ಲೋಕಸಭೆಯಲ್ಲಿ ಕನ್ನಡ ಕಲರವ: ಪ್ರಮಾಣವಚನ ಸ್ವೀಕರಿಸಿದ ನೂತನ ಸಂಸದರು

ಇಂದಿನಿಂದ ಲೋಕಸಭಾ ಅಧಿವೇಶನ ಪ್ರಾರಂಭವಾಗುತ್ತಿದ್ದು, ನೂತನ ಸಂಸದರೆಲ್ಲ ಪ್ರಮಾಣವಚನ ಸ್ವೀಕರಿಸಿದ್ದಾರೆ.ಈ ವೇಳೆ ಪ್ರಧಾನಿ ಮೋದಿ, ಗೃಹಸಚಿವ ಅಮಿತ್ ಷಾ ಸೇರಿ ಎಲ್ಲ ಸಂಸದರು ಭಾಗಿಯಾಗಿದ್ದರು. ಪ್ರಮಾಣವಚನ ಸ್ವೀಕಾರದ ವೇಳೆ ಪ್ರಧಾನಿ ನರೇಂದ್ರ ಮೋದಿ, ನಾನು ಈಶ್ವರನ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸುತ್ತಿದ್ದು, ಶ್ರದ್ಧೆ ನಿಷ್ಠೆಯಿಂದ ನನ್ನ... Read more »

‘ಮೋದಿ ದಲಿತರಿಗೆ ಒಳ್ಳೆಯದು ಮಾಡಲಿದ್ದಾರೆ’

ಮೈಸೂರು: ಗಣಪತಿ ಸಚ್ಚಿದಾನಂದ ಸ್ವಾಮೀಜಿ 77ನೇ ಹುಟ್ಟುಹಬ್ಬ ಹಿನ್ನೆಲೆ, ಪೌರಕಾರ್ಮಿಕ ಸಂಘಟನೆ ಒಕ್ಕೂಟದಿಂದ ಸಚ್ಚಿದಾನಂದ ಆಶ್ರಮದ ಆವರಣದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಲಾಗಿತ್ತು. ಈ ಕಾರ್ಯಕ್ರಮದಲ್ಲಿ 221ಪೌರಕಾರ್ಮಿಕ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ಸಹಾಯಧನ ನೀಡಲಾಯಿತು. ಅಲ್ಲದೇ, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಪೌರ ಕಾರ್ಮಿಕರಿಗೆ ಸನ್ಮಾನ ಮಾಡಲಾಯಿತು.... Read more »

ಮೋದಿ ಕ್ಯಾಬಿನೆಟ್: ಯಾರಿಗೆ ಯಾವ ಖಾತೆ..?

ಮೋದಿ ಸಂಪುಟದ ನೂತನ ಸಚಿವರಿಗೆ ಖಾತೆ ಹಂಚಿಕೆ ಮಾಡಲಾಗಿದ್ದು, ಬಹುತೇಕರು ಹಳೆಯ ಖಾತೆಯಲ್ಲೇ ಮುಂದುವರೆದಿದ್ದಾರೆ, 24 ಮಂದಿಗೆ ಕೇಂದ್ರಸಚಿವ ಸ್ಥಾನ ನೀಡಿದ್ದು, 24 ಮಂದಿಗೆ ರಾಜ್ಯ ಖಾತೆ ನೀಡಲಾಗಿದೆ. 1.. ನರೇಂದ್ರ ಮೋದಿ- ಪ್ರಧಾನ ಮಂತ್ರಿ 2.. ಅಮಿತ್ ಷಾ- ಗೃಹ ಸಚಿವ 3..... Read more »

ಮೋದಿ ಬಗ್ಗೆ ಗ್ರಾಮೀಣ ಜನರು ಜಗ್ಗೇಶ್ ಬಳಿ ಹೀಗೆ ಹೇಳಿದ್ದರಂತೆ..!

