Top

You Searched For "Belgaum"

ರಮೇಶ್ ಜಾರಕಿಹೊಳಿ ಸಿಡಿ ಕೇಸ್​​ ಎಸ್​ಐಟಿಗೆ ಕೊಟ್ಟಿರುವ ಬಗ್ಗೆ ಸತೀಶ್​ ಜಾರಕಿಹೊಳಿ ಪ್ರತಿಕ್ರಿಯೆ

12 March 2021 1:20 PM GMT
ತನಿಖೆ ಆದ್ಮೇಲೆ ಎಲ್ಲಾ ಗೊತ್ತಾಗುತ್ತೆ, ಈಗ ಊಹಾಪೋಹ ಅಷ್ಟೇ. ಪೊಲೀಸರು ವರದಿ ಕೊಟ್ಟ ಮೇಲೆ ಗೊತ್ತಾಗುತ್ತದೆ.

ಪದೇಪದೇ ಅದೇ ವಿಚಾರ ಕೇಳಿದ್ರೆ ನಿಮ್ಮ ಜೊತೆನು ಮಾತನಾಡಲ್ಲ - ಸಚಿವ ರಮೇಶ್ ಜಾರಕಿಹೊಳಿ

1 March 2021 8:21 AM GMT
ಚೀನಾ, ಅಮೆರಿಕಾ ನಂತರ ಗೋಕಾಕ್ ಫಾಲ್ಸ್​ನಲ್ಲಿ ಗ್ಲಾಸ್ ಬ್ರಿಡ್ಜ್ ನಿರ್ಮಾಣ

ಸಮಾವೇಶದಲ್ಲಿ 2A ಮೀಸಲು ಜಾರಿ ಮಾಡಿಸಿದ್ರೆ ನಿರಾಣಿ ಅವರಿಗೆ ಕುಂದಾ ತಿನ್ನಿಸುತ್ತೇನೆ ಎಂದಿದ್ದೆ

23 Feb 2021 6:41 AM GMT
ಸಮಾಜ ಸಂಘಟನೆಯನ್ನು ರಾಜಕೀಯ ಮೆಟ್ಟಲು ಮಾಡಬಾದರು. ಕೇವಲ ಸಮಾಜದ ಒಳಿತಿಗಾಗಿ ಈ ಹೋರಾಟ ಮೀಸಲು ಇಡಬೇಕು

ರಾಜ್ಯದಲ್ಲಿ ಏಪ್ರಿಲ್​ 1ರಿಂದ ಜೋಳ, ರಾಗಿ ವಿತರಣೆ - ಸಚಿವ ಉಮೇಶ್ ಕತ್ತಿ

13 Feb 2021 9:08 AM GMT
ಜೂನ್ ತಿಂಗಳಲ್ಲಿ ನಡೆಯುವ ಚಳಿಗಾಲದ ಅಧಿವೇಶನ ಬೆಳಗಾವಿಯಲ್ಲಿ ನಡೆಯಲಿದೆ

ಪಕ್ಷ ಬಯಸಿದ್ರೆ ಗೋಕಾಕ್​ನಲ್ಲಿ ನಾನೇ ಅಭ್ಯರ್ಥಿ - ಲಕ್ಷ್ಮೀ ಹೆಬ್ಬಾಳ್ಕರ್

12 Feb 2021 7:53 AM GMT
ಎಂಎಲ್​ಎಗಳನ್ನೆ ಎಸ್ಕೆಪ್ ಮಾಡಿದ್ದಾರೆ ಇವರಿಂದ ಇನ್ನೇನು ನಿರೀಕ್ಷಿಸಲು ಸಾಧ್ಯ. ಕಾಲಾಯ ತಸ್ಮೈ ನಮಃ

ರಾಜ್ಯದಲ್ಲಿ ಮೈನಿಂಗ್ ಪಾರ್ಕ್ ಮಾಡಲು ಉದ್ದೇಶಿದ್ದೇವೆ - ಸಚಿವ ಮುರುಗೇಶ್​ ನಿರಾಣಿ

30 Jan 2021 7:44 AM GMT
ಸೋಲಾರ್ ವಿದ್ಯುತ್ ಉತ್ಪಾದನೆ ಮಾಡುವ ಯೋಜನೆಯಿದೆ

ಸರಕಾರಕ್ಕೆ ಕೆಟ್ಟ ಹೆಸರು ತರಲು ಕಾಂಗ್ರೆಸ್ ರೈತರನ್ನು ಪ್ರಚೋದಿಸುತ್ತಿದೆ - ಬಿ.ಶ್ರೀರಾಮುಲು

27 Jan 2021 10:05 AM GMT
ಐದು ರಾಜ್ಯಗಳಲ್ಲಿ ಚುನಾವಣೆ ನಡೆಯುತ್ತಿದೆ ಕಾಂಗ್ರೇಸ್ ಬಳಿ ಮುಖ ಇಲ್ಲ ಹಾಗಾಗಿ ರೈತರ ಹೆಸರು ಹೇಳಿಕೊಂಡು ಹೋರಾಟ ಮೂಲಕ ಹೋಗಲು ಷಡ್ಯಂತ್ರ ನಡೆಯುತ್ತಿದೆ

