗಿವೆ. ಇಲ್ಲಿಯತನಕ 10,93,921 ಮಂದಿ ಪ್ರಾಣಕಳೆದುಕೊಂಡಿದ್ದಾರೆ

COVID 19 India Updates: ದೇಶಾದ್ಯಂತ ಒಂದೇ ದಿನದಲ್ಲಿ 67,708 ಸೋಂಕಿತರು ಪತ್ತೆ

15 Oct 2020 5:31 AM GMT
ದೇಶದಾದ್ಯಂತ ಕೋವಿಡ್‌-19 ಪತ್ತೆಯಾಗಿರುವ ಒಟ್ಟು ಪ್ರಕರಣಗಳ ಸಂಖ್ಯೆ 73 ಲಕ್ಷ ಗಡಿ ದಾಟಿದೆ