ರಾಜೀವ್ ಗಾಂಧಿ 17 ಸಾವಿರ ಜನರನ್ನು ಕೊಂದಿದ್ದಾರೆ- ನಳೀನ್ ಕುಮಾರ್ ಕಟೀಲ್

ಮಂಗಳೂರು: ಬಿಜೆಪಿ ಸಂಸದ ನಳೀನ್ ಕುಮಾರ್ ಕಟೀಲ್ ರಾಜೀವ್ ಗಾಂಧಿ ಬಗ್ಗೆ ವಿವಾದಾತ್ಮಕ ಟ್ವೀಟ್ ಮಾಡಿದ್ದು, ರಾಜೀವ್ ಗಾಂಧಿ 17ಸಾವಿರ ಜನರನ್ನು ಕೊಂದಿದ್ದಾರೆಂದು ಹೇಳಿದ್ದಾರೆ. ನಾತೂರಾಮ್ ಗೋಡ್ಸೆ ಕೊಂದವರ ಸಂಖ್ಯೆ 1. ಅಜ್ಮಲ್ ಕಸಬ್ ಕೊಂದವರ ಸಂಖ್ಯೆ 72. ರಾಜೀವ್ ಗಾಂಧಿ ಕೊಂದವರ ಸಂಖ್ಯೆ... Read more »

‘ರಾಜೀವ್ ಗಾಂಧಿಯವರು ತಾಯಿಯಂತೆ ಉಗ್ರರಿಗೆ ಬಲಿಯಾದವ್ರು’

ಬೆಂಗಳೂರು: ಪ್ರಧಾನಿ ಮೋದಿ, ರಾಹುಲ್‌ಗಾಂಧಿಗೆ ನಿಮ್ಮ ಅಪ್ಪ ನಂಬರ್ ಒನ್ ಭ್ರಷ್ಟಾಚಾರಿಯಾಗಿದ್ದರು ಎಂದು ಹೇಳಿದ್ದರ ಬಗ್ಗೆ ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮಾಡುವ ಮೂಲಕ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿನಾಶಕಾಲೇ ವಿಪರೀತ ಬುದ್ದಿ. ರಾಜೀವ್ ಗಾಂಧಿಯವರು ತಾಯಿಯಂತೆಯೇ ಉಗ್ರರಿಗೆ ಬಲಿಯಾದವ್ರು. ಅವರ ಬಗ್ಗೆ ಮೋದಿ ನೀಚತನ... Read more »

‘ನಿಮ್ಮನ್ನ MPಮಾಡಿದ ಮಂಡ್ಯ ಯಾಕೆ ಖಾಲಿ ಮಾಡಿದ್ರಿ..? ಉತ್ತರಿಸಿ ರಿಟೈರ್ಡ್ ಬ್ಯೂಟಿ!’

ಬಿಜೆಪಿ ಬಗ್ಗೆ ಮಾಜಿ ಸಂಸದೆ ರಮ್ಯಾ ಟ್ವೀಟ್ ಮಾಡಿ ಕೆಣಕ್ಕಿದ್ದಕ್ಕೆ ನವರಸ ನಾಯಕ ಜಗ್ಗೇಶ್ ಫುಲ್ ಕ್ಲಾಸ್ ತೆಗೆದುಕೊಂಡಿದ್ದಾರೆ. ಪ್ರತಿಪಕ್ಷವನ್ನು ಕೆಣಕುವ ಭರದಲ್ಲಿ ಪದೇ ಪದೇ ಟ್ವೀಟ್ ಮಾಡುವ ರಮ್ಯಾ ನೆಟ್ಟಿಗರ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ. ಈ ಬಾರಿಯೂ ಕೂಡ ಪ್ರಧಾನಿ ಮೋದಿ ಮತದಾನದ ಬಗ್ಗೆ... Read more »

ಪಾಕಿಸ್ತಾನ ಸೈನಿಕರ ನಿದ್ದೆಗೆಡಿಸಿರುವ ಭಾರತೀಯ ಯುವಕ..!