ಬೆಂಗಳೂರು: ಎಲ್ಲೆಡೆ ಬಿಜೆಪಿ ಹೆಚ್ಚಿನ ಮತ ಗಳಿಸಿ ಮುನ್ನಡೆ ಸಾಧಿಸಿರುವುದನ್ನು ಗಮನಿಸಿದ ನಟ ಜಗ್ಗೇಶ್ ಫಲಿತಾಂಶದ ಬಗ್ಗೆ ಹೇಳಿಕೆ ನೀಡಿದ್ದಾರೆ. ವಾಡಿಕೆಯಂತೆ ರಾಷ್ಟ್ರದ ಚುನಾವಣೆ ಬಗ್ಗೆ ಗಮನಿಸುತ್ತಿದ್ದೇವೆ. ದೇಶದಲ್ಲಿ ನರೇಂದ್ರ ಮೋದಿಯನ್ನು ಮಣಿಸಿ ಎಲ್ಲಾ ಒಗ್ಗಾಟ್ಟಾಗಿ ಬೇರೆ ಸಂದೇಶ ನೀಡಲು ಮುಂದಾಗಿದ್ದರು. ನಾನು ಪ್ರೇಕ್ಷಕನಾಗಿ... Read more »

‘ಹಾಸನದ ಜನರು ಈ ಬಾರಿ ಇತಿಹಾಸಕ್ಕೆ ನಾಂದಿ ಹಾಡಲಿದ್ದಾರೆ’

ಹಾಸನ: ನಿನ್ನೆಯಷ್ಟೇ ಲೋಕಸಭೆ ಚುನಾವಣಾ ಸಮೀಕ್ಷೆ ಹೊರಬಿದ್ದಿದ್ದು, ಎಲ್ಲೆಡೆ ಈ ಬಾರಿ ಕಮಲ ಅರಳುತ್ತದೆ, ಮೋದಿ ಮತ್ತೊಮ್ಮೆ ಪ್ರಧಾನಿಯಾಗುತ್ತಾರೆಂದು ಹೇಳಲಾಗಿದೆ. ಸಮೀಕ್ಷೆ ಬಗ್ಗೆ ಬಿಜೆಪಿ ನಾಯಕರೆಲ್ಲ ಫುಲ್ ಖುಷ್ ಆಗಿದ್ದು, ಸಮೀಕ್ಷೆ ಹೇಗೆ ಇದೆಯೋ ರಿಸಲ್ಟ್ ಕೂಡ ಹಾಗೇ ಬರಲಿದೆ. ಈ ಬಾರಿ ಮೋದಿ... Read more »

ಲೋಕಸಭಾ​ ಚುನಾವಣೋತ್ತರ ಸಮೀಕ್ಷೆ ಪ್ರಕಟ: ಮತ್ತೊಮ್ಮೆ ಮೋದಿ..?

ಲೋಕಸಭಾ ಚುನಾವಣೋತ್ತರ ಸಮೀಕ್ಷೆ ಪ್ರಕಟವಾಗಿದ್ದು, ಕೇಂದ್ರದಲ್ಲಿ ಮತ್ತೆ ಎನ್‌ಡಿಎ ಸರ್ಕಾರ ಬರಬಹುದೆಂದು ಹೇಳಲಾಗಿದೆ. ರಿಪಬ್ಲಿಕ್ ಲೋಕಸಭಾ ಚುನಾವಣೋತ್ತರ ಸಮೀಕ್ಷೆ ಪ್ರಕಾರ, ಕರ್ನಾಟಕದಲ್ಲಿ 28 ಕ್ಷೇತ್ರಗಳ ಪೈಕಿ ಬಿಜೆಪಿ 18 ಸ್ಥಾನ ಗೆಲ್ಲುವ ಸಾಧ್ಯತೆ ಇದ್ದು, ಕಾಂಗ್ರೆಸ್, ಜೆಡಿಎಸ್ ಮೈತ್ರಿ ಕೂಟ 09 ಸ್ಥಾನ, ಇತರೆ... Read more »

ಶಿವಳ್ಳಿ ಬಗ್ಗೆ ಶಾಕಿಂಗ್ ಸಿಕ್ರೇಟ್ ಬಹಿರಂಗಪಡಿಸಿದ ಸಿದ್ದರಾಮಯ್ಯ..!

