ಮೂವರು ಮಕ್ಕಳನ್ನ ಕೊಂದು, ತಾನೂ ನೇಣಿಗೆ ಶರಣಾದ ತಾಯಿ..!

ಕೊಪ್ಪಳ: ಕೌಟುಂಬಿಕ ಕಲಹ ಹಿನ್ನೆಲೆ, ಮೂವರು ಮಕ್ಕಳನ್ನು ಹತ್ಯೆಗೈದ ತಾಯಿ, ತಾನೂ ನೇಣಿಗೆ ಶರಣಾದ ಹೃದಯ ವಿದ್ರಾವಕ ಘಟನೆ ಕೊಪ್ಪಳದಲ್ಲಿ ನಡೆದಿದೆ. ಕೊಪ್ಪಳದ ಕುಕನೂರು ತಾಲೂಕು ಯರೇಹಂಚಿನಾಳ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕೌಟುಂಬಿಕ ಕಲಹವೇ ಘಟನೆಗೆ ಕಾರಣವೆಂದು ಅಂದಾಜಿಸಲಾಗಿದೆ. 7 ವರ್ಷದ ಅಕ್ಷತಾ,... Read more »

ಕೊಡಗಿನಲ್ಲಿ ಕೇಳಿಬಂತು ಗುಂಡಿನ ಸದ್ದು, ಶಿಕ್ಷಕಿಯ ಬರ್ಬರ ಹತ್ಯೆ: ಆರೋಪಿ ಆತ್ಮಹತ್ಯೆ..!

ಕೊಡಗು: ಕೊಡಗಿನಲ್ಲಿ ಮತ್ತೆ ಗುಂಡಿನ ಸದ್ದು ಕೇಳಿಬಂದಿದ್ದು, ಶಾಲಾ ಶಿಕ್ಷಕಿಯ ಮೇಲೆ ಗುಂಡು ಹಾರಿಸಿ ಕೊಲೆ ಮಾಡಲಾಗಿದೆ. ಅಲ್ಲದೇ ಹತ್ಯೆಗೈದ ಆರೋಪಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಬಾಳೆಲೆಯಲ್ಲಿ ಈ ದುರಂತ ನಡೆದಿದ್ದು, ಲಯನ್ಸ್ ಶಾಲಾ ಶಿಕ್ಷಕಿ ಆದೇಂಗಡ ಆಶಾ ಕಾವೇರಮ್ಮ... Read more »

ಐತಿಹಾಸಿಕ ಪಾಪನಾಶನ ದೇವಸ್ಥಾನದ ಪೂಜಾರಿಯ ಬರ್ಬರ ಕೊಲೆ

ಬೀದರ್: ಬೀದರ್‌ನ ಐತಿಹಾಸಿಕ ಪಾಪನಾಶನ ದೇವಸ್ಥಾನದ ಪೂಜಾರಿಯ ಬರ್ಬರ ಕೊಲೆಯಾಗಿದ್ದು, ರಾಡ್ ಮತ್ತು ಮಚ್ಚಿನಿಂದ ಕೊಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದಾರೆ. ರಮೇಶ್ ಸ್ವಾಮಿ(35) ಕೊಲೆಯಾದ ವ್ಯಕ್ತಿಯಾಗಿದ್ದು, ಪಾಪನಾಶ ದೇವಾಲಯದ ಕಲ್ಯಾಣಮಂಟಪದಲ್ಲೇ ಈ ದುರಂತ ನಡೆದಿದೆ. ಇನ್ನು ರೇವಣ ಸಿದ್ದಯ್ಯ ಮತ್ತು ರಮೇಶ್ ಮಧ್ಯೆ ದೇವಸ್ಥಾನದ... Read more »

ಕೊಲೆ ಮಾಡಿ ಜೈಲು ಸೇರಿ ಬುದ್ಧಿ ಕಲಿತ ವರ್ಷಿಣಿ: ಜೈಲಿನಿಂದಲೇ ಅಪ್ಪ- ಅಮ್ಮನಿಗೆ ಪತ್ರ..!

