ದೂರದಿಂದಲೇ ಮಗನ ಪ್ರಮಾಣವಚನ ಸ್ವೀಕಾರ ನೋಡಿ ಸಂಭ್ರಮಿಸಿದ ತಾಯಿ

ನವದೆಹಲಿ: ಇಂದು ರಾಷ್ಟ್ರಪತಿ ಭವನದಲ್ಲಿ ನರೇಂದ್ರ ಮೋದಿ ಎರಡನೇ ಬಾರಿ ಭಾರತದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದರು. ದೇಶದಲ್ಲಿರುವ ಎಲ್ಲಾ ಪಕ್ಷದ ನಾಯಕರು, ವಿದೇಶದ ಹಲವು ನಾಯಕರ ಸಮ್ಮುಖದಲ್ಲಿ ಮೋದಿ ಈಶ್ವರನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದರು. ಆದರೆ ಸಹಸ್ರಾರು ಸಂಖ್ಯೆಯಲ್ಲಿ ಆಗಮಿಸಿದ ಗಣ್ಯರ ನಡುವೆ... Read more »

ಮೈ ನರೇಂದ್ರ ದಾಮೋದರ್‌ ದಾಸ್ ಮೋದಿ..: ಪ್ರಧಾನಿ ‘ಪಟ್ಟಾಭಿಷೇಕ’

ನವದೆಹಲಿ: ರಾಷ್ಟ್ರಪತಿ ಭವನದಲ್ಲಿಂದು ನರೇಂದ್ರ ಮೋದಿ ಎರಡನೇ ಬಾರಿ ಭಾರತದ ಪ್ರಧಾನ ಮಂತ್ರಿಯಾಗಿ ಈಶ್ವರನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ್ದು, ಕಾರ್ಯಕ್ರಮದಲ್ಲಿ ಬಿಜೆಪಿ ನಾಯಕರು ಸೇರಿ, ಹಲವು ರಾಜ್ಯಗಳ ಮುಖ್ಯಮಂತ್ರಿಗಳು, ಕಾಂಗ್ರೆಸ್ ನಾಯಕರು, ದೇಶ- ವಿದೇಶದ ಪ್ರಮುಖ ನಾಯಕರು ಭಾಗವಹಿಸಿದ್ದರು. ಇನ್ನು ಪ್ರಧಾನಿ ಮೋದಿಗೆ ರಾಷ್ಟ್ರಪತಿ... Read more »

ದೇವೇಗೌಡರು ಪ್ರಧಾನಿ ಆಗ್ತಾರೆ ಅಂತ ಹೇಳಿದ್ದ ಚೌಡೇಶ್ವರಿ ಅಮ್ಮ ಮೋದಿ ಬಗ್ಗೆ ಅಚ್ಚರಿ ಭವಿಷ್ಯ..!

ತುಮಕೂರು: ಲೋಕಸಮರವು ಅಂತಿಮ ಘಟಕ್ಕೆ ಬಂದಿದ್ದು ನಾಳೆ ಚುನಾವಣೆಯ ಫಲಿತಾಂಶ ಹಿನ್ನೆಲೆ ನರೇಂದ್ರ ಮೋದಿ ಮತ್ತೇ ಪ್ರಧಾನಿ ಆಗೋದು ಸುಲಭವಲ್ಲ ಆದರೂ ಪ್ರಯಾಸದಿಂದ ಪ್ರಧಾನಿ ಆಗಲಿದ್ದಾರೆ ಎಂದು ತಿಪಟೂರು ತಾಲೂಕಿನ ದಸರೀಘಟ್ಟ ಚೌಡೇಶ್ವರಿ ಅಮ್ಮ ಕಳಸ ಭವಿಷ್ಯ ನುಡಿದಿದೆ. ನರೇಂದ್ರ ಮೋದಿ ಎರಡನೇ ಬಾರಿ... Read more »

ಗುಹೆಯಲ್ಲಿ ಮೋದಿ ಧ್ಯಾನ..! ಯಾಕೆ ಗೊತ್ತಾ..?