ನವದೆಹಲಿ: ಉಗ್ರರ ದಾಳಿಗೆ ಪ್ರತೀಕಾರದ ಜ್ವಾಲೆ ದೇಶದೆಲ್ಲೆಡೆ ಕೇಳಿಬರುತ್ತಿರುವಾಗಲೇ ಅಂಶುಲ್ ಸಕ್ಸೇನಾ ಎಂಬ ಯುವಕನೋರ್ವ ಸದ್ದಿಲ್ಲದೇ ಪಾಕಿಸ್ತಾನದ ವಿರುದ್ಧ ಸರ್ಜಿಕಲ್ ದಾಳಿ ನಡೆಸಿದ್ದಾನೆ. ಪಾಕಿಸ್ತಾನ ವಿರುದ್ಧ ಸೈಬರ್ ಯುದ್ಧ ನಡೆಸುತ್ತಿರುವ ಅಂಶುಲ್, ಗುರುವಾರದಿಂದಲೇ ಕಾರ್ಯ ಪ್ರವೃತ್ತನಾಗಿದ್ದು, ಪಾಕ್ ಸರಕಾರಕ್ಕೆ ಸಂಬಂಧಪಟ್ಟಂತೆ ಕೆಲವು ಪ್ರಮುಖ ವೆಬ್‌ಸೈಟ್‌ಗಳನ್ನು... Read more »

‘ಅಮರ್’ ಚಿತ್ರದ ಟೀಸರ್ ಬಗ್ಗೆ ಸುಮಲತಾ ಟ್ವೀಟ್

ರೆಬೆಲ್ ಸ್ಟಾರ್ ಅಂಬರೀಷ್ ಮತ್ತು ಸುಮಲತಾ ಪುತ್ರ ಅಭಿಷೇಕ್ ಚೊಚ್ಚಲ ಚಿತ್ರವಾದ ಅಮರ್ ಚಿತ್ರದ ಟೀಸರ್ ಇದೇ ಫೆಬ್ರವರಿ 14ರಂದು ರಿಲೀಸ್ ಆಗುತ್ತಿದ್ದು, ಈ ಬಗ್ಗೆ ಸುಮಲತಾ ಟ್ವೀಟ್ ಮಾಡಿದ್ದಾರೆ. ಇದೇ 14ರಂದು ಅಮರ್ ಚಿತ್ರದ ಟೀಸರ್ ರಿಲೀಸ್ ಆಗುತ್ತಿದ್ದು, ಟೀಸರ್‌ನ್ನ ವೀಕ್ಷಿಸಿ, ಮತ್ತು... Read more »

ಬಿಜೆಪಿ ಟ್ವೀಟ್‌ಗೆ ಟಾಂಗ್ ಕೊಟ್ಟ ಸಿಎಂ ಕುಮಾರಸ್ವಾಮಿ

ಮೈಸೂರು: ಕಂಪ್ಲಿ ಗಣೇಶ್ ಬಂಧನ ವಿಚಾರದಲ್ಲಿ ಬಿಜೆಪಿ ಟ್ವೀಟ್‌ಗೆ ಸಿಎಂ ಕುಮಾರಸ್ವಾಮಿ ಟಾಂಗ್ ನೀಡಿದ್ದು, ಟ್ವೀಟ್‌ನಲ್ಲಿ ನನ್ನನ್ನು ಅಣ್ಣ ಎಂದು ಸಂಭೋದಿಸಿದಕ್ಕೆ‌ ಧನ್ಯವಾದ. ಕಂಪ್ಲಿ ಗಣೇಶ್ ಬಂಧನಕ್ಕೆ ಸೂಚಿಸಿದ್ದೇನೆ ಎಂದು ಹೇಳಿದ್ದಾರೆ. ಯಾರನ್ನೂ ರಕ್ಷಿಸುವ ಪ್ರಯತ್ನ ಮಾಡುವುದಿಲ್ಲ. ಯಾರೇ ತಪ್ಪು ಮಾಡಿದರೂ, ಅವರ ಮೇಲೆ... Read more »

ಪೈಲ್ವಾನ್ ಟೀಸರ್ ನೋಡಿದ ಸಲ್ಮಾನ್ ಖಾನ್ ಏನ್ ಹೇಳಿದ್ರು ಗೊತ್ತಾ..?

