Home > B S Yediyurappa
You Searched For "B S Yediyurappa"
'ಪ್ರಧಾನಿ ಮೋದಿಯವರೇ ಕೋವಿಡ್ ಲಸಿಕೆ ತೆಗೆದುಕೊಂಡಿದ್ದಾರೆ' - ಸಿಎಂ ಬಿಎಸ್ವೈ
1 March 2021 8:10 AM GMTಶೀಘ್ರದಲ್ಲೇ ಉಪಚುನಾವಣೆಗೆ ದಿನಾಂಕ ನಿಗದಿ ಆಗಲಿದೆ
ಬಜೆಟ್ ಬಗ್ಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಪ್ರತಿಕ್ರಿಯೆ
19 Feb 2021 6:14 AM GMTಬಜೆಟ್ ಸಿದ್ಧತೆ ಕೂಡ ಒಂದು ರೂಪಕ್ಕೆ ಬರ್ತಿದೆ
'ಸುಮ್ಮನಿದ್ದರೆ ತುಂಬಾ ಒಳ್ಳೆಯದು' - ಸಿಎಂ ಬಿಎಸ್ವೈ ಖಡಕ್ ಮಾತು
17 Feb 2021 7:50 AM GMTಸುಮ್ಮನಿದ್ದರೆ ತುಂಬಾ ಒಳ್ಳೆಯದು. ನೀವು ಮಾತನಾಡುತ್ತಿರುವುದು ಸುಪ್ರೀಂ ಕೋರ್ಟ್ ತೀರ್ಪಿಗೆ ವಿರುದ್ಧವಾಗಿದೆ
ಸವಾಲುಗಳು ಹೊಸದಲ್ಲ, ಅವುಗಳು ಬಂದಾಗ ನನಗೆ ಖುಷಿಯಾಗುತ್ತೆ - ಸಿಎಂ ಬಿಎಸ್ವೈ
13 Feb 2021 10:52 AM GMTವಿರೋಧ ಪಕ್ಷಗಳ ಟೀಕೆಗಳಿಗೆ ಬಜೆಟ್ ನಂತರವೇ ಉತ್ತರ ಸಿಗಲಿದೆ.
ಮಾರ್ಚ್ ಮೊದಲ ವಾರದಲ್ಲಿ ಬಜೆಟ್ ಮಂಡನೆ - ಸಿಎಂ ಬಿ.ಎಸ್ ಯಡಿಯೂರಪ್ಪ
10 Feb 2021 9:56 AM GMTಈಗಾಗಲೇ ಬಜೆಟ್ ತಯಾರಿ ಬಗ್ಗೆ ಅಧಿಕಾರಿಗಳ ಸಭೆ ಮಾಡ್ತಾ ಇದ್ದೇನೆ
ಕೇಂದ್ರ ಬಜೆಟ್ ಬಗ್ಗೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಪ್ರತಿಕ್ರಿಯೆ
1 Feb 2021 10:02 AM GMTನಾಡಿನ ಜನರ ಪರವಾಗಿ ಕೇಂದ್ರ ಬಜೆಟ್ ಮಂಡಿಸಿದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಪ್ರಧಾನಿ ಮೋದಿಯವರಿಗೆ ಅಭಿನಂದನೆ