ಪ್ರಧಾನಿ ಮೋದಿ ಈಗ ಹಿಮಾಲಯ ವಾಸಿ. ಒಂದು ತಿಂಗಳ ಸುಧೀಘ್ರ ಪ್ರಚಾರದ ಬಳಿಕ ಕೇದಾರನಾಥ, ಬದರಿನಾಥ ಕ್ಷೇತ್ರದ ಪ್ರವಾಸ ಕೈಗೊಂಡಿದ್ದಾರೆ. ಒತ್ತಡದಿಂದ ಮುಕ್ತಿ ಪಡೆಯಲು ನೂರಾರು ವರ್ಷಗಳ ಇತಿಹಾಸವುಳ್ಳ ಗುಹೆಯಲ್ಲಿ ಕಾವಿ ಬಟ್ಟೆ ತೊಟ್ಟು ಧ್ಯಾನಕ್ಕೆ ಕುಳಿತ್ತಿದ್ದಾರೆ. ಒಂದು ತಿಂಗಳ ಸುಧೀಘ್ರ ಪ್ರಚಾರದ ಬಳಿಕ... Read more »

ಪತ್ರಕರ್ತರ ಪ್ರಶ್ನೆಗಳಿಗೆ ಅಮಿತ್‌ ಶಾ ಕಡೆ ಮೋದಿ ಬೆರಳು ತೋರಿದ್ದು ಯಾಕೆ ಗೊತ್ತಾ..?

ಕಳೆದ 5 ವರ್ಷಗಳಲ್ಲಿ ಒಂದೇ ಒಂದು ಸುದ್ದಿಗೋಷ್ಠಿ ಕರೆಯದ ಪ್ರಧಾನಿ ಮೋದಿ, ಇಂದು ಪ್ರೆಸ್‌ಮೀಟ್‌ ನಡೆಸಿ ಆರೋಪ ಮುಕ್ತರಾಗಿದ್ದಾರೆ. ವಿರೋಧಿಗಳ ಟೀಕೆಯಿಂದಲೂ ಬಚಾವ್ ಆಗಿದ್ದಾರೆ. ಮೊದಲ ಸುದ್ದಿಗೋಷ್ಠಿಯಲ್ಲೇ ಮತ್ತೆ ಬಹುಮತದೊಂದಿಗೆ ಅಧಿಕಾರಕ್ಕೇರುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಬಿಜೆಪಿ ಅಧ್ಯಕ್ಷ ಅಮಿತ್‌ ಶಾ, ಎನ್‌ಡಿಎ ಸಾಧನೆಗಳ ಪಟ್ಟಿ... Read more »

‘ಮೋದಿ ದುರ್ಯೋಧನನಂತೆ ದುರಹಂಕಾರಿ’- ಪ್ರಿಯಾಂಕಾ ಗಾಂಧಿ

ನವದೆಹಲಿ: ಮಹಾಭಾರತದ ವಿಲನ್ ದುರ್ಯೋಧನನಿಗೆ ಮೋದಿ ಹೊಲಿಕೆ ಮಾಡಿ ಟಾಂಗ್‌ ಕೊಟ್ಟಿದ್ದಾರೆ ಪ್ರಿಯಾಂಕಾ. ಪ್ರಸಿದ್ಧ ಕವಿ ರಾಮ್‌ಧಾರಿ ಸಿಂಗ್ ದಿನಕರ್ ಕವಿತೆಯ ಸಾಲು ಉಲ್ಲೇಖಿಸಿದ್ದಾರೆ. ವಿನಾಶ ಹತ್ತಿರ ಬರುತ್ತಿದ್ದಂತೆ ಮನುಷ್ಯ ವಿವೇಕ ಕಳೆದುಕೊಳ್ತಾನೆ ಎಂಬ ಸಾಲನ್ನೂ ಹೇಳಿದ್ದಾರೆ. ಆದರೆ, ಇದಕ್ಕೆ ಬಿಜೆಪಿ ತಿರುಗೇಟು ನೀಡಿದೆ.... Read more »

’11 ದಿನಕ್ಕೆ ಉಗ್ರರ ಬಲಿ ತೆಗೆದುಕೊಂಡ ದೇಶಭಕ್ತರು ನಾವು, ನಮಗೆ ಸಿದ್ದರಾಮಯ್ಯ ಯಾವ ಲೆಕ್ಕ ರೀ’