ಪೈಲ್ವಾನ್ ಟೀಸರ್ ನೋಡಿ ಟ್ವೀಟ್ ಮಾಡುವ ಮೂಲಕ ಕಿಚ್ಚ ಸುದೀಪ್‌ಗೆ ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ಅಭಿನಂದನೆ ಸಲ್ಲಿಸಿದ್ದಾರೆ. ಟೀಸರ್ ನೋಡಿ ಕಿಚ್ಚನ ಬೆನ್ನು ತಟ್ಟಿದ ಸಲ್ಲು, ಅಭಿನಂದನೆ ಸಲ್ಲಿಸಿ ಆಲ್‌ ದಿ ಬೆಸ್ಟ್ ಹೇಳಿದ್ದಾರೆ. ಇನ್ನು ಸಲ್ಲು ಟ್ವೀಟ್‌ಗೆ ಬೆರಗಾದ ಕಿಚ್ಚ ಸುದೀಪ್,... Read more »

ಮೋದಿಯವರೇ…ಚೌಕಿದಾರ ಆಗಿಬಿಟ್ಟರಲ್ಲ…ಛೇ…- ಸಿದ್ದರಾಮಯ್ಯ ವ್ಯಂಗ್ಯ

ಬಿಜೆಪಿಯವರು ಆಪರೇಷನ್ ಕಮಲ ಮಾಡುತ್ತಿದ್ದು, ರೆಸಾರ್ಟ್‌ನಲ್ಲಿರುವ ಶಾಸಕರನ್ನು ಕಾಯುವ ಕೆಲಸ ಮಾಡುತ್ತಿದ್ದೀರಿ ಚೌಕಿದಾರ್ ಪ್ರಧಾನಿ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಟ್ವೀಟ್ ಮೂಲಕ ಪ್ರಧಾನಿ ಮೋದಿ ಬಗ್ಗೆ ವ್ಯಂಗ್ಯವಾಡಿದ್ದಾರೆ. ಚೌಕಿದಾರ್ ಪ್ರಧಾನಿಯವರೇ, ನೀವು ನಿಮ್ಮನ್ನು ದೇಶದ ಚೌಕಿದಾರ ಎನ್ನುತ್ತೀರಿ. ಈಗ ನಮ್ಮ ರಾಜ್ಯದ ಶಾಸಕರನ್ನು... Read more »

ಪಕ್ಷ ತೊರೆಯುವ ಸುದ್ದಿ ಬಗ್ಗೆ ಗಣೇಶ್ ಹುಕ್ಕೇರಿ ಟ್ವೀಟ್

ಚಿಕ್ಕೋಡಿ ಶಾಸಕ ಗಣೇಶ್ ಹುಕ್ಕೇರಿ ಕಾಂಗ್ರೆಸ್ ಬಿಟ್ಟು ಬಿಜೆಪಿಗೆ ಬರಲಿದ್ದಾರೆ ಎಂಬ ಸುದ್ದಿಗೆ ಸಬಂಧಪಟ್ಟಂತೆ ಟ್ವೀಟ್ ಮಾಡಿದ್ದು, ಕಾಂಗ್ರೆಸ್ ನನ್ನ ಮನೆ. ಹುಟ್ಟಿದಾಗಿನಿಂದ ಕಾಂಗ್ರೆಸ್ ಪಕ್ಷ ನನ್ನ ಮನೆ ಎಂದಿದ್ದಾರೆ. ಅಲ್ಲದೇ ನನ್ನ ಮನೆಯನ್ನು ನಾನ್ಯಾಕೆ ತೊರೆದು ಹೋಗಲಿ..? ನನ್ನ ಮನೆ ತೊರೆದು ಬಿಜೆಪಿಗೆ... Read more »

ವದಂತಿಗಳಿಗೆ ತೆರೆ ಎಳೆದ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್

ರಾಷ್ಟ್ರೀಯ ಶಿಕ್ಷಣ ನೀತಿ ತ್ರಿಭಾಷಾ ಸೂತ್ರದ ಅನ್ವಯ 8ನೇ ತರಗತಿಯವರೆಗೆ ಹಿಂದಿ ಭಾಷೆ ಕಡ್ಡಾಯ ಎಂಬ ವಿಚಾರದ ಕುರಿತು  ಪ್ರಕಾಶ್​​ ಜಾವ್ಡೇಕರ್​​ ಟ್ವೀಟ್ ಮಾಡಿದ್ದಾರೆ. ಹಿಂದಿ ಭಾಷೆ ಕಡ್ಡಾಯ ಎಂದು ಟ್ವೀಟ್​ ಮಾಡಿರೋ ಜಾವ್ಡೇಕರ್​ ಹಿಂದಿ ಭಾಷೆ ಕಡ್ಡಾಯ ಎಂದು ಟ್ವೀಟ್​ ಮಾಡಿರೋ ಜಾವ್ಡೇಕರ್​,... Read more »

