‘ಜ್ಞಾಪಕ ಶಕ್ತಿ ಜಾಸ್ತಿ ಇದ್ದದ್ದಕ್ಕೆ ಸ್ಪೀಕರ್ ಕೂದಲು ಉದುರಿದೆ’

ಬೆಂಗಳೂರು: ಸದನದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಮಾತನಾಡಿದ್ದು, ಜನತಂತ್ರ ವ್ಯವಸ್ಥೆಯಲ್ಲಿ ಜನರ ತೀರ್ಪಿಗೆ ತಲೆಬಾಗಬೇಕು. ಕಳೆದ ಚುನಾವಣೆಯಲ್ಲಿ ಅತಂತ್ರ ಫಲಿತಾಂಶ ಬಂತು. ಬಿಜೆಪಿಗೆ 104, ಕಾಂಗ್ರೆಸ್ ಗೆ 80, ಜೆಡಿಎಸ್ ಗೆ 38, ಕೆಪಿಜೆಪಿಗೆ 1 ಸ್ಥಾನ ಸಿಕ್ಕಿತ್ತು. ಒಬ್ಬರು ಪಕ್ಷೇತರರಾಗಿ ಗೆದ್ದಿದ್ದರು. ಯಾವ... Read more »

ಫ್ಯಾನ್ಸ್ ಒತ್ತಾಯದ ಮೇರೆಗೆ ‘ಕುರುಕ್ಷೇತ್ರ’ದ 2ನೇ ಟ್ರೈಲರ್ ರಿಲೀಸ್ – ಚಾಲೆಂಜಿಂಗ್ ಸ್ಟಾರ್

ಕೆಲ ದಿನಗಳ ಹಿಂದಷ್ಟೇ ಬಹುತಾರಾಗಣವಿರುವ ಬಹುನಿರೀಕ್ಷಿತ ಸಿನಿಮಾ ಕುರುಕ್ಷೇತ್ರದ ಟ್ರೈಲರ್ ಲಾಂಚ್ ಮಾಡಲಾಯ್ತು. ಆದ್ರೆ ಕೋಟಿ ಕೋಟಿ ಬಂಡವಾಳ ಹಾಕಿ ಮಾಡುತ್ತಿರುವ ಪೌರಾಣಿಕ ಚಿತ್ರದ , ಅದರಲ್ಲೂ ದರ್ಶನ್ ಸಿನಿಮಾದ ಟ್ರೈಲರ್ ಇಷ್ಟು ಸಿಂಪಲ್ ಆಗಿದೆ ಎಂದು ದಚ್ಚು ಫ್ಯಾನ್ಸ್ ಆಕ್ರೋಶ ವ್ಯಕ್ತಪಡಿಸಿದ್ದು. ಅದೂ... Read more »

ನೀನೇ ಸಾಕಿದ ಗಿಣಿ ಹದ್ದಾಗಿ ಕುಕ್ಕಿತಲ್ಲೋ- ಸದನದಲ್ಲಿ ಸಾರಾ ಟಾಂಗ್..!

ಬೆಂಗಳೂರು: ಇಂದು ಕೂಡ ವಿಶ್ವಾಸಮತಯಾಚನೆ ಮುಂದುವರೆದಿದ್ದು, ಸದನದಲ್ಲಿ ಸಾರಾ ಮಹೇಶ್ ಮಾತನಾಡಿ, ನೀನೇ ಸಾಕಿದ ಗಿಣಿ ಹದ್ದಾಗಿ ಕುಕ್ಕಿತಲ್ಲೋ ಎಂಬ ಮಾನಸ ಸರೋವರ ಹಾಡು ನೆನಪಾಗುತ್ತಿದೆ. ನಂಬಿದವರೇ ನಮಗೆ ಮೋಸ ಮಾಡಿದರು ಎಂದು ಹೆಚ್.ವಿಶ್ವನಾಥ್ ಕುರಿತು ಟಾಂಗ್ ನೀಡಿದ್ದಾರೆ. ಹೆಚ್.ವಿಶ್ವನಾಥ್ ಸಚಿವ ಸ್ಥಾನ ಆಕಾಂಕ್ಷಿಯಲ್ಲ... Read more »

