ನಾನು ಸಹ ಪ್ರಕಾಶ್ ರೈ ಅಭಿಮಾನಿ- ಪ್ರತಾಪ್ ಸಿಂಹ

ನಾನು ಸಹ ಪ್ರಕಾಶ್ ರೈ ಅಭಿಮಾನಿ. ಎಲ್ಲರಿಗೂ ಸೋಲಿನ ನೋವು ಇರುತ್ತದೆ. ಪ್ರಕಾಶ್ ರೈ ಅವರಿಗೆ ಆಗಿರುವ ಸೋಲು ರಾಜಕೀಯ ಜೀವನಕ್ಕೆ ಹಿನ್ನೆಡೆ ಇರಬಹುದು. ಆದ್ರೆ ಅವರ ಚಿತ್ರರಂಗದ ಜೀವನಕ್ಕೆ ಶುಭವಾಗಲೆಂದು ಹಾರೈಸುತ್ತೇನೆಂದು ಸಂಸದ ಪ್ರತಾಪ್ ಸಿಂಹ ಪ್ರಕಾಶ್ ರೈ ಕುರಿತು ಪ್ರೀತಿಯ ಮಾತುಗಳನ್ನಾಡಿದ್ದಾರೆ.... Read more »

ಬಿಜೆಪಿ ಸಂಸದ ಪ್ರತಾಪ್ ಸಿಂಹ, ಪೇಪರ್ ಲಯನ್, ನರಿ, ಉಗ್ರಗಾಮಿ – ಪ್ರೋ. ಮಹೇಶ್ ಚಂದ್ರಗುರು

ಮೈಸೂರು: ಮೈಸೂರು-ಕೊಡಗು ಬಿಜೆಪಿ ಸಂಸದ ಪ್ರತಾಪ್ ಸಿಂಹ ಒಬ್ಬರು ಪೇಪರ್ ಲಯನ್, ನರಿ, ಉಗ್ರಗಾಮಿ ಇಂಥವನಿಗೆ ಮತ ಹಾಕ ಬೇಕಾ.? ಎಂದು ಪ್ರೋ. ಮಹೇಶ್ ಚಂದ್ರಗುರು ಹೇಳಿದ್ದಾರೆ. ಮೈಸೂರಿನಲ್ಲಿ ಇಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಮಹೇಶ್ ಚಂದ್ರಗುರು, ಬಿಜೆಪಿ ಸಂಸದ ಪ್ರತಾಪ್ ಸಿಂಹ ಒಬ್ಬರು ಪೇಪರ್... Read more »

‘ಜನರ ಟ್ಯಾಕ್ಸ್ ಹಣ ಯಾಕೆ ವ್ಯರ್ಥ ಮಾಡ್ತಾರೆ ಇವರು, ಹಣ ಯಾರಪ್ಪನದ್ದು ‘- ಪ್ರಕಾಶ್ ರೈ

ಬೆಂಗಳೂರು: ನನಗೆ ಬಿಜೆಪಿ ಇಷ್ಟವಿಲ್ಲ, ಬಿಜೆಪಿ ಆಡಳಿತ ವೈಖರಿ ನನಗೆ ಇಷ್ಟವಿಲ್ಲ, ನನಗೆ ಆಪ್, ಸಿಪಿಎಂ, ಸಿಪಿಐ, ದಲಿತ ಸಂಘರ್ಷ ಸಮಿತಿಗಳಿಂದ ಬೆಂಬಲ ಸಿಕ್ಕಿದೆ ಎಂದು ಪ್ರಕಾಶ್ ರೈ ಹೇಳಿದ್ದಾರೆ. ಬೆಂಗಳೂರಿನಲ್ಲಿ ಮಾಧ್ಯಮದವರ ಪ್ರಶ್ನೆಗೆ ಉತ್ತರಿಸಿದ ಪ್ರಕಾಶ್ ರೈ, ದೇವೇಗೌಡರನ್ನು ಭೇಟಿ ಮಾಡಿ ಬೆಂಬಲ... Read more »

