ದರ್ಶನ್ ಫ್ಯಾನ್ಸ್​ಗೆ ವರ್ಷಪೂರ ಉತ್ಸವ.. ಉತ್ಸವ.. ‘ಡಿ ಉತ್ಸವ’..!

ಕಳೆದೊಂದು ವರ್ಷದಿಂದ ದರ್ಶನ್​​ ಅಭಿನಯದ ಯಾವ್ದೆ ಸಿನಿಮಾ ಬಾರದೇ ಡಿ ಬಾಸ್ ಬಳಗ​ ಬೇಸರಗೊಂಡಿತ್ತು. ಬಟ್ ಈ ವರ್ಷ ಹಂಗೆ ಆಗೋದಿಲ್ಲ ಬಿಡಿ. ಇಡೀ ವರ್ಷ ಚಾಲೆಂಜಿಂಗ್ ಸ್ಟಾರ್ ಫ್ಯಾನ್ಸ್​​ಗೆ ಹಬ್ಬವೋ ಹಬ್ಬ. ಸಂಕ್ರಾಂತಿ ಹಬ್ಬದ ದಿನದಿಂದ್ಲೇ ಡಿ ಉತ್ಸವ ಕಳೆ ಕಟ್ಟಲಿದೆ. ತಾರಕ್​... Read more »