ವೀರಯೋಧ ಅಭಿನಂದನ್‌ ವರ್ತಮಾನ್‌ಗೆ ಸರಣಿ ವೆಲ್‌ಕಮ್ ಟ್ವೀಟ್

ವೀರಯೋಧ ಅಭಿನಂದನ್ ವರ್ತಮಾನ್‌ ಭಾರತಕ್ಕೆ ವಾಪಸ್ಸಾದ ಹಿನ್ನೆಲೆ, ದೇಶದ ಹಲವು ಗಣ್ಯರು ಅಭಿನಂದನ್‌ಗೆ ಟ್ವೀಟ್ ಮೂಲಕ ಸ್ವಾಗತ ಕೋರಿದ್ದಾರೆ. ಸಿಎಂ ಕುಮಾರಸ್ವಾಮಿ, ರಾಹುಲ್ ಗಾಂಧಿ, ಅಮಿತ್ ಶಾ, ಮಮತಾ ಬ್ಯಾನರ್ಜಿ, ಶಿವರಾಜ್‌ ಸಿಂಗ್ ಚೌಹಾಣ್, ಸೀತಾರಾಂ ಯಚೂರಿ, ಜ್ಯೋತಿರಾದಿತ್ಯ ಸಿಂಧ್ಯ, ತೇಜಸ್ವಿ ಯಾದವ್, ಅಖಿಲೇಶ್... Read more »

ಭಾರತಕ್ಕೆ ಬಂದ ವೀರಯೋಧ: ಅಟಾರಿ ಗಡಿಯಲ್ಲಿ ಅಭಿನಂದನ್‌ಗೆ ಅದ್ಧೂರಿ ಸ್ವಾಗತ

ಭಾರತೀಯ ವೀರಯೋಧ ಅಭಿನಂದನ್‌ರನ್ನ ಪಾಕಿಸ್ತಾನ ಭಾರತಕ್ಕೆ ಹಸ್ತಾಂತರಿಸಲಾಗಿದ್ದು, ಅಟಾರಿಗಡಿಯಲ್ಲಿ  ಭಾರತೀಯ ಹೆಮ್ಮೆಯ ಪುತ್ರನನ್ನು ಭಾರತೀಯರು ಅದ್ಧೂರಿಯಾಗಿ ಸ್ವಾಗತಿಸಲಾಯಿತು. ಅಭಿನಂದನ್‌ರನ್ನ ಭಾರತಕ್ಕೆ ಹಸ್ತಾಂತರಿಸುವುದಕ್ಕೂ ಮುನ್ನ, ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಯಿತು. ಅಲ್ಲದೇ ವಾಘಾ ಗಡಿಯಲ್ಲಿ ಕೆಲ ಕಾನೂನು ಪ್ರಕ್ರಿಯೆಗಳು ನಡೆದ ಬಳಿಕ ಅಭಿನಂದನ್‌ರನ್ನ ಹಸ್ತಾಂತರಿಸಲಾಯಿತು. ನಂತರ... Read more »

ನಾನು ಪಾಕಿಸ್ತಾನದ ಪರ ಎಂದ ದೇಶದ್ರೋಹಿ

ಬಾಗಲಕೋಟೆ: ಬಾಗಲಕೋಟೆಯಲ್ಲಿ ದೇಶದ್ರೋಹಿಯೊಬ್ಬ ಐ ಸ್ಟ್ಯಾಂಡ್ ವಿತ್ ಪಾಕಿಸ್ತಾನ್(ನಾನು ಪಾಕಿಸ್ತಾನದ ಪರ ನಿಲ್ಲುತ್ತೇನೆ) ಎಂದು ದೇಶದ್ರೋಹಿ ಪೋಸ್ಟ್ ಹಾಕಿದ್ದು, ಯುವಕನ ವಿರುದ್ಧ ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ವ್ಯಕ್ತಪಡಿಸಲಾಗಿದೆ. ಗಲಗಲಿ ಗ್ರಾಮದ ಗೈಬು ಕಲೀಫ್ ಎಂಬಾತ ಫೇಸ್‌ಬುಕ್‌ನಲ್ಲಿ ತಾನು ಪಾಕಿಸ್ತಾನದ ಪರ ಎಂದು ಪೋಸ್ಟ್... Read more »