'ನನಗೊಬ್ಬನಿಗೆ ಮಾತ್ರವಲ್ಲ, ಕೋಟ್ಯಾಂತರ ಭಕ್ತರಿಗೆ ಶ್ರೀಗಳು ನಡೆದಾಡುವ ದೇವರು' - ಸಿಎಂ
21 Jan 2021 7:45 AM GMTನಾನು ಮಾತಾಡಲು ಬಂದಾಗಲೆಲ್ಲಾ ಸಲಹೆ ಕೊಟ್ಟು ಪ್ರಸಾದ ಮಾಡಿಯೇ ಹೋಗಬೇಕು ಎಂದು ಪ್ರಸಾದ ಕೊಟ್ಟೇ ಕಳಿಸುತ್ತಿದ್ದರು.
ಜನವರಿ 13 ಅಥವಾ 14 ರಂದು ಸಂಪುಟ ವಿಸ್ತರಣೆ ನಿಶ್ವಿತ - ಸಿಎಂ ಬಿಎಸ್ವೈ ಸ್ಪಷ್ಟನೆ
11 Jan 2021 5:52 AM GMTರೈತರಿಗೆ ಅನುಕೂಲವಾಗುವಂತೆ ಬಜೆಟ್ ಮಂಡಿಸುವೆ
600 ಕೋಟಿ ವೆಚ್ಚದ 'ಅನುಭವ ಮಂಟಪ' ನಿರ್ಮಾಣಕ್ಕೆ ಸಿಎಂ ಬಿಎಸ್ವೈ ಚಾಲನೆ
6 Jan 2021 11:24 AM GMT- ಭೂಮಿ ಪೂಜೆ ಮಾಡುವ ಮೂಲಕ ಚಾಲನೆ
- ಡಿಸಿಎಂ ಸವದಿ,ಆರೋಗ್ಯ ಸಚಿವ ಡಾ.ಸುಧಾಕರ್ ಸಾಥ್
ರಾಜ್ಯದಲ್ಲಿ ಇವತ್ತಿನಿಂದ ಜನವರಿ 2ರ ವರೆಗೆ ನೈಟ್ ಕರ್ಫ್ಯೂ ಜಾರಿ - ಸಿಎಂ ಬಿಎಸ್ವೈ
23 Dec 2020 7:30 AM GMTಶಾಲಾ-ಕಾಲೇಜು ಈಗಾಗಲೇ ನಿರ್ಧರಿಸಿದ್ದೇವೆ. ಅದು ಯತಾಪ್ರಕಾರ ಮುಂದುವರಿಯಲಿದೆ
ಉಪಸಭಾಪತಿಯ ಕತ್ತು ಹಿಡಿದು ಎಳ್ಕೊಂಡು ಹೋಗಿದ್ದು ಇತಿಹಾಸದಲ್ಲೇ ಇಲ್ಲ
15 Dec 2020 9:34 AM GMTನಿನ್ನೆಯೇ ಬಹಿರಂಗವಾಗಿ ಉಪಸಭಾಪತಿಗಳನ್ನು ಕೂರಿಸುವುದಾಗಿ ಹೇಳಿದ್ದೇವೆ
ಕಾಂಗ್ರೆಸ್ನವರು ಬಹುಮತ ಇಲ್ಲ ಎಂದಾದ ಮೇಲೆ ರಾಜೀನಾಮೆ ಬಿಸಾಕಿ ಹೋಗಬೇಕಿತ್ತು - ಸಿಎಂ ಬಿಎಸ್ವೈ
15 Dec 2020 9:11 AM GMTರಾಜ್ಯಪಾಲರಿಗೆ ಮೆರವಣಿಗೆಯಲ್ಲಿ ಹೋಗಿ ಜೆಡಿಎಸ್-ಜೆಪಿಯ ಪರಿಷತ್ ಸದಸ್ಯರು ಮನವಿ ಕೊಡ್ತಾರೆ
ದೀಪಾವಳಿಯಲ್ಲಿ ಪಟಾಕಿ ನಿಷೇಧ ಸದ್ಯದಲ್ಲೇ ಸರ್ಕಾರದಿಂದ ಅಧಿಕೃತ ಘೋಷಣೆ - ಸಿಎಂ ಬಿಎಸ್ವೈ
6 Nov 2020 8:18 AM GMTನಾನು ಹೇಳಬೇಕಾದರೆ ನೂರಾರು ಬಾರಿ ಲೆಕ್ಕಾಚಾರ ಹಾಕಿನೇ ಹೇಳೋದು ಇದುವರೆಗೂ ನಾನು ಹೇಳಿದ್ದು ಸುಳ್ಳಾಗಿಲ್ಲ
