‘ಓಟನ್ನ ಪ್ರಧಾನಿ ಮೋದಿಗೆ ಹಾಕ್ತೀರಾ, ಕೆಲಸ ಮಾತ್ರ ನನ್ನಿಂದ ಆಗಬೇಕು’

ರಾಯಚೂರು: ಸಿಎಂ ಕುಮಾರಸ್ವಾಮಿ ಇಂದು ರಾಯಚೂರಿನ ಮಾನ್ವಿ ತಾಲೂಕಿನ ಕರೇಗುಡ್ಡದಲ್ಲಿ ಗ್ರಾಮ ವಾಸ್ತವ್ಯ ಮಾಡಲು ಮುಂದಾಗಿದ್ದು, ರಾಯಚೂರಿನಲ್ಲಿ ಸಭೆ ನಡೆಸಿ, ಸರ್ಕಿಟ್ ಹೌಸ್‌ನಿಂದ ಕರೇಗುಡ್ಡದತ್ತ ತೆರಳುವ ಮಾರ್ಗ ಮಧ್ಯೆ ಸಿಎಂಗೆ ವೈಟಿಪಿಎಸ್ ಕಾರ್ಯಕರ್ತರು ಪ್ರತಿಭಟನೆ ಬಿಸಿ ಮುಟ್ಟಿಸಿದ್ದಾರೆ. ಸಿಎಂ ಬಸ್‌ನಲ್ಲಿ ತೆರಳುತ್ತಿದ್ದ ವೇಳೆ, ಬಸ್... Read more »

‘ಉಡಾಫೆ, ಧಿಮಾಕಿನಿಂದ ಸರ್ಕಾರ ನಡೆಸಿದ್ರೆ ಸಿಎಂ ಕುರ್ಚಿಯಿಂದ ಕೆಳಗೆ ಇಳಿಸುತ್ತೇವೆ’

ಯಾದಗಿರಿ: ಪರಿಶಿಷ್ಟ ಪಂಗಡಕ್ಕೆ 7.5 ಮೀಸಲಾತಿ ಹೆಚ್ಚಳಕ್ಕೆ ಒತ್ತಾಯಿಸಿ, ಚಿತ್ರದುರ್ಗದಿಂದ ವಿಧಾನಸೌಧದ ವರೆಗೆ ಪಾದಯಾತ್ರೆ ನಡೆಸಲಾಗುತ್ತಿದೆ ಎಂದು ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ವರದಾನೇಶ್ವರ ಸ್ವಾಮಿಜಿ ಹೇಳಿದರು. ಯಾದಗಿರಿಯಲ್ಲಿ ಮಂಗಳವಾರ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಮುಖ್ಯಮಂತ್ರಿ ಕುಮಾರಸ್ವಾಮಿಗೆ ಗ್ರಾಮ ವಾಸ್ತವ್ಯ ಎಷ್ಟು ಮುಖ್ಯನೋ ಅಷ್ಟೇ ಸಮಾಜದ... Read more »

‘ಲೂಟಿ ಹೊಡೆಯಲೆಂದೇ ಮೈತ್ರಿ ಸರ್ಕಾರ ರಚನೆಯಾಗಿರೋದು’

ಬೆಂಗಳೂರು: ಐ.ಎಂ.ಎ ದೋಖಾ ಪ್ರಕರಣದಲ್ಲಿ ಕಾಂಗ್ರೆಸ್ ಸಚಿವರ ಹೆಸರು ಕೇಳಿ ಬಂದ ಕಾರಣಕ್ಕೆ ಮತ್ತು ಸಮ್ಮಿಶ್ರ ಸರ್ಕಾರದ ವಿವಿಧ ವೈಫಲ್ಯಗಳ ವಿರುದ್ದ ಬೆಂಗಳೂರಿನ ಮೌರ್ಯ ವೃತ್ತದಲ್ಲಿ ರಾಜ್ಯ ಬಿಜೆಪಿ ಯುವ ಮೋರ್ಚಾವತಿಯಿಂದ ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಯಲ್ಲಿ ಮಾಜಿ ಡಿಸಿಎಂ ಆರ್ ಅಶೋಕ್, ಯುವ... Read more »

