‘ದೇವೇಗೌಡರದ್ದು ಭಸ್ಮಾಸುರ ಕುಟುಂಬ, ದಿನೇಶ್ ಗುಂಡೂರಾವ್ ರಾಜಕೀಯದಲ್ಲಿ ಬಚ್ಚಾ’

ದಾವಣಗೆರೆ: ದಾವಣಗೆರೆಯಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಜಿ ಸಚಿವ, ರೇಣುಕಾಚಾರ್ಯ ದೇವೇಗೌಡರ ಕುಟುಂಬದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ಭಸ್ಮಾಸುರ ಕುಟುಂಬ ಇದ್ದ ಹಾಗೆ. ಎಲ್ಲರ ತಲೆ ಮೇಲೆ ಕೈ ಇಡ್ತಾ ಹೊರಟಿದ್ದು, ಕಾಂಗ್ರೆಸ್‌ ಸರ್ವನಾಶ ಮಾಡಲು ಹೊರಟಿದ್ದಾರೆ. ಆದರೆ... Read more »

‘ಕುಮಾರಸ್ವಾಮಿಗೆ ತಾಕತ್ ಇದ್ರೆ ರೇವಣ್ಣರನ್ನ ಸಚಿವ ಸಂಪುಟದಿಂದ ಕೈಬಿಡಲಿ’

ದಾವಣಗೆರೆ: ದಾವಣಗೆರೆಯಲ್ಲಿ ಮಾತನಾಡಿದ ಶಾಸಕ ಎಂ.ಪಿ.ರೇಣುಕಾಚಾರ್ಯ, ದೇವೇಗೌಡರ ಕುಟುಂಬದ ವಿರುದ್ಧ ಹರಿಹಾಯ್ದಿದ್ದಾರೆ. ಕುಮಾರಸ್ವಾಮಿ ಕುಟುಂಬ ಅಂಬರೀಶ್ ಕೈ-ಕಾಲು ಹಿಡಿದು ಮಂಡ್ಯದಲ್ಲಿ ಹೆಚ್ಚಿನ ವಿಧಾನಸಭಾ ಕ್ಷೇತ್ರದಲ್ಲಿ‌ ಗೆಲುವು ಸಾಧಿಸಿದ್ರು. ಈಗ ಅಂಬರೀಶ್ ಕುಟುಂಬದ ವಿರುದ್ಧವೇ ತಿರುಗಿ ಬಿದ್ದಿದ್ದಾರೆ . ಬದುಕಿದ್ದಾಗ ಅಂಬರೀಶ್ ಅವರನ್ನ ಹೇಗೆ ಬಳಸಿಕೊಂಡ್ರೋ... Read more »

ಕುಮಾರಸ್ವಾಮಿ ಬಗ್ಗೆ ರೇಣುಕಾಚಾರ್ಯ ಹೇಳಿದ್ದೇನು..?

ಸರ್ಕಾರ ರಾಜ್ಯಪಾಲರ ಬಾಯಲ್ಲಿ ಸುಳ್ಳು ಹೇಳಿಸೋಕೆ ಹೊರಟಿತ್ತು, ಇದನ್ನು ವಿರೋಧಿಸಿ ನಾವು ಪ್ರತಿಭಟನೆ ಮಾಡಿದ್ದೇವೆ ಎಂದು ಬಿಜೆಪಿ ಶಾಸಕ ಎಂ.ಪಿ.ರೇಣುಕಾಚಾರ್ಯ ಹೇಳಿದ್ದಾರೆ. ಕುಮಾರಸ್ವಾಮಿ ಆಡಿಯೋ ಮಾಡಿಸಿದ್ದು ಯಾಕೆ ಬೆಂಗಳೂರಿನ ವಿಧಾನಸಭೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕುಮಾರಸ್ವಾಮಿ ಆಡಿಯೋ ಮಾಡಿಸಿದ್ದು ಯಾಕೆ ಅವರು ಬಿಡುಗಡೆ ಮಾಡಿರುವ ಆಡಿಯೋದಲ್ಲಿ ಯಾವುದೇ ಹುರುಳಿಲ್ಲ... Read more »

