ಸೋಶಿಯಲ್ ಮೀಡಿಯಾದಲ್ಲಿ ಐರಾಳದ್ದೇ ಹವಾ: ‘ಐರಾ ಯಶ್’ ಹೆಸರಿನ ಸೀಕ್ರೆಟ್ ಏನು..?

ಸ್ಯಾಂಡಲ್​ವುಡ್​​​ ರಾಕಿಂಗ್​ ಜೋಡಿಯ ರಾಕಿಂಗ್​ ರಾಜಕುಮಾರಿಯ ಹೆಸರೇನು..? ಅನ್ನೋ ಅಭಿಮಾನಿಗಳ ಮಿಲಿಯನ್ ಡಾಲರ್ ಪ್ರಶ್ನೆಗೆ ಉತ್ತರ​ ಸಿಕ್ಕಿದೆ.. ತಮ್ಮದೇ ಉಸಿರಿನ ಮಗಳೆಂಬ ಕನಸನ್ನ, ಮಿಸ್ಟರ್ ಅಂಡ್​ ಮಿಸ್ಸೆಸ್​ ಯಶ್​​, ಐರಾ ಅಂತ ಕರೆದಿದ್ದಾರೆ.. ಯಶ್​​ ಮತ್ತು ರಾಧಿಕಾ ಪಂಡಿತ್ ಮುದ್ದಿನ ಮಗಳಿಗೆ ಅಭಿಮಾನಿಗಳು ಸೂಚಿಸಿದ... Read more »

ರಾಕಿಂಗ್ ಸ್ಟಾರ್ ಪುತ್ರಿ ನನ್ನ ಮೊಮ್ಮಗಳು : ಸುಮಲತಾ ಅಂಬರೀಶ್

ಬೆಂಗಳೂರು:  ರಾಕಿಂಗ್ ಸ್ಟಾರ್ ನಟ ಯಶ್  ಪುತ್ರಿ ನನ್ನ ಮೊಮ್ಮಗಳೇ, ನಾನು ಈವರೆಗೂ ಮಗುವನ್ನು ನೋಡೇ ಇಲ್ಲ ಎಂದು ಮಂಡ್ಯ ಸಂಸದೆ ಸುಮಲತಾ ಅಂಬರೀಶ್ ಹೇಳಿದ್ದಾರೆ. ಬೆಂಗಳೂರಿನಲ್ಲಿ  ಅಂಬರೀಶ್ 7ನೇ ತಿಂಗಳ ಪುಣ್ಯಸ್ಮರಣೆ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಒಂದೊಳ್ಳೇ ದಿನ ಯಶ್ ಅವರೇ... Read more »

ಪುತ್ರಿಗೆ ವಿಭಿನ್ನ ಹೆಸರಿಟ್ಟ ಯಶ್-ರಾಧಿಕಾ ದಂಪತಿ , ಮಗಳ ಹೆಸರೇನು ಗೊತ್ತಾ?

ಕಳೆದ ಡಿಸೆಂಬರ್​​ನಲ್ಲಿ ಸ್ಯಾಂಡಲ್​​ವುಡ್​​ನ ರಾಕಿಂಗ್ ಜೋಡಿಗೆ ಸಂಭ್ರಮವೋ ಸಂಭ್ರಮ. ಮಿಸ್ಟರ್ ಆಂಡ್ ಮಿಸಸ್ ರಾಮಾಚಾರಿ ಜೋಡಿಯಾ ಪ್ರೇಮ ವಿವಾಹಕ್ಕೆ ಸಾಕ್ಷಿಯಾಗಿ ಮುದ್ದಾದ ಹೆಣ್ಣುಮಗಳು ಜನ್ಮವಾಗಿತ್ತು. ಇದೀಗ ಆ ಸಂಭ್ರಮದ ಸಂತಾನಕ್ಕೆ ನಾಮಕರಣವಾಗಿದೆ. ಸ್ಯಾಂಡಲ್‌ವುಡ್‌ ರಾಕಿಂಗ್‌ ಯಶ್‌ ಮಗಳ ಹೆಸರು ರಿವೀಲ್ ಆಗಿದೆ. ಯಶ್‌ ರಾಧಿಕಾ... Read more »

ಯಶ್ ತುಂಬಿಸಿದ್ರು ಕೆರೆ, ಆಫಿಸರ್ಸ್ ತುಂಬಿಕೊಂಡ್ರು ಜೇಬು..!?