ಮತ್ತೆ ತನ್ನ ದರಿದ್ರ ಬುದ್ಧಿ ತೋರಿಸಿದ ಪಾಕಿಸ್ತಾನ

ಪಾಕಿಸ್ತಾನ ಮತ್ತೆ ತನ್ನ ನರಿ ಬುದ್ಧಿ ತೋರಿಸಿದ್ದು, ಭಾರತದ ಗಡಿ ಭಾಗದಲ್ಲಿ ಕದನ ವಿರಾಮ ಉಲ್ಲಂಘಿಸಿ, ಗುಂಡಿನ ದಾಳಿ ನಡೆಸಿದೆ. ಮೇಂದರ್, ಕೃಷ್ಣಾಘಾಟಿ, ಬಾಲಾಕೋಟ್‌ನಲ್ಲಿ ಪಾಕಿಸ್ತಾನ ಅಪ್ರಚೋದಿತ ಗುಂಡಿನ ದಾಳಿ ನಡೆಸಿದ್ದು, ಘಟನೆಯಲ್ಲಿ ಇಬ್ಬರು ಸಿಆರ್‌ಪಿಎಫ್ ಯೋಧರು, ಇಬ್ಬರು ಭದ್ರತಾ ಸಿಬ್ಬಂದಿಗಳು ಹುತಾತ್ಮರಾಗಿದ್ದಾರೆ. ಇನ್ನು... Read more »

ಪಾಕಿಸ್ತಾನದ ಮಾಧ್ಯಮದಲ್ಲಿ ಯಡಿಯೂರಪ್ಪ ಹೇಳಿಕೆ ಪ್ರಸಾರ: ಬಿಎಸ್‌ವೈಗೆ ಹಿಗ್ಗಾಮುಗ್ಗಾ ಕ್ಲಾಸ್

ಭಾರತೀಯ ವಾಯುದಾಳಿಯಿಂದ ಕರ್ನಾಟಕದಲ್ಲಿ ಬಿಜೆಪಿಗೆ 22 ಸೀಟು ಬರಲಿದೆ ಎಂಬ ಬಿಎಸ್‌ವೈ ಹೇಳಿಕೆ ವಿಚಾರಕ್ಕೆ ಸಂಬಂಧಿಸಿದ ಬೈಟ್(ಹೇಳಿಕೆ ವೀಡಿಯೋ) ಪಾಕಿಸ್ತಾನದ ಚಾನೆಲ್‌ನಲ್ಲೂ ಪ್ರಸಾರವಾಗಿದ್ದು, ಬಿಎಸ್‌ ವಿರುದ್ಧ ಹೈಕಮಾಂಡ್ ಗರಂ ಆಗಿದ್ದಾರೆ. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ರಾಮ್‌ಲಾಲ್ ,... Read more »

ಮತ್ತೊಂದು ರಾಜತಾಂತ್ರಿಕ ಹೆಜ್ಜೆ ಇಟ್ಟ ಭಾರತ: ಪಾಕಿಸ್ತಾನಕ್ಕೆ ತೀವ್ರ ಮುಖಭಂಗ

ನಿನ್ನೆ ನಡೆದ ಹೇಯಕೃತ್ಯಕ್ಕೆ ಪ್ರತ್ಯುತ್ತರ ನೀಡಲು ಭಾರತ ಮತ್ತೊಂದು ರಾಜತಾಂತ್ರಿಕ ಹೆಜ್ಜೆ ಇಟ್ಟಿದ್ದು, ಪಾಕಿಸ್ತಾನದಲ್ಲಿದ್ದ ಭಾರತದ ರಾಯಭಾರಿಗೆ ಬುಲಾವ್ ನೀಡಿದ್ದಾರೆ. ಪಾಕಿಸ್ತಾನದಲ್ಲಿದ್ದ ಭಾರತೀಯ ರಾಯಭಾರಿ ಅಧಿಕಾರಿ ಅಜಯ್ ಬಿಸಾರಿಯಾರನ್ನ ಭಾರತೀಯ ಹೈಕಮಿಷನ್ ವಾಪಸ್ ಕರೆದಿದೆ. ಇಸ್ಲಾಮಾಬಾದ್‌ನಲ್ಲಿ ಭಾರತೀಯ ರಾಯಭಾರ ಕಚೇರಿ ಇದ್ದು, ಕೂಡಲೇ ಅಲ್ಲಿಂದ... Read more »