ಇಶಾ ಅಂಬಾನಿ ವಿವಾಹದಲ್ಲಿ ಸೆಲೆಬ್ರಿಟಿಗಳು ಊಟ ಬಡಿಸಲು ಕಾರಣವೇನು ಗೊತ್ತಾ..?

ಡಿಸೆಂಬರ್ 12ರಂದು ಮುಂಬೈನ ಅಂಟಿಲಿಯಾ ನಿವಾಸದಲ್ಲಿ ಇಶಾ ಅಂಬಾನಿ ಮತ್ತು ಆನಂದ್ ಪಿರಾಮಲ್ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದು, ವಿವಾಹ ಕಾರ್ಯಕ್ರಮಕ್ಕೆ ಹಲವು ಗಣ್ಯರು ಸಾಕ್ಷಿಯಾಗಿದ್ದರು. ಅದ್ಧೂರಿ ವಿವಾಹ ಕಾರ್ಯಕ್ರಮದಲ್ಲಿ ಬಾಲಿವುಡ್ ಸೆಲೆಬ್ರಿಟಿಗಳಾದ ಶಾರೂಖ್ ಖಾನ್, ಐಶ್ವರ್ಯಾ ರೈ, ಅಮೀರ್ ಖಾನ್, ಅಮಿತಾಬ್ ಬಚ್ಚನ್ ಸೇರಿ... Read more »

ಭ್ರಷ್ಟಾಚಾರದ ಸಸಿ ನೆಟ್ಟ ನೆಹರು: ಅನಂತ್ ಕುಮಾರ್ ಹೆಗ್ಡೆ ಟ್ವೀಟ್

ವಿವಾದಾತ್ಮಕ ಹೇಳಿಕೆಗಳಿಂದ ಸದಾ ಸುದ್ದಿಯಲ್ಲಿರುವ ಬಿಜೆಪಿ ಸಂಸದ ಅನಂತ್ ಕುಮಾರ್ ಹೆಗ್ಡೆ, ಸ್ವಾತಂತ್ರ್ಯ ನಂತರ ದೇಶದಲ್ಲಿ ಭ್ರಷ್ಟಾಚಾರದ ಸಸಿ ನೆಟ್ಟು ಪೋಷಿಸಿದ್ದೇ ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಎಂದು ಟ್ವೀಟ್ ಮಾಡುವ ಮೂಲಕ ಮತ್ತೊಮ್ಮೆ ಸುದ್ದಿಯಾಗಿದ್ದಾರೆ. ನೆಹರೂ ನೆಟ್ಟ ಭ್ರಷ್ಟಾಚಾರದ ಸಸಿ ದೊಡ್ಡ ಮರವಾಗಿದೆ.... Read more »

ಮಾಜಿ ಸಿಎಂ ಸಿದ್ದರಾಮಯ್ಯಗೆ ಟ್ವೀಟ್ ಮಾಡಿದ ಬಾದಾಮಿ ರೈತ..!

ಬಾಗಲಕೋಟೆ: ಬಾದಾಮಿ ಜಿಲ್ಲೆಯ ರೈತನೊಬ್ಬ ಮಾಜಿ ಸಿಎಂ ಸಿದ್ದರಾಮಯ್ಯಗೆ ಟ್ವೀಟ್ ಮಾಡುವ ಮೂಲಕ ತಮ್ಮ ಕಷ್ಟ ತೋಡಿಕೊಂಡಿದ್ದಾರೆ. ಸಿದ್ದರಾಮಯ್ಯರ ಸ್ವಕ್ಷೇತ್ರ ಬಾದಾಮಿ ತಾಲೂಕಿನ ಮುತ್ತಲಗೇರಿ ಗ್ರಾಮದ ರೈತನೋರ್ವ ತಮ್ಮ ಕಷ್ಟವನ್ನು ಹೇಳಿಕೊಳ್ಳಲು ಟ್ವಿಟರ್‌ ಮೊರೆ ಹೋಗಿದ್ದಾರೆ. ಖದ್ದು ಭೇಟಿಯಾಗಿ ಸಿದ್ದರಾಮಯ್ಯ ಹತ್ತಿರ ಸಮಸ್ಯೆ ಹೇಳಿಕೊಳ್ಳಬೇಕೆಂದರೆ,... Read more »

ದರ ಕುಸಿತದಿಂದ ಈರುಳ್ಳಿ ಬೆಳೆಗಾರರ ಕಣ್ಣಲ್ಲಿ ನೀರು!

