ಮೆಟ್ರೋವನ್ನು ರಕ್ಷಿಸಲು ಹೊಸ ಶಕ್ತಿಗೆ ಒಪ್ಪಿಗೆ

ಮೆಟ್ರೋದಲ್ಲಿ ಕೆಲವು ವ್ಯಕ್ತಿಗಳ ಅನುಮಾನಾಸ್ಪದ ವರ್ತನೆಯಿಂದ ಆತಂಕ ನಿರ್ಮಾಣವಾಗಿದ್ದು. ಮೆಟ್ರೋ ಭದ್ರತೆಗೆ ನೇಮಿಸಲಾಗಿರುವ ಸಿಬ್ಬಂದಿಗೆ ತರಬೇತಿ ಇಲ್ಲದಿರುವೂದು ಕಾರಣ ಎಂದು ಹೇಳಲಾಗಿದ್ದು, ಹೀಗಾಗಿ ಇದೀಗ ಹೆಚ್ಚಿನ ಭದ್ರತೆ ಒದಗಿಸಲು ಸರ್ಕಾರ ಮುಂದಾಗಿದೆ. ನಮ್ಮ ಮೆಟ್ರೋ ಸಂಸ್ಥೆಗೆ ಕೆಎಸ್‌ಐಎಸ್‌ಎಫ್‌ನ  ಕರ್ನಾಟಕ ರಾಜ್ಯ ಕೈಗಾರಿಕಾ ಭದ್ರತಾ ಪಡೆ... Read more »

ನಮ್ಮ ಮೆಟ್ರೋ ಹಳಿಗೆ ಬಿದ್ದು ಆತ್ಮಹತ್ಯೆಗೆ ಯತ್ನ

ಬೆಂಗಳೂರು: ನಮ್ಮ ಮೆಟ್ರೋ ಹಳಿಗೆ ಬಿದ್ದು ಯುವಕ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಬೆಂಗಳೂರಿನ ಬಸವನಗುಡಿಯ ನ್ಯಾಷನಲ್ ಕಾಲೇಜು ಮೆಟ್ರೋ ಸ್ಟೇಶನ್ ಬಳಿ ನಡೆದಿದ್ದು, ಅದೃಷ್ಟವಶಾತ್ ಯುವಕ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಘಟನೆ ಹಿನ್ನೆಲೆ ಹಸಿರು ಮಾರ್ಗದ(ಯಲಚೇನಹಳ್ಳಿ ) ಮೆಟ್ರೋ ಸಂಚಾರವನ್ನು ಕೆಲಕಾಲ ಸ್ಥಗಿತಗೊಳಿಸಲಾಗಿತ್ತು. ಈ ವೇಳೆ... Read more »

ಮೆಟ್ರೋ ಕಾಮಗಾರಿ ವೀಕ್ಷಣೆ ಹೆಸರಲ್ಲಿ ಗೋಲ್​ಮಾಲ್..?

ಮೆಟ್ರೋ ಅಧಿಕಾರಿಗಳ ಮಾಸಿಕ ಟ್ಯಾಕ್ಸಿ ಬಾಡಿಗೆ ಬರೋಬ್ಬರಿ 50 ಲಕ್ಷ ರೂಪಾಯಿಯಾಗಿದೆ, ಮೆಟ್ರೋ ಎರಡನೇ ಹಂತದ ಕಾಮಗಾರಿ ಆರಂಭವಾಗಿದೆ. ಕಾಮಗಾರಿ ವೀಕ್ಷಿಸಲು ನಗರಾದ್ಯಂತ ಓಡಾಡುವ ಮೆಟ್ರೋ ಅಧಿಕಾರಿಗಳ ಟ್ಯಾಕ್ಸಿ ಬಾಡಿಗೆ ಅರ್ಧಕೋಟಿಯಷ್ಟಿದೆ ಎಂದು ಮಾಹಿತಿ ನೀಡಿದ್ದಾರೆ ಮೆಟ್ರೋ ಕಾಮಗಾರಿಗಳು ವೀಕ್ಷಣೆ ನೆಪದಲ್ಲಿ ಬಿಂದಾಸ್ ಲೈಫ್... Read more »

6 ರಿಂದ 7 ದಿನ ನಮ್ಮ ಮೆಟ್ರೋ ಸ್ಥಗಿತ ಸಾಧ್ಯತೆ?