ಜೈಷ್-ಎ-ಮೊಹಮ್ಮದ್ ಸಂಘಟನೆ ಉಗ್ರರಿಂದ ರಕ್ಕಸದಾಳಿ- 42 ಜನ ಯೋಧರು ಹುತಾತ್ಮ

ಜಮ್ಮು-ಕಾಶ್ಮೀರದ ಅವಂತಿಪೋರದಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದು, ಸಿಆರ್‌ಪಿಎಫ್ ವಾಹನದ ಮೇಲೆ ಉಗ್ರರು ದಾಳಿ ನಡೆಸಿದ್ದು, 42 ಜನ ಸಿಆರ್‌ಪಿಎಫ್ ಯೋಧರು ಹುತಾತ್ಮರಾಗಿದ್ದಾರೆ. 20ಕ್ಕೂ ಹೆಚ್ಚು ಯೋಧರು ಗಂಭೀರವಾಗಿ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಜೈಷ್-ಎ-ಮೊಹಮ್ಮದ್ ಸಂಘಟನೆ ದಾಳಿಯ ಹೊಣೆ ಹೊತ್ತಿದ್ದು, ಆದಿಲ್ ಎಂಬ ಉಗ್ರ... Read more »

ಕನ್ನಡದ ಕೆಜಿಎಫ್ ಮುಕುಟಕ್ಕೆ ಮತ್ತೊಂದು ಹೆಮ್ಮೆಯ ಗರಿ.!

ಕೆಜಿಎಫ್.ಕೆಜಿಎಫ್​​.ಕೆಜಿಎಫ್. ಸಿನಿಮಾ ರಿಲೀಸ್ ಆಗಿ ತಿಂಗಳುಗಳೇ ಸಮೀಪಿಸುತ್ತಿದ್ರು ಸಹ ಕೆಜಿಎಫ್ ಕ್ರೇಜ್​ ಮೊದಲ ದಿನದಷ್ಟೇ ಇದೆ. ವಿಶ್ವದಾದ್ಯಂತ ಗೆಲುವಿನ ನಗೆ ಬೀರಿ ಯಶಸ್ಸಿನ ನಾಗಲೋಟ ಮುಂದುವರೆಸಿರೋ ಕೆಜಿಎಫ್ ಹೊಸದೊಂದು ದಾಖಲೆ ಬರೆದಿದೆ. ಇದು ಕನ್ನಡ ಚಿತ್ರರಂಗ, ಕನ್ನಡಿಗರು ಅಕ್ಷರಶಃ ಹೆಮ್ಮೆ ಪಡಬೇಕಾದ ವಿಷಯ. ಹೇಗಿದೆ... Read more »

ಬಾಂಬ್ ಸ್ಪೋಟ, 20 ಜನರ ಸಾವು, ಸ್ಥಗಿತಗೊಂಡ ಮತದಾನ

ಇಸ್ಲಾಮಾಬಾದ್: ಪಾಕಿಸ್ತಾನದಲ್ಲಿ ಇಂದು ಹೊಸ ಸರ್ಕಾರಕ್ಕಾಗಿ ಮತದಾನ ನಡೆಯುತ್ತಿದ್ದು, ಮತದಾನದ ವೇಳೆ ಬಾಂಬ್‌ಸ್ಪೋಟವಾಗಿದ್ದು, 20ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ಅಲ್ಲದೇ ಬಾಂಬ್ ಸ್ಫೋಟದಲ್ಲಿ ಹಲವರಿಗೆ ಗಾಯವಾಗಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಮತಗಟ್ಟೆಗಳನ್ನು ಟಾರ್ಗೆಟ್ ಮಾಡಿ ಉಗ್ರರು ಬಾಂಬ್ ಸ್ಪೋಟಿಸಿದ್ದಾರೆ. ಇನ್ನು ಉಗ್ರರು ಆತ್ಮಹತ್ಯೆ ಬಾಂಬ್... Read more »

ಟೀಂ ಇಂಡಿಯಾ, ಪಾಕಿಸ್ತಾನ ಏಷ್ಯಾಕಪ್ ಫೈಟ್

ದುಬೈ: ಹಾಲಿ ಚಾಂಪಿಯನ್ ಟೀಂ ಇಂಡಿಯಾ ಮುಂಬರುವ ಏಷ್ಯಾಕಪ್‍ನಲ್ಲಿ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡ A ವನ್ನ ಸೆ.19ರಂದು ಎದುರಿಸಲಿದೆ. ಐಸಿಸಿ ಮುಂಬರುವ ಏಷ್ಯಾಕಪ್‍ಗೆ ವೇಳಾ ಪಟ್ಟಿಯನ್ನ ಪ್ರಕಟಿಸಿದೆ. ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಏಷ್ಯಾಕಪ್ ಸರಣಿಯಲ್ಲಿ ಎ ಗುಂಪಿನಲ್ಲಿ ಸ್ಥಾನ ಪಡೆದಿದ್ದು... Read more »