ಕೊಪ್ಪಳ: ತಲ್ಲೂರು ಕೆರೆ ಯಾರಿಗೆ ನೆನಪಿಲ್ಲ ಹೇಳಿ.. ನಟ ಯಶ್ ಆ ಜಿಲ್ಲೆಯ ತಲ್ಲೂರು ಕೆರೆಯನ್ನು ಅಭಿವೃದ್ದಿ ಪಡಿಸಿ ಅಧುನಿಕ ಭಗಿರಥನಾಗಿದ್ದರು. ಈ ಕಾರಣಕ್ಕಾಗಿಯೇ ತಲ್ಲೂರು ಕೆರೆ ಜನಮಾನಸದಲ್ಲಿ ಉಳಿದಿದೆ. ಆದ್ರೆ ಇದೇ ಕೆರೆಯಲ್ಲಿ ಯಶ್ ಅಭಿವೃದ್ದಿ ಪಡಿಸುವ ಮೊದಲು ಅದೊಂದು ಇಲಾಖೆ ಬರೊಬ್ಬರಿ... Read more »

ಪವರ್​ ಸ್ಟಾರ್​ ಮತ್ತು ರಾಕಿಂಗ್​ ಸ್ಟಾರ್​ ಇಬ್ಬರು ​ನಟರ ಸಮಿಲನ

ಮೈಸೂರು: ಚಂದನವನದ ನಟರಾದ ಪವರ್ ಸ್ಟಾರ್​ ಪುನೀತ್​ ರಾಜ್​ಕುಮಾರ್​ ಮತ್ತು ರಾಕಿಂಗ್​ ಸ್ಟಾರ್​ ಯಶ್​ ಈ ಇಬ್ಬರು ಸ್ಟಾರ್ ನಟರು ಮೈಸೂರಿನ ಖಾಸಗಿ ಹೋಟೆಲ್​ನಲ್ಲಿ ಹೊಂದಾಗಿ ಸೇರಿದ್ದಾರೆ. ಸದ್ಯ ಇವರು ಸೇರಿರೋದು ನಟನೇ ವಿಚಾರಕ್ಕಾಗಿ ಅಲ್ಲ ಬದಲಾಗಿ ಅವರಿಬ್ಬರು ತಮ್ಮ ತಮ್ಮ ಸಿನಿಮಾ ಶೂಟಿಂಗ್​... Read more »

ಕೆಜಿಎಫ್‌-2 ಸಿನಿಮಾ ಶೂಟಿಂಗ್ ನಡೀತಿರೋದೆಲ್ಲಿ ಗೊತ್ತಾ..?

ರಾಕಿ ಭಾಯ್ ಸದ್ದಿಲ್ಲದೆ ಸೈಲೆಂಟ್ ಆಗಿ ಕೆಜಿಎಫ್ ಚಾಪ್ಟರ್ 2 ಶೂಟಿಂಗ್ ಅಖಾಡಕ್ಕೆ ಇಳಿದೇ ಬಿಟ್ಟಿದ್ದಾರೆ. ಇಷ್ಟಕ್ಕೂ ಕೆಜಿಎಫ್ ಶೂಟಿಂಗ್ ಎಲ್ಲಿ ನಡೀತಿದೆ..? ಯಾರೆಲ್ಲಾ ಬಣ್ಣ ಹಚ್ಚಿದ್ದಾರೆ..? ಅದ್ರ ವಿಶೇಷತೆಗಳೇನು ಅಂತೀರಾ..? ಇಲ್ಲಿದೆ ನೋಡಿ ಪೂರ್ತಿ ಡಿಟೇಲ್ಸ್.. ಕೆಜಿಎಫ್‌ಗೂ ಮುನ್ನ ಲಲಿತ ಮಹಲ್​ನಲ್ಲಿ ರಾಕಿ... Read more »

ಕೆಜಿಎಫ್​​ಅನ್ನೇ ಮೀರಿಸಿದ್ದಾನೆ ನಟಸಾರ್ವಭೌಮ ಹೇಗೆ ಗೊತ್ತಾ..!