ಭೀಕರ ಅಪಘಾತ: ಪ್ರಾಣಾಪಾಯದಿಂದ ಪಾರಾದ ಕೊರಿಯೋಗ್ರಾಫರ್ ಮಾಲೂರು ಶ್ರೀನಿವಾಸ್

ಬೆಂಗಳೂರು: ಸ್ಯಾಂಡಲ್​ವುಡ್​ನ ಖ್ಯಾತ ಕೊರಿಯೋಗ್ರಫರ್ ಮಾಲೂರು ಶ್ರೀನಿವಾಸ್ ರಸ್ತೆ ಅಪಘಾತಕ್ಕೀಡಾಗಿದ್ದು, ದೇವರ ದಯೆಯಿಂದ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹೌದು.. ತಿರುಪತಿ ತಿಮ್ಮಪ್ಪನ ದರ್ಶನಕ್ಕೆ ಅಂತ ಹೋಗಿದ್ದ ಮಾಲೂರು ಶ್ರೀನಿವಾಸ್, ದರ್ಶನ ಮುಗಿಸಿ ಬೆಂಗಳೂರಿಗೆ ವಾಪಸ್ಸಾಗುವಾಗ ರಸ್ತೆ ಅಪಘಾತಕ್ಕೀಡಾಗಿದ್ದಾರೆ. ಪತ್ನಿ ಸೇರಿದಂತೆ ನಾಲ್ಕು ಮಂದಿ ಗೆಳೆಯರ ಜೊತೆ... Read more »

ಸತ್ತಳೆಂದು ಹೆಣ ಒಯ್ಯಲು ಬಂದ ಸಂಬಂಧಿಕರಿಗೆ ಕಾದಿತ್ತು ಶಾಕ್..?!

ಕೊಪ್ಪಳ: ಕೊಪ್ಪಳದ ಕೆ.ಎಸ್.ಆಸ್ಪತ್ರೆಯಲ್ಲಿ ವಿಚಿತ್ರ ಘಟನೆ ನಡೆದಿದ್ದು, ಸತ್ತಳೆಂದು ಹೆಣ ಒಯ್ಯಲು ಬಂದ ಸಂಬಂಧಿಕರಿಗೆ ಶಾಕ್ ಕಾದಿತ್ತು. ಆದರೆ ಪವಾಡ ಸದೃಶ ರೀತಿಯಲ್ಲಿ ಮಹಿಳೆ ಬದುಕುಳಿದಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಬೇರೆ ಆಸ್ಪತ್ರೆಗೆ ಸೇರಿಸಲಾಗಿದೆ. ಕೊಪ್ಪಳದ ಮಂಜುನಾಥ್ ಕುಂಬಾರ್ ಅವರ ಪತ್ನಿ, ಬಾಗಲಕೋಟೆ ಜಿಲ್ಲೆಯ ಇಳಕಲ್‌ನವರಾದ... Read more »

ದೇವೇಗೌಡರಿಗೆ ಜ್ಯೋತಿಷಿಗಳು ಹೀಗಂದಿದ್ದಕ್ಕೆ ವಿಶ್ವಾಸಮತಯಾಚನೆ ಪೋಸ್ಟ್‌ಪೋನ್ ಆಗ್ತಿರೋದು..?!

ಬೆಂಗಳೂರು: ಕಳೆದ ಗುರುವಾರ ಮಾಡಬೇಕಾಗಿದ್ದ ವಿಶ್ವಾಸಮತಯಾಚನೆಯನ್ನ ಇಲ್ಲಿಯವರೆಗೂ ಮಾಡದೇ, ದಿನ ದೂಡುತ್ತಿರುವ ಮೈತ್ರಿ ಸರ್ಕಾರದ ಸಿಕ್ರೇಟ್ ಬಯಲಾಗಿದೆ. ಜ್ಯೋತಿಷಿಗಳ ಅಣತಿಯಂತೆ ಮೈತ್ರಿ ಸರ್ಕಾರದ ನಾಯಕರು ನಡೆದುಕೊಳ್ಳುತ್ತಿದ್ದು, ನಾಳೆಯ ತನಕ ಹೀಗೆ ಟೈಂಪಾಸ್‌ ಮಾಡಿ, ಹಲವು ವಿಷಯಗಳನ್ನು ಚರ್ಚೆ ಮಾಡಿ ವಿಶ್ವಾಸಮತಯಾಚಿಸದೇ, ನಾಳೆಯವರೆಗೂ ಸದನ ಮೂಂದೂಡಿದರೆ... Read more »

ಶಾಸಕರು, ಸ್ಪೀಕರ್, ಸಿಎಂ ನಡೆಗೆ ನೆಟ್ಟಿಗರು ಹೇಗೆ ಆಕ್ರೋಶ ವ್ಯಕ್ತಪಡಿಸಿದ್ದಾರೆ ನೋಡಿ..!