ನನಗೂ ಸಿಎಂ ಬಿಎಸ್ವೈ ನಡುವೆ ಜಗಳ ಶುರುವಾಗಿದೆ - ಶಾಸಕ ಬಸನಗೌಡ ಪಾಟೀಲ್ ಯತ್ನಾಳ್
20 Oct 2020 10:22 AM GMTಬಿ.ಎಸ್ ಯಡಿಯೂರಪ್ಪ ಸಿಎಂ ಆಗಿ ಬಹಳ ದಿನ ಇರೋದಿಲ್ಲ
ದಕ್ಷಿಣ ಭಾರತದಲ್ಲಿ ಬಿಜೆಪಿ ಅಧಿಕಾರಕ್ಕೆ ತಂದ ಮಹಾನ್ ನಾಯಕ ಬಿಎಸ್ವೈ
20 Oct 2020 9:50 AM GMTಯಡಿಯೂರಪ್ಪ ಕಾಲು ಹಿಡಿದು ಬಿಜೆಪಿಗೆ ಬಂದ್ರಿ, ಇವತ್ತು ಅವರ ವಿರುದ್ಧ ಮಾತನಾಡುತ್ತಿದ್ದಿರಾ(?)
ಅಧಿವೇಶನ ಬೇಗ ಮುಗಿಸಲು ವಿಪಕ್ಷಗಳ ಸಹಕಾರ ಕೋರುತ್ತೇನೆ - ಸಿಎಂ ಬಿಎಸ್ವೈ
21 Sep 2020 5:28 AM GMT- ಕೊರೊನಾ ಹೆಚ್ಚಳ ಹಿನ್ನೆಲೆ ಜನರು ಯಾವುದೇ ಕಾರಣಕ್ಕೂ ಉದಾಸೀನ ಮಾಡಬಾರದು.
- ರಾಜ್ಯದಲ್ಲೆಡೆ ಮಳೆಯ ಆರ್ಭಟ ಹಿನ್ನೆಲೆ ಜಿಲ್ಲೆಗಳ ಡಿಸಿ ಜೊತೆ ನಿರಂತರ ಸಂಪರ್ಕದಲ್ಲಿ ಇದ್ದೇನೆ.
- ಭಗವಂತನ ದಯೆಯಿಂದ ಇವತ್ತು ಮಳೆ ಕಡಿಮೆ ಆದರೆ ಸಮಸ್ಯೆ ನಿವಾರಣೆ ಆಗಲಿದೆ.
ಈ ಬಾರಿಯ ನನ್ನ ದೆಹಲಿ ಪ್ರವಾಸ ಅತ್ಯಂತ ಯಶಸ್ವಿ - ಸಿಎಂ ಬಿ.ಎಸ್ ಯಡಿಯೂರಪ್ಪ
19 Sep 2020 11:59 AM GMTಪಿಎಂ ಮೋದಿ ಹಾಗೂ ಕೇಂದ್ರದ ಸಚಿವರನ್ನು ಭೇಟಿಯಾಗಿ ಬಂದಿರುವೆ. ರಾಜ್ಯದ ಜ್ವಲಂತ ಸಮಸ್ಯೆಗಳ ಕುರಿತು ಚರ್ಚಿಸಿದ್ದೇನೆ, ಅವರು ಕೂಡ ಉತ್ತಮ ಸ್ಪಂದನೆ ನೀಡಿದ್ದಾರೆ.
ಬಸವಣ್ಣನವರು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಅಪೂರ್ವ ಕೊಡುಗೆ ನೀಡಿದ್ದಾರೆ
26 Aug 2020 6:42 AM GMTವಿಶ್ವಗುರು ಬಸವಣ್ಣನವರ ತತ್ವ ಸಿದ್ದಾಂತಗಳನ್ನು ಮುಂದಿನ ಪೀಳಿಗೆಗೆ ತಿಳಿಸಬೇಕಿದೆ. ಈ ನಿಟ್ಟಿನಲ್ಲಿ ಇಂದು ಅವರ ಪ್ರತಿಮೆ ಉದ್ಘಾಟನೆ ಮಾಡಲಾಗಿದೆ