Top

You Searched For "Bangalore"

ಕುಮಾರಸ್ವಾಮಿ ಜೊತೆ ಒಬ್ಬರೇ ಕೈ ಎತ್ತಿ...ಎತ್ತಿ ಅವರೊಬ್ಬರೇ ಆಕ್ಸಿಜನ್ ಕುಡಿದ್ರು - ಸಚಿವ ಆರ್​ ಅಶೋಕ್​

22 Jan 2021 9:55 AM GMT
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಅವರು ಬಿಜೆಪಿ ಸರ್ಕಾರ ಐಸಿಯು, ಆಕ್ಸಿಜನ್​ನಲ್ಲಿ ನಡೆಯುತ್ತಿದೆ ಎಂದಿದ್ದರು

ವಲಸಿಗ ಸಚಿವರ ಪರಿಸ್ದಿತಿ ಬಗ್ಗೆ ಡಿ.ಕೆ ಶಿವಕುಮಾರ್ ಲೇವಡಿ

22 Jan 2021 8:20 AM GMT
ಶಿವಮೊಗ್ಗ ಜಿಲ್ಲೆಯಲ್ಲಿ ಭಾರೀ ಅವಘಡ ನಡೆದಿದೆ.

ದೆಹಲಿ ಭೇಟಿ ಬಗ್ಗೆ ಸಿಎಂ ರಾಜಕೀಯ ಕಾರ್ಯದರ್ಶಿ ಎಂ.ಪಿ ರೇಣುಕಾಚಾರ್ಯ ಸ್ಪಷ್ಟನೆ

22 Jan 2021 7:54 AM GMT
ನಾನು ದೆಹಲಿಗೆ ಹೋಗಿದ್ದು ಕ್ಷೇತ್ರದ ಸಮಸ್ಯೆ ಬಗೆಗಿನ ಚರ್ಚೆಗೆ

ಈ ತಿಂಗಳೇ ಶಶಿಕಲಾಗೆ ಬಿಡುಗಡೆ ಭಾಗ್ಯ..?

21 Jan 2021 11:29 AM GMT
ಇನ್ನೇನು ಕೆಲ ದಿನಗಳಷ್ಟೆ ಜೈಲು ವಾಸ.

ಸಚಿವ ಬಸವರಾಜ್​ ಬೊಮ್ಮಾಯಿ ನಿವಾಸಕ್ಕೆ ಭೇಟಿ ನೀಡಿದ ಮಾಜಿ ಸಿಎಂ ಹೆಚ್ಡಿಕೆ

21 Jan 2021 6:44 AM GMT
ನನ್ನ ಕ್ಷೇತ್ರದ ಪೋಸ್ಟಿಂಗ್ ವಿಚಾರ ಚರ್ಚೆ ಮಾಡಿದ್ದೇವೆ.

ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್ ನಿರುದ್ಯೋಗಿಗಳು - ಸಚಿವ ಆರ್​ ಅಶೋಕ್​

20 Jan 2021 12:10 PM GMT
ಇವಾಗ ಕೊಟ್ಟಿರುವ ಖಾತೆಯಲ್ಲೇ ನನಗೆ ತೃಪ್ತಿ ಇದೆ

ಬಿಎಸ್​ವೈ ಅಧಿಕಾರದ ಗೂಟ ಹೊಡ್ಕೊಂಡು ಕೂರೋಕೆ ಆಗಲ್ಲ- ಸಿದ್ದರಾಮಯ್ಯ

20 Jan 2021 11:04 AM GMT
ಪೋಲಿಸರು ಬಂಧಿಸಿದ್ರೆ ಜೈಲಿಗೆ ಹೊಗೋಣ. ಯಾರು ಹಿಂದೆ ಸರಿಯಬೇಡಿ, ಅರೆಸ್ಟ್ ಆಗೋಕೆ ತಯಾರಾಗಿ, ರೈತರನ್ನು ಉಳಿಸಲು ಹೋರಾಟ ಅಗತ್ಯ.