ರಾಯಚೂರು: ವಿಶ್ವಾಸಮತಯಾಚನೆ ಮಾಡೋದು ಬಿಟ್ಟು ದಿನ ಮುಂದೂಡುತ್ತಿರುವ ಶಾಸಕರ ವಿರುದ್ಧ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದು, 18 ದಿನಗಳಿಂದ ನಡೆಯುತ್ತಿರುವ ಈ ನಾಟಕದಲ್ಲಿ ಶಾಸಕರು ತಮ್ಮ ಕ್ಷೇತ್ರದ ಜನರ ಬಗ್ಗೆ ಕಿಂಚಿತ್ತು ಯೋಚಿಸುತ್ತಿಲ್ಲ. ರಾಜ್ಯದಲ್ಲಿ ಮಳೆ ಇಲ್ಲದೆ ಬರ ಆವರಿಸಿದೆ. ಇದರ ಬಗ್ಗೆ ಚರ್ಚಿಸುತ್ತಿಲ್ಲ. ಜನಪ್ರತಿನಿಧಿಗಳು... Read more »

‘ಒನ್​ ಲವ್​ ಟೂ ಸ್ಟೋರಿ’ ಹೇಳೋಕ್ಕೆ ಬರ್ತಿದೆ ಹೊಸಬರ ತಂಡ

ಒನ್​ ಲವ್​ ಟೂ ಸ್ಟೋರಿ.. ವಸಿಷ್ಠ ಬಂಟನೂರು ಕಥೆ, ಚಿತ್ರಕಥೆ ಸಂಭಾಷಣೆ ಮತ್ತು ಸಾಹಿತ್ಯ ಬರೆದು ನಿರ್ದೇಶನ ಮಾಡಿರೋ ಸಿನಿಮಾ.. ಸಂತೋಷ್, ಮಧುಗೌಡ ಚಿತ್ರದ ನಾಯಕರಾಗಿ ನಟಿಸಿದ್ದು, ನಾಯಕಿಯರಾಗಿ ಪ್ರಕೃತಿ ಮತ್ತು ಆರಾಧ್ಯ ಸಾಥ್ ಸಿಕ್ಕಿದೆ.. ಇತ್ತೀಚೆಗೆ ನಿರ್ದೇಶಕ ಸಿಂಪಲ್​ ಸುನಿ, ಒನ್​ ಲವ್​... Read more »

‘ನಾನ್ ಕಾಂಗ್ರೆಸ್‌ಗೆ ಬಂದಿದ್ದು ಯಾಕ್ ಗೊತ್ತೇನ್ರಿ..? ಗೊತ್ತಿಲ್ದಿದ್ರೆ ಸುಮ್ನೆ ಕೂತ್ಗಳಿ’

ಬೆಂಗಳೂರು: ಸದನದಲ್ಲಿಂದು ಮಾಜಿ ಸಿಎಂ ಸಿದ್ದರಾಮಯ್ಯ ಜೆಡಿಎಸ್‌ನಿಂದ ಕಾಂಗ್ರೆಸ್‌ಗೆ ಬಂದ ಬಗ್ಗೆ ಮಾತನಾಡಿ ಸಿ.ಟಿ.ರವಿ ಸಿದ್ದರಾಮಯ್ಯರ ಕಾಲೆಳೆಯುವ ಪ್ರಯತ್ನ ಮಾಡಿದ್ರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ನಾನು ಕಾಂಗ್ರೆಸ್‌ ಸೇರಿದ್ದು ಯಾಕೆ ಗೊತ್ತೇನ್ರಿ ಅಂತಾ ಪ್ರಶ್ನಿಸಿ, ವಿವರಣೆ ನೀಡಿದ್ರು. ಹಿಂದೆ ದೇವೇಗೌಡರ ಬಗ್ಗೆ ಏನು ಹೇಳಿದ್ರಿ.... Read more »

ಭಲೇ ಭಲೇ ಬಾಹುಬಲಿ: ಚಂದ್ರಯಾನ-2 ಉಡಾವಣೆ ಸಕ್ಸಸ್

ಶ್ರೀಹರಿಕೋಟಾ: ಚಂದ್ರನೂರು ತಲುಪುವಲ್ಲಿ ಇಸ್ರೋ ಯಶಸ್ಸು ಕಂಡಿದ್ದು, ಶ್ರೀಹರಿಕೋಟಾದಿಂದ GSLV-3 ರಾಕೇಟ್ ಉಡಾವಣೆ ಮಾಡುವ ಮೂಲಕ ‘ಬಾಹುಬಲಿ’ ನಭಕ್ಕೆ ಚಿಮ್ಮಿದೆ. ಚಂದ್ರಯಾನ- 2 ಸಕ್ಸಸ್ ಕಂಡಿದೆ. ಚಂದ್ರಯಾನ – 2 ಭಾರತದ ಮಹತ್ವಾಕಾಂಕ್ಷೆ ಯೋಜನೆಯಾಗಿದ್ದು, ಚಂದ್ರಯಾನ – 2 ಸಂಪೂರ್ಣ ಸ್ವದೇಶಿ ನಿರ್ಮಿತ ಯೋಜನೆಯಾಗಿದೆ.... Read more »

