‘ನನ್ನ ಭವಿಷ್ಯ ನಿಜವಾಗಿದೆ, ನಾನು ಮೊದಲೇ ಹೇಳಿದ್ದೆ ಸುರೇಶ್ ಅಂಗಡಿ ಕುಂಡಲಿ ಬೆಸ್ಟ್ ಐತಿ ಅಂತಾ’

ಬೆಳಗಾವಿ: ಮಾಜಿ ಸಚಿವ ಬಾಲಚಂದ್ರ ಜಾರಕಿಹೊಳಿ, ಸುರೇಶ್ ಅಂಗಡಿ ಕೇಂದ್ರ ನಾಯಕರಾಗುವ ಬಗ್ಗೆ ತಾನು ನುಡಿದ ಭವಿಷ್ಯ ನಿಜವಾಗಿದೆ ಎಂದಿದ್ದಾರೆ. ನಾನು ಮೊದಲೇ ಹೇಳಿದ್ದೆ ಸುರೇಶ್ ಅಂಗಡಿ ಕುಂಡಲಿ ಬೆಸ್ಟ್ ಐತಿ ಅಂತಾ. ಅದರಂತೆ ಅಂಗಡಿ 2 ಲಕ್ಷಕ್ಕಿಂತ ಜಾಸ್ತಿ ಮತಗಳಿಂದ ಗೆದ್ದಿದ್ದಾರೆ ಎಂದರು.... Read more »

‘ಸರ್ಕಾರಕ್ಕೆ ಜನರು ಇಚ್ಛಾ ಮರಣದ ವರವನ್ನು ಕೊಟ್ಟಿದ್ದಾರೆ’

ಸರ್ಕಾರಕ್ಕೆ ಜನರು ಇಚ್ಛಾ ಮರಣದ ವರವನ್ನು ಕೊಟ್ಟಿದ್ದಾರೆ. ಸರ್ಕಾರ ಬೀಳಿಸಲು ಯಾರ ಪ್ರಯತ್ನವೂ ಬೇಡ ಎಂದು ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ ಹೇಳಿದ್ದಾರೆ. ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ ಮಾತನಾಡಿದ ಅವರು, ಯಾವತ್ತು ಅವರ ಕಲಹ, ಭಿನ್ನಾಭಿಪ್ರಾಯ ಜಾಸ್ತಿ ಆಗುತ್ತದೆಯೋ ಆಗ ಸರ್ಕಾರ... Read more »

ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಮತ್ತೆ ಬಂದ ಜೀವ ಬೆದರಿಕೆ

ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಮನೆಗೆ ಮತ್ತೆ ಬಂದ ಜೀವ ಬೆದರಿಕೆ ಕರೆ ಬಂದಿದ್ದು, ಸಚಿವರ ಆಪ್ತ ಸಹಾಯಕ ಸುರೇಶ ಶೆಟ್ಟಿ  ಶಿರಸಿ ಮಾರುಕಟ್ಟೆ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ರಾತ್ರಿ 1.45ಕ್ಕೆ ಸಚಿವರ ಮನೆಗೆ ಕರೆ ಮಾಡಿದ ದುಷ್ಕರ್ಮಿಗಳು, ಸಚಿವರ ಮನೆ ಲ್ಯಾಂಡ್ ಲೈನ್ ಗೆ 0022330000... Read more »

ಕೈ ಕಡಿ ಹೇಳಿಕೆ ವಿಚಾರ: ಹೆಗಡೆಗೆ ಚಾಲೆಂಜ್ ಹಾಕಿದ ರಾಬರ್ಟ್ ವಾದ್ರಾ ಭಾವ

ಮೊನ್ನೆ ತಾನೇ ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆ, ಹಿಂದೂ ಹುಡುಗಿಯ ಮೈ ಮುಟ್ಟಿದರೆ ಕೈ ಇರಬಾರದು ಎಂಬ ಹೇಳಿಕೆ ಸಂಬಂಧಿಸಿದಂತೆ, ತಹಸೀನ್ ಪೂನಾವಾಲಾ ಎಂಬುವರು ಚಾಲೆಂಜ್ ಹಾಕಿದ್ದಾರೆ. ಉದ್ಯಮಿ ಮತ್ತು ಅಂಕಣಕಾರನಾಗಿರುವ ತಹಸೀನ್ ಪೂನಾವಾಲಾ, ಸೋನಿಯಾ ಅಳಿಯ ರಾಬರ್ಟ್ ವಾದ್ರಾರ ಸೋದರಸಂಬಂಧಿ ಮೋನಿಕಾ... Read more »

