‘ಓಟನ್ನ ಪ್ರಧಾನಿ ಮೋದಿಗೆ ಹಾಕ್ತೀರಾ, ಕೆಲಸ ಮಾತ್ರ ನನ್ನಿಂದ ಆಗಬೇಕು’

ರಾಯಚೂರು: ಸಿಎಂ ಕುಮಾರಸ್ವಾಮಿ ಇಂದು ರಾಯಚೂರಿನ ಮಾನ್ವಿ ತಾಲೂಕಿನ ಕರೇಗುಡ್ಡದಲ್ಲಿ ಗ್ರಾಮ ವಾಸ್ತವ್ಯ ಮಾಡಲು ಮುಂದಾಗಿದ್ದು, ರಾಯಚೂರಿನಲ್ಲಿ ಸಭೆ ನಡೆಸಿ, ಸರ್ಕಿಟ್ ಹೌಸ್‌ನಿಂದ ಕರೇಗುಡ್ಡದತ್ತ ತೆರಳುವ ಮಾರ್ಗ ಮಧ್ಯೆ ಸಿಎಂಗೆ ವೈಟಿಪಿಎಸ್ ಕಾರ್ಯಕರ್ತರು ಪ್ರತಿಭಟನೆ ಬಿಸಿ ಮುಟ್ಟಿಸಿದ್ದಾರೆ. ಸಿಎಂ ಬಸ್‌ನಲ್ಲಿ ತೆರಳುತ್ತಿದ್ದ ವೇಳೆ, ಬಸ್... Read more »

ರಾಯಚೂರಿಗಾಗಿ ರಾಜ್ಯ ಸರ್ಕಾರ ಮೀಸಲಿಟ್ಟಿದೆಯಂತೆ 3000ಕೋಟಿ ರೂಪಾಯಿ

ರಾಯಚೂರು: ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕರೆಗುಡ್ಡದಲ್ಲಿ ಗ್ರಾಮವಾಸ್ತವ್ಯಕ್ಕೆ ಹೋಗಿರುವ ಸಿಎಂ ಕುಮರಸ್ವಾಮಿ, ಸಾಲಮನ್ನಾ ಬಗ್ಗೆ ಮಾತನಾಡಿದ್ದು, ಸಾಲ ಮನ್ನಾ ಬಗ್ಗೆ ಅನುಮಾನ ಬೇಡ. ದುಡ್ಡು ಕೊಡಲು ನಾನು ರೆಡಿ ಇದ್ದೇನೆ. ನನ್ನ ಸ್ಪೀಡ್‌ಗೆ ಅಧಿಕಾರಿಗಳು ಬರಬೇಕು ಎಂದಿದ್ದಾರೆ. ಬಿಜೆಪಿ ಶಾಸಕರು ಪಾದಯಾತ್ರೆ ಮಾಡ್ತಿದ್ದಾರೆಂದು... Read more »

ಇದು ಎರಡೆರಡು ಲವ್ ಮಾಡಿ ದುರಂತ ಅಂತ್ಯ ಕಂಡ ವಿದ್ಯಾರ್ಥಿನಿ ಕಥೆ

ಕಾಲೇಜು ಲೈಫ್ ಅಂದ್ಮೇಲೆ ಯುವಕ ಯುವತಿಯರು ಸುತ್ತಾಡೋದೇನು ಹೊಸದಲ್ಲ ಕಣ್ರಿ, ಆದ್ರೆ ಇಲ್ಲೊಬ್ಳು ಯುವತಿ ಯುವಕನ ಜೊತೆ ಸುತ್ತಾಡಿ ಬಳಿಕ ಮತ್ತೊಂದು ಮದುವೆಯಾಗಿ ತಮ್ಮ ಜೀವನವನ್ನೇ ಬರ್ಬಾದ್ ಮಾಡಿಕೊಂಡಿದ್ದಾರೆ. ಹೊಸ ಬದುಕು ಕಟ್ಟಿಕೊಳ್ತೇನೆ ಎಂದು ಸಂಸಾರ ಆರಂಭಿಸಿದ್ದ ಯುವತಿ ನೇಣಿಗೆ ಕೊರಳೊಡ್ಡಿ ಪ್ರಾಣ ಕಳೆದುಕೊಂಡಿದ್ದಾಳೆ.... Read more »