ಹುಬ್ಬಳ್ಳಿ:  ಮೇ 23ರ ನಂತರ ಮುಂದಿನ ಮುಖ್ಯಮಂತ್ರಿ ಆಗಲಿರುವುದು ಯಡಿಯೂರಪ್ಪನವರೇ ಎಂದು ಮಾಜಿ ಉಪಮುಖ್ಯ ಮಂತ್ರಿ ಕೆ.ಎಸ್ ಈಶ್ವರಪ್ಪ ಹೇಳಿದರು. ಕುಂದಗೋಳದ ಬಿಜೆಪಿ ಸಮಾವೇಶದಲ್ಲಿಂದು ಮಾತನಾಡಿದ ಅವರು, ಯಾರು ನಿನ್ನನ್ನು ಮಣ್ಣಿನಮಗ ಎಂದು ಕರೆದ್ರು(?) ನಾವೇನು ಕಲ್ಲಿನ ಮಕ್ಕಳಾ(?) ಸಾಲಮನ್ನಾ ಹೆಸರಲ್ಲಿ ದ್ರೋಹ ಮಾಡಿದವ್ರು... Read more »

‘ಸಾಲಮನ್ನಾ ಮಾಡಿದ್ದರೆಂದು ಕುಮಾರಸ್ವಾಮಿ ಅವರಪ್ಪನ ಮೇಲೆ ಆಣೆ ಮಾಡಿ ಹೇಳಲಿ’ – ಮಾಜಿ ಸಚಿವ

ಹುಬ್ಬಳ್ಳಿ: ‘ಸಿದ್ದರಾಮಯ್ಯ ಮುಖ್ಯಮಂತ್ರಿ ಆಗಿದ್ದಾಗ ಸುಳ್ಳು ಭಾಷಣ, ಪೊಳ್ಳು ಭರವಸೆ ಕೊಡುವುದೇ ಸಾಧನೆ ಮಾಡಿಕೊಂಡಿದ್ದರು’ ಎಂದು ಮಾಜಿ ಸಚಿವ ಗೋವಿಂದ ಕಾರಜೋಳ ಸಮಾವೇಶದಲ್ಲಿ ಹೇಳಿದರು. ಕುಂದಗೋಳದ ಬಿಜೆಪಿ ಸಮಾವೇಶದಲ್ಲಿಂದು ಮಾತನಾಡಿದ ಅವರು, ‘ಅನ್ನಭಾಗ್ಯ ಹೆಸರಲ್ಲಿ ಮೋಸದ ಕೆಲಸ ಮಾಡಿದ್ದಾರೆ ಅನ್ನಭಾಗ್ಯ ಯೋಜನೆ ಕೇಂದ್ರ ಸರ್ಕಾರದ್ದು.... Read more »

‘ಮತ್ತೊಮ್ಮೆ ಮೋದಿ ಪ್ರಧಾನಿ ಆಗಲಿ ಅಂತ ತಿರುಪತಿಗೆ ಹೋಗಿ ಆಶೀರ್ವಾದ ಪಡೆದೆ’-ಬಿಎಸ್​ ಯಡಿಯೂರಪ್ಪ

ಬೆಂಗಳೂರು: ಮತ್ತೊಮ್ಮೆ ನರೇಂದ್ರ ಮೋದಿ ಪ್ರಧಾನಿ ಆಗಲಿ ಅಂತ ತಿರುಪತಿಗೆ ಹೋಗಿ ಆಶೀರ್ವಾದ ಪಡೆದುಕೊಂಡು ಬಂದಿದ್ದೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ. ಬೆಂಗಳೂರಿನಲ್ಲಿ ಡಾಲರ್ಸ್​​ ಕಾಲೋನಿ ನಿವಾಸದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ರಾಜ್ಯದ ಜನರ ಸಂಕಷ್ಟ ಮತ್ತು ರಾಜ್ಯದ ಬರಗಾಲ... Read more »

