Top

You Searched For "B.S Yediyurappa"

ಈ ಚುನಾವಣೆಯಲ್ಲಿ ಕಾಂಗ್ರೆಸ್ ಧೂಳಿಪಟ - ಸಿಎಂ ಬಿಎಸ್​ವೈ

12 April 2021 11:14 AM GMT
ಸಾರಿಗೆ ನೌಕರರು ಗೌರವದಿಂದ ಸೇವೆಗೆ ಹಾಜರಾಗಬೇಕು. ಕೆಲಸಕ್ಕೆ ಹಾಜರಾಗದವರಿಗೆ ಸಂಬಳ ನೀಡಲ್ಲ

ಇವತ್ತಿನಿಂದ ನಿಮ್ಮ ಬಸ್​ಗಳನ್ನ ಓಡಾಡಿಸೋಕೆ ಶುರು ಮಾಡಿ

9 April 2021 7:27 AM GMT
ಸಾರ್ವಜನಿಕರು ಸಂಕಷ್ಟಕ್ಕೆ ಸಿಲುಕಿರುವಾಗ ಈ ರೀತಿ ಹಠ ಮಾಡೋದು ಎಷ್ಟರ ಮಟ್ಟಿಗೆ ಸರಿ, ನೀವೇ ಯೋಚನೆ ಮಾಡಿ.

ಸಿಎಂ ಬಿಎಸ್​ವೈಗೆ ಎರಡು ವರ್ಷ ಅವಕಾಶ ಕೊಟ್ಟಿದ್ದೆ ಹೆಚ್ಚಾಯ್ತು

7 April 2021 9:48 AM GMT
ನಮ್ಮ ಹೈಕಮಾಂಡ್ ಅಷ್ಟೇನು ವೀಕ್ ಆಗಿಲ್ಲ

ಪ್ರತಿಪಕ್ಷ ಕಾಂಗ್ರೆಸ್ ಶಾಸಕರ ಧರಣಿಗೆ ಅರ್ಧಕ್ಕೆ ಕಲಾಪ ಮೊಟಕು

24 March 2021 2:10 PM GMT
ಕಾಂಗ್ರೆಸ್ ಶಾಸಕರ ಧರಣಿಗೆ ಬೆದರಿದ ಸರ್ಕಾರ ಕೊನೆಗೂ ಕಲಾಪವನ್ನ ಅರ್ಧದಲ್ಲೇ ಮೊಟಕುಗೊಳಿಸುವಲ್ಲಿ ಯಶಸ್ವಿಯಾಗಿದೆ.

ಕಾಂಗ್ರೆಸ್ ಸದಸ್ಯರ ಧರಣಿಗೆ ಎರಡು ದಿನದ ಕಲಾಪ ಬಲಿ

23 March 2021 12:16 PM GMT
  • ರಾಜ್ಯ ಸರ್ಕಾರದ ವಿರುದ್ಧ ರಮೇಶ್ ಜಾರಕಿಹೊಳಿ ಸಿಡಿ ಬ್ರಹ್ಮಾಸ್ತ್ರ ಪ್ರಯೋಗ..?
  • ಆರು ಸಚಿವರ ಕೋರ್ಟ್ ಮೊರೆಯನ್ನೂ ಪಶುಪತಾಸ್ತ್ರ ಮಾಡಿಕೊಂಡ ಕಾಂಗ್ರೆಸ್..?
  • ವಿಧಾನಸಭೆಯಲ್ಲಿ ಮುಂದುವರಿದ ಕಾಂಗ್ರೆಸ್ ಧರಣಿ..!
  • ಮೂರು ಬೇಡಿಕೆಗಳನ್ನ ಮುಂದಿಟ್ಟು ಸರ್ಕಾರದ ವಿರುದ್ಧ ಗದಾಪ್ರಹಾರ..!
  • ನಾಳೆ ಬೇಡಿಕೆಗೆ ಬಗ್ಗದಿದ್ದರೆ ಆಹೋರಾತ್ರಿಧರಣಿಯ ಎಚ್ಚರಿಕೆ..!