ಸ್ಯಾಂಡಲ್‌ವುಡ್‌ಗೆ ಉಪೇಂದ್ರ ಪುತ್ರಿಯ ಗ್ರ್ಯಾಂಡ್ ಎಂಟ್ರಿ

ಪ್ರಿಯಾಂಕ ಉಪೇಂದ್ರ ಅಭಿನಯದ ದೇವಕಿ ಚಿತ್ರ ರಿಲೀಸ್ ಹೊಸ್ತಿಲಿಗೆ ಬಂದು ನಿಂತಿದೆ..ಟೀಸರ್ ನಿಂದ ಸೌಂಡ್ ಮಾಡಿದ್ದ ದೇವಕಿಗೆ ಮೆಚ್ಚುಗೆಯ ಮಹಾಪೂರ ಹರಿದು ಬಂದಿತ್ತು. ಇದೀಗ ತೆರೆಮೇಲೆ ದೇವಕಿಯ ಆಟ ಶುರುವಾಗಲು ಡೇಟ್ ಫಿಕ್ಸ್ ಆಗಿದೆ. ಜುಲೈ 5ಕ್ಕೆ ‘ದೇವಕಿ’ಯಾಗಿ ತೆರೆಮೇಲೆ ಪ್ರಿಯಾಂಕ ಉಪೇಂದ್ರ..! ಅಮ್ಮನೊಂದಿಗೆ... Read more »

ತೆರೆಮೇಲೆ ನಗೆ ಉಕ್ಕಿಸೋ ಚಿಕ್ಕಣ್ಣ ಬಿಕ್ಕಿ ಬಿಕ್ಕಿ ಅತ್ತಿದ್ಯಾಕೆ..?

ಹಾಸ್ಯ ಪ್ರತಿಯೊಬ್ಬರ ಅಯುಷ್ಯ ಹೆಚ್ಚಿಸುತ್ತೆ ಅಂತಾರೆ. ಅದೇ ಹಾಸ್ಯದ ರಸದೌತಣ ಉಣಬಡಿಸೋ ಕನ್ನಡ ಬೆಳ್ಳಿತೆರೆಯ ಚಾರ್ಲಿ ಚಾಪ್ಲಿನ್ ಚಿಕ್ಕಣ್ಣ, ಇತ್ತೀಚೆಗೆ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ನೇಮು- ಫೇಮು, ಹಣ, ಆಸ್ತಿ, ಅಂತಸ್ತು ಎಲ್ಲವೂ ಸಂಪಾದಿಸಿರೋ ಚಿಕ್ಕಣ್ಣ ಕಣ್ಣೀರಾಕಿದ್ದಾದ್ರು ಯಾಕೆ..? ಅವ್ರ ಆರಂಭದ ದಿನಗಳ ಹಿಂದಿನ... Read more »

ಸೋಶಿಯಲ್ ಮೀಡಿಯಾದಲ್ಲಿ ಐರಾಳದ್ದೇ ಹವಾ: ‘ಐರಾ ಯಶ್’ ಹೆಸರಿನ ಸೀಕ್ರೆಟ್ ಏನು..?

ಸ್ಯಾಂಡಲ್​ವುಡ್​​​ ರಾಕಿಂಗ್​ ಜೋಡಿಯ ರಾಕಿಂಗ್​ ರಾಜಕುಮಾರಿಯ ಹೆಸರೇನು..? ಅನ್ನೋ ಅಭಿಮಾನಿಗಳ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ​ ಸಿಕ್ಕಿದೆ.. ತಮ್ಮದೇ ಉಸಿರಿನ ಮಗಳೆಂಬ ಕನಸನ್ನ, ಮಿಸ್ಟರ್ ಅಂಡ್​ ಮಿಸ್ಸೆಸ್​ ಯಶ್​​, ಐರಾ ಅಂತ ಕರೆದಿದ್ದಾರೆ.. ಯಶ್​​ ಮತ್ತು ರಾಧಿಕಾ ಪಂಡಿತ್ ಮುದ್ದಿನ ಮಗಳಿಗೆ ಅಭಿಮಾನಿಗಳು ಸೂಚಿಸಿದ... Read more »

