ಐಸಿಸಿ ಕ್ರಿಕೆಟ್ ವಿಶ್ವಕಪ್ 2019: ಭಾರತ ಪಂದ್ಯಗಳು, ವೇಳಾಪಟ್ಟಿ ಇಂತಿವೆ

ನವದೆಹಲಿ: ಅಂತರರಾಷ್ಟ್ರೀಯ ಕ್ರಿಕೆಟ್​ ವಿಶ್ವಕಪ್ 2019​ ಮೇ 30ರಂದು ಆಂಗ್ಲರ ನಾಡಿನಲ್ಲಿ(ಇಂಗ್ಲೆಂಡ್​) ನಡೆಯಲಿದ್ದು ಈ ಟೂರ್ನಿಯಲ್ಲಿ 10  ದೇಶಗಳು ಭಾಗಿಯಾಲಿವೆ. ಸದ್ಯ ಎಲ್ಲ ದೇಶಗಳ 15 ಜನರನ್ನು ಹೊಂದಿರುವ ತಂಡದ ಪಟ್ಟಿಯನ್ನು ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿಗೆ ಸಲ್ಲಿಸಿವೆ. ಭಾರತ ಈಗಾಗಲೇ ತಂಡವನ್ನು ಅಧಿಕೃತವಾಗಿ ಪಕಟಿಸಿದ್ದು... Read more »

ನ್ಯೂಜಿಲ್ಯಾಂಡ್ ಮಸೀದಿ ಮೇಲೆ ಟೆರರ್ ಅಟ್ಯಾಕ್- ಭಯಾನಕ ದೃಶ್ಯ ವೈರಲ್

ನ್ಯೂಜಿಲ್ಯಾಂಡ್‌ನಲ್ಲಿ ಮಸೀದಿ ಮೇಲೆ ಟೆರರ್‌ ಅಟ್ಯಾಕ್ ನಡೆದಿದ್ದು, ಉಗ್ರ ಸಿಕ್ಕಸಿಕ್ಕವರ ಮೇಲೆ ಗುಂಡಿನ ದಾಳಿ ನಡೆಸಿದ್ದಾನೆ. ಅಲ್ಲದೇ ತನ್ನ ದಾಳಿಯನ್ನು ಸಹ ವೀಡಿಯೋ ಮಾಡಿದ್ದು, ಈ ವೀಡಿಯೋ ಇದೀಗ ಎಲ್ಲೆಡೆ ವೈರಲ್ ಆಗಿದೆ. ಆಸ್ಟ್ರೇಲಿಯಾದ ಬ್ರೆಂಟನ್ ಟಾರೆಂಟ್ ದಾಳಿ ನಡೆಸಿದ್ದು, ಮಸೀದಿಯಲ್ಲಿದ್ದ 40ಕ್ಕೂ ಹೆಚ್ಚು... Read more »

ಮಿಂಚಿಗಿಂತಲೂ ವೇಗ ಧೋನಿ ಸ್ಟಂಪ್: ಬ್ಯಾಟ್ಸ್ ಮೆನ್ ಶಾಕ್

ಹ್ಯಾಮಿಲ್ಟನ್​: ವಿಕೆಟ್​ ಹಿಂದೆ​ ಜಾದು​ ಮಾಡುವ ಮಹೇಂದ್ರ ಸಿಂಗ್ ಧೋನಿ ನ್ಯೂಜಿಲ್ಯಾಂಡ್​ ವಿರುದ್ಧ ನಡೆಯುತ್ತಿರುವ ಅಂತಿಮ ಟಿ-20 ಪಂದ್ಯದಲ್ಲೂ ಮಿಂಚಿನ ವೇಗದಲ್ಲಿ ಸ್ಟಂಪ್​ ಎಗರಿಸಿ ಜಾದು ಮಾಡಿದ್ದಾರೆ. ಸ್ಟಂಪ್ಸ್​ ಹಿಂದೆ ಮಹೇಂದ್ರ ಸಿಂಗ್​ ಧೋನಿ ಇರುವರೆಗೂ ನೀವು ಕ್ರೀಸ್​ ಬಿಟ್ಟು ಕದಲಬೇಡಿ ಅಂತ ಐಸಿಸಿ... Read more »