ವದಂತಿಗಳಿಗೆ ತೆರೆ ಎಳೆದ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್

ರಾಷ್ಟ್ರೀಯ ಶಿಕ್ಷಣ ನೀತಿ ತ್ರಿಭಾಷಾ ಸೂತ್ರದ ಅನ್ವಯ 8ನೇ ತರಗತಿಯವರೆಗೆ ಹಿಂದಿ ಭಾಷೆ ಕಡ್ಡಾಯ ಎಂಬ ವಿಚಾರದ ಕುರಿತು  ಪ್ರಕಾಶ್​​ ಜಾವ್ಡೇಕರ್​​ ಟ್ವೀಟ್ ಮಾಡಿದ್ದಾರೆ. ಹಿಂದಿ ಭಾಷೆ ಕಡ್ಡಾಯ ಎಂದು ಟ್ವೀಟ್​ ಮಾಡಿರೋ ಜಾವ್ಡೇಕರ್​ ಹಿಂದಿ ಭಾಷೆ ಕಡ್ಡಾಯ ಎಂದು ಟ್ವೀಟ್​ ಮಾಡಿರೋ ಜಾವ್ಡೇಕರ್​,... Read more »

ಕೇಂದ್ರ ಸಚಿವ ಸ್ಥಾನಕ್ಕೆ ಉಪೇಂದ್ರ ರಾಜೀನಾಮೆ! ಪ್ರತಿಪಕ್ಷಗಳ ಸಭೆಗೆ ಹಾಜರು

ರಾಷ್ಟ್ರೀಯ ಲೋಕ ಶಕ್ತಿ ಪಕ್ಷದ (ಆರ್​ಎಲ್​ಎಸ್​ಪಿ) ಮುಖ್ಯಸ್ಥ ಉಪೇಂದ್ರ ಕುಶ್ವಾಹ ಕೇಂದ್ರ ಸಚಿವ ಸ್ಥಾನಕ್ಕೆ ದಿಢೀರ್ ರಾಜೀನಾಮೆ ನೀಡಿದ್ದಾರೆ. ಎನ್​ಡಿಎ ಮೈತ್ರಿಕೂಟದಿಂದ ಹೊರಬಂದಿರುವ ಉಪೇಂದ್ರ ಪ್ರತಿಪಕ್ಷಗಳ ಸಭೆಯಲ್ಲಿ ಕಾಣಿಸಿಕೊಂಡಿದ್ದಾರೆ. ಲೋಕಸಭಾ ಚುನಾವಣೆಯಲ್ಲಿ ಬಿಹಾರದಲ್ಲಿ ಸೀಟು ಹಂಚಿಕೆ ವಿವಾದದ ಹಿನ್ನೆಲೆಯಲ್ಲಿ ಉಪೇಂದ್ರ ಕುಶ್ವಾಹ ಕೇಂದ್ರ ಸಚಿವ... Read more »

ಪಂಚಭೂತಗಳಲ್ಲಿ `ಅನಂತ’ ಲೀನ: ರಾಷ್ಟ್ರ ನಾಯಕರಿಂದ ಅಂತಿಮ ನಮನ

ಕೇಂದ್ರ ಸಂಸದೀಯ ವ್ಯವಹಾರಗಳ ಸಚಿವ ಎಚ್​.ಎನ್. ಅನಂತ್​ಕುಮಾರ್ ಬಿಜೆಪಿಯ ರಾಷ್ಟ್ರನಾಯಕರು ಹಾಗೂ ಅಪಾರ ಅಭಿಮಾನಿಗಳ ಕಂಬನಿಯೊಂದಿಗೆ ಪಂಚಭೂತಗಳಲ್ಲಿ ಲೀನರಾದರು. ಬೆಂಗಳೂರಿನ ಚಾಮರಾಜಪೇಟೆಯ ರುದ್ರಭೂಮಿಯಲ್ಲಿ ಅಶ್ವಲಾಯನ ಸ್ಮಾರ್ಥ ಸಂಪ್ರದಾಯ ಪ್ರಕಾರ ಅಂತ್ಯ ಸಂಸ್ಕಾರ ನೆರವೇರಿಸಲಾಯಿತು. ಅಂತಿಮ ವಿಧಿವಿಧಾನಗಳನ್ನು ಸಹೋದರ ನಂದಕುಮಾರ್​ ಪೂರೈಸಿದರೆ, ಪುರೋಹಿತ ಶ್ರೀನಾಥ್ ಮುನ್ನಡೆಸಿದರು. ಸರಕಾರದ ಗೌರವ... Read more »