ರೈತರು, ಕಬ್ಬು ಬೆಳೆಗಾರರು ದರ ಕುಸಿತದಿಂದ ಕಂಗಾಲಾಗಿ ಬೆಂಬಲ ಬೆಲೆಗೆ ಪಟ್ಟು ಹಿಡಿದಿದ್ದಾರೆ. ಇದೀಗ ಈರುಳ್ಳಿ ಬೆಳೆಗಾರರು ಕೂಡ ದರ ಕುಸಿತದಿಂದ ಕಂಗೆಟ್ಟಿದ್ದಾರೆ. ಸರಕಾರ ಇದೀಗ ಈರುಳ್ಳಿ ಬೆಳೆಗಾರರ ನೆರವಿಗ ಬರಬೇಕಿದೆ. ಕೆಲವು ದಿನಗಳಿಂದ ಈರುಳ್ಳಿಯ ಬೆಲೆ ಸತತವಾಗಿ ಇಳಿಯುತ್ತಿದೆ. ಇದರಿಂದ ರೈತರು ಕಂಗಲಾಗಿದ್ದಾರೆ.... Read more »

ಪ್ರಧಾನಿ ಮೋದಿ ವಿರುದ್ಧ ಕೆಳಮಟ್ಟದ ಟ್ವೀಟ್ ಮಾಡಿದ ರಮ್ಯಾ..!

ಪದೇ ಪದೇ ಟ್ವೀಟ್ ಮೂಲಕ ಪ್ರಧಾನಿ ಮೋದಿಯನ್ನ, ಬಿಜೆಪಿ ನಾಯಕರನ್ನ ಕೆಣಕುತ್ತಿರುವ ರಮ್ಯಾ, ಇದೀಗ ಹೊಸ ಟ್ವೀಟ್ ಮಾಡುವ ಮೂಲಕ ಮತ್ತೆ ಬಿಜೆಪಿಗರನ್ನು ಕೆಣಕಿದ್ದಾರೆ. ನಿನ್ನೆ ಸರ್ದಾರ್ ವಲ್ಲಭಬಾಯಿ ಪ್ರತಿಮೆ ಅನಾವರಣಗೊಂಡ ನಂತರ ಅದರ ಪಾದದ ಬಳಿ ಪ್ರಧಾನಿ ಮೋದಿ ನಿಂತಿದ್ದ ಫೋಟೋವೊಂದನ್ನ ಅಪ್ಲೋಡ್... Read more »

ಇಂಗ್ಲೀಷ್​ನಲ್ಲಿ ರಾಜ್ಯೋತ್ಸವ ಶುಭ ಕೋರಿದ ಶೋಭಾ, ಸಿಎಂ!

ಪ್ರಧಾನಿ, ರಾಜ್ಯಪಾಲ ರಾಮ್‌ನಾಥ್ ಕೋವಿಂದ್, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ, ಮಾಜಿ ಸಿಎಂಗಳಾದ ಸಿದ್ದರಾಮಯ್ಯ, ಯಡಿಯೂರಪ್ಪ ಸೇರಿದಂತೆ ರಾಜ್ಯ ಹಾಗೂ ರಾಷ್ಟ್ರದ ಹಲವಾರು ನಾಯಕರು ಕನ್ನಡ ರಾಜ್ಯೋತ್ಸವಕ್ಕೆ ಕನ್ನಡದಲ್ಲೇ ಟ್ವೀಟ್ ಮಾಡಿ ಶುಭ ಕೋರಿದರೆ ಮುಖ್ಯಮಂತ್ರಿ ಎಚ್​.ಡಿ. ಕುಮಾರಸ್ವಾಮಿ ಮತ್ತು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ... Read more »