ಒಂದು ಕುಟುಂಬಕ್ಕೆ ಒಂದೇ ಅಧಿಕಾರ ನೀಡಬೇಕು -​ ಸಿಎಂ ವಿರುದ್ದ ಯತ್ನಾಳ್ ಆಕ್ರೋಶ

20 Jan 2021 10:37 AM GMT
ಅನುದಾನ ಬಿಡುಗಡೆ ವಿಚಾರವಾಗಿ ಸಿಎಂ ವಿರುದ್ಧ ಯತ್ನಾಳ್ ಆಕ್ರೋಶ

ದುಡ್ಡಿದೆ ಅಂತ ಗೊತ್ತಾದ್ರೆ ಸ್ವಾಮಿ ಮೈಂಡ್ ವಾಶ್​ಗೆ ಸಿದ್ಧ..!

19 Jan 2021 1:11 PM GMT
ವಕೀಲರಿಂದ ಮತ್ತೊಂದು ದೂರು ಮತ್ತು ಮನವಿ.

ಇಲ್ಲಿರುವ ಮರಾಠಿಗರು ನಮ್ಮವರು, ಅವರು ಕನ್ನಡಿಗರು - ಡಿ.ಕೆ ಶಿವಕುಮಾರ್

19 Jan 2021 7:46 AM GMT
ಮರಾಠ-ಕನ್ನಡಿಗ ಎಂಬ ಭಾವನೆ ಬೀಜ ಬಿತ್ತಿದ್ದೇ ಸರ್ಕಾರ

ಮಹಾರಾಷ್ಟ್ರ ಸಿಎಂ ಉದ್ಧವ್​ ಠಾಕ್ರೆ ಹೇಳಿಕೆಗೆ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಕಿಡಿ

18 Jan 2021 6:13 AM GMT
ಕನ್ನಡಿಗರು ಶಾಂತಿಪ್ರಿಯರು, ಸಹನಶೀಲರು, ಸಹಬಾಳ್ವೆಯಲ್ಲಿ ನಂಬಿಕೆ ಇಟ್ಟವರು. ನಮ್ಮ ಸಜ್ಜನಿಕೆಯನ್ನು ದೌರ್ಬಲ್ಯ ಎಂದು ತಿಳಿಯಬೇಡಿ

ಸರ್ಕಾರ ಸತ್ತು ಹೋಗಿದೆ ಜನ ಚುನಾವಣೆ ಬರಲಿ ಅಂತ ಕಾಯುತ್ತಿದ್ದಾರೆ - ಮಾಜಿ ಸಿಎಂ ಸಿದ್ದರಾಮಯ್ಯ

16 Jan 2021 9:27 AM GMT
ಶಾ ಬಂದ್ರೆ ಸರ್ಕಾರದಲ್ಲಿ ‌ಯಾವುದೇ ಬದಲಾವಣೆ ಆಗಲ್ಲ, ಯಾಕಂದ್ರೆ ಸರ್ಕಾರ ಸತ್ತು ಹೋಗಿದೆ. ಜನ ಚುನಾವಣೆ ಬರಲಿ ಅಂತ ಕಾಯುತ್ತಿದ್ದಾರೆ.

