ಸೂಪರ್ ಸ್ಟಾರ್ ರಜಿನಿ ಹಿಂದಿದ್ದ ಲೆಜೆಂಡರಿ ಡೈರೆಕ್ಟರ್ ಇನ್ನಿಲ್ಲ..!

ದಕ್ಷಿಣ ಭಾರತ ಚಿತ್ರರಂಗದ ಮತ್ತೊಂದು ಕೊಂಡಿ ಕಳಚಿಕೊಂಡಿದೆ.. ತಮಿಳಿನ ಖ್ಯಾತ ನಟ, ಬರಹಗಾರ, ನಿರ್ದೇಶಕ ಜೆ. ಮಹೇಂದ್ರನ್ ಕೊನೆಯುಸಿರೆಳೆದಿದ್ದಾರೆ.. ಶಿವಾಜಿ ರಾವ್ ಗಾಯಕ್​​ವಾಡ್​ನ ಸೂಪರ್ ಸ್ಟಾರ್ ರಜಿನಿಕಾಂತ್ ಮಾಡಿದವರಲ್ಲಿ ಇವ್ರ ಪಾಲು ಬಹಳ ದೊಡ್ಡದು.. ಬೆಂಗಳೂರಿನಲ್ಲಿ ಬಿಟಿಎಸ್ ಬಸ್​ ಕಂಡಕ್ಟರ್ ಆಗಿದ್ದ ಶಿವಾಜಿ ರಾವ್​... Read more »

ರಜನಿ ಪುತ್ರಿ ಸೌಂದರ್ಯಾಳ ಸಂಗೀತ್ ಕಾರ್ಯಕ್ರಮದ ಸಣ್ಣ ಝಲಕ್ ಇಲ್ಲಿದೆ ನೋಡಿ

ಸೂಪರ್ ಸ್ಟಾರ್ ರಜನಿಕಾಂತ್ ಪುತ್ರಿ ಸೌಂದರ್ಯಾ ರಜನಿಕಾಂತ್ ಇದೇ ದಿನಾಂಕ 11ರಂದು ವೈವಾಹಿಕ ಜೀವನಕ್ಕೆ ಕಾಲಿರಿಸುತ್ತಿದ್ದು, ಶುಕ್ರವಾರದಂದು ರಜನಿ ಮನೆಯಲ್ಲಿ ಸಂಗೀತ್ ಮತ್ತು ಮೆಹಂದಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. Blessed & grateful beyond words !!!! The three most important men in... Read more »

ಕನ್ನಡದಲ್ಲಿ ಬಿಡುಗಡೆಯಾಗಲಿದೆ ಪೆಟ್ಟಾ ಸಿನಿಮಾ..!?

ಬೆಂಗಳೂರು: ಪೆಟ್ಟಾ ತಮಿಳು ಸಿನಿಮಾ ಕನ್ನಡದಲ್ಲಿ ಬಿಡುಗಡೆಯಾಗಲಿದ್ದು, ಕನ್ನಡ ಸಿನಿಮಾಗೆ ರಜನಿಕಾಂತ್ ವಾಯ್ಸ್ ಡಬ್ ಮಾಡಲಿದ್ದಾರೆ. ರಜನಿಕಾಂತ್ ಡಬ್ ಮಾಡಲಿರುವ ಕೆಲಸ ತೆರೆ ಮರೆಯಲ್ಲಿ ನಡೆಯುತ್ತಿದ್ದು, ಸನ್ ಪಿಕ್ಚರ್ಸ್‌ನವರು ಡಬ್ ವಿಚಾರದ ಬಗ್ಗೆ ರಜನಿಕಾಂತ್ ಬಳಿ ಮಾತನಾಡಿದ್ದು, ಪೆಟ್ಟಾ ಕನ್ನಡ ಅವತರಿಣಿಕೆ ಎರಡು ವಾರದ... Read more »