ರೆಸಾರ್ಟ್‌ ರಾಜಕೀಯದಿಂದ ಬೇಸತ್ತ ಶಾಸಕರು: ಬಿಎಸ್‌ವೈ ವಿರುದ್ಧ ಅಸಮಾಧಾನ

ಬೆಂಗಳೂರು: ಕಳೆದ ಕೆಲದಿನಗಳಿಂದ ರಾಜ್ಯದಲ್ಲಿ ರೆಸಾರ್ಟ್ ರಾಜಕೀಯ ನಡೆಯುತ್ತಿದ್ದು, ರೆಸಾರ್ಟ್‌ನಿಂದ ಮುಕ್ತಿ ಯಾವಾಗಪ್ಪಾ ಎನ್ನುತ್ತಿದ್ದಾರೆ ಬಿಜೆಪಿ ಶಾಸಕರು. ವಿಶ್ವಾಸಮತಯಾಚನೆ ಮಾಡುವುದಿನ್ನು ಬಾಕಿ ಇದ್ದು, ಎಲ್ಲಿ ದೋಸ್ತಿ ಸರ್ಕಾರದವರು ರಿವರ್ಸ್ ಆಪರೇಷನ್ ಮಾಡಿಬಿಡ್ತಾರೋ ಎಂಬ ಭಯದಿಂದ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಬಿಜೆಪಿ ಶಾಸಕರನ್ನು ಕೂಡಿ ಹಾಕಿದ್ದು,... Read more »

ಸ್ಪೀಕರ್ ಮತ್ತು ಡಿಕೆಶಿ ವಿರುದ್ಧ ಕಿಡಿಕಾರಿದ ಎ.ಮಂಜು: ಹೈಡ್ರಾಮಾಗೆ ತೆರೆ ಎಳೆಯಲು ಆಗ್ರಹ

ಹಾಸನ: ಕೊಟ್ಟ ವೇಳೆಯಲ್ಲಿ ವಿಶ್ವಾಸಮತ ಸಾಬೀತು ಮಾಡದೇ, ದಿನ ದೂಡೂತ್ತಿರುವ ದೋಸ್ತಿ ಸರ್ಕಾರದ ವಿರುದ್ಧ, ಸ್ಪೀಕರ್ ರಮೇಶ್ ಕುಮಾರ್ ವಿರುದ್ಧ ಮಾಜಿ ಸಚಿವ ಎ.ಮಂಜು ಸಾಮಾಜಿಕ ಜಾಲತಾಣದ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಸ್ಪೀಕರ್ ರಮೇಶ್ ಕುಮಾರ್ ಮತ್ತು ಸಚಿವ ಡಿ.ಕೆ.ಶಿವಕುಮಾರ್ ವಿರುದ್ಧ ಕಿಡಿಕಾರಿದ ಮಂಜು,... Read more »

ಮನ್ಸೂರ್‌ನನ್ನು ಬಂಧಿಸಲು ಖರ್ಜೂರ ವ್ಯಾಪಾರಿಗಳ ವೇಷ ಧರಿಸಿದ್ದ ಎಸ್‌ಐಟಿ ಅಧಿಕಾರಿಗಳು..!

ಬೆಂಗಳೂರು: ಬಹುಕೋಟಿ ವಂಚನೆ ಪ್ರಕರಣದ ಪ್ರಮುಖ ರೂವಾರಿ ಮನ್ಸೂರ್ ಖಾನ್, ತಲೆಮರೆಸಿಕೊಂಡು ದುಬೈನಲ್ಲಿ ಅಡಗಿದ್ದ. ಭಾರತಕ್ಕೆ ಬರಲು ಸೂಚಿಸಿದಾಗ, ನಾನು ಟೈಮ್ ಬಂದಾಗ ಬರುತ್ತೇನೆ. ನನಗೆ ಜೀವ ಬೆದರಿಕೆ ಇದೆ ಎಂದಿದ್ದ. ಆದ್ರೆ ಆತನನ್ನು ಕರೆತರಲು ಎಸ್‌ಐಟಿ ಪೊಲೀಸರು ಖರ್ಜೂರ ವ್ಯಾಪಾರಿಗಳಾಗಿ, ದುಬೈಗೆ ತೆರಳಬೇಕಾಯ್ತು.... Read more »