ಸಿಸಿಬಿಯಲ್ಲಿ ನಾಲ್ಕು ಗಂಟೆಗಳ ಕಾಲ ಸ್ವೀಟಿ ವಿಚಾರಣೆ

8 Jan 2021 12:18 PM GMT
ನಕಲಿ ಸ್ವಾಮಿಯನ್ನ ಕಂಡು ಶಾಕ್ ಆದಳು ನಾಟ್ಯ ರಾಣಿ

ವಿದ್ಯಾರ್ಥಿಗಳು ಇನ್ನು ನಿರಾತಂಕವಾಗಿ ಓದಿನ ಕಡೆ ಗಮನ ಹರಿಸಬೇಕೆಂದು ನನ್ನ ಮನವಿ

7 Jan 2021 6:52 AM GMT
ವಿದ್ಯಾರ್ಥಿಗಳಿಗೆಲ್ಲ ಪರೀಕ್ಷೆಗಳಿಗೆ ಸಿದ್ಧಗೊಳ್ಳಲು ಸಾಕಷ್ಟು ಸಮಯ ನೀಡಲಾಗುತ್ತದೆ.

ಪ್ರತಿಸಲ ಸಾಲ ಮಾಡಿನೇ ಬಸ್ ಖರೀದಿಸೋದು, ಸಾಲ ತೀರಿಸೋದು ಸಾಮಾನ್ಯ ಪ್ರಕ್ರಿಯೆ

7 Jan 2021 5:55 AM GMT
ಸಿಎಂ ಯಡಿಯೂರಪ್ಪನವರು ಹೈಕಮಾಂಡ್ ಜೊತೆ ಚರ್ಚಿಸಿ, ಅವರು ಒಪ್ಪಿಗೆ ಕೊಟ್ಟ ನಂತರ ತೀರ್ಮಾನ ಮಾಡ್ತಾರೆ

ನಾನು ಮಧ್ಯ ಕರ್ನಾಟಕದ ಹೊನ್ನಾಳಿಯ 'ಅಂಜದ ಗಂಡು' - ಎಂ.ಪಿ ರೇಣುಕಾಚಾರ್ಯ

6 Jan 2021 10:15 AM GMT
ನಮ್ಮ ಪಕ್ಷದ ವಿರುದ್ಧ ಹೊನ್ನಾಳಿ ಹೊಡೆತ ತೋರಿಸಲ್ಲ, ಪ್ರತಿಪಕ್ಷಗಳ ವಿರುದ್ಧ ಹೊನ್ನಾಳಿ ಹೊಡೆತ ತೋರಿಸುತ್ತೇವೆ

ನಾನು ಅಂಜುವ ಮಗನಲ್ಲ, ಉತ್ತರ ಕರ್ನಾಟಕದವನು, ವಿಜಯಪುರದವನು - ಬಸನಗೌಡ ಪಾಟೀಲ್ ಯತ್ನಾಳ್​

6 Jan 2021 10:03 AM GMT
ಪ್ರವಾಹದ ಸಮಸ್ಯೆ ಬಗ್ಗೆಯೂ ಧ್ವನಿ ಎತ್ತಿದೆ. ಜನರ ಬಗ್ಗೆ ಮಾತನಾಡಿದರೆ ತಪ್ಪಾಗುತ್ತಾ(?)

ಇಂದು ಮಾಜಿ ಪ್ರಧಾನಿ ಹೆಚ್​.ಡಿ ದೇವೇಗೌಡ ಅವರನ್ನು ಭೇಟಿಯಾಗುತ್ತೇನೆ - ಸಿ.ಎಂ ಇಬ್ರಾಹಿಂ

6 Jan 2021 6:48 AM GMT
ಯಡಿಯೂರಪ್ಪ ಟೆಂಟ್​ಗೆ ಬೆಂಕಿ ಬಿದ್ದಿದೆ. ಮೋದಿ ಟೆಂಟ್​ಗೂ ಬೆಂಕಿ ಬಿದ್ದಿದೆ. ಎಲ್ಲಾ ಒಂದು ದಿನ ಒಂದೊಂದು ಕಡೆ ಓಡೋಗ್ತಾರೆ

ಕೇಂದ್ರದವರು ಒಪ್ಪಿಗೆ ಕೊಟ್ರೆ ಸಹಜವಾಗಿ ಯಾರ್ ಮಂತ್ರಿ ಆಗಬೇಕೋ ಅವರು ಆಗ್ತಾರೆ

6 Jan 2021 6:23 AM GMT
ಸಚಿವ ಸಂಪುಟ ವಿಸ್ತರಣೆ ಬಗ್ಗೆ ಕೇಂದ್ರದ ನಾಯಕರು ತೀರ್ಮಾನ ಮಾಡ್ತಾರೆ.

49 ಲಕ್ಷ ಮೌಲ್ಯದ ವಸ್ತುಗಳನ್ನ ದೋಚಿದ್ದ ಖದೀಮರು

5 Jan 2021 11:44 AM GMT
ಮನೆಗೆ ನುಗ್ಗಿದ ಕೂಡಲೆ ದೀಪಕ್ ಮೊಬೈಲ್ ಗೆ ಬಂತು ಅಲರ್ಟ್ ಮೆಸೆಜ್

ಸಿಎಂ ಬಿಎಸ್​ವೈಗೆ 25 ಸಾವಿರ ರೂ. ದಂಡ

5 Jan 2021 9:46 AM GMT
ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ವಿರುದ್ಧ ಡಿನೋಟಿಫಿಕೇಷನ್ ಆರೋಪ ಹಿನ್ನೆಲೆ ಬಿಎಸ್​ವೈ ಸಲ್ಲಿಸಿದ್ದ ರಿಟ್​ ಅರ್ಜಿ ರದ್ದುಪಡಿಸಿ, ತನಿಖೆ ಮುಂದುವರೆಸುವಂತೆ ಹೈಕೋರ್ಟ...