ಕೊರೊನಾ ನಿಯಂತ್ರಣಕ್ಕೆ ಸರ್ಕಾರದೊಂದಿಗೆ ಸಾರ್ವಜನಿಕರು ಸಹಕರಿಸಿ - ಸಿಎಂ ಬಿಎಸ್​ವೈ

19 March 2021 12:11 PM GMT
ಮಾಸ್ಕ್, ಸ್ವಚ್ಛತೆ, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದು ನಮ್ಮ ಜೀವನಕ್ರಮವಾಗಲಿ. ಈ ಮುನ್ನೆಚ್ಚರಿಕೆಯ ಕ್ರಮಗಳ ನಿರ್ಲಕ್ಷ್ಯ ಸರ್ವಥಾ ಸಲ್ಲದು

ನಮಗೆ ಸಿಗಬೇಕಾದ ಆಹಾರಕ್ಕೆ ಕಲ್ಲಾಕುವ ಕೆಲಸ ಆಗುತ್ತಿದೆ

9 March 2021 9:45 AM GMT
ನಮಗೆ ರಕ್ಷಣೆ ಬೇಕಾಗಿದೆ ನಮ್ಮ ವರ್ಗದ ಮೀಸಲಾತಿಗೆ ಕಲ್ಲಾಕುವುದನ್ನು ತಡೆಯಬೇಕಾಗಿದೆ ಇದರ ಬಗ್ಗೆ ಸರ್ಕಾರ ಗಮನಹರಿಸಬೇಕು

ಯಾವುದರ ಮೇಲೂ ಒಂದೇ ಒಂದು ರೂಪಾಯಿ ತೆರಿಗೆ ಹಾಕಿಲ್ಲ - ಸಿಎಂ ಬಿಎಸ್​ವೈ

8 March 2021 10:29 AM GMT
ಸಂಕಷ್ಟದ ಸವಾಲುಗಳಿಗೆ ಪರಿಹಾರವಾಗಬಲ್ಲ ಸಮತೋಲಿತ ಬಜೆಟ್ ಇದಾಗಿದೆ.

ಕರ್ನಾಟಕ ಇತಿಹಾಸದಲ್ಲೇ ಕೆಟ್ಟ ಬಜೆಟ್ - ಮಾಜಿ ಸಚಿವ ಜಿ. ಪರಮೇಶ್ವರ್

8 March 2021 9:45 AM GMT
ಯಾವುದೇ ನಿರ್ದಿಷ್ಟ ಗುರಿ, ಕಾರಣ ಇಲ್ಲದಿರೋ ಬಜೆಟ್.

LIVE: ರಾಜ್ಯ ಬಜೆಟ್​ 2021-22ರ ಪ್ರಮುಖಾಂಶಗಳು

8 March 2021 7:32 AM GMT
ರಾಜ್ಯ ಬಜೆಟ್​ 2021-22 ಸಾಲಿನ ಬಜೆಟ್​ ಮಂಡನೆ

ನನಗೆ ರಾಷ್ಟ್ರಪತಿಗಳು ಕರೆ ಮಾಡಿ ಜನ್ಮ ದಿನದ ಶುಭ ಕೋರಿದರು - ಸಿಎಂ ಬಿ.ಎಸ್ ಯಡಿಯೂರಪ್ಪ​

27 Feb 2021 6:16 AM GMT
ರಾಜ್ಯದ ರೈತ ಸಮುದಾಯ ಬಾಳಿ ಬದುಕಲು ಎರಡು ವರ್ಷದಲ್ಲಿ ಒಳ್ಳೆಯ ವಾತಾವರಣ ನಿರ್ಮಾಣ ಮಾಡುತ್ತೇನೆ.

ಗಣಿಗಾರಿಕೆ ನಿಲ್ಲಿಸಲು ಸಾಧ್ಯವಿಲ್ಲ - ಸಿಎಂ ಬಿಎಸ್​ ಯಡಿಯೂರಪ್ಪ

23 Jan 2021 7:10 AM GMT
ಕೋವಿಡ್ ಕಾರಣದಿಂದ ಸಂಪನ್ಮೂಲ ಕೊರತೆ ಉಂಟಾಗಿದೆ. ಹೀಗಾಗಿ ಸಹಜವಾಗಿಯೇ ಬಜೆಟ್ ಗಾತ್ರ ಕಳೆದ ಬಾರಿಗಿಂತ ಕಡಿಮೆ ಇರಲಿದೆ.