ರೇಣುಕಾಚಾರ್ಯ ಇರೋ ಹೊತ್ತಿಗೆ ಆ ಪಕ್ಷ ಈ ಮಟ್ಟಕ್ಕೆ ಹೋಗಿದ್ದು- ಸಚಿವ ರೇವಣ್ಣ

ಹಾಸನ: ಬಿಜೆಪಿಯಲ್ಲಿ ರೇಣುಕಾಚಾರ್ಯ ಅಂತವರು ಇರೋ ಹೊತ್ತಿಗೆ ಆ ಪಕ್ಷ ಅಂತ ಮಟ್ಟಕ್ಕೆ ಹೋಗಿರುವುದು ಎಂದು ಸಚಿವ ರೇವಣ್ಣ ರೇಣುಕಾಚಾರ್ಯ ವಾಗ್ದಾಳಿ ನಡೆಸಿದ್ದಾರೆ. ಹಾಸನದಲ್ಲಿ ಮಾತನಾಡಿದ ರೇವಣ್ಣ, ನಾನು ಯಾಕ್ರಿ ಯಡಿಯೂರಪ್ಪನ ಮನೆ ಬಾಗಿಲಿಗೆ ಹೋಗಲಿ, ನನ್ನ ಜೀವನದಲ್ಲಿ ಯಾರ ಮನೆ ಬಾಗಿಲಿಗೂ ಹೋಗಿಲ್ಲ... Read more »

ನಾನು ಫೋರ್ ಟ್ವೆಂಟಿ ಅಂತ ಒಪ್ಕೋತೀನಿ: ರೇಣುಕಾಚಾರ್ಯ

ನನ್ನ ಬಗ್ಗೆ ಕೇವಲವಾಗಿ ಮಾತಾಡ್ತೀರಿ, ಫೋರ್ ಟ್ವೆಂಟಿ ಅಂತ ಹೇಳ್ತೀರಿ, ಅಯ್ತು ನಾನು ಫೋರ್ ಟ್ವೆಂಟಿ ಅಂತ ಒಪ್ಕೋತೀನಿ  ಆದರೆ ನಿಮ್ಮ ಪುತ್ರ ಪ್ರಜ್ವಲ್ ನಿಮ್ಮದು ಸೂಟ್ ಕೇಸ್ ಪಾರ್ಟಿ ಎಂದು ಹೇಳಿದ್ದಾರೆ ಎಂದು ಹೊನ್ನಾಳಿ ಶಾಸಕ ರೇಣುಕಾಚಾರ್ಯ ಹೇಳಿದ್ದಾರೆ. [youtube https://www.youtube.com/watch?v=cppnvIm6Duo] ಬೆಂಗಳೂರಿನ ಡಾಲರ್ಸ್ ಕಾಲೋನಿಯಲ್ಲಿ ಸೋಮವಾರ ಮಾಧ್ಯಮಗಳೊಂದಿಗೆ... Read more »

ಕುಮಾರಸ್ವಾಮಿ ವಿರುದ್ಧ ’40 ಕೋಟಿ’ ‘ಸಿಡಿ’ ಬಿಡುಗಡೆ ಮಾಡಿದ ಬಿಜೆಪಿ..!

ಬೆಂಗಳೂರು: ಸದನದಲ್ಲಿಂದು ಬಿಜೆಪಿಯವರು ಕುಮಾರಸ್ವಾಮಿ ವಿರುದ್ಧ ಸಿಡಿಯೊಂದು ಬಿಡುಗಡೆ ಮಾಡಿದ್ದು, ಸಿಎಂ ಕುಮಾರಸ್ವಾಮಿ 40 ಕೋಟಿ ರೂಪಾಯಿ ಕೇಳಿದ್ದರೆಂದು ಆರೋಪಿಸಿದೆ. ಸದನದಲ್ಲಿ ಸಿಡಿ ಬಿಡುಗಡೆ ಮಾಡಿದ ರೇಣುಕಾಚಾರ್ಯ, ಕುಮಾರಸ್ವಾಮಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ. ಸಿಡಿಯನ್ನು ಸ್ಪೀಕರ್ ರಮೇಶ್ ಕುಮಾರ್‌ಗೆ ಹಸ್ತಾಂತರಿಸಿದ್ದು, ಪರಿಶೀಲನೆ... Read more »

ಸಿಎಂ ಕುಮಾರಸ್ವಾಮಿ ಗೋವಾಗೆ ಹಣ ತೆಗೆದುಕೊಂಡು ಹೋಗಿದ್ರಾ..?

