ಕೊಡಗಿನಲ್ಲಿ ಕೇಳಿಬಂತು ಗುಂಡಿನ ಸದ್ದು, ಶಿಕ್ಷಕಿಯ ಬರ್ಬರ ಹತ್ಯೆ: ಆರೋಪಿ ಆತ್ಮಹತ್ಯೆ..!

ಕೊಡಗು: ಕೊಡಗಿನಲ್ಲಿ ಮತ್ತೆ ಗುಂಡಿನ ಸದ್ದು ಕೇಳಿಬಂದಿದ್ದು, ಶಾಲಾ ಶಿಕ್ಷಕಿಯ ಮೇಲೆ ಗುಂಡು ಹಾರಿಸಿ ಕೊಲೆ ಮಾಡಲಾಗಿದೆ. ಅಲ್ಲದೇ ಹತ್ಯೆಗೈದ ಆರೋಪಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬಾಳೆಲೆಯಲ್ಲಿ ಈ ದುರಂತ ನಡೆದಿದ್ದು, ಲಯನ್ಸ್ ಶಾಲಾ ಶಿಕ್ಷಕಿ ಆದೇಂಗಡ ಆಶಾ ಕಾವೇರಮ್ಮ... Read more »

ರೇಪ್ ಮತ್ತು ಮರ್ಡರ್​ ಅಂತಹ ಕೃತ್ಯಕ್ಕೆ ಕಠಿಣವಾದ ಕಾನೂನು ರೂಪುಗೊಳ್ಳಬೇಕು : ದರ್ಶನ್

ಎಪ್ರಿಲ್ 16 ರಂದು ರಾಯಚೂರಿನ ಮಾಣಿಕ್ ಪ್ರಭು ದೇವಸ್ಥಾನದ ಗುಡ್ಡದಲ್ಲಿ ನೇಣು ಹಾಕಿದ ಸ್ಥಿತಿಯಲ್ಲಿ ಬಹುತೇಕ ಕೊಳತೆ ಸ್ಥಿತಿಯಲ್ಲಿ ಯುವತಿಯ ಶವ ಪತ್ತೆಯಾಗಿತ್ತು, ಈ ಶವವು ರಾಯಚೂರು ನಗರದ ಐಡಿಎಸ್ಎಂಟಿ ಬಡಾವಣೆಯಲ್ಲಿರುವ ನಾಗರಾಜ ಪತ್ತಾರ ಎಂಬುವವರ ಮಗಳು 23 ವರ್ಷ ಮಧು ಪತ್ತಾರ ಎಂದು... Read more »

ಪತ್ರಿಕೋದ್ಯಮ ವಿದ್ಯಾರ್ಥಿನಿ ಅನುಮಾನಸ್ಪದ ಸಾವು

ಬೆಂಗಳೂರಿನ ಖಾಸಗಿ ಕಾಲೇಜಿನಲ್ಲಿ 4ನೇ ಸೆಮಿಸ್ಟರ್ ವ್ಯಾಸಂಗ ಮಾಡುತ್ತಿದ್ದ ಪತ್ರಿಕೋದ್ಯಮ ವಿದ್ಯಾರ್ಥಿನಿ ಅನುಮಾನಸ್ಪದವಾಗಿ ಸಾವನಪ್ಪಿರುವ ಘಟನೆ ಬೆಂಗಳೂರಿನ ವಸತಿ ನಿಲಯದಲ್ಲಿ ನಡೆದಿದೆ. ಬೆಡ್ ಮೇಲೆ ಮಲಗಿದ್ದ ಸ್ಥಿತಿಯಲ್ಲಿಯೇ ಮೃತದೇಹ ಪತ್ತೆ ಮುಂಬಯಿ ಮೂಲದ ಸೋಪಿಯ ದಮನಿ ಸಾವನ್ನಪ್ಪಿದ ವಿದ್ಯಾರ್ಥಿನಿಯಾಗಿದ್ದು, ಹಾಸ್ಟೆಲ್ ನ ತನ್ನ ಕೋಣೆಯ ಬೆಡ್ ಮೇಲೆ... Read more »