ಮೊದಲ ಟಿ-20 ಪಂದ್ಯ ಭಾರತ ವಿರುದ್ಧ ನ್ಯೂಜಿಲೆಂಡ್ ಗೆ ಭರ್ಜರಿ ಗೆಲುವು

ವೆಲ್ಲಿಂಗ್ಟನ್: ಇಂದು ನಡೆದ ಭಾರತ ಹಾಗೂ ಕಿವೀಸ್ ನಡುವಿನ ಮೊದಲ ಟಿ-20 ಪಂದ್ಯದಲ್ಲಿ ಭಾರತ 80ರನ್ ಗಳ ಅಂತರದಿಂದ ಸೋಲು ಅನುಭವಿಸಿದೆ. ಟಾಸ್ ಗೆದ್ದ ಭಾರತ ನ್ಯೂಜಿಲೆಂಡ್ ಗೆ ಬ್ಯಾಟ್ ಮಾಡಲು ಬಿಟ್ಟಿತ್ತು. ಕಿವೀಸ್ ನ ಆರಂಭಿಕ ಬ್ಯಾಟ್ಸ್ ಮೆನ್ ಗಳು ಭರ್ಜರಿ ಜೊತೆಯಾಟ ... Read more »

ವಿಕೆಟ್ ಹಿಂದೆ ಧೋನಿ ಇದ್ದಾಗ ಕ್ರೀಸ್ ಬಿಡಬೇಡಿ: ಐಸಿಸಿ ಟ್ವೀಟ್ ಗೆ ಪ್ರಶಂಸೆ

ವೆಲ್ಲಿಂಗ್ಟನ್ : ಸ್ಟಂಪ್ ಹಿಂದೆ ಮಹೇಂದ್ರ ಸಿಂಗ್ ಧೋನಿ ಇರಬೇಕಾದರೆ ಬ್ಯಾಟ್ ಮಾಡುವವರು ಕ್ರೀಸ್ ಬೇಡಬೇಡಿ ಎಂದು ಐಸಿಸಿ ಮಾಡಿದ್ದ ಟ್ವೀಟ್ ಗೆ ಜನ ಮೆಚ್ಚುಗೆ ವ್ಯಕ್ತವಾಗಿದೆ. ಭಾನುವಾರ ನ್ಯೂಜಿಲೆಂಡ್ ವಿರುದ್ಧ ನಡೆದ 5ನೇ ಏಕದಿನ ಪಂದ್ಯದಲ್ಲಿ ಭಾರತ 35ರನ್ ಗಳ ಅಂತರದಿಂದ ಜಯ... Read more »

ಭಾರತದ ಗೆಲುವಿಗೆ ಧೋನಿ ಮಾಡಿದ ಆ ರನೌಟ್ ಕಾರಣವಾಯ್ತಾ..!

ವೆಲ್ಲಿಂಗ್ಟನ್​: ಭಾರತ ಮತ್ತು ನ್ಯೂಜಿಲ್ಯಾಂಡ್​ ನಡುವೆ ನಡೆದ ಐದನೇ ಏಕದಿನ ಪಂದ್ಯದಲ್ಲಿ ಭಾರತ ರೋಚಕ ಜಯಗಳಿಸಿರೋದು ಹಳೆಯ ವಿಷಯ ಆದ್ರೆ, ಈ ಗೆಲುವುವಿಗೆ ಧೋನಿ ಮಾಡಿದ ಆ ರನೌಟ್ ಕಾರಣ ಅಂತ ಕ್ರಿಕೆಟ್ ಪಂಡಿತರ ಮಾತು. ಇಂದು ನಡೆದ ಏಕದಿನ  ಸರಣಿಯ ಕೊನೆಯ ಪಂದ್ಯದಲ್ಲಿ... Read more »