ದುರಸ್ತಿ ಕಾಮಗಾರಿ ಕೈಗೊಳ್ಳುತ್ತಿರೋವ ಕಾರಣ ಬೆಂಗಳೂರಿನಲ್ಲಿ ನಮ್ಮ ಮೆಟ್ರೋ ಸಂಚಾರ 6ರಿಂದ 7ದಿನ ಸ್ಥಗಿತಗೊಳ್ಳುವ ಸಾಧ್ಯತೆ ಇದೆ. ಮೆಟ್ರೋ ಪಿಲ್ಲರ್ ಬೀಮ್ ದುರಸ್ತಿ ವಿಚಾರವಾಗಿ ಎರಡು ದಿನ ಮೆಟ್ರೋ ಸಂಚಾರ ಸ್ಥಗಿತಗೊಳಿಸಲು ಮೆಟ್ರೋ ಮುಂದಾಗಿದೆ.ಹೀಗಾಗಿ ಮುಂದಿನ ವಾರ ನೇರಳೆ ಮಾರ್ಗದಲ್ಲಿ ಮೆಟ್ರೋ ಸ್ಥಗಿತ ವಾಗಲಿದೆ.... Read more »

ಕಂಬದಲ್ಲಿ ಬಿರುಕು ಮೆಟ್ರೋ ಸಂಚಾರದಲ್ಲಿ ವ್ಯತ್ಯಯ

ಬೆಂಗಳೂರಿನ ಮೈಸೂರು ರಸ್ತೆ- ಬೈಯಪ್ಪನಹಳ್ಳಿ ಮಾರ್ಗದ ನಡುವಿನ ಟ್ರಿನಿಟಿ ಮೆಟ್ರೋ ನಿಲ್ದಾಣದಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಕೆಲ ಮೆಟ್ರೋ ಸಂಚಾರದಲ್ಲಿ ವ್ಯತ್ಯಯವಾಗಿದೆ. ಪಿಲ್ಲರ್ ಬಿರುಕು ಬಿಟ್ಟಿಲ್ಲ,  ಕಾಂಕ್ರೀಟ್ ಭೀಮ್‌ನಲ್ಲಿ ಹನಿ ಕೋಂಬ್ ಸಮಸ್ಯೆ ಉಂಟಾಗಿದೆ ಎಂದು ಬಿಎಂಆರ್‌ಸಿಎಲ್ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.ಇನ್ನೂ ಯಾರಿಗೂ ತೊಂದರೆಯಾಗದಂತೆ ಕೆಲಸ... Read more »

ಜನದಟ್ಟನೆ ಕಡಿಮೆ ಮಾಡಲು BMRCL ಮತ್ತೊಂದು ಪ್ಲಾನ್..!

ನಮ್ಮ ಮೆಟ್ರೋದಲ್ಲಿ ಆರು ಬೋಗಿಗಳ ಮತ್ತೊಂದು ರೈಲು ನಾಡಿದ್ದಿನಿಂದ ಕಾರ್ಯಾರಂಭ ಮಾಡಲಿದೆ. ದಿನದಿಂದ ದಿನಕ್ಕೆ ಪ್ರಯಾಣಿಕರ ಸಂಖ್ಯೆ ಏರಿಕೆಯಾಗುತ್ತಲೇ ಇದೆ. ಹೀಗಾಗಿ ಆರು ಬೋಗಿ ಮೆಟ್ರೋ ಸಂಚಾರವನ್ನು ಆರಂಭಿಸಲಾಗಿದೆ. 2019ರೊಳಗೆ 150 ಬೋಗಿಗಳನ್ನು ಅಳವಡಿಸಲಾಗುತ್ತದೆ ಎಂದು ನಿಗಮ ಹೇಳಿತ್ತು. ಅದರಂತೆ ಈಗಾಗಲೇ ಎರಡು ರೈಲುಗಳು... Read more »

ಮೆಟ್ರೋ ಪ್ರಯಾಣಿಕರಿಗೆ ಸಿಹಿಸುದ್ದಿ : ಇನ್ಮಂದೆ ಸಿಗಲಿದೆ ಉಚಿತ ಬೈಕ್‌ ಸೇವೆ.!

ನಮ್ಮ ಮೆಟ್ರೋ ಪ್ರಯಾಣವೇನೋ ಆರಾಮವಾಗಿರುತ್ತೆ. ಆದ್ರೆ ಮೆಟ್ರೋ ಇಳಿದ್ಮೇಲೆ ಏನ್ಮಾಡೋದು ಬಸ್ ಗೆ ಕಾಯ್ಬೇಕು. ಇಲ್ಲಾ ಅಂದರೆ ಆಟೋ ಏರ್ಬೇಕು. ನಮ್ಮ ಮನೆಹತ್ರಕ್ಕೆ ಮೆಟ್ರೋ ಸ್ಟೇಷನ್ ಇದ್ದಿದ್ರೆ ಚೆನ್ನಾಗಿರ್ತಿತ್ತು. ಹೀಗಂತ ಅದೆಷ್ಟೋ ಜನ ಅಂದ್ಕೊತಿದ್ದಾರೆ. ಆದ್ರೆ ಇವ್ರ ಕಷ್ಟ ದೂರಾಗಿಸೋಕೆ ಬಿಎಂಆರ್ ಸಿಎಲ್ ಹಾಗೂ... Read more »

ವಿಮಾನ ನಿಲ್ದಾಣಕ್ಕೆ ನಮ್ಮ ಮೆಟ್ರೋ ಓಡಾಟ ಇನ್ನಷ್ಟು ವಿಳಂಬ.!