ಹುಬ್ಬಳ್ಳಿ : ಕುಂದಗೋಳ ಯಲಿವಾಳದ ಕಾಂಗ್ರೆಸ್ ಬಹಿರಂಗ ಸಭೆಯಲ್ಲಿ ಸಿದ್ದರಾಮಯ್ಯ ಮಾತನಾಡಿದ್ದು, ಬಿಜೆಪಿ ವಿರುದ್ಧ ವಾಕ್ಪ್ರಹಾರ ನಡೆಸಿ, ಹೊಸ ಬಾಂಬ್ ಸಿಡಿಸಿದ್ದಾರೆ. ಬಿಜೆಪಿಯವರು ಶಿವಳ್ಳಿಯವರ ಖರೀದಿಗೆ ಮುಂದಾಗಿದ್ರು. ಶಿವಳ್ಳಿಗೆ 25ಕೋಟಿ ಆಫರ್ ನೀಡಿದ್ದು, ಈ ಬಗ್ಗೆ ಖುದ್ದು ಶಿವಳ್ಳಿಯವರೇ ನನಗೆ ಹೇಳಿದ್ದರು . ಒಂದು... Read more »

ಸಿದ್ದರಾಮಯ್ಯ ಪ್ರಚಾರದ ವೇಳೆ ಮೋದಿ ಮೋದಿ ಘೋಷಣೆ: ಮುಜುಗರಕ್ಕೊಳಗಾದ ಮಾಜಿ ಸಿಎಂ

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ಕುಂದಗೋಳ ವಿಧಾನಸಭೆ ಕ್ಷೇತ್ರದ ದ್ಯಾವನೂರು ಗ್ರಾಮದಲ್ಲಿ ಸಿದ್ದರಾಮಯ್ಯ ಪ್ರಚಾರ ಮಾಡುವಾಗ ಮೋದಿ ಬೆಂಬಲಿಗರು ಮೋದಿ ಮೋದಿ ಎಂದು ಘೋಷಣೆ ಕೂಗಿದ್ದು, ಸಿದ್ದರಾಮಯ್ಯ ಇರುಸು ಮುರುಸುಗೊಂಡಿದ್ದಾರೆ. ಪ್ರಚಾರದ ವೇಳೆ ಬಿಜೆಪಿ ಕಾರ್ಯಕರ್ತರು ಮೋದಿ ಮೋದಿ ಎಂದು ಕೂಗಿದ್ದು, ಇದರಿಂದ ಮುಜುಗರಕ್ಕೊಳಗಾದ ಮಾಜಿ ಸಿಎಂ... Read more »

‘ಎಲ್ಲರೂ ಒಂದೇ ಮದುವೆ ಆಗಬೇಕು, ಎರಡೇ ಮಕ್ಕಳು ಮಾಡಬೇಕು’

ವಿಜಯಪುರ: ವಿಜಯಪುರದಲ್ಲಿ ಬಿಜೆಪಿ ಶಾಸಕ ಬಸವರಾಜ್ ಪಾಟೀಲ್ ಯತ್ನಾಳ್ ಮಾತನಾಡಿದ್ದು, ಕಾಮನ್ ಸಿವಿಲ್ ಕೋಡ್ ಎಲ್ಲರಿಗೂ ಒಂದೇ ಕಾನೂನು ತರಲಾಗುವುದು. ಎಲ್ಲರೂ ಒಂದೇ ಮದುವೆ ಆಗಬೇಕು. ಎಲ್ಲರೂ ಎರಡೇ ಮಕ್ಕಳು ಮಾಡಬೇಕು ಎಂದು ಹೇಳಿದ್ದಾರೆ. ಅಲ್ಲದೇ, ಕಾಶ್ಮೀರ 370ನೇ ವಿಧಿ ತೆಗೆಯಲಾಗುವುದು. ಸಮಾನ ನಾಗರಿಕ... Read more »

ವಾರಣಾಸಿ ಕ್ಷೇತ್ರದಿಂದ ಸ್ಪರ್ಧಿಸಲು ಪ್ರಿಯಾಂಕ ಗಾಂಧಿ ಹಿಂದೇಟು ಏಕೆ ಗೊತ್ತಾ..?