ವಿದ್ಯಾರ್ಥಿಗಳು ಮುಂದಿನ ತರಗತಿಗೆ ಹೋಗಬೇಕಾ? ಈ ಸ್ಟೋರಿ ನೋಡಿ

ಒಂದನೇ ತರಗತಿಯಿಂದ ಎಂಟನೇ ತರಗತಿವರೆಗೆ ಓದದ ಮಕ್ಕಳನ್ನು ಪಾಸ್ ಮಾಡುವಂತೆ ಇದ್ದ ಶಿಕ್ಷಣ ಹಕ್ಕು ಕಾಯ್ದೆಗೆ ಕೇಂದ್ರ ಸರ್ಕಾರ ಹೊಸ ತಿದ್ದುಪಡಿಯನ್ನು ತಂದಿದೆ. ಹೊಸ ತಿದ್ದುಪಡಿ ಕಾಯ್ದೆ ಈ ಮೂಲಕ ಓದದ ಮಕ್ಕಳನ್ನ ಇನ್ಮುಂದೆ ಫೇಲ್ ಮಾಡಬಹುದಾಗಿದೆ. 2009 ರಲ್ಲಿ ಯುಪಿಎ ಸರ್ಕಾರ ಜಾರಿಗೆ... Read more »

ಕಾಲೇಜಿನಲ್ಲೇ ವಿದ್ಯಾರ್ಥಿನಿಯ ಸೀಮಂತ ಶಾಸ್ತ್ರ

ಕೊಡಗು: ಕಾಲೇಜಿನಲ್ಲೇ ವಿದ್ಯಾರ್ಥಿನಿಯ ಸೀಮಂತ ಶಾಸ್ತ್ರ ನೆರವೇರಿಸಿದ ಅಪರೂಪದ ಘಟನೆ ಕೊಡಗಿನ ವಿರಾಜಪೇಟೆ ತಾಲೂಕಿನ ಗೋಣಿಕೊಪ್ಪದಲ್ಲಿ ನಡೆದಿದೆ. ಗೋಣಿಕೊಪ್ಪದ ಕಾಲೇಜಿನ ದ್ವಿತೀಯ ಎಂ.ಕಾಂ ವಿದ್ಯಾರ್ಥಿನಿಯಾಗಿರೋ ಶಾಲಿನಿ 9 ತಿಂಗಳ ತುಂಬುಗರ್ಭಿಣಿಯಾಗಿದ್ದು, ಕಾವೇರಿ ಕಾಲೇಜಿನ ಬೋಧಕರು, ವಿದ್ಯಾರ್ಥಿಗಳೆಲ್ಲ ಸೇರಿ ಶಾಲಿನಿಯ ಸೀಮಂತ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಶಾಲಿನಿಯ... Read more »

ಮಾಜಿ ಪೊಲೀಸ್ ಅಧಿಕಾರಿ ಮನೆಯಿಂದ ವಿದ್ಯಾರ್ಥಿ ನಾಪತ್ತೆ..!

ಮಂಗಳೂರು: ಮಾಜಿ ಪೊಲೀಸ್ ಅಧಿಕಾರಿ ಮತ್ತು ರಾಜಕಾರಣಿಯ ಮನೆಯಿಂದ ಅನುಮಾನಾಸ್ಪದವಾಗಿ ವಿದ್ಯಾರ್ಥಿಯೊಬ್ಬ ನಾಪತ್ತೆಯಾಗಿರುವ ಘಟನೆ ಮಂಗಳೂರಿನಲ್ಲಿ ನಡೆದಿದೆ. ಬಜ್ಪೆ ಪೊಲೀಸ್ ಠಾಣೆಯಲ್ಲಿ ಪಿ‌.ಎಸ್.ಐ ಆಗಿದ್ದ ಮದನ್ ರಾಜೀನಾಮೆ ನೀಡಿ ಈ ಬಾರಿ ವಿಧಾನಸಭೆಗೆ ಸ್ಪರ್ಧಿಸಿದ್ರು. ಈ ವೇಳೆ ಶಕ್ತಿನಗರ ನಿವಾಸಿ ಇಂಜಿನಿಯರಿಂಗ್ ವಿದ್ಯಾರ್ಥಿ ವಿನಾಯಕ... Read more »