ಬೆಂಗಳೂರು: ಕುಖ್ಯಾತ ರೌಡಿ ಶೀಟರ್ ಲಕ್ಷ್ಮಣ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಸೇರಿರುವ ಆರೋಪಿ ವರ್ಷಿಣಿ ಕೊನೆಗೂ ತನ್ನ ತಪ್ಪಿನ ಅರಿವಾಗಿ ತಂದೆ – ತಾಯಿಗೆ ಪತ್ರ ಬರೆದಿದ್ದಾಳೆ. ಕುಖ್ಯಾತ ರೌಡಿ ಶೀಟರ್ ಲಕ್ಷ್ಮಣ ಕೊಲೆ ಪ್ರಕರಣದ ಪ್ರಮುಖ ಆರೋಪಿಯಾಗಿರುವ ವರ್ಷಿಣಿ ತಂದೆ- ತಾಯಿಗೆ... Read more »

ಅಪ್ಪನನ್ನೇ ಕೊಂದು 25 ತುಂಡುಗಳಾಗಿ ಕತ್ತರಿಸಿದ ನೀಚ..!

ದೆಹಲಿ: ಆಸ್ತಿ ವಿಚಾರವಾಗಿ 22 ವರ್ಷದ ಯುವಕನೊಬ್ಬ ತನ್ನ ತಂದೆಯನ್ನೇ ಬರ್ಬರವಾಗಿ ಹತ್ಯೆ ಮಾಡಿದ್ದು, ಆರೋಪಿಯನ್ನು ದೆಹಲಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಶಹದರಾ ನಿವಾಸಿ ಅಮನ್ ಕುಮಾರ್(22) ತಂದೆ ಸಂದೇಶ್ ಅಗರ್ವಾಲ್(48) ಬಳಿ ಆಸ್ತಿ ವಿಚಾರವಾಗಿ ಜಗಳವಾಡಿದ್ದು, ಜಗಳ ತಾರಕಕ್ಕೇರಿ ಅಮನ್ ತಂದೆಯ ಕೊಲೆ... Read more »

ಜೈಲರ್‌ಗಳೇ ಜೈಲಿಗೆ ಹೋಗೋ ಪರಿಸ್ಥಿತಿ ತಂದಿಟ್ಟ ಗಾಂಜಾ ಪೆಡ್ಲರ್..!

ಕಳೆದ ಐದು ತಿಂಗಳ ಹಿಂದೆ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ ವಿಚಾರಣಾಧೀನ ಖೈದಿ ಸಯ್ಯದ್ ಫೈರೋಜ್ ಅನುಮಾನಾಸ್ಪದವಾಗಿ ಸಾವನ್ನಪ್ಪಿದ್ದ. ಗಾಂಜಾ ಕೇಸ್‌ನಲ್ಲಿ ಸಿಕ್ಕಿಬಿದ್ದಾತ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದ.ನಿಗೂಢ ಸಾವಿನ ಬೆನ್ನುಬಿದ್ದ ಪೊಲೀಸರಿಗೂ ಸತ್ಯ ಮರೀಚಿಕೆಯಾಗಿತ್ತು. ಕೊನೆಗೆ ವೈದ್ಯರು ನೀಡಿದ ಪೋಸ್ಟ್ ಮಾರ್ಟಂ ರಿಪೋರ್ಟ್ ಇಡೀ... Read more »

ವಿಜಯಪುರ ಕಾಂಗ್ರೆಸ್ ಮುಖಂಡೆಯ ಬರ್ಬರ ಹತ್ಯೆ

ವಿಜಯಪುರ: ವಿಜಯಪುರದ ಕಾಂಗ್ರೆಸ್ ಮುಖಂಡೆ ರೇಷ್ಮಾ ಪಡೇಕನೂರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ವಿಜಯಪುರ ಜಿಲ್ಲೆ ಕೋಲ್ಹಾರ ತಾಲೂಕಿನ ಕೋಲ್ಹಾರ ಸೇತುವೆ ಕೆಳಗೆ ರೇಷ್ಮಾ ಶವ ಪತ್ತೆಯಾಗಿದೆ. ರೇಷ್ಮಾ ಜೆಡಿಎಸ್‌ನ ಮಾಜಿ ಜಿಲ್ಲಾಧ್ಯಕ್ಷೆಯಾಗಿದ್ದು, ಕೆಲ ತಿಂಗಳ ಹಿಂದಷ್ಟೇ ಕಾಂಗ್ರೆಸ್‌ಗೆ ಸೇರ್ಪಡೆಗೊಂಡಿದ್ದರು. ಇನ್ನು ಕಳೆದ ರಾತ್ರಿ ನೆರೆಯ... Read more »

ಪ್ರೇಮ ವಿವಾಹವಾಗಿದ್ದ ದಂಪತಿಗೆ ಪ್ರೀತಿಯೇ ಭಯಾನಕವಾಗಿ ಅಂತ್ಯ ಹಾಡಿತ್ತು..!