ಬೆಂಗಳೂರು: ಸ್ಯಾಂಡಲ್​ವುಡ್​​ನ ನಟ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಸಿನಿಮಾಗಳೆಂದ್ರೆ ಪಕ್ಕಾ ಫ್ಯಾಮಿಲಿ ಆಡಿಯೆನ್ಸ್ ಕುಳಿತು ನೋಡುವ ಸಿನಿಮಾ ಅನ್ನೋದು ಮತ್ತೊಮ್ಮೆ ಕರ್ನಾಟಕ ಜನತೆ ಸಾಬೀತು ಪಡಿಸಿದ್ದಾರೆ. ಪವರ್ ಸ್ಟಾರ್ ಅಪ್ಪು ನಾನು ಬಾಕ್ಸಾಫೀಸ್​​ನಲ್ಲಿಯೂ ಸೌಂಡು ಮಾಡುತ್ತೇನೆ. ಚಿಕ್ಕ ಪರದೆ ಮೇಲೂ ಧಾಮ್... Read more »

ಕೆಜಿಎಫ್ ಸಾರಥಿ ಬಗ್ಗೆ ನಟ ದರ್ಶನ್- ರಾಕಿಂಗ್ ಸ್ಟಾರ್ ಯಶ್ ಹೇಳಿದ್ದೇನು..?

ಇದು ಐದು ವರ್ಷದ ಹಿಂದೆ ನಡೆದ ಕಥೆ. ಇಂದು ಸ್ಯಾಂಡಲ್​ವುಡ್ ನ ಜೋಡೆತ್ತುಗಳು ಎಂದು ಅಭಿಮಾನದಿಂದ ಕರೆಸಿಕೊಳ್ಳುತ್ತಿರುವ, ಶಾನ್​​ಧಾರ್ ನಟರಿಬ್ಬರು ಪ್ರಶಾಂತ್ ನೀಲ್ ಒಳಗಿರುವ ಪ್ರತಿಭೆಯನ್ನು ನಾಡಿನ ಜನತೆಯ ಮುಂದೆ ಹೆಮ್ಮಯಿಂದ ಹೇಳಿದ ಕಥೆ ಇದು. ರೋರಿಂಗ್ ಸ್ಟಾರ್ ಶ್ರೀಮುರಳಿ ಗೆಲುವಿಗಾಗಿ ಪಣತೊಟ್ಟು ‘ಉಗ್ರಂ’... Read more »

ಕೆಜಿಎಫ್-2 ಸಿನಿಮಾದಲ್ಲಿ ಮಿಂಚಲಿದ್ದಾರೆ ಈ ಬಾಲಿವುಡ್ ನಟಿ

ಅತ್ತ ಪ್ರಶಾಂತ್ ನೀಲ್ ಸಾರಥ್ಯದ ಕೆಜಿಎಫ್ ಚಾಪ್ಟರ್ _ 2 ಸೆಟ್ ಯಶ್​​​​​​​ ಆಗಮನಕ್ಕಾಗಿ ಕಾಯುತ್ತಿದೆ.. ಇತ್ತ ರಾಕಿ ಭಾಯ್ ಯಾವಾಗ ಕೆಜಿಎಫ್ ಸೆಟ್​​​​​ಗೆ ಹೋಗಿ ಕ್ಯಾಮೆರಾಗೆ ಪೋಸ್ ಕೊಡ್ತಾರೆ ಎಂದು ರಾಕಿಂಗ್ ಫ್ಯಾನ್ಸ್ ಕೂಡ ಕಾಯುತ್ತಿದ್ದಾರೆ.. ಈ ಕಾಯುವಿಗೆ ಕರಗಿ ಸಿಡಿಲ ಅಬ್ಬರವನ್ನು... Read more »

‘ಯಾರು ಹುಟ್ತಾನೆ ತಿಳ್ಕೊಂಡು ಬರಲ್ಲ, ಅಂಬೆಗಾಲು ಇಟ್ಕೊಂಡೇ ಬರೋದು’- ನಟ ಯಶ್​

ಮಂಡ್ಯ:  ಹ್ಯಾಪಿ ಬರ್ತ್ ಡೇ ಟೂ ಯು ಅಂಬರೀಶ್ ಅಣ್ಣ ಎಂದು ಮಾತು ಶುರುಮಾಡಿದ ಅವರು, ಫಾರ್ ಎವರ್ ಮಂಡ್ಯದ ಗಂಡು ಅಂಬರೀಶ್ ಅಣ್ಣ. ಅವರಿಗೆ ಹೇಗೆ ಧನ್ಯವಾದ ಹೇಳ್ಬೇಕು. ಹೇಗೆ ಕೃತಜ್ಞತೆ ಹೇಳ್ಬೇಕು ಗೊತ್ತಾಗ್ತಿಲ್ಲ ಎಂದು ನಟ ಯಶ್ ಹೇಳಿದರು. ಮಂಡ್ಯದ ಸಿಲ್ವರ್... Read more »