ಅನಾರೋಗ್ಯದಿಂದ ಬಳಲುತ್ತಿರುವ ಅನಂತ್ ಕುಮಾರ್ ಭೇಟಿ ಮಾಡಿದ ಹಿರಿಯರು

ಅನಾರೋಗ್ಯದಿಂದ ಬಳಲುತ್ತೀರುವ ಕೇಂದ್ರ ಸಚಿವ ಅನಂತ್ ಕುಮಾರ್ ಅವರನ್ನು ಬಿಜೆಪಿಯ ರಾಷ್ಟ್ರ ನಾಯಕರು ಭೇಟಿ ನೀಡುತ್ತೀರುವುದು ಕುತೂಹಲ ಮೂಡಿಸಿದೆ. ಕನ್ಸರ್​ನಿಂದ ಬಳಲೂತಿರುವ ಅನಂತ್ ಕುಮಾರ್ ಕಳೆದ ವಾರ  ಲಂಡನಿಂದ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿನಲ್ಲಿರುವ ಶಂಕರ್ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಅವರ ಆರೋಗ್ಯದಲ್ಲಿ ಯಾವುದೇ ಚೇತರಿಕೆ... Read more »

ಕೇಂದ್ರ ಸಚಿವ ಅಕ್ಬರ್ ವಿರುದ್ಧ 15ನೇ ದೂರು: 20 ಪತ್ರಕರ್ತೆಯರ ಬೆಂಬಲ

ಕೇಂದ್ರ ವಿದೇಶಾಂಗ ರಾಜ್ಯ ಸಚಿವ ಎ.ಜೆ. ಅಕ್ಬರ್ ವಿರುದ್ಧ ಮೀಟೂ ಅಭಿಯಾನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಸಚಿವರ ವಿರುದ್ಧ ಮೊದಲ ಬಾರಿ ಧ್ವನಿ ಎತ್ತಿದ ಪ್ರಿಯ ರಮಾಮಣಿ ಪರ 20 ಪತ್ರಕರ್ತೆಯರು ಬೆಂಬಲ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಅಕ್ಬರ್ ವಿರುದ್ಧ ಲೈಂಗಿಕ ಶೋಷಣೆ ಕುರಿತು... Read more »

ಸಮ್ಮಿಶ್ರ ಸರ್ಕಾರ ತಾನಾಗಿಯೇ ಬೀಳುತ್ತೆ : ಡಿ ವಿ ಸದಾನಂದಗೌಡ

ಸಮ್ಮಿಶ್ರ ಸರ್ಕಾರ ತಾನಾಗಿಯೇ ಬೀಳುತ್ತೆ ಅಂತಾ ಹೇಳುತ್ತಾ ಬರುತ್ತೀದ್ದೆವು ಈಗ ಸರ್ಕಾರ ತನ್ನಷ್ಟಕ್ಕೆ ತನೇ ಬೀಳುವುದು ಪಕ್ಕಾ ಆಗಿದೆ. ನಾವು ಹೇಳಿದ್ದು ಇವತ್ತು ಸತ್ಯವಾಗಿದೆ ಎಂದು ಬೆಂಗಳೂರಿನಲ್ಲಿ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹೇಳಿಕೆ ನೀಡಿದರು. ನಾವು ಯಾರು ಕೂಡಾ ಜ್ಯೋತಿಷಿಗಳಲ್ಲ. ಆದರೆ ರಾಜಕೀಯದ ಬಗ್ಗೆ... Read more »

ಮಗಳನ್ನು ಶಾಲೆಗೆ ಬಿಡಲು ಹೋದ ಕೇಂದ್ರ ಸಚಿವ: ಯಾಕೆ ಗೊತ್ತಾ?

ಮಕ್ಕಳು ಶಾಲೆಗೆ ಹೋಗುತ್ತಾರೆ ಅಂದರೆ ಅದು ಅಮ್ಮನ ಜವಾಬ್ದಾರಿ. ಅಪ್ಪ ಆ ಕಡೆ ತಲೆ ಹಾಕುವುದೇ ಇಲ್ಲ. ಮಕ್ಕಳು ತೀಟೆ ಮಾಡಿದರೆ, ಅವರ ಮೇಲೆ ಏನಾದರೂ ದೂರು ಇದ್ದರೆ, ಅಪ್ಪ ಬರಲೇಬೇಕು ಎಂದು ಕಟ್ಟಪ್ಪಣೆ ಶಾಲೆಯಿಂದ ಬಂದರೆ ಅಪ್ಪಂದಿರು ಹೋಗುತ್ತಾರೆ. ಅದರಲ್ಲೂ ರಾಜಕಾರಣಿಗಳು, ಕೇಂದ್ರ... Read more »