‘ನಾನು ಮಾಡಿದ ಕೆಲಸದ ಬಗ್ಗೆ ಪಟ್ಟಿ ಕೊಡುವೆ, ಧಮ್​ ಇದ್ರೆ ಮೋದಿಯೂ ಕೊಡಲಿ’- ಸಿದ್ದರಾಮಯ್ಯ

ಹುಬ್ಬಳ್ಳಿ: ಸದಾ ಬಡವರ ಬಗ್ಗೆ ಚಿಂತನೆ ಮಾಡುತ್ತಿದ್ದ ರಾಜಕಾರಣಿ ಸಿ.ಎಸ್. ಶಿವಳ್ಳಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಂಗ್ರೆಸ್​ ಪ್ರಚಾರ ಸಮಾವೇಶದಲ್ಲಿ ಹೇಳಿದ್ದಾರೆ. ಶುಕ್ರವಾರ ಕುಂದಗೋಳದ ಸಂಶಿಯಲ್ಲಿ ನಡೆದ ದೋಸ್ತಿ ಸಮಾವೇಶದಲ್ಲಿ ಮಾತನಾಡಿದ ಅವರು, ನಮ್ಮ ಮೋದಿಯವರು ನನಗೆ ಐವತ್ತಾರು ಇಂಚಿನ ಎದೆ ಇದೆ... Read more »

ಮೇ 24ರಂದು ‘ಪಿಎಂ ನರೇಂದ್ರ ಮೋದಿ’ ನಿಮ್ಮೆಲ್ಲರ ಮುಂದೆ ಬರ್ತಾರೆ..!

ನವದೆಹಲಿ: ಈ ದೇಶದ ಪ್ರಧಾನಿ ನರೇಂದ್ರ ಮೋದಿ ಅವರ ಜೀವನಾಧಾರಿತ ಪಿಎಂ ನರೇಂದ್ರ ಮೋದಿ ಸಿನಿಮಾ ಲೋಕಸಭಾ ಚುನಾವಣೆ ಫಲಿತಾಂಶ ಪ್ರಕಟಗೊಂಡ ಮರುದಿನ ಮೇ 24ಕ್ಕೆ ಬಿಡುಗಡೆ ಆಗಲಿದೆ. ಸಿನಿಮಾ ಬಿಡುಗಡೆಗೆ ಇದ್ದ ಎಲ್ಲಾ ಅಡೆ-ತಡೆಗಳು ನಿವಾರಣೆ ಆಗಿದ್ದು ಸಿನಿಮಾ ಮೇ 24ರಂದು ದೇಶ-ವಿದೇಶಗಳಲ್ಲೂ... Read more »

ಸಮಾಜವಾದಿ ಪಕ್ಷ ಅಭ್ಯರ್ಥಿ ಮಾಜಿ ಯೋಧ ತೇಜ್ ಬಹದ್ದೂರ್​ ನಾಮಪತ್ರ ತಿರಸ್ಕಾರ

ಉತ್ತರ ಪ್ರದೇಶ: ವಾರಣಾಸಿ ಲೋಕಸಭಾ ಕ್ಷೇತ್ರದಲ್ಲಿ ಸಮಾಜವಾದಿ ಪಕ್ಷದ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದ ಮಾಜಿ ಯೋಧ ತೇಜ್ ಬಹದ್ದೂರ್ ಯಾದವ್ ಅವರ ನಾಮಪತ್ರವನ್ನು ಚುನಾವಣಾ ಅಧಿಕಾರಿಗಳು ತಿರಸ್ಕಾರ ಮಾಡಿದ್ದಾರೆ. ಈ ಕ್ಷೇತ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸ್ಪರ್ಧಿಸಲು ಮಾಜಿ ಯೋಧ ತೇಜ್ ಬಹದ್ದೂರ್... Read more »

‘ದಾಳಿ ಮಾಡಿದವರನ್ನು ಸುಮ್ಮನೇ ಬಿಡುವುದಿಲ್ಲ’- ಪ್ರಧಾನಿ ಮೋದಿ

ನವದೆಹಲಿ: ಮಹಾರಾಷ್ಟ್ರದ ಕಂಕೇರ, ಬಸ್ತಾರ್ ಗಡ್ಚಿರೋಲಿಯಲ್ಲಿ ನಕ್ಸಲರು ಐಇಡಿ ಸ್ಪೋಟಿಸಿ ಅಟ್ಟಹಾಸ ಮೇರೆದಿದ್ದು 15 ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಈ ದಾಳಿಯನ್ನು ಖಂಡಿಸಿ ಪ್ರಧಾನಿ ನರೇಂದ್ರ ಮೋದಿ ಈ ಕೃತ್ಯಕ್ಕೆ ಕಾರಣರಾದವರನ್ನು ನಾನು ಸುಮ್ಮನೇ ಬಿಡುವುದಿಲ್ಲ ಎಂದು ಟ್ವೀಟ್ ಮಾಡುವ ಮೂಲಕ ಘಟನೆಗೆ... Read more »