ಲಾಕ್​ಡೌನ್​, ಸೀಲ್​ಡೌನ್​, ಗಂಟೆ ಹೊಡೆದ್ರೂ ಆರ್ಥಿಕತೆ ಲಾಸ್​ ಆಗಿದೆ - ಡಿ.ಕೆ ಶಿವಕುಮಾರ್

5 Jan 2021 8:02 AM GMT
ನನ್ನ ಮೇಲೂ ಹಲವು ಆರೋಪಗಳಿವೆ. ರಾಜಕೀಯವಾಗಿ ನನ್ನ ಮೇಲೆ ಕೇಸ್ ಹಾಕಿಸಿದ್ದಾರೆ. ಬಿಜೆಪಿಯವರ ಮೇಲೆ ಆರೋಪಗಳಿಲ್ವಾ(?)

ಎರಡು ದಿನಗಳಲ್ಲಿ ನಾನು ಮಂತ್ರಿ ಆಗ್ತೀನಿ - ಆರ್​ ಶಂಕರ್​

5 Jan 2021 7:45 AM GMT
ನಾನು ಮಂತ್ರಿ ಆಗುವ ಭರವಸೆ ಇದೆ. ಇವತ್ತು ಸಂಜೆಗೇ ಮಂತ್ರಿ ಆಗಬಹುದು ಹೇಳಕ್ಕಾಗಲ್ಲ

'ತಂದೆ-ಮಗ ಒಟ್ಟಿಗೆ ಇದ್ರೆ ತಪ್ಪಾ' - ಎಂ.ಪಿ ರೇಣುಕಾಚಾರ್ಯ ಪ್ರಶ್ನೆ

5 Jan 2021 7:24 AM GMT
ಯತ್ನಾಳ್ ತಮಗೆ ಬೇಕಾದಾಗ ಸಿಎಂ ಅವರನ್ನು ವೈಭವೀಕರಿಸೋದು, ಬೇಡಾದಾಗ ಬೇಕಾ ಬಿಟ್ಟಿ ಮಾತಾಡೋದು ಬೇಡ

58 ಸಾವಿರ ನಕಲಿ ಐಡಿಗಳು; ಕೋಟ್ಯಾಂತರ ರೂಗಳ ವಂಚನೆ ಸಾಧ್ಯತೆ

4 Jan 2021 9:30 AM GMT
ದುಡ್ಡು ಕೊಟ್ರೆ ವೋಟರ್ ಐಡಿ ,ಆಧಾರ್ ಕಾರ್ಡ್ ,ಪಾನ್ ಕಾರ್ಡ್ ನಿಮ್ಮ ಕೈಯಲ್ಲಿ!

ನಾವು ಸ್ವಂತ ಬಲದ ಮೇಲೆ ಅಧಿಕಾರಕ್ಕೆ ಬರಲು ಪ್ರಯತ್ನ ಮಾಡುತ್ತೇವೆ

4 Jan 2021 8:17 AM GMT
ಡಿ.ಕೆ ಶಿವಕುಮಾರ್ ಆರೋಪಗಳಿಗೆ ನಾನು ಮಾತನಾಡಲ್ಲ, ನಮ್ಮ ತಂದೆಯವರು ಅವರ ಆರೋಪಗಳಿಗೆ ಉತ್ತರಿಸುತ್ತಾರೆ

ಸ್ವಾತಂತ್ರ್ಯ ಕಾಲದ ಕಾಂಗ್ರೆಸ್ ಶಾಲಿನ ಬಗ್ಗೆ ನಾನು ಲೇವಡಿ ಮಾಡಿಲ್ಲ - ಹೆಚ್​.ಡಿ ಕುಮಾರಸ್ವಾಮಿ

4 Jan 2021 7:33 AM GMT
ಜಿಲ್ಲಾ ಪಂಚಾಯತಿ, ತಾಲೂಕು ಪಂಚಾಯತಿ ಚುನಾವಣೆಗಳಲ್ಲಿ ನಿಜವಾದ ರಾಜಕಾರಣ ಆರಂಭ

ನ್ಯೂ ಇಯರ್ ಆರಂಭದಲ್ಲಿ ಗ್ರಾಹಕರಿಗೆ ಬೆಸ್ಕಾಂ ನ್ಯೂ ಗಿಫ್ಟ್