ಆಪ್ತಮಿತ್ರನ ಅಂತಿಮ ದರ್ಶನ ಪಡೆದ ರಜನಿಕಾಂತ್

ಬೆಂಗಳೂರು: ಅನಾರೋಗ್ಯದಿಂದ ಬಳಲಿ, ಚಿಕಿತ್ಸೆ ಫಲಿಸದೇ ಅಂಬರೀಶ್ ಸಾವನ್ನಪ್ಪಿದ್ದು, ಹಲವು ಗಣ್ಯರು ಬೆಂಗಳೂರಿಗೆ ಆಗಮಿಸಿ, ಅಂಬರೀಶ್ ಅಂತಿಮ ದರ್ಶನ ಪಡೆದರು. ಸೂಪರ್‌ಸ್ಟಾರ್ ರಜನಿಕಾಂತ್ ಕೂಡ ಅಂಬರೀಶ್ ಅಂತಿಮ ದರ್ಶನ ಪಡೆದಿದ್ದು, ಕಂಬನಿ ಮಿಡಿದಿದ್ದಾರೆ. ಅಂಬಿ ಬಗ್ಗೆ ಭಾವುಕ ನುಡಿಗಳನ್ನಾಡಿದ ರಜನಿಕಾಂತ್, ನಮ್ಮದು ನಲವತ್ತು ವರ್ಷದ ಗೆಳೆತನ,... Read more »

ನಟ ಅಂಬರೀಶ್ ನಿಧನಕ್ಕೆ ಗಣ್ಯರ ಕಂಬನಿ

ಸ್ಯಾಂಡಲ್‌ವುಡ್‌ನ ಮೇರು ನಟ, ಮಾಜಿ ಸಚಿವ ಅಂಬರೀಶ್ ನಿಧನಕ್ಕೆ ಗಣ್ಯರು ಸಂತಾಪ ವ್ಯಕ್ತಪಡಿಸಿದ್ದಾರೆ. ಮುಖ್ಯಮಂತ್ರಿ ಕುಮಾರಸ್ವಾಮಿ ಸಂತಾಪ ಸೂಚಿಸಿದ್ದು, ಅಂಬಿ ಕನ್ನಡ ಚಿತ್ರರಂಗದ ಕಂಡ ಮಹತ್ವದ ಕಲಾವಿದ. ಅಪರೂಪದ ವ್ಯಕ್ತಿತ್ವದ ರಾಜಕಾರಣಿ ಇನ್ನಿಲ್ಲ ಎನ್ನುವುದು ನನ್ನಲ್ಲಿ ಅಪಾರ ದುಃಖವನ್ನುಂಟುಮಾಡಿದೆ. ಕನ್ನಡ ಚಿತ್ರರಂಗಕ್ಕೆ ಅವರ ಕೊಡುಗೆ... Read more »

ಮೊದಲ ದಿನವೇ 50 ಕೋಟಿ ಬಾಚಿದ ಕಾಲಾ: ಕಬಾಲಿ ದಾಖಲೆ ಮುರಿಯಲಿಲ್ಲ!

ರಜನಿಕಾಂತ್ ಚಿತ್ರಗಳೆಂದರೆ ಹಾಗೆ ಬಿಡುಗಡೆಯ ಮುನ್ನ ಎಷ್ಟು ಸುದ್ದಿ ಮಾಡುತ್ತೋ, ಬಿಡುಗಡೆ ನಂತರ ಅದಕ್ಕಿಂತ ದೊಡ್ಡ ಸುದ್ದಿ ಮಾಡುತ್ತೆ. ಈ ಬಾರಿ ಕೂಡ ಪಾ ರಂಜಿತ್ ನಿರ್ದೇಶನದಲ್ಲಿ ಸತತ ಎರಡನೇ ಚಿತ್ರವೂ ಕೂಡ ಸುದ್ದಿ ಮಾಡುತ್ತಿದೆ. ಕರ್ನಾಟಕದ ಬಹುತೇಕ ಬಿಡುಗಡೆಗೆ ಅಡ್ಡಿಯಾಗಿದ್ದರೂ ರಜನಿಕಾಂತ್ ಅವರ... Read more »

ಸೆಟ್ಟೆರಿದ ಸೂಪರ್​ಸ್ಟಾರ್ ರಜನಿಕಾಂತ್‌​ ಮತ್ತೊಂದು ಸಿನಿಮಾ.!

