Home > Bengaluru
You Searched For "Bengaluru"
ಬ್ರಿಟನ್ನಿಂದ ಬಂದ 26 ಮಂದಿಯಲ್ಲಿ ಕೋವಿಡ್ ಸೋಂಕು ಪತ್ತೆ - ಸಚಿವ ಡಾ.ಕೆ ಸುಧಾಕರ್
28 Dec 2020 6:45 AM GMTವಿದೇಶದಿಂದ ಬಂದವರ ಪೈಕಿ ಅನೇಕರು ಇನ್ನೂ ಪತ್ತೆ ಆಗಿಲ್ಲ. ಅದರಲ್ಲೂ ಬ್ರಿಟನ್ನಿಂದ ಬಂದವರಿದ್ದಾರೆ. ಅನೇಕರು ಮೊಬೈಲ್ ಸ್ವಿಚ್ಆಫ್ ಮಾಡಿಕೊಂಡಿದ್ದಾರೆ.
ಜೆಡಿಎಸ್ ಪಕ್ಷವನ್ನ ಯಾರೂ ಅಲುಗಾಡಿಸಲು ಸಾಧ್ಯವಿಲ್ಲ - ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡ
26 Dec 2020 7:46 AM GMTಮಾಜಿ ಪ್ರಧಾನಿ, ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡ ಅವರು ಕಾಂಗ್ರೆಸ್ನ ನಾಯಕರ ಹೇಳಿಕೆಗೆ ತಿರುಗೇಟು ನೀಡಿದ್ದಾರೆ.
ಬಿಜೆಪಿಯವರಿಗೆ ನೈತಿಕತೆಯೇ ಇಲ್ಲ ಮಾನಸಿಕ ಅಸ್ತಿತ್ವ ಕಳೆದುಕೊಂಡಿದ್ದಾರೆ - ಸಂಸದ ಡಿಕೆ ಸುರೇಶ್
24 Dec 2020 6:46 AM GMTಸರ್ವ ಪಕ್ಷ ಸಭೆ ಕರೆಯುತ್ತಾರೆ, ಸಲಹೆ ಮಾತ್ರ ಪಡೆಯಲ್ಲ, ಫೋಟೋಗೆ ಪೋಸ್ ಕೊಡೋಕೆ ಸಭೆ ಕರಿತಾರೆ.
ಸಿದ್ದರಾಮಯ್ಯ, ಹೆಚ್ಡಿಕೆ, ಡಿ.ಕೆ ಶಿವಕುಮಾರ್ ಎಲ್ಲಾ ವಿಶ್ವಾಸದಿಂದಲೇ ಇರ್ತಾರೆ - ಸಚಿವ ಎಸ್.ಟಿ ಸೋಮಶೇಖರ್
23 Dec 2020 11:03 AM GMTನಾವು ಆ ಕಡೆ, ಈ ಕಡೆ ಇರೋದಿಲ್ಲ. ನಾವು ಬಿಜೆಪಿಗೆ ಬಂದಿದ್ದೇವೆ, ಒಂದೇ ಕಡೆ ಇದ್ದೇವೆ.
ರೂಪಾಂತರ ಕೊರೊನಾದ ಬಗ್ಗೆ ಆತಂಕ ಬೇಕಿಲ್ಲ - ಸಚಿವ ಡಾ.ಕೆ ಸುಧಾಕರ್
23 Dec 2020 5:28 AM GMTರೂಪಾಂತರ ಕೊರೊನಾ ಹರಡದಂತೆ ಕ್ರಮ ತೆಗೆದುಕೊಳ್ಳುತ್ತೇವೆ
ಕೊರೊನಾ ನಡುವೆ ಬೆಂಗಳೂರಿನ ಜನತೆಗೆ ಕಾವೇರಿ ನೀರಿನ ದರ ಏರಿಕೆ ಶಾಕ್!
18 Dec 2020 11:15 AM GMTಜನವರಿ ಆರಂಭದಲ್ಲೇ ಕಾವೇರಿ ನೀರಿನ ರ ಶೇ 15 ರಿಂದ 20 ಏರಿಕೆ ಸಾಧ್ಯತೆ
ಮೆಡಿಕಲ್ ಫಿಟ್ನೆಸ್ ಇಲ್ಲದ ನೌಕರರು ಕೆಲಸಕ್ಕೆ ಹಾಜರಾಗುತ್ತಿದ್ದಾರೆ, ಇದು ಸರಿನಾ - ಕೋಡಿಹಳ್ಳಿ ಚಂದ್ರಶೇಖರ್ ಪ್ರಶ್ನೆ
12 Dec 2020 7:32 AM GMTಇಂದು ಒಂದು ಗಂಟೆಗೆ ಗಾಂಧಿನಗರದ ಕಚೇರಿಯಲ್ಲಿ ಸಭೆ ಇದೆ
ರಾಜಧಾನಿಯ ಹೃದಯ ಭಾಗದಲ್ಲಿ ಅನ್ನದಾತರ ಕಿಚ್ಚು
8 Dec 2020 10:44 AM GMTರೈತರ ಪ್ರತಿಭಟನೆಗೆ ಸಾಥ್ ಕೊಟ್ಟ 25 ಕ್ಕೂ ಹೆಚ್ಚು ಸಂಘಟನೆಗಳು
ಕ್ರಾಸ್ ಬೀಡ್ ನಾಯಿಗೆ ಮಾಡೋದ್ರೀ, ಮನುಷ್ಯರಿಗೆ ಅಲ್ಲ - ಸಚಿವ ಕೆ.ಎಸ್ ಈಶ್ವರಪ್ಪ
7 Dec 2020 6:10 AM GMTಸಿದ್ದರಾಮಯ್ಯ ವಯಸ್ಸಾದ ಗೋವನ್ನು ಕಸಾಯಿಖಾನೆಗೆ (Slaughterhouse) ಕೊಡದೇ ಬಿಜೆಪಿ ಆರ್ಎಸ್ಎಸ್ ಲೀಡರ್ಗಳ ಮನೆ ಮುಂದೆ ಬಿಟ್ಟುಕೊಳ್ಳಲಿ ಎಂದಿದ್ದಾರೆ.
ಬಂದ್ಗೆ ಯಾರೂ ಅನುಮತಿ ಕೇಳಿಲ್ಲ, ನಾವು ಕೊಟ್ಟಿಲ್ಲ- ಕಮಲ್ ಪಂತ್
4 Dec 2020 7:49 AM GMTಗೂಂಡಾ ಎಲಿಮೆಂಟ್ ವಿರುದ್ಧ ಕಣ್ಣಿಟ್ಟಿದ್ದೀವಿ
ಎಳನೀರು ಮಾರೋನ ಎದೆಗೆ ಚಾಕು ನುಗ್ಗಿಸಿದ ಆರೋಪಿ
1 Dec 2020 11:09 AM GMT10 ದಿನದಲ್ಲಿ 10 ರಾಬರಿ ಕೇಸ್, ಜಾಮೀನು ಪಡೆದು ಮತ್ತೆ ರಾಬರಿಗಿಳಿದ ನಟೋರಿಯಸ್.