ಬೆಂಗಳೂರು : ಏಫೋರ್ಟ್ಗ ಗೆ ನಮ್ಮ ಮೆಟ್ರೋ ಓಡಾಟ ವಿಳಂಬವಾಗಲಿದೆ. ವಿಮಾನ ನಿಲ್ದಾಣಕ್ಕೆ ಮೆಟ್ರೋ ಸಂಪರ್ಕಿಸಲು ಸಚಿವ ಸಂಪುಟ ಅಸ್ತು ಎಂದಿತ್ತು. ಆದ್ರೇ ಇಲ್ಲಿಯವರಿಗೆ ಕಾಮಗಾರಿ ಆರಂಭವಾಗಿಲ್ಲ. ಮೆಟ್ರೋ ರೈಲು ಸಂಪರ್ಕ ಕಲ್ಪಿಸುವಂತೆ ಸಾರ್ವಜನಿಕ ವಲಯದಲ್ಲಿ ಭಾರಿ ಒತ್ತಡ ಇದ್ದರೂ, ನಮ್ಮ ಮೆಟ್ರೋ ನಿಗಮ... Read more »

ಬಜೆಟ್‌ನಲ್ಲಿ ರಾಜಧಾನಿಗೆ ಸಿಕ್ಕ ಕೊಡುಗೆಗಳೇನು ಗೊತ್ತಾ.?

ಬೆಂಗಳೂರು : ಅಂತೂ ಇಂತೂ ಸಮ್ಮಿಶ್ರ ಸರ್ಕಾರದ ದೋಸ್ತಿ ಬಜೆಟ್‌ ಮಂಡನೆಯಾಗಿದೆ. ಈ ಬಾರಿಯ ಬಜೆಟ್‌ನಲ್ಲಿ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆಗೆ, ಬೆಂಗಳೂರು ಅಭಿವೃದ್ದಿ ಪ್ರಾಧಿಕಾರಕ್ಕೆ, ಬೆಂಗಳೂರು ಮೆಟ್ರೋ ರೈಲು ನಿಗಮಕ್ಕೆ, ಈ ಕೆಳಗಿನಂತೆ ಅನುದಾನವನ್ನು ಮೀಸಲಿಡಲಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಬೆಂಗಳೂರು... Read more »

6 ಬೋಗಿ ಸಂಚಾರ: ನಮ್ಮ ಮೆಟ್ರೋಗೆ 1 ದಿನದಲ್ಲಿ 1.3 ಕೋಟಿ ಆದಾಯ

ಬೆಂಗಳೂರು: ನೇರಳೆ ಮಾರ್ಗದಲ್ಲಿ ಆರಂಭವಾದ 6 ಬೋಗಿಯ ರೈಲು ಸಂಚಾರದಿಂದ ನಮ್ಮ ಮೆಟ್ರೋಗೆ  ಒಂದೇ ದಿನದಲ್ಲಿ ಬರೋಬ್ಬರಿ 1.3 ಕೋಟಿ ರೂ. ಬಂಪರ್ ಆದಾಯ ಬಂದಿದೆ. ಬಿಎಂಆರ್ ಸಿಎಲ್ ಕಾರ್ಯನಿರ್ವಾಹಕ ನಿರ್ದೇಶಕ ಎ.ಎಸ್​. ಶಂಕರ್ ಈ ವಿಷಯ ತಿಳಿಸಿದ್ದು, ಜುಲೈ 2ರಂದು ಸೋಮವಾರ ಮೆಟ್ರೊದಲ್ಲಿ ಒಟ್ಟು... Read more »

ಸಮ್ಮಿಶ್ರ ಸರ್ಕಾರ ಕೆಣಕಿದ್ರೇ ಹುಷಾರ್ : ಪ್ರಧಾನಿಗೆ ನಂಜಾವಧೂತ ಶ್ರೀ ವಾರ್ನಿಂಗ್

ಬೆಂಗಳೂರ : ನಗರದ ಅರಮನೆ ಮೈದಾನದಲ್ಲಿಂದು ನಾಡಪ್ರಭು ಕೆಂಪೇಗೌಡರ ಅದ್ಧೂರಿ ಜಯಂತಿಯನ್ನ ಆಚರಿಸಲಾಯ್ತು. ಈ ಕಾರ್ಯಕ್ರಮದಲ್ಲಿ ಸಮ್ಮಿಶ್ರ ಸರ್ಕಾರಕ್ಕೇನಾದ್ರೂ ಸಮಸ್ಯೆಯನ್ನ ತಂದಿದ್ದೇ ಆದ್ರೆ ಹುಷಾರ್ ಅಂತ ಒಕ್ಕಲಿಗ ಸಮುದಾಯ ಶ್ರೀಗಳು ಪ್ರಧಾನಿ ಮೋದಿ ಹಾಗೂ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾಗೆ ಎಚ್ಚರಿಕೆಯನ್ನೂ ಪಾಸ್... Read more »