ನಾಳೆ ದೂರದ ಊರಿಗೆ ಹೋಗೋ ಪ್ಲಾನ್ ಇದೆಯಾ..? ಹಾಗಾದ್ರೆ ಈ ಸ್ಟೋರಿ ಒಮ್ಮೆ ಓದಿ

ನಾಳೆ ದೂರ ದೂರದ ಊರಿಗೆ ಹೋಗುವ ಪ್ಲ್ಯಾನ್ ಹಾಕಿಕೊಂಡಿದ್ದೀರೇ? ಹಾಗಿದ್ದರೆ ನೀವು ನಿಮ್ಮ ಯೋಜನೆಯನ್ನು ಮುಂದೂಡುವುದು ಒಳ್ಳೆಯದು. ಯಾಕೆಂದರೆ ನಾಳೆ ಬೆಳಗ್ಗೆಯಿಂದ ಬೆಂಗಳೂರು ಸೇರಿ ರಾಜ್ಯದ ಪ್ರಮುಖ ರಾಷ್ಟ್ರೀಯ ಹೆದ್ದಾರಿ ಬಂದ್ ಆಗಲಿದೆ. ಇದಕ್ಕೆ ಕಾರಣ ರೈತರ ಪ್ರತಿಭಟನೆ.ಭೂಸ್ವಾಧೀನ ಕಾಯ್ದೆ ತಿದ್ದುಪಡಿ ವಿರೋಧಿಸಿ ರೈತರು... Read more »

ಮಾಜಿ ಸಿಎಂ ಯಡಿಯೂರಪ್ಪ ಮುಂದೆ ಕಣ್ಣೀರು ಹಾಕಿದ ಪ್ರೀತಂಗೌಡ ತಾಯಿ

ಹಾಸನ: ಬಿಜೆಪಿ ಶಾಸಕ ಪ್ರೀತಂ ಗೌಡ ಮನೆ ಮೇಲೆ ಕಲ್ಲು ತೂರಾಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಿಜೆಪಿ ನಾಯಕರು ಪ್ರೀತಂಗೌಡ ಮನೆಗೆ ಭೇಟಿ ನೀಡಿ, ಪ್ರೀತಂ ತಾಯಿ ನಾಗರತ್ನ ಅವರಿಗೆ ಸಾಂತ್ವನ ಹೇಳಿದರು. ಹಾಸನದ ವಿದ್ಯಾನಗರದ ಪ್ರೀತಂ ಮನೆಗೆ, ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ, ಆರ್.ಅಶೋಕ್, ಸಿ.ಟಿ.ರವಿ... Read more »

TV5 EXCLUSIVE- ಪ್ರತಿಭಟನೆ ಬಗ್ಗೆ ಶಾಸಕ ಪ್ರೀತಂಗೌಡ ಹೇಳಿದ್ದೇನು..?

ಬೆಂಗಳೂರು: ಹಾಸನದಲ್ಲಿ ಶಾಸಕ ಪ್ರೀತಮ್ ಗೌಡ ವಿರುದ್ಧ ಪ್ರತಿಭಟನೆ ನಡೆದಿದ್ದು, ಪ್ರೀತಮ್‌ಗೌಡ ಮನೆಯಲ್ಲಿ ಇಲ್ಲದ ವೇಳೆ, ಅವರ ಪೋಷಕರ ಮೇಲೆ, ಬೆಂಬಲಿಗರ ಮೇಲೆ ಹಲ್ಲೆ ನಡೆಸಲಾಗಿದೆ. ಈ ಬಗ್ಗೆ ಟಿವಿ5 ಜೊತೆ ಮಾತನಾಡಿದ ಶಾಸಕ ಪ್ರೀತಂಗೌಡ ಕುಮಾರಸ್ವಾಮಿ ವಿರುದ್ಧ, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ... Read more »

