ವಿಧಾನಸೌಧದ ಸುತ್ತಮುತ್ತ ರಾತ್ರಿಹೊತ್ತು ರಹಸ್ಯ ಡ್ರೋಣ್ ಕ್ಯಾಮೆರಾ ಹಾರಾಟ..!

ಬೆಂಗಳೂರು: ವಿಧಾನಸೌಧದ ಸುತ್ತಮುತ್ತ ರಾತ್ರಿ ಹೊತ್ತು ರಹಸ್ಯ ಡ್ರೋಣ್ ಕ್ಯಾಮೆರಾಗಳು ಹಾರುತ್ತಿದೆ ಎಂಬ ಮಾಹಿತಿ ಹೊರಬಿದ್ದಿದೆ. ಡ್ರೋಣಗಳನ್ನ ಬಳಸಿ ರಹಸ್ಯವಾಗಿ ವಿಧಾನಸೌಧದ ಚಿತ್ರೀಕರಣ ನಡೆಸಲಾಗುತ್ತಿದೆಯಂತೆ. ಅಲ್ಲದೇ, ವಿಧಾನಸೌಧ, ವಿಕಾಸಸೌಧ, ಶಾಸಕರ ಭವನ, ರಾಜಭವನ, ಬಹುಮಹಡಿಗಳ ಕಟ್ಟಡ, ಲೋಕಾಯುಕ್ತ, ಮಾಹಿತಿ ಸೌಧ, ಕರ್ನಾಟಕ ಲೋಕ ಸೇವಾ... Read more »

ಕುಮಾರಸ್ವಾಮಿ ವಿರುದ್ಧ ’40 ಕೋಟಿ’ ‘ಸಿಡಿ’ ಬಿಡುಗಡೆ ಮಾಡಿದ ಬಿಜೆಪಿ..!

ಬೆಂಗಳೂರು: ಸದನದಲ್ಲಿಂದು ಬಿಜೆಪಿಯವರು ಕುಮಾರಸ್ವಾಮಿ ವಿರುದ್ಧ ಸಿಡಿಯೊಂದು ಬಿಡುಗಡೆ ಮಾಡಿದ್ದು, ಸಿಎಂ ಕುಮಾರಸ್ವಾಮಿ 40 ಕೋಟಿ ರೂಪಾಯಿ ಕೇಳಿದ್ದರೆಂದು ಆರೋಪಿಸಿದೆ. ಸದನದಲ್ಲಿ ಸಿಡಿ ಬಿಡುಗಡೆ ಮಾಡಿದ ರೇಣುಕಾಚಾರ್ಯ, ಕುಮಾರಸ್ವಾಮಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಸಿಡಿಯನ್ನು ಸ್ಪೀಕರ್ ರಮೇಶ್ ಕುಮಾರ್‌ಗೆ ಹಸ್ತಾಂತರಿಸಿದ್ದು, ಪರಿಶೀಲನೆ... Read more »

ಆಗ ಬಿಜೆಪಿಯವರಿಗೇನು ಸ್ಟ್ರೋಕ್ ಹೊಡೆದಿತ್ತಾ..?- ಜಮೀರ್ ಅಹಮದ್

ಬೆಂಗಳೂರು: ವಿಧಾನಸೌಧದಲ್ಲಿಂದು ಮಾತನಾಡಿದ ಸಚಿವ ಜಮೀರ್ ಅಹಮದ್, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಸ್ಪೀಕರ್ ವಿರುದ್ಧವೇ ಆರೋಪ ಕೇಳಿ ಬಂದಿರುವುದರಿಂದ ಅವರು ತನಿಖೆಗೆ ವಹಿಸುವುದಕ್ಕೆ ಬರುವುದಿಲ್ಲ. ಅದಕ್ಕಾಗಿ ಎಸ್ ಐಟಿ ರಚನೆ ಮಾಡಿ‌ ತನಿಖೆಗೆ ಆದೇಶಿಸುವಂತೆ ಸ್ಪೀಕರ್ ಸೂಚಿಸಿದ್ದಾರೆ. 2014ರಲ್ಲಿ ನಡೆದ ಕುಮಾರಸ್ವಾಮಿ ಆಡಿಯೋ... Read more »

ನನ್ನ30 ವರ್ಷದ ರಾಜಕೀಯ ಜೀವನದಲ್ಲಿ ಇಂಥ ಕೀಳು ಘಟನೆ ನೋಡಿಲ್ಲ- ಜಿ.ಪರಮೇಶ್ವರ್

ಬೆಂಗಳೂರು: ವಿಧಾನಸೌಧದಲ್ಲಿ ಡಿಸಿಎಂ ಜಿ. ಪರಮೇಶ್ವರ್ ಹೇಳಿಕೆ ನೀಡಿದ್ದು, ಗಣೇಶ್ ಮತ್ತು ಆನಂದ್ ಸಿಂಗ್ ಮಾರಾಮಾರಿ ಪ್ರಕರಣಕ್ಕೆ ಸಂಬಂಧಿಸಿದಂತೆ ಬೇಸರ ವ್ಯಕ್ತಪಡಿಸಿದ್ದಾರೆ. ನನ್ನ 30 ವರ್ಷದ ರಾಜಕೀಯ ಜೀವನದಲ್ಲಿ ಇಂತಹ ಕೀಳು ಘಟನೆ ನೋಡಿಲ್ಲ. ಯುವಕರಿಗೆ ರಾಜಕಾರಣಕ್ಕೆ ಬರಲು ಹೇಳುತ್ತೇವೆ. ಆದ್ರೆ ನಾವೇ ಆದರ್ಶ... Read more »