‘ಪಿಎಂ ನರೇಂದ್ರ ಮೋದಿ’ ಸಿನಿಮಾ ಬಿಡುಗಡೆ ಮಾಡದಂತೆ ಸುಪ್ರೀಂ ಸೂಚನೆ

ನವದೆಹಲಿ: ‘ಪಿಎಂ ನರೇಂದ್ರ ಮೋದಿ’ ಚಲನಚಿತ್ರ ಪ್ರದರ್ಶನವನ್ನು ಲೋಕಸಭಾ ಚುನಾವಣೆ ಕೊನೆಯ ಆಗುವ ತನಕ ತಡೆ ಹಿಡಿಯುವಂತೆ ಚುನಾವಣಾ ಆಯೋಗ ಸಲ್ಲಿಸಿದ್ದ ವರದಿಯನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ಸುಪ್ರಿಂಕೋರ್ಟ್‌ ತಿರಸ್ಕರಿಸಿತ್ತು. ಪ್ರಧಾನಿ ನರೇಂದ್ರ ಮೋದಿ ಅವರ ಜೀವನಾಧಾರಿತ ಚಲನಚಿತ್ರ ನಿರ್ಮಾಪಕ ಸಂದೀಪ್‌ ವಿನೋದ್‌ ಕುಮಾರ್‌ ಸಿಂಗ್‌ ಅವರು... Read more »

ನಟ ಶಾರೂಖ್​​ ಖಾನ್​ ಪ್ರಯತ್ನಕ್ಕೆ ಪ್ರಧಾನಿ ಮೋದಿಯಿಂದ ಪ್ರಶಂಸೆ..!

ನವದೆಹಲಿ: ಬಾಲಿವುಡ್ ಬಾದ್ ಷಾ ನಟ ಶಾರೂಖ್ ಖಾನ್ ತಮ್ಮ ಹೋಮ್ ಬ್ಯಾನರ್ ರೆಡ್ ಚಿಲ್ಲೀಸ್ ಬ್ಯಾನರ್​ನಡಿ ಮತದಾನ ಬಗ್ಗೆ ತನ್ನ ಅಭಿಮಾನಿಗಳಲ್ಲಿ ಜಾಗೃತಿಗಾಗಿ  ಹಾಡೊಂದನ್ನ ಮಾಡಿ ಯೂಟ್ಯೂಬ್ ಚಾನಲ್​ ಹರಿಬಿಟ್ಟಿದ್ದಾರೆ. ಮತದಾನ ನಮ್ಮ ಹಕ್ಕು ಹಾಗಾಗಿ ಅದನ್ನ ಚಲಾಯಿಸೋದು ಮರೆಯಬೇಡಿ ಅಂತ ಸಂದೇಶ... Read more »

‘ಮೊನ್ನೆ ಬೆಂಗ್ಳೂರಿಗೆ ಬಂದಾಗ ಬಾಕ್ಸ್ ತಂದಿದ್ದಾರಲ್ಲ ಅದು ಎಲ್ಲಿಗೆ ಹೋಯ್ತು’- ಮೋದಿಗೆ ಸಿಎಂ ಪ್ರಶ್ನೆ

ಬೆಂಗಳೂರು: ಪ್ರಧಾನಿ ಮೋದಿಗೆ ಪರ್ಸೆಂಟೇಜ್ ಬಿಟ್ಟು ಬೇರೆ ಏನು ಗೊತ್ತಿಲ್ಲ ಅವರು ಬಂದಿರೋದು ಅದರ ಮೇಲೆ ಎಂದು ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಪ್ರಧಾನಿ ಮೋದಿ ಹೇಳಿಕೆ ತಿರುಗೇಟು ನೀಡಿದ್ದಾರೆ. ನಗರದಲ್ಲಿಂದು ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಸಿಎಂ ಕುಮಾರಸ್ವಾಮಿ, ಪ್ರಧಾನಿ ಮೋದಿಗೆ ಪರ್ಸೆಂಟೇಜ್ ಬಿಟ್ಟು ಬೇರೆ... Read more »