ಮಹಾರಾಷ್ಟ್ರ ಸಿಎಂ ಉದ್ಧವ್ ಠಾಕ್ರೆ ಹೇಳಿಕೆಗೆ ಸಿಎಂ ಬಿ.ಎಸ್​​ ಯಡಿಯೂರಪ್ಪ ಪ್ರತಿಕ್ರಿಯೆ

18 Jan 2021 6:32 AM GMT
ಒಬ್ಬ ಭಾರತೀಯನಾಗಿ ಉದ್ಧವ್ ಠಾಕ್ರೆ ಅವರು ಒಕ್ಕೂಟ ತತ್ವವನ್ನು ಗೌರವಿಸುವ ಬದ್ಧತೆಯನ್ನು ತೋರಲಿ

ಕೇಂದ್ರದವರು ಒಪ್ಪಿಗೆ ಕೊಟ್ರೆ ಸಹಜವಾಗಿ ಯಾರ್ ಮಂತ್ರಿ ಆಗಬೇಕೋ ಅವರು ಆಗ್ತಾರೆ

6 Jan 2021 6:23 AM GMT
ಸಚಿವ ಸಂಪುಟ ವಿಸ್ತರಣೆ ಬಗ್ಗೆ ಕೇಂದ್ರದ ನಾಯಕರು ತೀರ್ಮಾನ ಮಾಡ್ತಾರೆ.

'21 ಶತಮಾನದ 22ನೇ ವರ್ಷದಲ್ಲಿ ಬೆಂಗಳೂರು ನಗರ ಹೇಗಿರಬೇಕು ಎಂಬ ಬಗ್ಗೆ ನೀಲಿ ನಕ್ಷೆ ರಚಿಸಲಾಗಿದೆ'

17 Dec 2020 7:12 AM GMT
ಪ್ರಧಾನಿ ಮೋದಿ ಕೂಡ ಮಾರ್ಗದರ್ಶನ ಮಾಡಿದ್ದರು. ಪ್ರಧಾನಿ ಮಾತುಗಳಿಂದ ನಾನು ಪ್ರೇರಿತನಾಗಿದ್ದೇನೆ.

ವಿರೋಧ ಪಕ್ಷಗಳು ಮಸೂದೆ ವಿರುದ್ಧ ರೈತರನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿವೆ

8 Dec 2020 5:56 AM GMT
ರೈತರಿಗೆ ಹೆಚ್ಚಿನ ಅವಕಾಶ, ಆಯ್ಕೆ ಮತ್ತು ಆದಾಯ ಹೆಚ್ಚಿಸಲು ನೂತನ ಕಾಯ್ದೆ ನೆರವಾಗಲಿದೆ

ಭಾರತ ಬಂದ್​ನಂತಹ ಕಟು ನಿರ್ಧಾರ ಕೈಗೊಳ್ಳುವುದು ಸರಿಯಲ್ಲ- ಸಿಎಂ ಬಿಎಸ್​ವೈ

7 Dec 2020 9:19 AM GMT
ಪ್ರಧಾನಿಗಳೇ ರೈತರನ್ನು ಕರೆದು ಸಮಾಧಾನ ಮಾಡಲು ಮುಂದಾದರೂ ಕೆಲವರು ಹಠ ಮಾಡುತ್ತಿದ್ದಾರೆ

ಏಕಲವ್ಯ ಎಂದಾಕ್ಷಣ ನೆನಪಾಗುವುದು ಗುರುದಕ್ಷಿಣೆ - ಸಿಎಂ ಬಿ.ಎಸ್​ ಯಡಿಯೂರಪ್ಪ

2 Nov 2020 7:46 AM GMT
2028ರಲ್ಲಿ ಒಲಂಪಿಕ್ಸ್​ನಲ್ಲಿ ಕ್ರೀಡಾಪಟುಗಳು ದೇಶದ ಕೀರ್ತಿ ಪರಾಕೆ ಹಾರಿಸುವ ಕೆಲಸ ಮಾಡಬೇಕು ಅದಕ್ಕೆ ಅಗತ್ಯವಿರುವ ಎಲ್ಲಾ ನೆರವು ನೀಡಲು ರಾಜ್ಯ ಸರ್ಕಾರ ಸಿದ್ದ