ಅಧಿಕಾರಿಗಳಿಗೆ ತರಾಟೆ: ತಕ್ಷಣ ಕಾಮಗಾರಿ ಪೂರ್ಣ ಮಾಡಲು ಆದೇಶ

ನಮ್ಮಲ್ಲಿನ ಮಕ್ಕಳು ಚೆನ್ನಾಗಿ ಓದುತ್ತಿದ್ದಾರೆ. ಆದರೆ ಇಲ್ಲಿನ ಕೆರೆ ವಾಸನೆಯಿಂದ ಪಾಠ ಕೆಳೋಕೆ , ಓದೋಕೆ ಆಗ್ತಿಲ್ಲ. ಅಲ್ಲದೆ ನಮ್ಮ ಆರೋಗ್ಯ ಹಾಳಾಗ್ತಿದೆ. ಮೊಡವೆಗಳು,ಹುಣ್ಣುಗಳು ಆಗುತ್ತಿವೆ. ಪರಿಣಾಮ ನಾವೆಲ್ಲಾ ಏಕಾಗ್ರತೆಯೇ ಕಳೆದು ಕೊಂಡಿದ್ದೇವೆ.ಎಂದು  ಹೊಸಕೇರಹಳ್ಳಿಯ  ಶಾರದ ಪಬ್ಲಿಕ್ ಸ್ಕೂಲ್ ನ ವಿಧ್ಯಾರ್ಥಿನಿ ರುಚಿತ .ಬಾಲಕಿ ಮೇಯರ್​... Read more »

ಎಂಇಎಸ್ ಪುಂಡರಿಗಾಗಿ ಜವಾರಿ ರ್ಯಾಪ್ ಸಾಂಗ್ ರೆಡಿ

ಬೆಳಗಾವಿ: ಕನ್ನಡ ರಾಜ್ಯೋತ್ಸವದ ದಿನ ಕರಾಳ ದಿನಾಚರಣೆ ಆಚರಿಸುತ್ತೇವೆ ಎಂದು ಹೇಳುತ್ತಿರುವ ಎಂಇಎಸ್ ಪುಂಡರಿಗೆ ಈಗಾಗಲೇ ಬೆಳಗಾವಿ ಕನ್ನಡಿಗ ವಿದ್ಯಾರ್ಥಿಗಳು ಹಾಡಿನ ಮೂಲಕ ಚುರುಕು ಮುಟ್ಟಿಸಿದ್ದಾರೆ. ಇದೀಗ ವಿದ್ಯಾರ್ಥಿನಿಯೊಬ್ಬಳು ರ್ಯಾಪ್ ಸಾಂಗ್ ಹಾಡುವ ಮೂಲಕ ಎಂಇಎಸ್ ಹಠಮಾರಿಗಳಿಗೆ ಬೆಳಗಾವಿ ನಮ್ಮದು ಎಂದು ಕನ್ನಡ ಪಾಠ... Read more »

ವಿದ್ಯಾರ್ಥಿಯ ತಲೆಹೊಡೆದ ಪ್ರಾಂಶುಪಾಲ

ಕೊಪ್ಪಳ: ವಿದ್ಯಾರ್ಥಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಸರಿದಾರಿಯಲ್ಲಿ ಮುನ್ನಡೆಸಬೇಕಾಗಿದ್ದ ಪ್ರಾಂಶುಪಾಲರೊಬ್ಬರು ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದೂ ಅಲ್ಲದೇ ಪ್ರಶ್ನಿಸಿದ ಮಾಧ್ಯಮಗಳ ವಿರುದ್ಧವೂ ಹರಿಹಾಯ್ದಿದ್ದಾರೆ. ತನ್ನ ಜೊತೆ ಅಶ್ಲೀಲವಾಗಿ ಮಾತನಾಡಿದ ಎಂದು ಸಿಟ್ಟಿಗೆದ್ದ ಪ್ರಾಂಶುಪಾಲ ಬುದ್ದಿ ಹೇಳುವ ಬದಲು ಹಲ್ಲೆಗೆ ಮುಂದಾಗಿದ್ದಾರೆ. ಇದರಿಂದ ತಪ್ಪಿಸಿಕೊಳ್ಳುವ ಯತ್ನದಲ್ಲಿ ವಿದ್ಯಾರ್ಥಿ ತಲೆ... Read more »