ಕಿವೀಸ್ ತಂಡ 217ಕ್ಕೆ ಆಲೌಟ್: ಭಾರತಕ್ಕೆ ಭರ್ಜರಿ ಜಯ

ವೆಲ್ಲಿಂಗ್ಟನ್​: ಭಾರತ ಮತ್ತು ನ್ಯೂಜಿಲ್ಯಾಂಡ್​ ನಡುವಿನ ಐದನೇ ಏಕದಿನ ಪಂದ್ಯವನ್ನು ಟೀಂ ಇಂಡಿಯಾ ರೋಚಕವಾಗಿ ಜಯ ಗಳಿಸಿದೆ. ಭಾರತದ ಟಾರ್ಗೇಟ್ ಮೊತ್ತ 253 ರನ್ ಗಳನ್ನು ಬೆನ್ನತಿದ್ದ ಕಿವೀಸ್ ಪಡೆಯುವ ಆರಂಭಿಕ ಆಟಗಾರರು ಇನ್ನಿಂಗ್ಸ್ ಕಟ್ಟಲು ಪರದಾಡಿದರು. 38ರನ್ ಗಳಿಗೆ ಪ್ರಮುಖ ಮೂರು ವಿಕೆಟ್... Read more »

ಹಾರ್ದಿಕ್ ಪಾಂಡ್ಯ ಅಬ್ಬರದ ಬ್ಯಾಟಿಂಗ್ ಪ್ರದರ್ಶನ: ಭಾರತ ಸೇಫ್ ಮೊತ್ತಕ್ಕೆ ಆಲೌಟ್

ಭಾರತ ಹಾಗೂ ನ್ಯೂಜಿಲ್ಯಾಂಡ್​ ನಡುವಿನ ಕೊನೆಯ ಏಕದಿನ ಪಂದ್ಯದಲ್ಲಿ ಟೀಮ್ ಇಂಡಿಯಾ 49.5 ಒವರ್​ನಲ್ಲಿ 252 ರನ್​ ಗಳಿಸಿ ಆಲ್​ಔಟ್​ ಆಗಿದೆ. ನಾಲ್ಕನೆ ಏಕದಿನ ಪಂದ್ಯದಂತೆ ಮತ್ತೆ ಆರಂಭಿಕರು ಹಾಗೂ ಮಧ್ಯಮ ಕ್ರಮಾಂಕ ಕುಸಿತವಾಯಿತು. 18 ರನ್ನಿಗೆ ನಾಲ್ಕು ವಿಕೆಟ್​ ಕಳೆದುಕೊಂಡು ಸಂಕಷ್ಟ ಅನುಭವಿಸಿತು.... Read more »

ಪುರುಷ, ಮಹಿಳೆಯರ ಟಿ-20 ವಿಶ್ವಕಪ್ ವೇಳಾಪಟ್ಟಿ ಪ್ರಕಟ: ಫೆ. 21ರಿಂದ ಆರಂಭ

ದುಬೈ: ಅಂತಾರಾಷ್ಟ್ರೀಯ ಕ್ರಿಕೆಟ್ ಮಂಡಳಿ 2020ರಂದು ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಪುರುಷ ಮತ್ತು ಮಹಿಳೆಯರ ಟಿ-20 ವಿಶ್ವಕಪ್ ವೇಳಾಪಟ್ಟಿ ಐಸಿಸಿ ಬಿಡುಗಡೆ ಮಾಡಿದೆ. ಮಹಿಳಾ ತಂಡಗಳನ್ನು ಐದು ತಂಡಗಳು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ. ಈ ತಂಡಗಳು ಕ್ವಾಲಿಪೈಯರ್ ಮೂಲಕ ಗ್ರೂಪ್ ಹಂತಕ್ಕೇರಲಿವೆ. ಪುರುಷರ ವಿಭಾಗದಲ್ಲಿ ಒಟ್ಟು... Read more »

10 ವರ್ಷಗಳ ಬಳಿಕ ಕೀವಿಸ್ ನಾಡಲ್ಲಿ ಭಾರತಕ್ಕೆ ಸರಣಿ

ಮೌಂಟ್ ಮೌಂಗನ್ಯುಯಿ: ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ತಂಡ 3ನೇ ಏಕದಿನ ಪಂದ್ಯವನ್ನು ಗೆಲ್ಲುವ ಮೂಲಕ ನ್ಯೂಜಿಲೆಂಡ್ ವಿರುದ್ಧ 5 ಪಂದ್ಯಗಳ ಏಕದಿನ ಸರಣಿಯನ್ನು ಇನ್ನು 2 ಪಂದ್ಯಗಳಿರುವಾಗಲೇ ವಶಪಡಿಸಿಕೊಂಡಿದೆ. ಬೇ ಓವಲ್ ನಲ್ಲಿ ಮೈದಾನದಲ್ಲಿ ನಡೆದ ಮೂರನೇ ಪಂದ್ಯದಲ್ಲಿ ಟಾಸ್ ಗೆದ್ದು ಬ್ಯಾಂಟಿಗ್... Read more »