ಮಹರ್ಷಿ ವಾಲ್ಮೀಕಿ ಜನರ ಹಿತಕ್ಕಾಗಿ ದುಡಿದ ತಪಸ್ವಿ - ಸಿಎಂ ಬಿ.ಎಸ್​ ಯಡಿಯೂರಪ್ಪ

31 Oct 2020 7:00 AM GMT
ಭಾರತದ ವಾಲ್ಮೀಕಿ‌ ಸಮುದಾಯದ ಕೊಡುಗೆ ಅಪಾರ - ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ

ಎಲೆಕ್ಷನ್ ಮುಗಿದ್ಮೇಲೆ ಎಲ್ಲವೂ ಬದಲಾವಣೆ ಆಗುವುದು ನಿಶ್ಚಿತ - ಸಿಎಂ ಬಿಎಸ್​ವೈ

30 Oct 2020 7:29 AM GMT
ಸಿಎಂ ಬಿಎಸ್​ವೈಗೆ, ಎಂಟಿಬಿ ನಾಗರಾಜ್, ಸಂಸದ ಪಿ.ಸಿ ಮೋಹನ್ ಅವರು ಶಿರಾ ಪ್ರಚಾರದಲ್ಲಿ ಸಾಥ್

ಪ್ರತಿಯೊಬ್ಬರ ಮನೆ ಬಾಗಿಲಿಗೆ ಹಕ್ಕು ಪತ್ರ - ಸಿಎಂ ಬಿ.ಎಸ್​ ಯಡಿಯೂರಪ್ಪ

20 Oct 2020 6:00 AM GMT
ಉತ್ತರ ಕರ್ನಾಟಕದ ನೆರೆ ಪೀಡಿತ ಜಿಲ್ಲೆಗಳಲ್ಲಿ ಅಕ್ಟೋಬರ್ 21 ರಂದು ವೈಮಾನಿಕ ಸಮೀಕ್ಷೆ ನಡೆಸುತ್ತೇನೆ

ರೈತರ ಪ್ರತಿಭಟನೆಯನ್ನುದ್ದೇಶಿಸಿ ಸಿಎಂ ಬಿಎಸ್​ ಯಡಿಯೂರಪ್ಪ ಸುದ್ದಿಗೋಷ್ಠಿ

28 Sep 2020 8:10 AM GMT
ರೈತರಿಗೆ ಅನುಕೂಲ ಆಗುವಂತ ಕಾರ್ಯ ಮಾಡುತ್ತಿದ್ದೇವೆ. ನಾನು ನಿಮ್ಮ ಜೊತೆ ಇದ್ದೇನೆ. ನಿಮ್ಮ ಹಿತಕ್ಕೆ ಧಕ್ಕೆ ಆಗುವ ಕೆಲಸ ಈ ಯಡಿಯೂರಪ್ಪನಿಂದ ಆಗೋದಿಲ್ಲ.

ಯಾವುದೇ ಕಾರಣಕ್ಕೂ ನಾವು ಒತ್ತಡಕ್ಕೆ ಮಣೆಯಲ್ಲ - ಸಿಎಂ ಬಿ.ಎಸ್​ ಯಡಿಯೂರಪ್ಪ

8 Sep 2020 6:41 AM GMT
ಬೆಂಗಳೂರು: ದೆಹಲಿಯಿಂದ ಬಂದಿರುವ ತಂಡ ಅತಿವೃಷ್ಠಿ ಪ್ರದೇಶಕ್ಕೆ ಮೂರು ತಂಡಗಳಲ್ಲಿ ಪ್ರವಾಸ ಮಾಡಿದೆ. ಅವರ ಜೊತೆ ನಮ್ಮ ಅಧಿಕಾರಿಗಳು ಇದ್ದಾರೆ ಎಂದು ಮುಖ್ಯಮಂತ್ರಿ ಬಿ.ಎಸ್​ ಯಡಿಯೂರಪ್ಪ ...

ಇಂದಿನ ಸಿಎಂ ಬಿ.ಎಸ್ ಯಡಿಯೂರಪ್ಪ ಸಚಿವ ಸಂಪುಟ ಸಭೆಯ ಪ್ರಮುಖಾಂಶಗಳು

3 Sep 2020 10:20 AM GMT
  • ಸಚಿವ ಸಂಪುಟ ಸಭೆಯಲ್ಲಿ ಡ್ರಗ್ಸ್ ಜಾಲದ ವಿಚಾರವಾಗಿ ಗಂಭೀರ ಚರ್ಚೆ.
  • ಯಾರೇ ಆಗಲಿ ಮುಲಾಜಿಲ್ಲದೆ ಕ್ರಮ ತೆಗೆದುಕೊಳ್ಳಿ ಗೃಹ ಸಚಿವರಿಗೆ ಸಿಎಂ ಸೂಚನೆ.