ಬೆಂಗಳೂರು: ಸಿಎಂ ಕುಮಾರಸ್ವಾಮಿಗೆ ರೇಣುಕಾಚಾರ್ಯ ಸವಾಲ್ ಹಾಕಿದ್ದು, ಯಡಿಯೂರಪ್ಪ ಸರ್ಕಾರವಿದ್ದಾಗ ಕುಮಾರಸ್ವಾಮಿ ಗೋವಾಗೆ ಹಣ ತೆಗೆದುಕೊಂಡು ಹೋಗಿದ್ದರೆಂದು ಆರೋಪಿಸಿದ್ದಾರೆ. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ರೇಣುಕಾಚಾರ್ಯ, ಏಳು ತಿಂಗಳಿನಿಂದ ಬಿಜೆಪಿ ಅಸ್ತಿರ ಮಾಡಲು ಹೊರಟಿದೆ ಅಂತೀರ, 2008ರಲ್ಲಿ ಯಡಿಯೂರಪ್ಪ ಸರ್ಕಾರ ಅಸ್ತಿರ ಮಾಡಲು ಪ್ರಯತ್ನಿಸಿದವರ್ಯಾರು... Read more »

ಕುಮಾರಸ್ವಾಮಿ ಸುಳ್ಳು ಹೇಳೋದ್ರಲ್ಲಿ ನಿಸ್ಸೀಮರು: ರೇಣುಕಾಚಾರ್ಯ ಆಕ್ರೋಶ

ಕುಮಾರಸ್ವಾಮಿ ಮೊದಲಿನಿಂದಲೂ ಸುಳ್ಳು ಹೇಳೋದ್ರಲ್ಲಿ ನಿಸ್ಸೀಮರು, ಭಾರತೀಯ ಜನತಾ ಪಾರ್ಟಿ ಯಾವತ್ತೂ ಸರ್ಕಾರ ಬೀಳಿಸುವ ಕೆಲಸ ಮಾಡಿಲ್ಲ, ನಾವು ಆಪರೇಶನ್ ಕಮಲ ಮಾಡುತ್ತಿಲ್ಲ ಎಂದು ಬಿಜೆಪಿ ಶಾಸಕ ರೇಣುಕಾಚಾರ್ಯ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಂಗಳವಾರ ಮಾತನಾಡಿದ ಅವರು, ಮೈತ್ರಿ ಸರ್ಕಾರದ ಹೊಡೆದಾಟ, ಬಡಿದಾಟದಿಂದಲೇ ಈ ರೀತಿ ಆಗುತ್ತಿದೆ. ಚಾಕು... Read more »

ಬಿಜೆಪಿ ಶಾಸಕನ ಮೇಲೆ ಬಿಎಸ್ ವೈ ಸಿಡಿಮಿಡಿ!

ಹೊನ್ನಾಳಿ ಕ್ಷೇತ್ರದ ಬಿಜೆಪಿ ಶಾಸಕ ಎಂ.ಪಿ ರೇಣುಕಾಚಾರ್ಯ ವರ್ತನೆಗೆ ಬಿ.ಎಸ್. ಯಡಿಯೂರಪ್ಪ ಅಸಮಾಧಾನ ಹೊರಹಾಕಿರುವ ಘಟನೆ ನಡೆದಿದೆ. ಸಿದ್ದಗಂಗಾ ಶ್ರೀಗಳ ಕ್ರಿಯಾ ಸಮಾಧಿ ವೇಳೆ ಸಚಿವ ಸಾ.ರಾ. ಮಹೇಶ್ ಹಾಗೂ ಎಸ್ಪಿ ದಿವ್ಯಾ ಗೋಪಿನಾಥ್ ಇಬ್ಬರ ಮಧ್ಯೆ ವಾಗ್ವಾದ ನಡೆದಿತ್ತು. ಈ ವೇಳೆ ನೀವು... Read more »