‘ಮಗನಿಗೆ ಅರ್ಹತೆ ಇದ್ದರೆ ಅದು ಕುಟುಂಬ ರಾಜಕಾರಣ ಅಲ್ಲ’- ಪ್ರಕಾಶ್ ರೈ

ಬೆಂಗಳೂರು: ಮಂಡ್ಯ ಪ್ರಜೆಗಳು ಭಾರತ ಪ್ರಜೆಗಳಾಗಿ ಯೋಚನೆ ಮಾಡಬೇಕು ಎಂದು ಬೆಂಗಳೂರು ಕೇಂದ್ರದ ಲೋಕಸಭಾ ಪಕ್ಷೇತರ ಅಭ್ಯರ್ಥಿ ಪ್ರಕಾಶ್ ರೈ ಅಭಿಪ್ರಾಯಪಟ್ಟಿದ್ದಾರೆ. ಬೆಂಗಳೂರಿನಲ್ಲಿ ಮಂಡ್ಯ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್ ಸ್ಪರ್ಧಿ ವಿಚಾರವಾಗಿ ಮಾತನಾಡಿದ ಅವರು,  ಮಂಡ್ಯದ ಪ್ರಜೆಗಳು ಭಾರತ ಪ್ರಜೆಗಳಾಗಿ ಯೋಚನೆ ಮಾಡಬೇಕು... Read more »

ಮಾಜಿ ಸಿಎಂ ಸಿದ್ದರಾಮಯ್ಯರನ್ನ ಭೇಟಿ ಮಾಡಿದ ಪ್ರಕಾಶ್ ರೈ : ಕಾಂಗ್ರೆಸ್ ಸೇರುತ್ತಾರಾ ರೈ..!?

ಬೆಂಗಳೂರು: 2019ರ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಎಲ್ಲ ರಾಜಕೀಯ ಪಕ್ಷಗಳು ಗೆಲಲ್ಲು ಭರ್ಜರಿ ತಯಾರಿ ಮಾಡಿಕೊಂಡಿವೆ. ಲೋಕಸಭಾ ಚುನಾವಣೆಯಲ್ಲಿ ಪ್ರಕಾಶ್ ರೈ ಬೆಂಬಲಿಸುತ್ತಾ ಕಾಂಗ್ರೆಸ್ ಎಂಬ ಪ್ರಶ್ನೆಗೆ ರಾಜಕೀಯ ವಲಯದಲ್ಲಿ ಹರಿದಾಡುತ್ತಿದೆ ಇದಕ್ಕೆ ಕಾರಣ ಪ್ರಕಾಶ್ ರೈ ಮಾಜಿ ಸಿದ್ದರಾಮಯ್ಯಯವರನ್ನು ಭೇಟಿ ಮಾಡಿರೋದು ಅನುಮಾನ... Read more »

ಯೋಧ ಗುರು ಕುಟುಂಬಕ್ಕೆ ಸಹಾಯ ಮಾಡಲು ಮುಂದಾದ ಬಿಗ್ ಬಾಸ್ ಖ್ಯಾತಿಯ ಭುವನ್

ಬೆಂಗಳೂರು: ಬಿಗ್ ಬಾಸ್ ಖ್ಯಾತಿಯ ಭುವನ್ ಪುಲ್ವಾಮಾದಲ್ಲಿ ದುರಂತದಲ್ಲಿ ಹುತಾತ್ಮರಾದ ವೀರಯೋಧ ಗುರು ಕುಟುಂಬಕ್ಕೆ ಒಂದು ಲಕ್ಷ ರೂಪಾಯಿ ನೀಡುವ ಮೂಲಕ ಸಹಾಯ ಮಾಡಲು ಮುಂದಾಗಿದ್ದಾರೆ. ಒಂದು ಲಕ್ಷ ರೂ ಹಣವನ್ನ ಗುರು ಕುಟುಂಬಕ್ಕೆ ನೀಡಲು ಹೊರಟಿರೋ ಭುವನ್, ನಟರಾಗಿ ನಾವು ಸಾಂತ್ವಾನ ಹೇಳೋದಷ್ಟೆ... Read more »

ಅಂತ್ಯಕ್ರಿಯೆ ಸ್ಥಳದಲ್ಲಿ ಪ್ರಕಾಶ್ ರೈ ತಳ್ಳಿದ್ದು ಯಾರು ಅಂತ ಗೊತ್ತಾಯ್ತು..!