ವಿಷ್ಣು ಸರ್ಕಲ್ ಆಡಿಯೋ ಲಾಂಚ್: ಇದು ಸಾಹಸಸಿಂಹನ ಛಾಯೆ ಇರೋ ಸಿನಿಮಾ

ಸಾಹಸ ಸಿಂಹ ಡಾ. ವಿಷ್ಣುವರ್ಧನ್​ ಛಾಯೇ ಇರೋ ಸಿನಿಮಾ ಬಾಕ್ಸಾಫೀಸ್​​ನಲ್ಲಿ ಧೂಳೆಬ್ಬಿಸಿರೋದನ್ನ ಈಗಾಗಲೇ ನೋಡಿದ್ದೇವೆ.. ನವರಸ ನಾಯಕ ಜಗ್ಗೇಶ್ ಪುತ್ರ ಗುರುರಾಜ್​​ ಅಭಿನಯದ ವಿಷ್ಣು ಸರ್ಕಲ್​ ಅನ್ನೋ ಹೊಸ ಸಿನಿಮಾ ಬಿಡುಗಡೆಗೆ ಸಿದ್ಧವಾಗಿದೆ.. ಇದೇ ಸಮಯದಲ್ಲಿ ಚಿತ್ರದ ಆಡಿಯೋ ಲಾಂಚ್​ ಮಾಡಿದೆ ಚಿತ್ರತಂಡ.. ಗಾಂಧಿನಗರದಲ್ಲಿ... Read more »

ರಾಜಕೀಯ ನಿವೃತ್ತಿ ಘೋಷಿಸಿದ ಮಾಜಿ ಶಾಸಕ ಕೆ.ಎನ್.ರಾಜಣ್ಣ..?!

ತುಮಕೂರು: ತುಮಕೂರಿನಲ್ಲಿಂದು ತುರ್ತು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಶಾಸಕ ಕೆ.ಎನ್.ರಾಜಣ್ಣ, ಮಾಜಿ ಪ್ರಧಾನಿ ದೇವೇಗೌಡರ ವಿರುದ್ಧ ಹರಿಹಾಯ್ದಿದ್ದಾರೆ. ನಾನು ಭ್ರಷ್ಟಾಚಾರ ಮಾಡಿಲ್ಲಾ ಕಾನೂನು ಮೀರಿಲ್ಲಾ. ಒಂದು ವೇಳೆ ಕಾನೂನು ಮೀರಿದ್ರೆ ಅದು ರೈತರಿಗೆ ಅನುಕೂಲವಾಗಿದೆ. ನಾನು ಅಧ್ಯಕ್ಷನಾಗಿ ಮೊದಲ ಬಾರಿಗೆ ಬಂದಾಗ 3... Read more »

ದರ್ಶನ್ ಅಭಿಮಾನಿಗಿಳಿಂದ ಡಿ ಬಾಸ್ ವಿಡಿಯೋ ಬಿಡುಗಡೆ

ಮೈಸೂರು: ದರ್ಶನ್ ಅಭಿಮಾನಿಗಳು ಡಿ ಬಾಸ್ ದರ್ಶನ್‌ಗೆ ಸೇರಿದ ವೀಡಿಯೋವೊಂದನ್ನ ರಿಲೀಸ್ ಮಾಡಿದ್ದಾರೆ. ದರ್ಶನ್ ಪ್ರಾಣಿಪ್ರಿಯರಾಗಿದ್ದು, ಈಗಾಗಲೇ ಮೈಸೂರು ಮೃಗಾಲಯದಿಂದ ಹಲವು ಪ್ರಾಣಿಗಳನ್ನು ದತ್ತು ಪಡೆದಿರೋದು ಎಲ್ಲರಿಗೂ ಗೊತ್ತಿದೆ. ಅದರಂತೆಯೇ ಕೆಲ ಕಡೆ ಜಂಗಲ್ ಸಫಾರಿಗೆ ಹೋಗಿ ಅಲ್ಲಿನ ಫೋಟೋ ಮತ್ತು ವೀಡಿಯೋಗಳನ್ನ ಕಲೆಕ್ಟ್... Read more »