ಜೆಎನ್​ಯು ಚುನಾವಣೆ: ಎಡಪಕ್ಷಗಳ ಒಗ್ಗಟ್ಟು, ಎಬಿವಿಪಿಗೆ ಮುಖಭಂಗ

ದೇಶದಲ್ಲೇ ವ್ಯಾಪಕ ಚರ್ಚೆಗೆ ಗ್ರಾಸವಾಗಿದ್ದ ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾಲಯದ ಚುನಾವಣೆಯನ್ನು ಒಗ್ಗಟ್ಟಿನಿಂದ ಎದುರಿಸಿದ ಎಡಪಕ್ಷಗಳು ಎಲ್ಲಾ 4 ಪ್ರಮುಖ ಸ್ಥಾನಗಳಲ್ಲಿ ಗೆಲುವು ಸಾಧಿಸಿವೆ. ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್​ಗೆ ತೀವ್ರ ಮುಖಭಂಗ ಉಂಟಾಗಿದೆ. ತಮಗೆ ಮಾಹಿತಿ ಇಲ್ಲದೇ ಮತ ಎಣಿಕೆ ಆರಂಭಿಸಲಾಗಿದೆ ಎಂದು... Read more »

ನಿದ್ದೆಗಣ್ಣಿನಲ್ಲಿದ್ದ ಬಾಲಕ ಮಾಡಿದ ಕೆಲಸ ಸಿಸಿಟಿವಿಯಲ್ಲಿ ಸೆರೆ

ಫಿಲಿಪ್ಪಿನ್ಸ್‌ನ ಶಾಲೆಯೊಂದರಲ್ಲಿ ಬಾಲಕನೋರ್ವ ಗಾಢನಿದ್ದೆಯಲ್ಲಿದ್ದು, ಶಾಲೆಯಿಂದ ಮನೆಗೆ ಹೊರಡುವಾಗ ಬ್ಯಾಗ್ ತೆಗೆದುಕೊಂಡು ಹೋಗುವುದು ಬಿಟ್ಟು, ಶಾಲೆಯಲ್ಲಿದ್ದ ಕುರ್ಚಿಯನ್ನು ತೆಗೆದುಕೊಂಡು ಹೋಗಿದ್ದಾನೆ. ಈ ಹಸ್ಯಾಸ್ಪದ ವೀಡಿಯೋದಲ್ಲಿ ಬಾಲಕನೊಬ್ಬ ಶಾಲೆಯಲ್ಲಿ ನಿದ್ರೆಗೆ ಜಾರುತ್ತಾನೆ. ಶಾಲೆ ಅವಧಿ ಮುಗಿಯುವ ವೇಳೆಯಲ್ಲಿ ಎಲ್ಲರೂ ತಮ್ಮ ತಮ್ಮ ಬ್ಯಾಗ್ ತೆಗೆದುಕೊಂಡು ಮನೆಗೆ... Read more »

ಹೇರ್ ಸ್ಟ್ರೇಟ್ನಿಂಗ್‌ನಿಂದ ವಿದ್ಯಾರ್ಥಿನಿ ಸಾವು..!

ಹೇರ್ ಸ್ಟ್ರೆಂಟ್ನಿಂಗ್‌ಗೆ ಮಾರು ಹೋದ ಕಾಲೇಜು ಯುವತಿಯೊಬ್ಬಳು ತನ್ನ ಜೀವವನ್ನೇ ಬಲಿಕೊಟ್ಟ ವಿಚಿತ್ರ ಘಟನೆ ಕೊಡಗು ಜಿಲ್ಲೆ ವಿರಾಜಪೇಟೆ ತಾಲೂಕಿನ ಕೊಟ್ಟಗೇರಿಯಲ್ಲಿ ನಡೆದಿದೆ. ನೇಹಾ ಗಂಗಮ್ಮ(19) ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ನತದೃಷ್ಟೆ. ನೇಹಾ ಮೈಸೂರಿನ ಸೆಂಟ್ ಜೋಸೆಫ್ ಕಾಲೇಜಿನಲ್ಲಿ ಮೊದಲ ವರ್ಷದ ಬಿಬಿಎ... Read more »