ನ್ಯೂಜಿಲೆಂಡ್ ವಿರುದ್ಧ ಭಾರತಕ್ಕೆ 90 ರನ್ ಗಳ ಅಂತರದಿಂದ ಜಯ

ಮೌಂಟ್ ಮೌಂಗನ್ಯುಯಿ: ಟೀಂ ಇಂಡಿಯಾ ಬೌಲಿಂಗ್ ಮತ್ತು ಬ್ಯಾಟಿಂಗ್ ಅಬ್ಬರಕ್ಕೆ ನ್ಯೂಜಿಲೆಂಡ್ ತಂಡ ತತ್ತರಗೊಂಡು ಭಾರತಕ್ಕೆ ಶರಣಾಗಿದೆ. ಬೇ ಓವಲ್ ಮೈದಾನದಲ್ಲಿಂದು ನಡೆದ ಭಾರತ ಮತ್ತು ಕಿವೀಸ್ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಭಾರತ 90ರನ್ ಗಳು ಅಂತರದಿಂದ ಭರ್ಜರಿ ಜಯ ದಾಖಲಿಸಿ, ಸರಣಿಯಲ್ಲಿ 2-0... Read more »

ನಾಳೆ ಕಿವೀಸ್ ಮತ್ತು ಭಾರತ ನಡುವೆ 2ನೇ ಏಕದಿನ ಪಂದ್ಯ : ಆತ್ಮವಿಶ್ವಾಸದಲ್ಲಿ ಭಾರತ

ಬೇ ಓವಲ್: ನ್ಯೂಜಿಲೆಂಡ್ ವಿರುದ್ಧ ಭಾರತ ಮೊದಲ ಏಕದಿನ ಪಂದ್ಯ ಜಯ ಗಳಿಸಿ ಆತ್ಮವಿಶ್ವಾಸದಲ್ಲಿದ್ದು, ನಾಳೆ ಓವಲ್ ಮೈದಾನದಲ್ಲಿ ನಡೆಯಲಿರುವ 2ನೇ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡ ಗೆಲುವಿಗಾಗಿ ಕಠಿಣ ಪೈಪೋಟಿ ನೀಡಲು ಸಜ್ಜಾಗಿದೆ. ಭಾರತ ಮೊದಲ ಪಂದ್ಯ ಗೆದ್ದು ಗೆಲುವಿನ ಖುಷಿಯಲ್ಲಿದ್ದರೆ, ಇತ್ತ ನ್ಯೂಜಿಲೆಂಡ್ ತಂಡ... Read more »

ಸ್ಟ್ರಾಬೇರಿ ಹಣ್ಣು ತಿನ್ನೊಕ್ಕೂ ಮುನ್ನ ಎಚ್ಚರ..!

ವೆಲ್ಲಿಂಗ್ಟನ್: ನ್ಯೂಜಿಲ್ಯಾಂಡ್‌ನ ಮಾರ್ಕೆಟ್ ಒಂದರಲ್ಲಿ ಖರೀದಿಸಿದ ಸ್ಟ್ರಾಬೇರಿ ಹಣ್ಣಿನಲ್ಲಿ ಸೂಜಿ ಪತ್ತೆಯಾಗಿದೆ. ಎರಡನೇ ಬಾರಿ ಸ್ಟ್ರಾಬೇರಿಯಲ್ಲಿ ಈ ರೀತಿ ಸೂಜಿ ಪತ್ತೆಯಾಗಿದ್ದು, ಎರಡು ತಿಂಗಳ ಹಿಂದೆಯಷ್ಟೇ ಆಸ್ಟ್ರೇಲಿಯಾದ ಮಾರುಕಟ್ಟೆಯಲ್ಲಿ ಮಾರಾಟವಗಿದ್ದ ಸ್ಟ್ರಾಬೇರಿ ಹಣ್ಣಿನಲ್ಲಿ ಸೂಜಿ ಪತ್ತೆಯಾಗಿತ್ತು. ಇನ್ನು ಹಣ್ಣು ಮಾರಾಟ ಮಾಡಿದ ಸೂಪರ್‌ ಮಾರ್ಕೇಟ್... Read more »

