ಶಂಕಿತ ವ್ಯಕ್ತಿ ಬೆಂಗಳೂರು ನುಸುಳಿರುವ ಬಗ್ಗೆ ಎಂ.ಬಿ.ಪಾಟೀಲ್, ರವಿ ಚೆನ್ನಣ್ಣನವರ್ ರಿಯಾಕ್ಷನ್

ಬೆಂಗಳೂರಿಗೆ ಶಂಕಿತ ವ್ಯಕ್ತಿ ಬಂದಿಲ್ಲಾ ಎಂದು ಹೇಳ್ತಿದ್ದ ಗೃಹ ಇಲಾಖೆ ಇಂದು ಹೌದು ಎಂದಿದೆ. ಟಿವಿ5 ನಲ್ಲಿ ಖಚಿತ ಮಾಹಿತಿ ಅಲ್ಲಗಳೆಯಲಾಗದ ಗೃಹ ಇಲಾಖೆ ಮತ್ತು ಪೊಲೀಸರು ಶಂಕಿತ ವ್ಯಕ್ತಿಯ ಹುಡುಕಾಟ ನಡೆಸಿರೋದು ಸತ್ಯ ಎಂದು ಒಪ್ಪಿಕೊಂಡಿದೆ. ಸಿಲಿಕಾನ್ ಸಿಟಿಯಲ್ಲಿ ಶಂಕಿತ ವ್ಯಕ್ತಿ ಪತ್ತೆ... Read more »

ನ್ಯೂಜಿಲ್ಯಾಂಡ್ ಮಸೀದಿ ಮೇಲೆ ಟೆರರ್ ಅಟ್ಯಾಕ್- ಭಯಾನಕ ದೃಶ್ಯ ವೈರಲ್

ನ್ಯೂಜಿಲ್ಯಾಂಡ್‌ನಲ್ಲಿ ಮಸೀದಿ ಮೇಲೆ ಟೆರರ್‌ ಅಟ್ಯಾಕ್ ನಡೆದಿದ್ದು, ಉಗ್ರ ಸಿಕ್ಕಸಿಕ್ಕವರ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಅಲ್ಲದೇ ತನ್ನ ದಾಳಿಯನ್ನು ಸಹ ವೀಡಿಯೋ ಮಾಡಿದ್ದು, ಈ ವೀಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ. ಆಸ್ಟ್ರೇಲಿಯಾದ ಬ್ರೆಂಟನ್ ಟಾರೆಂಟ್ ದಾಳಿ ನಡೆಸಿದ್ದು, ಮಸೀದಿಯಲ್ಲಿದ್ದ 40ಕ್ಕೂ ಹೆಚ್ಚು... Read more »

ಮತ್ತೊಂದು ಸಂಕಷ್ಟಕ್ಕೆ ಸಿಲುಕಿದ ಸಿಎಂ: ಕುಮಾರಸ್ವಾಮಿ ವಿರುದ್ಧ ದೂರು ದಾಖಲು..!

ತುಮಕೂರು: ಉಗ್ರರ ಹತ್ಯೆಯಾದ ಸಂದರ್ಭದಲ್ಲಿ ಭಾರತೀಯರು ಸಂಭ್ರಮಿಸಿದ್ದಕ್ಕೆ ಸಿಎಂ ಕುಮಾರಸ್ವಾಮಿ ಹೀಗೆ ಸಂಭ್ರಮಿಸುವುದು ಸರಿ ಅಲ್ಲಾ ಎಂದು ಹೇಳಿದ್ದರು. ಈ ಕಾರಣಕ್ಕಾಗಿ ಸಿಎಂ ವಿರುದ್ಧ ದೂರು ದಾಖಲಿಸಲಾಗಿದೆ. ತುಮಕೂರು ಜಿಲ್ಲೆ ಮಧುಗಿರಿ ತಾಲೂಕಿನ ಬಡವನಹಳ್ಳಿ ಠಾಣೆಯಲ್ಲಿ, ಹೊನ್ನಾಪುರ ಗ್ರಾಮದ ಅನಿಲ್ ಕುಮಾರ್ ಸಬರ್ ವಾಲ್... Read more »

ವೀರಯೋಧರಿಗೆ ಅಂತಿಮ ನಮನ ಸಲ್ಲಿಸಿದ ಪ್ರಧಾನಿ ಮೋದಿ

ನಿನ್ನೆ ಪುಲ್ವಾಮಾದಲ್ಲಿ ನಡೆದ ಬಾಂಬ್ ದಾಳಿಯಲ್ಲಿ ಹುತಾತ್ಮ ರ ಮೃತದೇಹಗಳು ದೇಹಲಿಯ ಹೊರವಲಯದಲ್ಲಿರುವ ಪಾಲಮ್‌ ವಾಯುನೆಲೆಗೆ ಬಂದಿದ್ದು, ಪ್ರಧಾನಿ ನರೇಂದ್ರ ಮೋದಿ, ರಾಹುಲ್ ಗಾಂಧಿ ಸೇರಿ ಹಲವು ರಾಜಕೀಯ ಮುಖಂಡರು ಯೋಧರ ಅಂತಿಮ ದರ್ಶನ ಪಡೆದರು. ಈ ವೇಳೆ ಯೋಧರ ಪಾರ್ಥೀವ ಶರೀರಕ್ಕೆ ನಮಸ್ಕರಿಸಿ,... Read more »