ನಿನ್ನೆ ನಡೆದ ಗಲಾಟೆಯಿಂದಾಗಿ ನಿಜವಾದ ರೈತರ ಹೋರಾಟ ನೀರುಪಾಲಾದಂತೆ ಆಗಿದೆ

27 Jan 2021 7:07 AM GMT
ಕೃಷಿ ಕಾಯ್ದೆ ಒಳ್ಳೆಯ ಕಾನೂನು ಆಗಿದೆ. ತಪ್ಪಿದ್ರೆ ತಿದ್ದಿಕೊಳ್ಳುಲು ಸರ್ಕಾರ ಸಿದ್ದವಿದೆ.

ಈ ರಾಜ್ಯದ ಅತ್ಯಂತ ಅನಿಷ್ಟ ಮುಖ್ಯಮಂತ್ರಿ ಯಡಿಯೂರಪ್ಪ - ವಾಟಾಳ್​ ನಾಗರಾಜ್​ ವಾಗ್ದಾಳಿ

23 Jan 2021 9:18 AM GMT
ತಾಕತ್ತು, ಧಮ್ಮಿದ್ರೇ ಮರಾಠ ಪ್ರಾಧಿಕಾರ ಬ್ಯಾನ್ ಮಾಡಿ ಗಂಡಸ್ತನ ತೋರ್ಸಿ

ಇದುವರೆಗೆ ಕರ್ನಾಟಕದಲ್ಲಿ 30 ಸಾವಿರ ಮಂದಿಗೆ ಲಸಿಕೆ, ಯಾರಿಗೂ ಅಡ್ಡ ಪರಿಣಾಮ ಆಗಿಲ್ಲ- ಸಚಿವ ಕೆ. ಸುಧಾಕರ್

18 Jan 2021 11:13 AM GMT
ಕೊರೊನಾ ಲಸಿಕೆ ತೆಗೆದುಕೊಂಡ ಬಳಿಕ ಯಾವುದೇ ಅಡ್ಡ ಪರಿಣಾಮಗಳು ಕಂಡುಬಂದಿಲ್ಲ

ಬೆಳಗಾವಿ ಲೋಕಸಭೆ ಚುನಾವಣೆ ಮುಸ್ಲಿಂರಿಗೆ ನಾವು ಟಿಕೆಟ್ ಕೊಡಲ್ಲ - ಸಚಿವ ಕೆ.ಎಸ್​ ಈಶ್ವರಪ್ಪ

28 Nov 2020 7:42 AM GMT
ಬೆಳಗಾವಿ ಹಿಂದುತ್ವದ ಕೇಂದ್ರ. ನಾವು ಮುಸ್ಲಿಂರಿಗೆ ಮಾತ್ರ ಕೊಡಲ್ಲ

ಅಭಿವೃದ್ಧಿ ದೃಷ್ಟಿಯಿಂದ ಬೆಳಗಾವಿಯಲ್ಲಿ ಮೂರು ಜಿಲ್ಲೆ ಆಗಲೇಬೇಕು - ಸತೀಶ್ ಜಾರಕಿಹೊಳಿ

26 Nov 2020 7:55 AM GMT
ತುರುವಿಹಾಳ ನಮ್ಮ ಪಕ್ಷದ ಸಿದ್ದಾಂತ ಒಪ್ಪಿ ಬಂದಿದ್ದಾರೆ. ಟಿಕೆಟ್ ಅವರಿಗೆ ಕೊಡುವ ಬಗ್ಗೆ ತೀರ್ಮಾನ ಆಗಿದೆ

ಕಾಂಗ್ರೆಸಿಗರಿಗೆ ಜಾಗತಿಕ ಮಟ್ಟದ ಅತ್ಯುತ್ತಮ ಪ್ರಶಸ್ತಿ ಕೊಡಬೇಕು - ಡಿಸಿಎಂ ಲಕ್ಷ್ಮಣ್​ ಸವದಿ

6 Nov 2020 5:32 AM GMT
ಸುಳ್ಳು ಆರೋಪ ಮಾಡಲೆಂದೇ ಕಾಂಗ್ರೆಸ್ಸಿಗರು ಪಾಂಡಿತ್ಯ ಗಳಿಸಿದ್ದಾರೆ

ಕೆ.ಕಲ್ಯಾಣ ದಾಂಪತ್ಯದಲ್ಲಿ ಬಿರುಕು ಮೂಡಿಸಿದ ಆರೋಪಿಯ ಆಸ್ತಿ-ಜಪ್ತಿ

12 Oct 2020 6:57 AM GMT
ಚಿತ್ರಸಾಹಿತಿ ಕೆ.ಕಲ್ಯಾಣ ದಾಂಪತ್ಯದಲ್ಲಿ ಬಿರುಕು ಮೂಡಿಸಿದ ಆರೋಪಿ ಶಿವಾನಂದ ವಾಲಿಯಿಂದ 6 ಕೋಟಿ ಮೌಲ್ಯದ ಆಸ್ತಿ ಜಪ್ತಿ ಮಾಡಲಾಗಿದೆ.

ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ವಿರುದ್ಧ ಗುಡುಗಿದ ವಾಟಾಳ್​ ನಾಗರಾಜ್

21 Sep 2020 8:41 AM GMT
ದ್ವೇಷ ಅಸೂಯೇ ಯಡಿಯೂರಪ್ಪ ಅವರಲ್ಲಿದೆ. ಇಂತಹ ಸಿಎಂ ಕಡೆ ನಮ್ಮ ರಾಜ್ಯ ಸಿಕ್ಕಿದೆ.

ಆದಷ್ಟು ಬೇಗ ಮಂತ್ರಿ ಸ್ಥಾನ ಕೊಡಬೇಕು ಎಲ್ಲರಿಗೂ ಒಳ್ಳೆಯದು ಆಗಲಿ - ಸಚಿವ ರಮೇಶ್ ಜಾರಕಿಹೊಳಿ

19 Sep 2020 8:22 AM GMT
ಹೆಚ್​. ವಿಶ್ವನಾಥ್​, ಎಂಟಿಬಿ ನಾಗರಾಜ್​, ಆರ್​.ಶಂಕರ್​ ಯಾರಿಗೆ ಮಂತ್ರಿ ಸ್ಥಾನ ಕೊಟ್ಟರು ಸಂತೋಷವಿದೆ. ಆದಷ್ಟು ಬೇಗೆ ಮಂತ್ರಿ ಸ್ಥಾನ ಕೊಡಬೇಕು.

ಕುಣಿಯೋಕೆ ಬರದೇ ಇರೋರು ನೆಲ ಡೊಂಕು ಅನ್ನೋ ಹಾಗೇ ಇದೆ ಹೆಚ್ಡಿಕೆ ಮಾತು - ಲಕ್ಷ್ಮಣ್​ ಸವದಿ

10 Sep 2020 8:41 AM GMT
  • ತನಿಖೆಯಲ್ಲಿ ಯಾರ ಒತ್ತಡಕ್ಕೂ ಮಣಿಯುಲ್ಲ.
  • ಆಡಳಿತ ವೈಫಲ್ಯದಿಂದ ಬೇಸತ್ತ ಶಾಸಕರು ರಾಜೀನಾಮೆ ನೀಡಿ ಬಂದಿದ್ದಾರೆ.
  • ನಟಿಯರ ಫೋಟೋಗಳು ಸಿದ್ದರಾಮಯ್ಯ, ಡಿಕೆಶಿ ಜೊತೆಗೆ ಇವೆ.

ಮುಂದಿನ ತಿಂಗಳು ಬಾರ್​, ಪಬ್​ ಎಲ್ಲಾ ಶುರು - ಸಚಿವ ಹೆಚ್​ ನಾಗೇಶ್​

29 Aug 2020 7:13 AM GMT
ಬೆಂಗಳೂರಿನಲ್ಲಿ ಡ್ರಗ್ ಅಡಿಕ್ಟ್​ಗೆ, ಉತ್ತಮ ಆರ್ಥಿಕ ಹೊಂದಿದವರು, ಶ್ರೀಮಂತ ಮಕ್ಕಳು, ಪ್ರಭಾವಿಗಳ ಮಕ್ಕಳು ಮಾತ್ರ ತೆಗೆದುಕೊಳ್ಳುತ್ತಾರೆ.

ಬೆಳಗಾವಿಯಲ್ಲಿ ಆಗಿರೋ ತೀರ್ಮಾನ ದೇಶಕ್ಕೆ ಮಾದರಿ - ಸಚಿವ ಕೆ.ಎಸ್​ ಈಶ್ವರಪ್ಪ

29 Aug 2020 6:08 AM GMT
ದೇಶದ ಸ್ವಾತಂತ್ರ್ಯಕ್ಕಾಗಿ ಇಬ್ಬರ ಹೋರಾಟ ಸ್ಮರಣೀಯ. ಕೆಲ ಸಂಕುಚಿತ ಭಾವನೆ ಬೇರೆ ಬೇರೆ ಉಂಟಾಗಿತ್ತು.

ಎರಡು ಗುಂಪುಗಳ ನಡುವೆ ಘರ್ಷಣೆ ಗುಂಪು ಚದುರಿಸಲು ಲಾಠಿ ಚಾಜ್​

28 Aug 2020 6:58 AM GMT
ಸಂಗೊಳ್ಳಿ ರಾಯಣ್ಣ ಮೂರ್ತಿ ಸ್ಥಾಪನೆ ಅನಧಿಕೃತವಾಗಿದೆ. ಈ ಬಗ್ಗೆ ದೂರು ದಾಖಲಿಸಿಕೊಂಡು ಕ್ರಮ ಕೈಗೊಳ್ಳುತ್ತೇವೆ.