ಕಾಲಾ ಸಿನಿಮಾದ ರಿಲೀಸ್ ಬೆನ್ನಲ್ಲೇ ರಜಿನಿ ಮತ್ತೊಂದು ಹೊಸ ಸಿನಿಮಾ ಸೆಟ್ಟೇರಿದೆ. ಬಹುನಿರೀಕ್ಷಿತ ಕಾಲಾ ಸಿನಿಮಾ ಬಿಡುಗಡೆಯಾದ ದಿನವೇ ಸೂಪರ್​ ಸ್ಟಾರ್​ ರಜಿನಿಕಾಂತ್​ ಮತ್ತೊಂದು ಹೆಸರಿಡದ ಚಿತ್ರದಲ್ಲಿ ಬ್ಯುಸಿಯಾಗಿದ್ದಾರೆ. ಯೆಸ್​, ಜಿಗರ್​ತಂಡ ಚಿತ್ರದ ನಿರ್ದೇಶಕ ಕಾರ್ತಿಕ್​ ಸುಬ್ಬರಾಜ್​ ಈ ಚಿತ್ರವನ್ನ ನಿರ್ದೇಶಿಸುತ್ತಿದ್ದಾರೆ. ಚಿತ್ರದ ಮೂಹೂರ್ತ... Read more »

ಕಾಲ ಬಿಡುಗಡೆಗೆ ಸಹಕರಿಸಿ: ಕನ್ನಡದಲ್ಲೇ ರಜನಿ ಮನವಿ

ಸೂಪರ್ ಸ್ಟಾರ್ ರಜಿನಿಕಾಂತ್ ‘ನಾನೇನು ತಪ್ಪು ಮಾಡಿಲ್ಲ, ಕಾಲಾ ಸಿನಿಮಾ ರಿಲೀಸ್​ಗೆ ಅವಕಾಶ ಮಾಡಿಕೊಡಿ’ ಅಂತ ಕನ್ನಡದಲ್ಲೇ ಕನ್ನಡಿಗರಲ್ಲಿ ಮನವಿ ಮಾಡಿದ್ದಾರೆ. ಕಾವೇರಿ ನಿರ್ವಹಣ ಮಂಡಳಿ ರಚನೆ ವಿಚಾರದಲ್ಲಿ ಸುಪ್ರೀಂ ಕೋರ್ಟ್​​ ತೀರ್ಪಿನ ಬಗ್ಗೆ ನಾವು ಮಾತನಾಡಿದ್ದೇನೆ. ಇದರಲ್ಲಿ ಯಾವುದೇ ತಪ್ಪ ಇಲ್ಲ ಅಂತ... Read more »

ಬಿಡುಗಡೆಗೂ ಮುನ್ನ 230 ಕೋಟಿ ಬಾಚಿದ ಕಾಲಾ

ರಜನಿಕಾಂತ್ ಅವರ ಬಹುನಿರೀಕ್ಷಿತ ಕಾಲಾ ಚಿತ್ರ ಬಿಡುಗಡೆಗೆ ಎಲ್ಲರೂ ಕಾತರದಿಂದ ನಿರೀಕ್ಷಿಸುತ್ತಿದ್ದಾರೆ. ಆದರೆ ಬಿಡುಗಡೆಗೆ ಮುನ್ವೇ ಕಾಲಾ 230 ಕೋಟಿ ರೂ. ಜೇಬಿಗೆ ಹಾಕಿಕೊಂಡಿದೆ. ಕರ್ನಾಟಕದಲ್ಲಿ ಕಾಲಾ ಚಿತ್ರ ಬಿಡುಗಡೆಗೆ ನಿಷೇಧದ ಭೀತಿ ಇದ್ದರೆ, ತಮಿಳುನಾಡು ಸೇರಿದಂತೆ ನಾನಾ ಕಡೆ ಬಿಡುಗಡೆಗೆ ತಡೆ ಕೋರಿದ್ದ... Read more »

ಕರ್ನಾಟಕದಲ್ಲಿ `ಕಾಲ’ಗೆ ಕಂಟಕ: ಭದ್ರತೆ ಕೋರಿದ ಧನುಷ್​, ಐಶ್ವರ್ಯ

ಕರ್ನಾಟಕದಲ್ಲಿ ಕಾಲ ಚಿತ್ರ ಬಿಡುಗಡೆಗೆ ಕನ್ನಡಪರ ಸಂಘಟನೆಗಳು ವಿರೋಧ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ ಚಿತ್ರ ನಿರ್ಮಾಪಕರೂ ಆದ ನಟ ರಜನಿಕಾಂತ್ ಅಳಿಯ ಧನುಷ್ ಮತ್ತು ಪುತ್ರಿ ಐಶ್ವರ್ಯ ಭದ್ರತೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ. ಇದೇ ತಿಂಗಳಲ್ಲಿ ಕಾಲಾ ಚಿತ್ರ ಬಿಡುಗಡೆಗೆ ಸಿದ್ಧತೆ ನಡೆದಿದೆ. ಈ ಹಿನ್ನೆಲೆಯಲ್ಲಿ... Read more »