ಜೆಡಿಎಸ್ ಕಾರ್ಯಕರ್ತ ಸಂತೋಷ್‌ನನ್ನು ನೆನೆದು ಭಾವುಕರಾದ ನಿಖಿಲ್ ಕುಮಾರ್

ಮಂಡ್ಯ: ಲೋಕಸಭೆ ಚುನಾವಣೆ ನಂತರ ನಿಖಿಲ್ ಕುಮಾರ್ ಮೊದಲ ಬಾರಿ ಮಂಡ್ಯಕ್ಕೆ ಆಗಮಿಸಿದ್ದು, ಇತ್ತೀಚೆಗೆ ಅನಾರೋಗ್ಯದಿಂದ ಸಾವನ್ನಪ್ಪಿದ್ದ ಸಂತೋಷ್ ಕುಟುಂಬಕ್ಕೆ ಸಾಂತ್ವನ ಹೇಳಿ, ಪರಿಹಾರ ಒದಗಿಸಿದ್ದಾರೆ. ಮಂಡ್ಯ ಜಿಲ್ಲೆಯ ಮಳವಳ್ಳಿ ಪಟ್ಟಣದ ಜೆಡಿಎಸ್ ಕಾರ್ಯಕರ್ತ ಸಂತೋಷ್ ಎಂಬುವರ ಮನೆಗೆ ನಿಖಿಲ್ ಆಗಮಿಸಿದ್ದು, ನಿಖಿಲ್‌ಗೆ ಸ್ಥಳೀಯ... Read more »

ಆಂಧ್ರ ಸಿಎಂ ಜಗನ್ ಹಾದಿ ಅನುಸರಿಸಲು ಮುಂದಾಗ್ತಾರಾ ನಿಖಿಲ್ ಕುಮಾರಸ್ವಾಮಿ?

ಬೆಂಗಳೂರು: ಆಂಧ್ರ ಸಿಎಂ ಜಗನ್ ಮೋಹನ್ ರೆಡ್ಡಿ ಚುನಾವಣೆಗೂ ಮುನ್ನ ಪಾದಯಾತ್ರೆ ಮಾಡಿ, ಜನರ ಮನಗೆದ್ದು ಸಿಎಂ ಆದರು. ಜನರ ಬಳಿಯೇ ಹೋಗಿ ಅವರ ಕಷ್ಟ-ಕಾರ್ಪಣ್ಯಗಳನ್ನ ತಿಳಿದು, ಅದಕ್ಕೆ ಪರಿಹಾರ ಒದಗಿಸುವ ಭರವಸೆ ನೀಡಿದರು. ಇದೀಗ ಹೊಸ ಹೊಸ ಪ್ರಯೋಗ ಮಾಡುತ್ತಾ ಡಿಫ್ರೆಂಟ್ ಆಗಿ... Read more »

‘ಸಿಎಂ ಗ್ರಾಮ ವಾಸ್ತವ್ಯದ ಕ್ರೆಡಿಟ್ ಜೆಡಿಎಸ್ಗೆ ಅಲ್ಲ: ನಾನೂ ಗ್ರಾಮವಾಸ್ತವ್ಯ ಮಾಡುತ್ತೇನೆ’

ಮೈಸೂರು: ಮೈಸೂರಿನಲ್ಲಿ ಮಾತನಾಡಿದ ಡಿಸಿಎಂ ಪರಮೇಶ್ವರ್, ಮಧ್ಯಂತರ ಚುನಾವಣೆ ನಡೆಯಲ್ಲ ಎಂದಿದ್ದಾರೆ. ಅಲ್ಲದೇ ಸಿಎಂ ಗ್ರಾಮವಾಸ್ತವ್ಯದ ಬಗ್ಗೆ ಮಾತನಾಡಿದ ಡಿಸಿಎಂ ಪರಮೇಶ್ವರ್, ಸಿಎಂ ಗ್ರಾಮ ವಾಸ್ತವ್ಯದ ಕ್ರೆಡಿಟ್ ಜೆಡಿಎಸ್ಗೆ ಅಲ್ಲ ಎಂದಿದ್ದಾರೆ. ಇದರ ಅರ್ಥ, ಮುಖ್ಯಮಂತ್ರಿ ಅಂದರೆ ಜೆಡಿಎಸ್ಗೆ ಮಾತ್ರ ಮುಖ್ಯಮಂತ್ರಿ ಅಲ್ಲ. ಅವರು... Read more »