ನವದೆಹಲಿ: ಕಾಂಗ್ರೆಸ್ ಹೈಕಮಾಂಡ್ ಮತ್ತು ಅಣ್ಣ ರಾಹುಲ್ ಗಾಂಧಿ ಇಚ್ಛಿಸಿದರೆ ವಾರಣಾಸಿಯಿಂದ ಸ್ಪರ್ಧಿಸಲು ಸಿದ್ಧ ಎಂದಿದ್ದ ಪ್ರಿಯಾಂಕಾ ಇದ್ದಕ್ಕಿದ್ದಂತೆ  ಸ್ಪರ್ಧೆಯಿಂದ ಹಿಂದೆ ಸರಿಯಲು ಕಾರಣವೇನು..? ಇದು ಅವರ ಸ್ವಂತ ನಿರ್ಧಾರವೆ..?. ಸ್ವಂತ ನಿರ್ಧಾರವೇ ಆಗಿದ್ದರೆ, ಮೋದಿ ವಿರುದ್ಧ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದಂತೆ ಇದನ್ನು ಬಹಿರಂಗವಾಗಿ... Read more »

‘ಮೋದಿಗೆ ದಮ್ಮಿದ್ರೆ ಏನು ಸಾಧನೆ ಮಾಡಿದ್ದಾರೆ ಅನ್ನೋದು ಹೇಳಲಿ’

ಬಾಗಲಕೋಟೆ: ಹುನಗುಂದದಲ್ಲಿಂದು ಮೈತ್ರಿ ಅಭ್ಯರ್ಥಿ ಪರ ಸಿದ್ದರಾಮಯ್ಯ ಪ್ರಚಾರ ಮಾಡಿದ್ದು, ಈ ವೇಳೆ ಬಿಜೆಪಿ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ. ನಾನು ಐದು ವರ್ಷ ಸಿಎಂ ಆಗಿ ಏನು ಮಾಡಿದ್ದೇನೆ ಅನ್ನೋ ಪಟ್ಟಿ ಕೊಡ್ತೇನೆ. ನರೇಂದ್ರ ಮೋದಿ, ಗದ್ದಿಗೌಡ್ರು, ಸಾಧನೆ ಕೊಡ್ಬೇಕಲ್ಲಾ..?... Read more »

‘ರಾಹುಲ್‌ಗೆ ಪಂಚೆ ಹಾಕ್ಕೊಂಡು ನಡಿಯೋಕ್ಕೆ ಬರಲ್ಲ, ಅವರೊಬ್ಬ ಫೂಲ್, ಜೋಕರ್’

ಕೊಪ್ಪಳ: ಕೊಪ್ಪಳದ ಕಾರಟಗಿಯಲ್ಲಿ ನಡೆದ ಬಿಜೆಪಿ ಸಮಾವೇಶದಲ್ಲಿ, ಆರ್.ಎಸ್.ಎಸ್. ಮುಖಂಡ ಬಿ.ಎಲ್.ಸಂತೋಷ್ ಪ್ರಚಾರ ಭಾಷಣದ ವೇಳೆ, ರಾಹುಲ್ ಗಾಂಧಿ ವಿರುದ್ಧ ಹರಿಹಾಯ್ದಿದ್ದಾರೆ. ರಾಹುಲ್ ಗಾಂಧಿ ಒಬ್ಬ ಫೂಲ್, ಜೋಕರ್. ರಾಹುಲ್, ಪ್ರಿಯಾಂಕಾ ಎಲೆಕ್ಷನ್ ಭಕ್ತರು, ಪ್ರಧಾನಿ ಮೋದಿ ದೇವರ ಭಕ್ತರು. ರಾಹುಲ್‌ಗೆ ಪಂಚೆ ಹಾಕಿದ್ರೆ... Read more »

‘ದೇವೇಗೌಡರು ತಪ್ಪು ಮಾಡಿದ್ದಾರೆ’ – ಎ.ಮಂಜು

ಹಾಸನ: ಕಾಂಗ್ರೆಸ್ ಹಾಗೂ ಬಿಜೆಪಿ ಮತದಾರ ಬಂಧುಗಳಿಗೆ ಅಭಿನಂದನೆಗಳು ಎಂದು ಹಾಸನ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎ.ಮಂಜು ಮಾಧ್ಯಮಕ್ಕೆ ತಿಳಿಸಿದ್ದಾರೆ. ಹಾಸನದಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಬದಲಾವಣೆ ಬೇಕು, ಕುಟುಂಬ ರಾಜಕಾರಣ ಕೊನೆಗಾಣಬೇಕು, ಹಾಗಾಗಿ ಎಲ್ಲ ವರ್ಗದವರು ಸಹಕರಿಸಿದ್ದಾರೆ.  ದೇವೇಗೌಡರು ತಪ್ಪು... Read more »