ಬೆಂಗಳೂರು: ನಿನ್ನೆ ಹುತಾತ್ಮ ಯೋಧ ಗುರು ಅಂತ್ಯಕ್ರಿಯೆ ವೇಳೆ ನನ್ನ ಮೇಲೆ ಬಿಜೆಪಿಯವರು ಹಲ್ಲೆ ಮಾಡಿದ್ದಾರೆ ಎಂದು ಬಹುಭಾಷಾ ನಟ ಹಾಗು ಜಸ್ಟ್ ಆಸ್ಕಿಂಗ್ ಸಂಸ್ಥಾಪಕ ಪ್ರಕಾಶ್ ರೈ ಟ್ವಟಿರ್ ನ ತಮ್ಮ ಖಾತೆ ವಾಲ್ ಮೇಲೆ ಬರೆದುಕೊಂಡಿದ್ದಾರೆ ನಿನ್ನೆ ನಡೆದ ಹಲ್ಲೆ ಬಗ್ಗೆ... Read more »

ಪ್ರಧಾನಿ ನರೇಂದ್ರ ಮೋದಿಗೆ ನಮ್ಮ ಬೆಂಬಲವಿದೆ – ಪ್ರಕಾಶ್ ರೈ

ಮಂಡ್ಯ:  ಆಘಾತಕಾರಿ ದುಃಖದ ವಿಷಯ ಮಗನ ಅಗಲಿಕೆ ನೋವು ಸಹಿಸಲಾಗದು ಎಂದು ಬಹುಭಾಷಾ ನಟ ಹಾಗೂ ಜಸ್ಟ್ ಆಸ್ಕಿಂಗ್ ಸಂಸ್ಥಾಪಕ ಪ್ರಕಾಶ್ ರೈ ಹೇಳಿದ್ದಾರೆ. ಮಂಡ್ಯದ ಗುಡಿಗೆರೆ ಗ್ರಾಮದಲ್ಲಿ ಮಾತನಾಡಿರುವ  ಪ್ರಕಾಶ್ ರೈ, ಆಘಾತಕಾರಿ ದುಃಖದ ವಿಷಯ ಮಗನ ಅಗಲಿಕೆ ನೋವು ಸಹಿಸಲಾಗದು ಇದು... Read more »

ರಾಜಕೀಯಕ್ಕೆ ನಟ ಪ್ರಕಾಶ್ ರಾಜ್ ಎಂಟ್ರಿ

ಅಧಿಕೃತವಾಗಿ ಚುನಾವಣಾ ರಾಜಕೀಯಕ್ಕೆ ಇಳಿಯಲಿರುವ ನಟ, ಹೋರಾಟಗಾರ ಪ್ರಕಾಶ್ ರಾಜ್ ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಲೋಕಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಸ್ಯರ್ಧಿಸಲಿದ್ದಾರೆ. ನನ್ನ ಬದುಕೇ ನನ್ನನ್ನು ಕರೆದುಕೊಂಡು ಹೋಗಿದೆ ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಶುಕ್ರವಾರ ಮಾತನಾಡಿದ ಅವರು, ನನ್ನ ಜರ್ನಿಯನ್ನು ನಾನು ನಿರ್ಧಾರ ಮಾಡಲ್ಲ, ನನ್ನ... Read more »

ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಪ್ರಕಾಶ್ ರೈ ಸ್ಪರ್ಧೆ..!

ಬೆಂಗಳೂರು: ನಟ ಪ್ರಕಾಶ್ ರೈ ಈ ಬಾರಿ ಲೋಕಸಭೆ ಚುನಾವಣೆಗೆ ಸ್ಪರ್ಧಿಸುತ್ತಿದ್ದು, ಈ ಬಗ್ಗೆ ಮಾತನಾಡಿದ್ದು, ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ನಾನು ಸ್ಪರ್ಧಿಸುತ್ತೇನೆ ಹೇಳಿದ್ದಾರೆ. ಲೋಕಸಭೆಯಲ್ಲಿ ಜನಸಾಮಾನ್ಯರ ದನಿಯಾಗಬೇಕಿದೆ. ಈ ಉದ್ದೇಶದಿಂದ ನಾನು ರಾಜಕೀಯಕ್ಕೆ ಬರುತ್ತಿದ್ದೇನೆ, ಸ್ವತಂತ್ರ ಅಭ್ಯರ್ಥಿಯಾಗಿ ನಾನು ಈ ಚುನಾವಣೆಯಲ್ಲಿ ಸ್ಪರ್ಧೆ... Read more »