ಬಾಲಕಿ ಹಾಡಿಗೆ ಶಿವರಾಜಕುಮಾರ್ ಫಿದಾ

ಬೆಂಗಳೂರು: ಹ್ಯಾಟ್ರಿಕ್ ಹೀರೋ ಶಿವರಾಜಕುಮಾರ್ ಅಭಿನಯಿಸುತ್ತಿರುವ ದ್ರೋಣ ಚಿತ್ರದ ಶೂಟಿಂಗ್ ವೇಳೆ, ಬಾಲಕಿಯೊಬ್ಬಳು ಹಾಡಿದ ಹಾಡಿಗೆ ಶಿವರಾಜಕುಮಾರ್ ಫಿದಾ ಆಗಿದ್ದಾರೆ. ನೆಲಮಂಗಲದ ಸರ್ಕಾರಿ ಶಾಲೆಯ ಆವರಣದಲ್ಲಿ ದ್ರೋಣ ಸಿನಿಮಾದ ಶೂಟಿಂಗ್ ನಡೆಯುತ್ತಿದ್ದ ವೇಳೆ, ಅದೇ ಶಾಲೆಯಲ್ಲಿ ಆರನೇ ತರಗತಿಯಲ್ಲಿ ಅಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿನಿ ದೀಪ್ತಿ,... Read more »

ಉದ್ಯೋಗಿಗೆ ಕಾರ್ ಗಿಫ್ಟ್ ನೀಡಿದ ಸಿಇಓ: ಯಾಕೆ ಗೊತ್ತಾ?

ವಿದೇಶದಲ್ಲಿ ವ್ಯಕ್ತಿಯೋರ್ವ ಆಫೀಸಿಗೆ ಹೋಗುವ ಟೈಮ್‌ನಲ್ಲಿ ಕಾರು ಇದ್ದಕ್ಕಿದ್ದಂತೆ ಹಾಳಾಗಿದ್ದಕ್ಕಾಗಿ 32 ಕಿ.ಮೀ ನಡೆದುಕೊಂಡು ಹೋಗಿದ್ದಾನೆ. ಕೆಲಸದ ಮೇಲಿನ ಆಸಕ್ತಿ, ಈತನ ನಿಯತ್ತು ನೋಡಿದ ಆಫೀಸಿನ ಸಿಇಓ ಕಾರ್‌ವೊಂದನ್ನ ಉಡುಗೊರೆಯಾಗಿ ನೀಡಿದ್ದಾರೆ. ವಾಲ್ಟರ್ ಎಂಬಾತ ಹೊಸದಾಗಿ ಕಂಪನಿಯೊಂದಕ್ಕೆ ಕಲಸಕ್ಕೆ ಸೇರಿಕೊಂಡಿದ್ದ. ಪ್ರತಿದಿನ ಆಫೀಸಿಗೆ ಬರುವಾಗ... Read more »

ಬೆಂಗಳೂರು ವಿದ್ಯಾರ್ಥಿಗೆ 1.2 ಕೋಟಿ ವೇತನದ ಉದ್ಯೋಗ: ಗೂಗಲ್​ ಕೊಡುಗೆ!

ಬೆಂಗಳೂರಿನ ಇಂಟರ್ ನ್ಯಾಷನಲ್ ಇನ್ಸಿಟಿಟ್ಯೂಟ್ ಆಫ್ ಇನ್ಫರ್ಮೆಷನ್ ಟೆಕ್ನಾಲಜಿಯ 22 ವರ್ಷದ ವಿದ್ಯಾರ್ಥಿ ವಾರ್ಷಿಕ 1.2 ಕೋಟಿ ರೂ. ವೇತನವನ್ನು ಗೂಗಲ್ ನಿಂದ ಪಡೆದುಕೊಂಡಿದ್ದಾನೆ. ಮುಂಬೈ ಮೂಲದ ಆದಿತ್ಯ ಪಲ್ಲಿವಾಲ್ ಇದೀಗ ಗೂಗಲ್ ಕೃತಕ ಬುದ್ಧಿಮತ್ತೆ ವಿಭಾಗದಲ್ಲಿ ಕೆಲಸ ಮಾಡಲಿದ್ದು, ಜುಲೈ 16ರಂದು ನ್ಯೂಯಾರ್ಕ್... Read more »