‘ನಾನು ಇವತ್ತು ಅಪ್ಪಾಜಿಗೆ ವಿಶ್​ ಮಾಡಲ್ಲ ಅಣ್ಣ ‘- ನಟ ದರ್ಶನ್​

ಮಂಡ್ಯ: ನಾನು ಇವತ್ತು ಅಪ್ಪಾಜಿ​ ಅವರಿಗೆ ವಿಶ್ ಮಾಡಲ್ಲ ಅಣ್ಣ. ನಿಮ್ಮೆಲ್ಲರಿಗೆ ಹುಟ್ಟುಹಬ್ಬದ ಶುಭಾಷಯಗಳು ಎಂದು ಚಂದನವನದ ನಟ ಚಾಲೆಂಜಿಂಗ್​ ಸ್ಟಾರ್​ ದರ್ಶನ್​ ಅವರು ಹೇಳಿದರು. ಮಂಡ್ಯದ ಸಿಲ್ವರ್ ಜ್ಯೂಬಿಲಿ ಪಾರ್ಕ್​​ನಲ್ಲಿಂದು ನಡೆದ ಕೃತಜ್ಞತಾ ಸಮಾವೇಶವನ್ನುದ್ದೇಶಿಸಿದ ಮಾತನಾಡಿದ ಅವರು, ನಿಮ್ಮ ಋಣವನ್ನ ಸಾಯೋವರೆಗೂ ಮರೆಯೋಕಾಗಲ್ಲ,... Read more »

ಸುಮಲತಾ ಅಂಬರೀಷ್ ಹೊಸ ಮನೆಗೆ ಭೇಟಿ ನೀಡಿ, ಶುಭಕೋರಿದ ಯಶ್-ರಾಧಿಕಾ

ಬೆಂಗಳೂರು: ಬೆಂಗಳೂರಿನ ಜೆ.ಪಿ.ನಗರದಲ್ಲಿರುವ ಅಂಬಿ ಹೊಸ ಮನೆ ಗೃಹಪ್ರವೇಶ ನೆರವೇರಿದ್ದು, ಅಂಬಿ ಹೊಸ ಮನೆಗೆ ನಟ ಯಶ್ ಮತ್ತು ರಾಧಿಕಾ ಪಂಡಿತ್ ಭೇಟಿ ನೀಡಿದ್ದರು. ಇತ್ತೀಚೆಗಷ್ಟೇ ಅಂಬಿ ಕನಸಿನ ಮನೆ ಗೃಹಪ್ರವೇಶ ನೆರವೇರಿತ್ತು. ಬಾಡಿಗೆ ಮನೆಯಿಂದ ಸುಮಲತಾ ಅಂಬರೀಷ್ ಮತ್ತು ಅಭಿಷೇಕ್ ಹೊಸ ಮನೆಗೆ... Read more »

ಜೋಡೆತ್ತು ಸಿನಿಮಾ ಬಗ್ಗೆ ನಟ ಯಶ್ ಹೇಳಿದ್ದೇನು..?

ಮಂಡ್ಯ: ಮಂಡ್ಯದ ಕೆರೆಮೇಗಳದೊಡ್ಡಿ ಗ್ರಾಮಕ್ಕೆ ಭೇಟಿ ನೀಡಿದ ರಾಕಿಂಗ್ ಸ್ಟಾರ್ ಯಶ್, ಚುನಾವಣೆ ಮುಗಿದ ಬಳಿಕ ಮೂರ್ನಾಲ್ಕು ಸಲ ಮಂಡ್ಯಕ್ಕೆ ಬಂದಿದ್ದೀನಿ. ಸುಮಲತಾರನ್ನೂ ಕೂಡ ಭೇಟಿ ಮಾಡಿದ್ದೆ. ಅವರೇ ಗೆಲ್ಲೋದು ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇನ್ನು ಚುನಾವಣೆ ಮುಗಿದ ಬಳಿಕ ಜೋಡೆತ್ತುಗಳು ಮಂಡ್ಯದಲ್ಲಿ ಕಾಣಿಸ್ತಿಲ್ಲ... Read more »