ಚುನಾವಣೆಯಲ್ಲಿ ರೇಡಿಮೇಡ್ ಸಂಭಾಷಣೆ ಇರುವುದಿಲ್ಲ ಎಚ್ಚರ: ಸುರೇಶ್‌ ಕುಮಾರ್‌

ಲೋಕಸಭಾ ಚುನಾವಣೆಗೆ ನಿಲ್ಲಲು ನಿರ್ಧರಿಸಿರುವ ಪ್ರಕಾಶ್ ರೈ ಅವರಿಗೆ ಬಿಜೆಪಿ ಶಾಸಕ ಸುರೇಶ್ ಕುಮಾರ್ ಕಿವಿ ಮಾತು ಹೇಳಿದ್ದಾರೆ. ಖಳನಟವಾಗಿ ವೈವಿಧ್ಯಮಯ ಪಾತ್ರಗಳಲ್ಲಿ ಮಿಂಚಿರುವ ಪ್ರಕಾಶ್ ರೈ ಅವರು ರಾಜಕೀಯ ಪ್ರವೇಶಕ್ಕೆ ಸಜ್ಜಾಗುತ್ತಿದ್ದಾರೆ. ಬಹುಭಾಷಾ ನಟ ಪ್ರಕಾಶ್‌ ರೈ ಮುಂದಿನ ಲೋಕಸಭಾ ಚುನಾವಣೆಯಲ್ಲಿ ಅಖಾಡಕ್ಕಿಳಿಯುವ... Read more »

ನಟ ಪ್ರಕಾಶ್ ರೈ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು..!

ಬಹುಭಾಷಾ ನಟ ಪ್ರಕಾಶ್ ರೈ ವಿರುದ್ಧ ಚುನಾವಣಾ ಆಯೋಗಕ್ಕೆ ದೂರು ನೀಡಲಾಗಿದೆ. ಅಕ್ರಮವಾಗಿ ಒಬ್ಬರೆ ಮೂರು ವೋಟರ್ ಐಡಿ ಕಾರ್ಡ್ ಹೊಂದಿರುವ ಆರೋಪದ ಹಿನ್ನೆಲೆ, ರೈ ವಿರುದ್ಧ ದೂರು ದಾಖಲಿಸಲಾಗಿದೆ. ಒಬ್ಬರು ಒಂದೇ ವೋಟರ್ ಐಡಿ ಕಾರ್ಡ್ ಹೊಂದಿರಬೇಕೆಂಬ ನಿಯಮವಿದ್ದರೂ, ಪ್ರಕಾಶ್ ರೈ ಅಕ್ರಮವಾಗಿ... Read more »

ಕರ್ನಾಟಕದಲ್ಲಿ ನಾಯಿ ಸತ್ತರೂ ಮೋದಿ ಕಾರಣನಾ?: ನಾಲಿಗೆ ಹರಿಬಿಟ್ಟ ಮುತಾಲಿಕ್

ಕರ್ನಾಟಕದಲ್ಲಿ ನಾಯಿ ಸತ್ತರೂ ಅದಕ್ಕೆ ಮೋದಿ ಕಾರಣನಾ? ರಸ್ತೆಯಲ್ಲಿ ನಾಯಿ ಸತ್ತರೂ ಮೋದಿ ಉತ್ತರ ನೀಡಬೇಕಾ? ಕಾಶ್ಮೀರ ಏನು ಗೌರಿ ಲಂಕೇಶ್ ಅವರ ಅಪ್ಪನದಾ? ಬುದ್ದಿ ಜೀವಿಗಳು ಕಾಂಗ್ರೆಸ್ ಸರಕಾರದಲ್ಲಿ ಆದ ಹತ್ಯೆ ಪ್ರಶ್ನಿಸುವುದು ಬಿಟ್ಟು ಮೋದಿ ಮೋದಿ ಎಂದು ಬೊಗಳುತ್ತಾರೆ… ಹೀಗೆ ಪುಂಖಾನುಪುಂಖವಾಗಿ... Read more »