ಬೆಂಗಳೂರು: ಪ್ರೀತಿಸಿ ವಿವಾಹವಾಗಿದ್ದ ದಂಪತಿಗೆ ಪ್ರೀತಿಯೇ ಭಯಾನಕವಾಗಿ ಅಂತ್ಯ ಹಾಡಿದ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಅತುಲ್ ಉಪಾಧ್ಯಾಯ ಮತ್ತು ಮಮತಾ ದಂಪತಿ ಪ್ರೀತಿಸಿ ವಿವಾಹವಾಗಿದ್ದು, ಪತ್ನಿ ಮಮತಾ ಕ್ಯಾನ್ಸರ್‌ಗೆ ತುತ್ತಾಗಿದ್ದಳು. ಇದರಿಂದ ಬೇಸರಗೊಂಡಿದ್ದ ಅತುಲ್ ಮಮತಾಳನ್ನು ಬದುಕಿಸಲು ಹರಸಾಹಸಪಟ್ಟಿದ್ದ. ಆದರೆ ಕ್ಯಾನ್ಸರ್ ಅಂತಿಮ ಹಂತ... Read more »

ರೌಡಿ ಲಕ್ಷ್ಮಣ್ ಮರ್ಡರ್‌ ಕೇಸ್‌ನಲ್ಲಿ ಕೇಳಿಬಂತು ಮಂಡ್ಯದ ಪ್ರಭಾವಿ ಶಾಸಕರ ಪುತ್ರನ ಹೆಸರು

ಬೆಂಗಳೂರು: ರೌಡಿ ಲಕ್ಷ್ಮಣ್ ಕೇಸ್‌ನಲ್ಲಿ ಅರೆಸ್ಟ್ ಆಗಿದ್ದ ಹಂತಕರು ಸ್ಫೋಟಕ ಸತ್ಯವೊಂದನ್ನ ಬಾಯ್ಬಿಟ್ಟಿದ್ದು, ಪ್ರಕರಣದಲ್ಲಿ ಮಂಡ್ಯದ ಪ್ರಭಾವಿ ಶಾಸಕರ ಮಗನ ಹೆಸರು ಕೇಳಿಬಂದಿದೆ. ಹಂತಕಿ ವರ್ಷಿಣಿಗೆ ಮಂಡ್ಯದ ಪ್ರಭಾವಿ ಶಾಸಕರ ಪುತ್ರನ ಜೊತೆ ಸಂಬಂಧವಿದೆ ಎಂಬ ವಿಚಾರವನ್ನ ಹಂತಕರು ಬಾಯ್ಬಿಟ್ಟಿದ್ದಾರೆ. ಇದೀಗ ರೌಡಿ ಲಕ್ಷ್ಮಣ್... Read more »

ಲಕ್ಷ್ಮಣ್ ಕೊಲೆ ಕೇಸ್: ಕನ್ನಡದ ಡೈರೆಕ್ಟರ್ ಹಾಕಿದ್ದ ಖತರ್ನಾಕ್ ಸ್ಕೆಚ್..!

ಬೆಂಗಳೂರು: ರೌಡಿಶೀಟರ್ ಲಕ್ಷ್ಮಣ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಹಿತಿಯೊಂದು ಬಹಿರಂಗವಾಗಿದ್ದು, ಆರೋಪಿ ವರ್ಷಿಣಿ ಜೊತೆ ಆಕೆಯ ಪ್ರಿಯತಮ ಧಾರಾವಾಹಿಯೊಂದರ ಕೋ ಡೈರೆಕ್ಟರ್ ರೂಪೇಶ್ ಕೂಡ ಕೊಲೆ ಮಾಡಲು ಸಾಥ್ ನೀಡಿದ್ದಾನೆನ್ನಲಾಗಿದೆ. ಲಕ್ಷ್ಮಣ್ ಭೂ ಕಬಳಿಕೆಯಲ್ಲಿ ಜೋರಾಗಿದ್ದು, ರೂಪೇಶ್ ಕೂಡ ಈ ಹಿಂದೆ ಲಕ್ಷ್ಮಣ್ ಗ್ಯಾಂಗ್‌ನಲ್ಲಿ... Read more »

ರೌಡಿಶೀಟರ್ ಲಕ್ಷ್ಮಣ್ ಕೊಲೆ ಹಿಂದೆ ಇತ್ತು ಜೆಡಿಎಸ್ ನಾಯಕಿ ಪುತ್ರಿಯ ಮಾಸ್ಟರ್‌ಪ್ಲಾನ್..!