ಲೋಕಸಭೆ ಚುನಾವಣಾ ರಿಸಲ್ಟ್ ಬಗ್ಗೆ ರಾಕಿಂಗ್ ಸ್ಟಾರ್ ಮೊದಲ ಮಾತು

ಮಂಡ್ಯ: ಲೋಕಸಭೆ ಚುನಾವಣೆ ಬಳಿಕ ಪ್ರಥಮ ಬಾರಿಗೆ ರಾಕಿಂಗ್ ಸ್ಟಾರ್ ಯಶ್ ಮಂಡ್ಯಕ್ಕೆ ಭೇಟಿ ನೀಡಿದ್ದರು. ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಕೆರೆಮೇಗಲದೊಡ್ಡಿ ಗ್ರಾಮದ ಅಭಿಮಾನಿಯೊಬ್ಬರ ಗೃಹಪ್ರವೇಶಕ್ಕೆ ಆಗಮಿಸಿದ ಯಶ್‌ಗೆ ಅಭಿಮಾನಿಗಳು ಅದ್ಧೂರಿ ಸ್ವಾಗತ ನೀಡಿದರು. ಮದ್ದೂರಿನ ಕೊಪ್ಪ ಸರ್ಕಲ್ ಮತ್ತು ಕೆರೆಮೇಗಲದೊಡ್ಡಿ ಗ್ರಾಮದಲ್ಲಿ... Read more »

KGF ಚಾಪ್ಟರ್-2 – ಶೂಟಿಂಗ್ ಅಖಾಡಕ್ಕೆ ರಾಕಿ ಭಾಯ್ ಯಶ್ ಎಂಟ್ರಿ..!

ಕೆಜಿಎಫ್ ರಾಕಿ ಭಾಯ್ ಬಾಕ್ಸಾಫೀಸ್ನಲ್ಲಿ ಬರೆದ ದಾಖಲೆಗಳು ಕಣ್ಣಮುಂದಿವೆ. ಆ ದಾಖಲೆಗಳನ್ನು ಅಳಿಸಿ ಹೊಸ ದಾಖಲೆ ಬರೆಯೋಕೆ ಮತ್ತೆ ರಾಕಿ ಭಾಯ್ ಆಗಮನವಾಗ್ತಿದೆ. ಕಾರಣಾಂತರಗಳಿಂದ ಕೊಂಚ ತಡವಾಗಿದ್ದ ಕೆಜಿಎಫ್ ಚಾಪ್ಟರ್ 2 ಶೂಟಿಂಗ್, ಇದೀಗ ಶುರುವಾಗಿದೆ. ನೈಸ್ ರೋಡ್ನಲ್ಲಿ ಪ್ರಶಾಂತ್ ನೀಲ್ ಅಂಡ್ ಟೀಂ... Read more »

‘ಜೋಡೆತ್ತು’ ಟೈಟಲ್​ನಲ್ಲಿ ಡಿ ಬಾಸ್ ದರ್ಶನ್ ಸಿನಿಮಾ ಫಿಕ್ಸ್..!

ಇತ್ತಿಚಿಗೆ ಎರಡು ಟೈಟಲ್ ಸ್ಯಾಂಡಲ್ವುಡ್​​​ನಲ್ಲಿ ಭಾರಿ ಚರ್ಚೆಗೆ ಮತ್ತು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದ್ದು. ಒಂದು ಎಲ್ಲಿದ್ದಿಯಪ್ಪ.. ಇನ್ನೊಂದು ಜೋಡೆತ್ತು. ಜೋಡೆತ್ತು.. ದರ್ಶನ್ ಕಂಠಸಿರಿಯಲ್ಲಿ ದೊಡ್ಡ ಸಮಾರಂಭದಲ್ಲಿ ಹೊರ ಬಂದ ಹೆಸರು. ಅದ್ಯಾವಾಗ ಡಿ ಬಾಸ್ ಜೋಡೆತ್ತು ಅಂದ್ರೋ ಅಂದಿಗೆ ಈ ಟೈಟಲ್ ಹಂಡ್ರೆಡ್ ಡೇಸ್... Read more »