ತಲೆ ತಿರುಗಿಸುವಂತಿದೆ ತರಕಾರಿ ಬೆಲೆ

ಬೆಂಗಳೂರು: ಈ ಬಾರಿ ಸಂಕ್ರಾಂತಿ ಹಬ್ಬವನ್ನ ಭರ್ಜರಿಯಾಗಿ ಆಚರಿಸಬೇಕು. ವಿವಿಧ ತರಹದ, ರುಚಿರುಚಿಯಾದ ಅಡುಗೆ ಮಾಡಬೇಕು ಅಂತಾ ನೀವು ಅಂದ್ಕೊಂಡಿದ್ರೆ, ಆ ಮೊದಲು ಈ ಸ್ಟೋರಿ ಓದಿ. ದಿಢೀರ್ ಗಗನಕ್ಕೇರಿದ ತರಕಾರಿ ಬೆಲೆ ಒಂದೆಡೆ ನೀರಿನ ಬಿಲ್ ಹೆಚ್ಚಾಗುತ್ತೆ ಅನ್ನೋ ಸುದ್ದಿ ಕೇಳಿ ಕಂಗಾಲಾದ... Read more »

ದರ ಕುಸಿತದಿಂದ ಈರುಳ್ಳಿ ಬೆಳೆಗಾರರ ಕಣ್ಣಲ್ಲಿ ನೀರು!

ರೈತರು, ಕಬ್ಬು ಬೆಳೆಗಾರರು ದರ ಕುಸಿತದಿಂದ ಕಂಗಾಲಾಗಿ ಬೆಂಬಲ ಬೆಲೆಗೆ ಪಟ್ಟು ಹಿಡಿದಿದ್ದಾರೆ. ಇದೀಗ ಈರುಳ್ಳಿ ಬೆಳೆಗಾರರು ಕೂಡ ದರ ಕುಸಿತದಿಂದ ಕಂಗೆಟ್ಟಿದ್ದಾರೆ. ಸರಕಾರ ಇದೀಗ ಈರುಳ್ಳಿ ಬೆಳೆಗಾರರ ನೆರವಿಗ ಬರಬೇಕಿದೆ. ಕೆಲವು ದಿನಗಳಿಂದ ಈರುಳ್ಳಿಯ ಬೆಲೆ ಸತತವಾಗಿ ಇಳಿಯುತ್ತಿದೆ. ಇದರಿಂದ ರೈತರು ಕಂಗಲಾಗಿದ್ದಾರೆ.... Read more »

ಮನೆಯಲ್ಲೇ ತಯಾರಿಸಿ ಟೇಸ್ಟಿ ವೆಜಿಟೇಬಲ್ ಸೂಪ್

ಬೇಕಾದ ಸಾಮಗ್ರಿ: ಒಂದು ಕ್ಯಾರೆಟ್, 10 ಬೀನ್ಸ್, ಒಂದು ಈರುಳ್ಳಿ, ಅರ್ಧ ಕ್ಯಾಬೆಜ್, ಹಸಿ ಬಟಾಣಿ (ಇದರೊಂದಿಗೆ ನಿಮ್ಮ ನೆಚ್ಚಿನ ತರಕಾರಿ ನೀವು ಬಳಸಿಕೊಳ್ಳಬಹುದು). 2 ಚಮಚ ಕಾರ್ನ್ ಫ್ಲೋರ್, ರುಚಿಗೆ ತಕ್ಕಷ್ಟು ಉಪ್ಪು, ಚಿಟಿಕೆ ಪೆಪ್ಪರ್ ಪೌಡರ್. ಒಗ್ಗರಣೆಗೆ, ಒಂದು ಸ್ಪೂನ್ ತುಪ್ಪ,... Read more »