ಬೆಂಗಳೂರು: ರೌಡಿಶೀಟರ್ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವರ್ಷಿಣಿ ಎಂಬ ಯುವತಿಯನ್ನು ಬಂಧಿಸಿದ್ದು, ಈಕೆ ಮದ್ದೂರು ಮೂಲದ ಜೆಡಿಎಸ್ ನಾಯಕಿ ಪದ್ಮ ಹರೀಶ್ ಪುತ್ರಿಯಾಗಿದ್ದಾಳೆ. ಮದ್ದೂರು ತಾಲ್ಲೂಕು ಮಹಿಳಾ ಘಟಕದ ಜೆಡಿಎಸ್ ನಾಯಕಿ ಪದ್ಮರ ಮಗಳಾಗಿರುವ ವರ್ಷಿಣಿಗೆ ರೌಡಿ ಲಕ್ಷ್ಮಣ್ ಜೊತೆ ನಂಟಿತ್ತಂತೆ. ಲಕ್ಷ್ಮಣ್ ಕೊಲೆಯಾದ... Read more »

ವಾಟಾಳ್ ಬಂಟನಿಂದ ಗೂಂಡಾಗಿರಿ ಪ್ರಕರಣ: ಗಾಯಾಳು ಸಾವು

ಬೆಂಗಳೂರು: ವಾಟಾಳ್ ನಾಗರಾಜ್ ನಾರಾಯಣಸ್ವಾಮಿ ಬೆಂಬಲಿಗನಾಗಿದ್ದ ಪ್ರವೀಣ್, ಶಂಕರ್‌ ಎಂಬಾತನಿಗೆ ಚಾಕುವಿನಿಂದ ಇರಿದಿದ್ದು, ಚಿಕಿತ್ಸೆ ಫಲಿಸದೇ ಶಂಕರ್ ಸಾವನ್ನಪ್ಪಿದ್ದಾನೆ. ನಿನ್ನೆ ಸಂಜೆ ಬೆಂಗಳೂರಿನ ಬೈಯಪ್ಪನಹಳ್ಳಿಯ ನಾಗವಾರಪಾಳ್ಯದ ಮೋರ್ ಶಾಪ್ ಬಳಿ ಈ ಘಟನೆ ನಡೆದಿದ್ದು, ಶಂಕರ್ ಎಂಬಾತನಿಗೆ ಚಾಕುವಿನಿಂದ ಇರಿಯಲಾಗಿತ್ತು. ಜೂನಿಯರ್- ಸೀನಿಯರ್ ಎಂಬ... Read more »

ಇದು ಕೆಂಡಸಂಪಿಗೆ ಸಿನಿಮಾ ನೆನಪಿಸುವ ರಿಯಲ್ ಸ್ಟೋರಿ

ಬೆಂಗಳೂರಿನ ಕಾಮಾಕ್ಷಿಪಾಳ್ಯದಿಂದ ಕಾಣೆಯಾಗಿದ್ದ ಮನು ಎಂಬ ವ್ಯಕ್ತಿಯು ಶವವಾಗಿ ಪತ್ತೆಯಾಗಿದ್ದಾರೆ. ಕೊರಟಗೆರೆಯಲ್ಲಿ ಮನುವನ್ನು ಮಾರಕಾಸ್ತರಗಳಿಂದ ಅಮಾನುಷವಾಗಿ ಕೊಚ್ಚಿ ಕೊಲೆಗೈಯ್ಯಲಾಗಿದೆ. ಹತ್ಯೆಗೈದವರು ಯಾರೆಂಬುದು ಗೊತ್ತಾಗಿಲ್ಲ. ಫೇಸ್‌ಬುಕ್‌ ಮೂಲಕ ನ್ಯಾಯಾಧೀಶರಿಗೆ ಮನವಿ ಶಾಸಕ ಗೋಪಾಲಯ್ಯ ಸಹೋದರ ಬಸವರಾಜು ಕಳೆದ 2 ತಿಂಗಳ ಹಿಂದೆ  ತಮ್ಮ ಮಗಳು ಕಾಣೆಯಾಗಿದ್ದಾಳೆ... Read more »