1 Jan 2021 11:20 AM GMT
ಬೆಸ್ಕಾಂ ವ್ಯಾಪ್ತಿಯಲ್ಲಿರುವ ಸುಮಾರು 60 ಲಕ್ಷ ಗೃಹ ಗ್ರಾಹಕರಿಗೆ ವಿದ್ಯುತ್ ದರ ಕಡಿತ ಮಾಡಲು ಮುಂದಾಗಿದೆ

ಸಿಎಂಗೆ ತಮ್ಮ ಸ್ಥಾನ ಕೈತಪ್ಪುವ ಆತಂಕ ಕಾಡುತ್ತಿದೆ - ಡಿ.ಕೆ ಶಿವಕುಮಾರ್

1 Jan 2021 9:50 AM GMT
ಜನವರಿ 15ರ ನಂತರ ಹೊಸ ನಾಯಕರು ಬರ್ತಾರೆ. ಹೀಗಂತ ಅವರ ಬಿಜೆಪಿ ಶಾಸಕರೇ ಹೇಳುತ್ತಿದ್ದಾರೆ. ಎರಡೂವರೆ ವರ್ಷ ನಾನೇ ಸಿಎಂ ಅಂತ ಯಡಿಯೂರಪ್ಪ ಹೇಳ್ತಾರೆ.

ವ್ಯಾಕ್ಸಿನ್ ಡ್ರೈ ರನ್​ಗೆ ಬೆಂಗಳೂರು ಸೇರಿದಂತೆ ಐದು ಜಿಲ್ಲೆ ಆಯ್ಕೆ - ಸಚಿವ ಡಾ.ಕೆ ಸುಧಾಕರ್

1 Jan 2021 6:40 AM GMT
ಕೊರೊನಾ ವ್ಯಾಕ್ಸಿನ್ ಅಭಿಯಾನದ ಡ್ರೈ ರನ್, ಟ್ರೈರನ್ ನಾಳೆಯಿಂದ ನಡೆಯಲಿದೆ

ದೊಣ್ಣೆ ಬಿರಿಯಾನಿ ಹೋಟೆಲ್​ನಲ್ಲಿ​ ಎರಡು ಗುಂಪುಗಳ ನಡುವೆ ಮಾರಾಮಾರಿ

31 Dec 2020 10:14 AM GMT
ಹೋಟೆಲ್​ನಲ್ಲಿದ್ದ ಬಾಟಲ್​ಗಳಿಂದಲೇ ಎರಡು ಯುವಕರ ತಂಡಗಳು ಪರಸ್ಪರ ಹೊಡೆದಾಡಿಕೊಂಡಿದ್ದಾರೆ.

ಬ್ರಿಟನ್​ನಿಂದ ಬಂದಿರುವ 30 ಮಂದಿಗೆ ಪಾಸಿಟಿವ್​ ಬಂದಿದೆ - ಸಚಿವ ಡಾ.ಕೆ ಸುಧಾಕರ್

31 Dec 2020 6:01 AM GMT
80 ಮಂದಿ ವಿದೇಶಿ ಪ್ರಜೆಗಳು, ನಿನ್ನೆ ನಾಪತ್ತೆಯಾಗಿದ್ದ 24 ದೇಶದ ಪ್ರಜೆಗಳನ್ನು ಪತ್ತೆ ಹಚ್ಚಿದ್ದೇವೆ

ಮಕ್ಕಳನ್ನು ಶಾಲೆಗೆ ಕಳಿಸಲೇ ಬೇಕು ಅನ್ನೋ ಒತ್ತಾಯ ಇಲ್ಲ - ಸಚಿವ ಎಸ್​ ಸುರೇಶ್ ಕುಮಾರ್

31 Dec 2020 5:38 AM GMT
ಕೊರೊನಾದಂತೆ ಈ ರೂಪಾಂತರಿ ವೈರಸ್ ಅಷ್ಟು ಪರಿಣಾಮಕಾರಿ ಅಲ್ಲ ಎಂದು ಆರೋಗ್ಯ ಇಲಾಖೆ ಸ್ಪಷ್ಟಪಡಿಸಿದೆ