ಹಿರಿಯ ನಟ ಮುಖ್ಯಮಂತ್ರಿ ಚಂದ್ರುಗೆ ಲಘು ಹೃದಯಾಘಾತ, ಆಸ್ಪತ್ರೆಗೆ ದಾಖಲು

ಬೆಂಗಳೂರು: ಸ್ಯಾಂಡಲ್‌ವುಡ್ ಹಿರಿಯ ನಟ ಮುಖ್ಯಮಂತ್ರಿ ಚಂದ್ರುಗೆ ಲಘು ಹೃದಯಾಘಾತವಾಗಿದ್ದು, ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಹಿರಿಯ ನಟ ಮುಖ್ಯಮಂತ್ರಿ ಚಂದ್ರು, ಹೃದಯ ಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದು, ಈ ಹಿಂದೆ 2 ಬರಿ ಲಘು ಹೃದಯಾಘಾತವಾಗಿತ್ತು. ಇಂದು ಕೂಡ ಲಘು ಹೃದಯಾಘಾತವಾಗಿದ್ದು, ಜೆ.ಪಿ.ನಗರದ ಜಯದೇವ... Read more »

ಯಡಿಯೂರಪ್ಪ ಕನಸುಗಳಿಗೆಲ್ಲ ಉತ್ತರ ಕೊಡೋಕ್ಕೆ ಆಗಲ್ಲ- ಸಿದ್ದರಾಮಯ್ಯ

ಮೈಸೂರು: ಮೈಸೂರಿನಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಯಡಿಯೂರಪ್ಪ ಕನಸುಗಳಿಗೆ ಉತ್ತರ ಕೊಡೋಕೆ ಆಗಲ್ಲ. ಬಹಳಷ್ಟು ದಿನದಿಂದ ಸರಕಾರ ಬೀಳುವ ಮಾತಾಡ್ತಾ ಇದ್ದಾರೆ. ಯಡಿಯೂರಪ್ಪ ಹೇಳಿದ್ದು ಯಾವತ್ತೂ ನಿಜವಾಗಿಲ್ಲ ಎಂದಿದ್ದಾರೆ. ಇನ್ನು ಮಧ್ಯಂತರ ಚುನಾವಣೆ ಬಗ್ಗೆ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ರಾಜ್ಯದಲ್ಲಿ ಮಧ್ಯಂತರ... Read more »

ಥಳಿಸಿ, ಬಟ್ಟೆ ಹರಿದ ಮಹಿಳೆಯರು: ಕಿಮ್ಸ್‌ನಲ್ಲಿ ಸ್ಟಾಫ್‌ ನರ್ಸ್‌ಗಳಿಗೇ ಇಲ್ವಾ ಭದ್ರತೆ..?!

ಹುಬ್ಬಳ್ಳಿ: ಪ್ರತಿ ಬಾರಿ ಒಂದಿಲ್ಲೊಂದು ಎಡವಟ್ಟುಗಳಿಂದ ಸುದ್ದಿಗೆ ಬರುವ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆ ಇದೀಗ ಮತ್ತೊಂದು ಎಡವಟ್ಟಿಗೆ ಸುದ್ದಿಯಾಗಿದೆ. ಈ ಆಸ್ಪತ್ರೆಯ ವೀಡಿಯೋ ಒಂದು ವೈರಲ್ ಆಗಿದ್ದು, ಈ ವೀಡಿಯೋ ನೋಡಿದ್ರೆ, ಅಲ್ಲಿನ ಸಿಬ್ಬಂದಿಗಳಿಗೇ ಭದ್ರತೆ ಇಲ್ವಾ ಅನ್ನೋ ಪ್ರಶ್ನೆ ಮೂಡತ್ತೆ. ಹುಬ್ಬಳ್ಳಿ ಕಿಮ್ಸ್‌... Read more »

‘ಕಸ್ಟಡಿಯಲ್ಲಿ ನನ್ನ ಹತ್ಯೆಯಾಗಬಹುದು. ಕೋರ್ಟ್ನಲ್ಲಿ ಕೊಲೆ ಮಾಡಬಹುದು’

ಬೆಂಗಳೂರು: ಐಎಂಎ ಬಹುಕೋಟಿ ವಂಚಕ ಮನ್ಸೂರ್ ಖಾನ್ ವೀಡಿಯೋ ಹರಿಬಿಟ್ಟಿದ್ದು, ಕಮೀಷನರ್‌ ಅಲೋಕ್ ಕುಮಾರ್‌ಗೆ ಮನವಿ ಮಾಡಿದ್ದಾನೆ. ನಾನು ಬೆಂಗಳೂರಿಗೆ ಬರಲು ಸಿದ್ದನಾಗಿದ್ದೀನಿ. ನಿಮ್ಮ ಸಹಕಾರ ಬೇಕು. ಅಲೋಕ್ ಕುಮಾರ್ ಸರ್ ಸಹಾಯ ಮಾಡಿ. ಇದ್ರಲ್ಲಿ ಯಾರ ಹೆಸರು ಇದೆಯೋ ಅದರ ಬಗ್ಗೆ ಮಾಹಿತಿ... Read more »

ರಾಜ್ಯದಲ್ಲಿ ಟಿಕ್‌ಟಾಕ್‌ಗೆ ಮೊದಲ ಬಲಿ..!