ಬೌನ್ಸರ್​ಗೆ ಮೈದಾನದಲ್ಲೇ ಕುಸಿದುಬಿದ್ದ ಪಾಕಿಸ್ತಾನ ಬ್ಯಾಟ್ಸ್​ಮನ್​!

ಪಾಕಿಸ್ತಾನದ ಎಡಗೈ ಆರಂಭಿಕ ಇಮಾಮ್ ಉಲ್ ಹಕ್ ನ್ಯುಜಿಲೆಂಡ್ ವಿರುದ್ಧದ ಏಕದಿನ ಪಂದ್ಯದ ವೇಳೆ ಗಾಯಗೊಂಡು ಮೈದಾನದಲ್ಲೇ ಕುಸಿದುಬಿದ್ದ ಘಟನೆ ಶುಕ್ರವಾರ ನಡೆದಿದೆ. ತೀವ್ರವಾಗಿ ಗಾಯಗೊಂಡ ಇಮಾಮ್ ಉಲ್ ಹಕ್ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಇಮಾಮ್ ಉಲ್ ಹಕ್ ಹೆಲ್ಮೇಟ್ ಧರಿಸಿದ್ದರೂ ಮಧ್ಯಮ ವೇಗಿ... Read more »

ನ್ಯೂಜಿಲೆಂಡ್ ವೈಟ್‌ವಾಶ್ ಮಾಡಿದ ಭಾರತ

ನ್ಯೂಜಿಲೆಂಡ್ ವಿರುದ್ಧದ 3ನೇ ಹಾಗೂ ಅಂತಿಮ ಟೆಸ್ಟ್ ಪಂದ್ಯದಲ್ಲೂ ಭಾರತ ಹಾಕಿ ತಂಡ ಭರ್ಜರಿ ಜಯಗಳಿಸುವ ಮೂಲಕ ಸರಣಿಯನ್ನು ವೈಟ್ ವಾಶ್ ಮಾಡಿದೆ. ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರದ ಕ್ರೀಡಾಂಗಣದಲ್ಲಿ ನಡೆದ 3ನೇ ಪಂದ್ಯದಲ್ಲಿ ಭಾರತದ ಪರ ರೂಪಿಂದರ್‌ ಸಿಂಗ್‌ ಮತ್ತು ಸುರೇಂದ್ರ ಕುಮಾರ್,... Read more »

ಕಚೇರಿ ಕೆಲಸ ಮುಗಿಸಿ ಮಗು ಹೆತ್ತ ನ್ಯೂಜಿಲೆಂಡ್ ಪ್ರಧಾನಿ!

ಭಾರತದಲ್ಲಿ ಹೆರಿಗೆ ರಜೆ, ಹೆರಿಗೆ ಭತ್ಯೆ.. ಹೀಗೆ ಮಗು ಹೆರೋದು ಕೂಡ ರಾಜಕಾರಣ ಆಗಿಬಿಟ್ಟಿದೆ. ಆದರೆ ರಾಜಕಾರಣಿಗಳ ಹೆರಿಗೆ ವಿಷಯ ರಾಜಕೀಯ ಆಗೋದಕ್ಕಿಂತ ಪ್ರಚಾರದ ವಿಷಯ ಆಗೋದೇ ಹೆಚ್ಚು. ಆದರೆ ನ್ಯೂಜಿಲೆಂಡ್​ನ ಪ್ರಧಾನಿ ಕಚೇರಿ ಕೆಲಸ ಮುಗಿಸಿದ ನಂತರ ಹೆಣ್ಣು ಮಗುವಿಗೆ ಜನ್ಮ ನೀಡಿ... Read more »