ದೇವೇಗೌಡರ ಬಗ್ಗೆ ಹಗುರವಾಗಿ ಮಾತನಾಡಿದ್ದಕ್ಕೆ ಪ್ರೀತಮ್‌ಗೌಡಗೆ ಖಡಕ್ ವಾರ್ನಿಂಗ್

ಬೆಂಗಳೂರು: ದೇವೇಗೌಡರ ಬಗ್ಗೆ ಹಾಸನ ಶಾಸಕ ಪ್ರೀತಂಗೌಡ ಹಗುರವಾಗಿ ಮಾತನಾಡಿದ್ದು, ಪ್ರೀತಂಗೌಡಗೆ ಸಿ.ಎಸ್.ಪುಟ್ಟರಾಜು ವಾರ್ನಿಂಗ್ ನೀಡಿದ್ದಾರೆ. ಪ್ರತಿಭಟನೆ ಬಗ್ಗೆ ಮಾತನಾಡಿದ ಸಿ.ಎಸ್.ಪುಟ್ಟರಾಜು, ಪ್ರೀತಂಗೌಡ ನಿನ್ನೆ ಮೊನ್ನೆ ತಾನೇ ರಾಜಕೀಯಕ್ಕೆ ಪ್ರವೇಶ ಮಾಡಿದ್ದಾರೆ. ದೇವೇಗೌಡರ ಕುಟುಂಬಕ್ಕೆ ಬಹಳ ದಶಕಗಳ ರಾಜಕೀಯ ಇತಿಹಾಸವಿದೆ. ಇಂಥ ದೇವೇಗೌಡರ ಬಗ್ಗೆ... Read more »

ದೇವೇಗೌಡರ ಬಗ್ಗೆ ಪ್ರೀತಂಗೌಡ ತಾಯಿ ಹೇಳಿದ್ದೇನು..?

ಹಾಸನ: ಹಾಸನದಲ್ಲಿ ಬಿಜೆಪಿ ಶಾಸಕ ಪ್ರೀತಂ ಗೌಡ ಅವರ ತಾಯಿ ನಾಗರತ್ನ ಪ್ರತಿಭಟನೆ ಬಗ್ಗೆ ಬೇಸರ ವ್ಯಕ್ತಪಡಿಸಿದ್ದು, ನನಗೆ ಲೊ ಬಿಪಿ ಇದೆ. ಶುಗರ್ ಇದೆ, ಈ ಘಟನೆಯಿಂದ ನನಗೆ ಆಘಾತವಾಗಿದೆ ಎಂದು ಹೇಳಿದ್ದಾರೆ. ಅಲ್ಲದೇ ನನ್ನ ಮಗ ಇಲ್ಲಿರುವ ಟೈಮಲ್ಲಿ ಇಂಥ ಘಟನೆ... Read more »

‘ಬಿಜೆಪಿಗೆ ಓಟ್ ಹಾಕಿದವರು ಮುಸ್ಲಿಂಮರೇ ಅಲ್ಲ’

ಬೆಂಗಳೂರು: ಪರಿಷತ್‌ನಲ್ಲಿ ಕಲಾಪ ಆರಂಭವಾಗುತ್ತಿದಂತೆ ಬಿಜೆಪಿ ಭಿತ್ತಿಪತ್ರ ಹಿಡಿದು ಪ್ರತಿಭಟಿಸಲು ಶುರುಮಾಡಿದ್ದು, ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದರು. ಕಲಾಪ ಆರಂಭವಾಗುತ್ತಿದ್ದಂತೆ ಪರಿಷತ್‌ನಲ್ಲಿ ಗದ್ದಲ ಎಬ್ಬಿಸಿದ ಬಿಜೆಪಿ, ಸದನಕ್ಕೆ ಸರಿಯಾಗಿ ಶಾಸಕರೇ ಬರ್ತಿಲ್ಲವೆಂದು ಆರೋಪ ಮಾಡಿದೆ. ಈ ಕಾರಣಕ್ಕಾಗಿ ಕಲಾಪವನ್ನ ಹತ್ತು ನಿಮಿಷಗಳ ಕಾಲ... Read more »

ಕುಮಾರಸ್ವಾಮಿಗೆ ನಾಚಿಕೆಯಾಗ್ಬೇಕು..?, ಸಿದ್ದರಾಮಯ್ಯ ಸಿದ್ರಾವಣ ಆಗಿದ್ದಾರೆ- ರವಿಕುಮಾರ್

ಬೆಂಗಳೂರು: ಬಿಜೆಪಿ ಪ್ರಧಾನ ಕಾರ್ಯದರ್ಶಿ ರವಿಕುಮಾರ್, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ವಿರುದ್ಧ ವಾಗ್ದಾಳಿ ನಡೆಸಿದ್ದು, ಆಕ್ರೋಶ ವ್ಯಕ್ತಪಡಿಸಿದ್ದಾರೆ. ಮೈತ್ರಿ ಸರ್ಕಾರದಲ್ಲಿ ಮಹಿಳೆಯರಿಗೆ ಅಪಮಾನ ಮಾಡಲಾಗುತ್ತಿದೆ. ದೇವೇಗೌಡರಿಗೆ ಇದೆಲ್ಲವನ್ನ ನೋಡುತ್ತಾ ಕೂತಿದ್ದಾರೆ ಹೊರತು ಬುದ್ದಿಹೇಳ್ತಿಲ್ಲ. ಸರ್ಕಾರ ಇದ್ರೂ ಅಷ್ಟೇ ಹೋದ್ರು ಅಷ್ಟೇ ಎಂದು ಕಿಡಿಕಾರಿದ್ದಾರೆ. ಅಲ್ಲದೇ... Read more »