ಮೆಟ್ರೋ ಪ್ರಯಾಣಿಕರಿಗೆ ಗುಡ್‌ ನ್ಯೂಸ್ : ಇನ್ಮುಂದೆ ಆನ್‌ಲೈನ್‌ನಲ್ಲಿ ಟಿಕೇಟ್‌ ಬುಕ್ಕಿಂಗ್‌ಗೆ ಅವಕಾಶ

ಬೆಂಗಳೂರು : ನಮ್ಮ ಮೆಟ್ರೋದಲ್ಲಿ ದಿನೇ ದಿನೇ ಪ್ರಯಾಣಿಕರು ಸಂಖ್ಯೆ ಹೆಚ್ಚಳವಾಗುತ್ತಿರೋ ಕಾರಣ ಟೋಕನ್ ನಿರ್ವಹಣೆ ದೊಡ್ಡ ತಲೆನೋವಾಗಿದೆ. ಹೀಗಾಗಿ ಪ್ರಯಾಣದ ವೇಳೆ ಟೋಕನ್ ಕಳೆದುಕೊಂಡರೆ ದಂಡ ಹಾಕಲಾಗ್ತಿದೆ. ಇನ್ಮುಂದೆ ನೀವು ಟೋಕಲ್ ಕಳೆದುಹೊಯ್ತು ಅಂತ ದಂಡ ಕಟ್ಟುವ ಪ್ರಮೇಯ ಬರಲ್ಲ.ಯಾಕೆಂದರೆ ಮೆಟ್ರೋ ಇನ್ನಷ್ಟು... Read more »

ಬಿಬಿಎಂಪಿ-ಬಿಎಂಆರ್‌ಸಿಎಲ್ ನಡುವೆ ಗುದ್ದಾಟ

ಬೆಂಗಳೂರು : ಮೆಟ್ರೋ ಮೊದಲ ಹಂತ ಲೇಟಾಯ್ತು. ಖರ್ಚು ಬೇರೆ ಸಿಕ್ಕಾಪಟ್ಟೆ ಆಯ್ತು. ಇದ್ರಿಂದ  ಎಚ್ಚತ್ತಿರೋ ಮೆಟ್ರೋ ಎರಡನೇ ಹಂತದಲ್ಲಿ ನಾನಾ ಎಕ್ಸ್ ಪೆರಿಮೆಂಟ್‌ಗೆ ಮುಂದಾಗ್ತಿದೆ. ಕಾಸ್ಟ್ ಕಟಿಂಗ್‌ಗೆ ಮುಂದಾಗಿರೋ ಬಿಎಂಆರ್‌ಸಿಎಲ್‌ ಈಗ ಬಿಬಿಎಂಪಿ ಪ್ರಾಜೆಕ್ಟ್ ಒಂದು ಮುಗಿಯೋದಕ್ಕೆ ಬಕ ಪಕ್ಷಿಯಂತೆ ಕಾದು ಕುಳಿತಿದೆ.... Read more »

ಮೆಟ್ರೋ ನೌಕರರ ವೇತನ ಹೆಚ್ಚಳಕ್ಕೆ ಒಪ್ಪಿಗೆ: ಕೊನೆಗೂ ಮಣಿದ ಆಡಳಿತ ಮಂಡಳಿ

ಮೆಟ್ರೋ ನೌಕರರ ಬಹುದಿನಗಳ ಬೇಡಿಕೆಯಾದ ವೇತನ ಹೆಚ್ಚಳಕ್ಕೆ ಕೊನೆಗೂ ಆಡಳಿತ ಮಂಡಳಿ ಒಪ್ಪಿಗೆ ಸೂಚಿಸಿದೆ. ಆದರೆ ಈ ಬಗ್ಗೆ ಇನ್ನಷ್ಟೇ ಅಧಿಕೃತ ಆದೇಶ ಹೊರಬೀಳಬೇಕಿದೆ. ನೌಕರರ ಪ್ರಮುಖ ಬೇಡಿಕೆಯಾದ ದೆಹಲಿ ಮಾದರಿಯಲ್ಲಿ ವೇತನ ಹೆಚ್ಚಳ ಬೇಡಿಕೆಯನ್ನು ಒಪ್ಪದ ಆಡಳಿತ ಮಂಡಳಿ, ಶೇ.20ರಿಂದ 25ರಷ್ಟು ವೇತನ... Read more »