ತುಮಕೂರು: ಟಿಕ್‌ಟಾಕ್‌ನಲ್ಲಿ ಸ್ಟಂಟ್ ಮಾಡಲು ಹೋಗಿ ಯುವಕ ಜೀವ ಕಳೆದುಕೊಂಡಿದ್ದು, ಟಿಕ್‌ಟಾಕ್‌ಗೆ ರಾಜ್ಯದಲ್ಲಿ ಮೊದಲ ಬಲಿ ಇದಾಗಿದೆ. ಕಳೆದ19ರಂದು ತುಮಕೂರು ಜಿಲ್ಲೆ ಚಿಕ್ಕನಾಯಕನಹಳ್ಳಿ ತಾಲೂಕಿನ ಗೋಡೆಕೆರೆಯಲ್ಲಿ ಟಿಕ್‌ಟಾಕ್‌ ಮಾಡಲು ಹೋಗಿದ್ದ ಕುಮಾರ್(22) ಎಂಬ ಯುವಕ ಕತ್ತು, ಬೆನ್ನು ಮೂಳೆ ಮುರಿದುಕೊಂಡಿದ್ದ. ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ... Read more »

ಅಪಘಾತದ ವೇಳೆ ಮಾನವೀಯತೆ ಮೆರೆದ ಸಚಿವ ಆರ್.ಬಿ.ತಿಮ್ಮಾಪುರ್

ಬಾಗಲಕೋಟೆ: ಅಪಘಾತ ನಡೆದ ವೇಳೆ ಗಾಯಗೊಂಡ ಮಹಿಳೆಯನ್ನು ಆಸ್ಪತ್ರೆಗೆ ಸೇರಿಸಿ ಸಚಿವ ಆರ್.ಬಿ.ತಿಮ್ಮಾಪುರ್ ಮಾನವೀಯತೆ ಮೆರೆದಿದ್ದಾರೆ. ಬಾಗಲಕೋಟೆಯ ನವನಗರದ ಬೈಪಾಸ್ ರಸ್ತೆಯಲ್ಲಿ ಇನೋವಾ ಕಾರ್ ಮತ್ತು ಬೈಕ್ ಮಧ್ಯೆ ಡಿಕ್ಕಿ ಹೊಡೆದು ಮಹಿಳೆಯೊಬ್ಬಳು ಗಾಯಗೊಂಡಿದ್ದಳು. ಅಪಘಾತ ನಡೆದ ವೇಳೆ ಅದೇ ಮಾರ್ಗದಲ್ಲಿ ಮುಧೋಳದಿಂದ ಬಾಗಲಕೋಟೆಗೆ... Read more »

ಪ್ರತಿಷ್ಠಿತ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಒಂದಾದ ಜೆಡಿಎಸ್-ಬಿಜೆಪಿ..?!

ಮೈಸೂರು: ಪ್ರತಿಷ್ಠಿತ ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜೆಡಿಎಸ್- ಬಿಜೆಪಿ ಪಕ್ಷದ ನಾಯಕರು ಒಂದಾಗಿ ಅಭಿವೃದ್ಧಿ ಕಾಮಗಾರಿಗಳ ಉದ್ಘಾಟನೆ, ಶಂಕುಸ್ಥಾಪನೆ ಸಂದರ್ಭ ಒಗ್ಗಟ್ಟು ಪ್ರದರ್ಶಿಸಿದ್ದಾರೆ. ಪಕ್ಷ ಬೇಧ ಮರೆತು ಒಂದಾದ ಸಂಸದ ಪ್ರತಾಪ್ ಸಿಂಹ ಮತ್ತು ಸಚಿವ ಜಿ.ಟಿ.ದೇವೇಗೌಡರು, ಮೈಸೂರು ತಾಲೂಕಿನ ಮರಟಿ ಕ್ಯಾತನಹಳ್ಳಿಯಲ್ಲಿ ಗ್ರಾಮ ಪಂಚಾಯಿತಿ... Read more »