ಅಯೋಧ್ಯೆ ಅಸಲಿ ಆಟ..!-TV5 ಸ್ಪೇಷಲ್ ಸ್ಟೋರಿ

ಸುಪ್ರೀಂಕೋರ್ಟ್​ನಲ್ಲಿ ಮತ್ತೆ ಮತ್ತೆ ವಿಚಾರಣೆ ವಿಳಂವಾಗ್ತಿದ್ದು, ಅಯೋಧ್ಯೆ ರಾಮ ಮಂದಿರ ವಿವಾದ ಸದ್ಯಕ್ಕೆ ಬಗೆಹರಿಯುವ ಲಕ್ಷಣ ಕಾಣ್ತಿಲ್ಲ. ಅದ್ರಲ್ಲೂ ಲೋಕಸಭಾ ಚುನಾವಣೆ ಹೊತ್ತಿಗೆ ತೀರ್ಪು ಬರೋದು ಡೌಟು, ರಾಮ ಮಂದಿರಕ್ಕೆ ಮುಹೂರ್ತವಿಡೋ ಬಿಜೆಪಿಯವರ ಕನಸು ನನಸಾಗೋದೂ ಡೌಟೇ ಅನ್ನುವಂತಾಗಿದೆ. ಜೈ ಶ್ರೀ ರಾಮ್​ ಜೈ... Read more »

ಈ ಸರ್ಕಾರಕ್ಕೆ ನಾಚಿಕೆಯಾಗ್ಬೇಕು: ಬಂದ್ ವಿರುದ್ಧ ವಿದ್ಯಾರ್ಥಿನಿಯ ಆಕ್ರೋಶ

ದಾವಣಗೆರೆ: ಭಾರತ್ ಬಂದ್ ಕರೆಯನ್ನ ವಿರೋಧಿಸಿ ವಿದ್ಯಾರ್ಥಿನಿಯೊಬ್ಬಳು ಆಕ್ರೋಶ ವ್ಯಕ್ತಪಡಿಸಿದ ಘಟನೆ ದಾವಣಗೆರೆಯಲ್ಲಿ ನಡೆದಿದೆ. ದಾವಣಗೆರೆ ತಾಲೂಕಿನ ಕುಕ್ಕವಾಡ ಗ್ರಾಮದ ಮೌನಿಕ ಎಂಬ ವಿದ್ಯಾರ್ಥಿನಿ, ಬಂದ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾಳೆ. ಇಂದು ಶಾಲೆಗೆ ಹೊರಟಾಗ ಬಸ್ ಸಿಗದಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ ವಿದ್ಯಾರ್ಥಿನಿ, ಬಂದ್ ಮಾಡೋದ್ರಿಂದ... Read more »

ಪ್ರಧಾನಿ ಮೋದಿಗೆ ಖಡಕ್ ಎಚ್ಚರಿಕೆ ಕೊಟ್ಟ ಮಹಿಳೆ..!

ಬೆಂಗಳೂರು: ಭಾರತ ಬಂದ್ ಹಿನ್ನೆಲೆ ಇಂದು ಹಲವಾರು ಸಂಘಟನೆ ಕಾರ್ಯಕರ್ತರು ಕೇಂದ್ರ ಸರ್ಕಾರದ ವಿರುದ್ಧ ಬೆಂಗಳೂರಿನಲ್ಲಿ ಪ್ರತಿಭಟನೆ ನಡೆಸಿದರು. ಈ ವೇಳೆ ಮಾತನಾಡಿದ ಅಂಗನವಾಡಿ ಫೆಡರೇಷನ್ ಜನರಲ್ ಸೆಕ್ರೆಟರಿಯೊಬ್ಬರು ಮೋದಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. 43 ವರ್ಷದ ಹಿಂದೆ ಕೇಂದ್ರ ಸರ್ಕಾರದಿಂದ ಈ ಯೋಜನೆ... Read more »