ಹಂತಕನನ್ನ ಶೂಟೌಟ್ ಮಾಡಿ ನಾನು ತಲೆಕೆಡಿಸಿಕೊಳ್ಳಲ್ಲ: ಕುಮಾರಸ್ವಾಮಿ

ಮಂಡ್ಯಜಿಲ್ಲೆಯ ಮದ್ದೂರಿನಲ್ಲಿ ಹಾಡಹಗಲೇ ಜೆಡಿಎಸ್ ಮುಖಂಡನನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದ್ದ ಆರೋಪಿಯನ್ನು ಎನ್ಕೌಂಟರ್ ಮಾಡುವಂತೆ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಪೋನ್ ಮೂಲಕ ಆದೇಶವನ್ನು ನೀಡಿದ್ದಾರೆ. ವಿಜಯಪುರ ಹೆಲಿಕ್ಯಾಪ್ಟರ್ ನಲ್ಲಿ ಇಳಿದ ತಕ್ಷಣವೇ ಪೋನ್ ಮೂಲಕ ಪೊಲೀಸ್ ಅಧಿಕಾರಿಗಳಿಗೆ ಆದೇಶ ರವಾನಿಸಿದಂತ ವಿಡಿಯೋ ಕ್ಯಾಮರದಲ್ಲಿ ಸೆರೆಯಾಗಿದೆ.ಕೊಲೆಯಾದ ಪಕ್ಷದ... Read more »

10 ನಿಮಿಷದಲ್ಲಿ ಕಿಡ್ನ್ಯಾಪ್, 1ಗಂಟೆಯಲ್ಲಿ ಕೊಲೆ, ಮಂಚದ ಕೆಳಗೆ ಶವಪತ್ತೆ

ಬೆಂಗಳೂರು: ಕಿಡ್ನ್ಯಾಪ್ ಆಗಿದ್ದ ಒಂದು ತಿಂಗಳ ಹಸುಗೂಸು ಮಂಚದ ಕೆಳಗೆ ಶವವಾಗಿ ಪತ್ತೆಯಾದ ಹೃದಯ ವಿದ್ರಾವಕ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಇಲ್ಲಿನ ವಿವೇಕನಗರದಲ್ಲಿ ಈ ಘಟನೆ ನಡೆದಿದ್ದು, ಮನೆಯಲ್ಲಿ ಮಲಗಿದ್ದ ಒಂದು ತಿಂಗಳ ಹಸುಗೂಸು ಕೇವಲ ಹತ್ತು ನಿಮಿಷದಲ್ಲಿ ಕಿಡ್ನ್ಯಾಪ್ ಆಗಿದೆ. ನಂತರ ಒಂದೇ... Read more »

ಸಾವಿಗೂ ಮುನ್ನ ಪತ್ರಕರ್ತ ಖಶೋಗಿ ಹೇಳಿದ್ದೇನು..?

ಅಕ್ಟೋಬರ್ 2ರಂದು ಇಸ್ತಾಂಬುಲ್‌ನಲ್ಲಿರುವ ರಾಜತಾಂತ್ರಿಕ ಕಚೇರಿಯಲ್ಲಿ ಹತ್ಯೆಗೀಡಾಗಿದ್ದ ಪತ್ರಕರ್ತ ಜಮಾಲ್ ಖುಶೋಗಿ ತಮ್ಮ ಕೊನೆ ಘಳಿಗೆಯಲ್ಲಿ ಏನೆಂದು ಹೇಳಿದ್ದರೆಂದು ಬಹಿರಂಗವಾಗಿದೆ. ಖಶೋಗಿ ತಮ್ಮ ಕೊನೆ ಘಳಿಗೆಯಲ್ಲಿ ಉಸಿರಾಡಲು ಸಾಧ್ಯವಾಗುತ್ತಿಲ್ಲವೆಂದು ಹೇಳಿದ್ದು, ಆಡಿಯೋ ತುಣುಕಿನಲ್ಲಿ ಖಶೋಗಿಯನ್ನು ಉದ್ದೇಶಪೂರ್ವಕವಾಗಿ ಕೊಲೆ ಮಾಡಿರುವುದು ಗೊತ್ತಾಗಿದೆ. ಅಲ್ಲದೇ ಆಡಿಯೋದಲ್ಲಿ ಕೇಳಿದ... Read more »