ದೇವೇಗೌಡ್ರೇ ನೈತಿಕತೆ ಇದ್ರೆ ನಿಮ್ಮ ಮಗನ ರಾಜೀನಾಮೆ ಕೊಡಿಸಿ: ರೇಣುಕಾಚಾರ್ಯ

ದೇವೇಗೌಡರು ನಮಗೆ ಮೋಜು ಮಸ್ತಿ ಮಾಡ್ತಿರಾ ಅಂದರು, ನಿಮ್ಮ ಮಗ ಹೊಸ ವರ್ಷಕ್ಕೆ ವಿದೇಶಕ್ಕೆ ಹೋಗಿ ಬಂದರು ನಿಮಗೆ ನೈತಿಕತೆ ಇದರೆ ನಿಮ್ಮ ಮಗನ ರಾಜೀನಾಮೆ ಕೊಡಿಸಿ ಎಂದು ಬಿಜೆಪಿ ಶಾಸಕ ರೇಣುಕಾಚಾರ್ಯ ಹೇಳಿದ್ದಾರೆ. ಮರ್ಯಾದೆ ಇದರೆ ನೈತಿಕತೆ ಇದರೆ ಉತ್ತರ ಕೊಡಿ ಡಾಲರ್ಸ್ ಕಾಲೋನಿಯಲ್ಲಿ ಭಾನುವಾರ... Read more »

ಪೊಲೀಸರಿಗೆ ಧಮ್ಕಿ ಹಾಕಿದ ರೇಣುಕಾಚಾರ್ಯ

ಆಕ್ರಮ ಮರಳು ಸಾಗಟ ಮಾಡಲು ಪೊಲೀಸರು ಅನುಮತಿ ನೀಡದ ಕಾರಣ ಹೊನ್ನಾಳಿ ಶಾಸಕ ರೇಣುಕಾಚಾರ್ಯ ಪೊಲೀಸರಿಗೆ ದಬಾಯಿಸಿದ ಘಟನೆ ದಾವಣಗೆರೆಯಲ್ಲಿ ಶುಕ್ರವಾರ ನಡೆದಿದೆ. ಹೊನ್ನಾಳಿ, ನ್ಯಾಮತಿ ತಾಲ್ಲೂಕುಗಳು ಬರ ಪೀಡಿತ ತಾಲ್ಲೂಕು ಎಂದು ಘೋಷಣೆ ಮಾಡುವಂತೆ ಪ್ರತಿಭಟನೆ ನಡೆಸುತ್ತಿದ್ದ ರೇಣುಕಾಚಾರ್ಯ, ಕಳೆದ ನಾಲ್ಕು ದಿನಗಳಿಂದ ಸಾರ್ವಜನಿಕರಿಗೆ... Read more »

ನನ್ನ ಮೇಲೆ 50 ಕೇಸಿದೆ, ಜೈಲಿಗೂ ಹೋಗಿದ್ದೆ: ಬಿಜೆಪಿ ಶಾಸಕ

ನನಗೆ ಪೊಲೀಸ್​ ಕೇಸು ಹೊಸದೇನಲ್ಲ. ಶಾಸಕನಾಗುವ ಮುಂಚೆಯೇ ನನ್ನ ಮೇಲೆ 50 ಕೇಸು ಇದ್ದವು. ಜೈಲಿಗೂ ಹೋಗಿ ಬಂದಿದ್ದೇನೆ ಎಂದು ಬಿಜೆಪಿ ಶಾಸಕ ರೇಣುಕಾಚಾರ್ಯ ಹೇಳಿಕೊಂಡಿದ್ದಾರೆ. ವಿಧಾನಸೌಧದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಹೊನ್ನಳ್ಳಿಯ ಶಾಸಕ  ರೇಣುಕಾಚಾರ್ಯ, ದಾವಣಗೆರೆ ಬಳಿ ತುಂಗಾಭದ್ರ ನದಿಗಿಳಿದು ಅಕ್ರಮವಾಗಿ ಮರಳು... Read more »

ಗಣಪತಿ ವಿಸರ್ಜನೆಯಲ್ಲಿ ಶಾಸಕ ರೇಣುಕಾಚಾರ್ಯ ಸಖತ್ ಸ್ಟೆಪ್‌

ದಾವಣಗೆರೆ: ನಗರದಲ್ಲಿ ನಡೆದ ಹಿಂದೂ ಮಹಾಸಭಾ ಗಣಪತಿ ವಿಸರ್ಜನೆ ವೇಳೆ ಹೊನ್ನಾಳಿ ಶಾಸಕ ಎಂ.ಪಿ.ರೇಣುಕಾಚಾರ್ಯ ಸಖತ್ ಸ್ಟೆಪ್ಸ್ ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಜಿಲ್ಲೆಯ ಹಿಂದೂ ಮಹಾಸಭಾ ಗಣಪತಿ ವಿಸರ್ಜನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ, ರೇಣುಕಾಚಾರ್ಯ, ಸಾವಿರಾರು ಜನರ ನಡುವೆ, ಕುಣಿದ ದೃಶ್ಯ... Read more »