‘ನನ್ನ ತಾಯಿಯ ಬಗ್ಗೆ ಮಾತನಾಡಿದ್ದಾರೆ’ – ಸಿಎಂ ಕುಮಾರಸ್ವಾಮಿ

ಹುಬ್ಬಳ್ಳಿ: ಇಂದಿನಿಂದ ನಾನು ಉತ್ತರ ಕರ್ನಾಟಕ ಭಾಗದಲ್ಲಿ ಪ್ರಚಾರ ಕೈಗೊಳ್ಳುತ್ತಿದ್ದೇನೆ ಎಂದು ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿಂದು ಸುದ್ದಿಗಾರರೊಟ್ಟಿಗೆ ಮಾತನಾಡಿದ ಸಿಎಂ ಕುಮಾರಸ್ವಾಮಿ, ಇಂದಿನಿಂದ ನಾನು ಉತ್ತರ ಕರ್ನಾಟಕ ಭಾಗದಲ್ಲಿ ಪ್ರಚಾರ ಕೈಗೊಳ್ಳುತ್ತಿದ್ದೇನೆ. ನನ್ನ ಕುಟುಂಬದ ಬಗ್ಗೆ ಲಘುವಾಗಿ ಮಾತನಾಡುತ್ತಿದ್ದಾರೆ ಎಂದು ತೀವ್ರ... Read more »

ಏನು ಇವರೊಬ್ಬರೇ ಯುದ್ಧ ಮಾಡಿದ ಗಂಡಸಾ..? – ಹೆಚ್.ಡಿ.ದೇವೇಗೌಡ

ಚಿಕ್ಕಮಗಳೂರು: ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರು ಚಿಕ್ಕಮಗಳೂರಿಗೆ ಭೇಟಿ ನೀಡಿ, ಪ್ರಚಾರ ನಡೆಸಿದ್ದು, ದೇವೇಗೌಡರಿಗೂ ಮೋದಿ ಘೋಷಣೆಯ ಬಿಸಿ ತಟ್ಟಿದೆ. ಕಾಲೇಜು ವಿದ್ಯಾರ್ಥಿಗಳು ಮೋದಿ ಮೋದಿ ಎಂದು ಘೋಷಣೆ ಕೂಗಿದ್ದು, ಮೋದಿ ವಿರುದ್ಧ ದೇವೇಗೌಡರು ಹರಿಹಾಯ್ದಿದ್ದಾರೆ. ಈಗಿನ ಯುವಕರು ಮೋದಿ-ಮೋದಿ ಅಂತಿದ್ದಾರೆ. ನಾನು ನೋಡದ ಮೋದಿನಾ.... Read more »

ನಿಮ್ಮ ಧರ್ಮಪತ್ನಿ, ನಿಮ್ಮ ಜೊತೆಗಿಲ್ಲ, ನಿಮಗೆ ಎಷ್ಟು ವರ್ಷ ಜೈಲಿಗೆ ಹಾಕ್ಬೇಕು..? – ವಿಶ್ವನಾಥ್

ಮಂಡ್ಯ: ಭಾರತದಲ್ಲಿ ಎರಡು ತತ್ವಗಳ ನಡುವೆ ಸಂಘರ್ಷ ನಡೀತಿದೆ. ನಕಲಿ ರಾಷ್ಟ್ರವಾದಿಗಳು, ಬಹುತ್ವವಾದಿಗಳ ತತ್ವದಲ್ಲಿ ಚುನಾವಣೆ ನಡೀತೀದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್. ವಿಶ್ವನಾಥ್ ಹೇಳಿದರು. ಮಂಡ್ಯದ ಕೆ.ಆರ್ ಪೇಟೆಯಲ್ಲಿಂದು ನಡೆದ ಸಭೆಯಲ್ಲಿ ಮಾತನಾಡಿದ ಅವರು, ಮೋದಿ ಹೊಗಳಿದ್ರೆ ದೇಶ ಪ್ರೇಮಿಗಳು, ತೆಗಳಿದ್ರೆ ದ್ರೋಹಿಗಳು... Read more »