ಪ್ರತಿಭಟನಾಕಾರರಿಗೆ ಹೇಗೆ ನೀರಿಳಿಸಿದ್ರು ನೋಡಿ ಈ ಅಂಗಡಿ ಮಾಲೀಕ

ಉಡುಪಿ: ಇಂದು ಭಾರತ್ ಬಂದ್ ಹಿನ್ನಲೆಯಲ್ಲಿ ಅಂಗಡಿ ಮುಚ್ಚಲು ಒತ್ತಾಯ ಮಾಡುತ್ತಿದ್ದವರನ್ನು ಅಂಗಡಿ ಮಾಲೀಕ ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡಿದ್ದಾರೆ. ಸದ್ಯ ಈ ವೀಡಿಯೋ ಎಲ್ಲೆಡೆ ವೈರಲ್ ಆಗಿದೆ. ಬೈಂದೂರು ತಾಲೂಕು ಗುಜ್ಜಾಡಿಯಲ್ಲಿರುವ ಅಂಗಡಿಯೊಂದನ್ನ ಮುಚ್ಚಲು ಒತ್ತಾಯಿಸುತ್ತಿದ್ದ ಪ್ರತಿಭಟನಾಕಾರರನ್ನು ಅಂಗಡಿ ಮಾಲೀಕ ಸಖತ್ ಕ್ಲಾಸ್ ತೆಗೆದುಕೊಂಡಿದ್ದಾರೆ.... Read more »

ಭಾರತ್ ಬಂದ್ ಪ್ರತಿಭಟನೆ ವೇಳೆ ಮಹಿಳೆ ಸಾವು..!

ಶಿರಸಿ: ಭಾರತ್ ಬಂದ್ ಪ್ರತಿಭಟನೆ ವೇಳೆ ಕುಸಿದು ಬಿದ್ದು ಮಹಿಳೆಯೊಬ್ಬಳು ಸಾವನ್ನಪ್ಪಿದ ಘಟನೆ ಉತ್ತರಕನ್ನಡ ಜಿಲ್ಲೆಯ ಮುಂಡಗೋಡದಲ್ಲಿ ನಡೆದಿದೆ. ಮುಂಡಗೋಡ ತಾಲೂಕಿನ ಶಿಡ್ಲಗುಂಡಿ ಗ್ರಾಮದ ಶಾಂತಾ ಚಕ್ರಸಾಲಿ(53) ಮೃತ ಮಹಿಳೆಯಾಗಿದ್ದು, ಶಿಡ್ಲಗುಂಡಿ ಅಂಗನವಾಡಿಯಲ್ಲಿ ಆಯಾ ಆಗಿ ಕೆಲಸ ಮಾಡುತ್ತಿದ್ದರು. ಭಾರತ್ ಬಂದ್ ಹಿನ್ನೆಲೆಯಲ್ಲಿ, ಅಂಗನವಾಡಿ... Read more »

ಪುಟ್ಟರಂಗಶೆಟ್ಟಿ ರಾಜೀನಾಮೆಗೆ ಬಿಜೆಪಿ ನಾಯಕರ ಅಗ್ರಹ

ವಿಧಾನಸೌಧದಲ್ಲಿ ಪತ್ತೆಯಾದ 25 ಲಕ್ಷದ 76 ಸಾವಿರ ಹಣದ ಮೂಲದ ತನಿಖೆ ಚುರುಕುಗೊಂಡಿದೆ. ಹಣ ಸಾಗಿಸುತ್ತಿದ್ದ ಟೈಪಿಸ್ಟ್‌ ಮೋಹನ್‌ ಎಂಬಾತನ ತೀವ್ರ ವಿಚಾರಣೆ ನಡೆಯುತ್ತಿದ್ದು, ಪೊಲೀಸರ ಮುಂದೆ ಕೆಲವೊಂದು ಸತ್ಯ ಬಾಯ್ಬಿಟ್ಟಿದ್ದಾನೆ. ಗುತ್ತಿಗೆದಾರರಿಂದ ಹಣ ಕಲೆ ನಾಲ್ವರು ಗುತ್ತಿಗೆದಾರರಿಂದ ಸಂಗ್ರಹಿಸಿದ್ದೆ ಅಂತ ಒಪ್ಪಿಕೊಂಡಿದ್ದಾನೆ. ವಿಧಾನಸೌಧ... Read more »