ಸಿಎಂ ಕುಮಾರಸ್ವಾಮಿ ಗೋವಾಗೆ ಹಣ ತೆಗೆದುಕೊಂಡು ಹೋಗಿದ್ರಾ..?

ಬೆಂಗಳೂರು: ಸಿಎಂ ಕುಮಾರಸ್ವಾಮಿಗೆ ರೇಣುಕಾಚಾರ್ಯ ಸವಾಲ್ ಹಾಕಿದ್ದು, ಯಡಿಯೂರಪ್ಪ ಸರ್ಕಾರವಿದ್ದಾಗ ಕುಮಾರಸ್ವಾಮಿ ಗೋವಾಗೆ ಹಣ ತೆಗೆದುಕೊಂಡು ಹೋಗಿದ್ದರೆಂದು ಆರೋಪಿಸಿದ್ದಾರೆ. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ರೇಣುಕಾಚಾರ್ಯ, ಏಳು ತಿಂಗಳಿನಿಂದ ಬಿಜೆಪಿ ಅಸ್ತಿರ ಮಾಡಲು ಹೊರಟಿದೆ ಅಂತೀರ, 2008ರಲ್ಲಿ ಯಡಿಯೂರಪ್ಪ ಸರ್ಕಾರ ಅಸ್ತಿರ ಮಾಡಲು ಪ್ರಯತ್ನಿಸಿದವರ್ಯಾರು... Read more »

ಹಣ ಎಣಿಸುವಾಗ ಹುಂಡಿಯಲ್ಲಿ ಸಿಕ್ಕಿದ್ದೇನು ಗೊತ್ತಾ..?

ವಿಜಯಪುರ: ದೇವರ ಹುಂಡಿಯಲ್ಲಿ ಎಣಿಕೆ ಕಾರ್ಯ ಮಾಡುವಾಗ, ಹುಂಡಿಯಲ್ಲಿ ಹಣದ ಬದಲು ವಿರೋಧಿಗಳ ನಾಶಕ್ಕೆ ಹಾಕಿದ ಬೇಡಿಕೆ ಪತ್ರಗಳು ಸಿಕ್ಕಿದೆ. ವಿಜಯಪುರ ಜಿಲ್ಲೆ ನಿಡಗುಂದಿ ತಾಲೂಕಿನ ಸುಕ್ಷೇತ್ರ ಯಲಗೂರ ದೇವಸ್ಥಾನದ ಕಾಣಿಕೆ ಹುಂಡಿಗಳಲ್ಲಿ ಭಕ್ತರು ಚಿತ್ರವಿಚಿತ್ರ ಪತ್ರಗಳನ್ನು ಬರೆದು ಇಟ್ಟಿದ್ದು, ನನಗೆ ಗಂಡು ಮಗು... Read more »

ಮಲೆಮಹದೇಶ್ವರ ಬೆಟ್ಟದಲ್ಲಿ ಈ ಬಾರಿ ಸಂಗ್ರಹವಾದ ಹಣವೆಷ್ಟು ಗೊತ್ತಾ..?

ಚಾಮರಾಜನರ: ಈ ಬಾರಿ ಮಲೆಮಹದೇಶ್ವರ ಬೆಟ್ಟದ ಮಾಸಿಕ ಹುಂಡಿ ಎಣಿಕೆ ಕಾರ್ಯ ಮುಗಿದಿದ್ದು, ಹುಂಡಿಯಲ್ಲಿ ಕೋಟ್ಯಾಂತರ ನಗದು ಹಣ ಸಂಗ್ರಹವಾಗಿದೆ. ಚಾಮರಾಜನಗರದ ಪ್ರಸಿದ್ಧ ಧಾರ್ಮಿಕ ಯಾತ್ರಾ ಸ್ಥಳವಾದ ಮಲೆಮಹದೇಶ್ವರ ಬೆಟ್ಟಕ್ಕೆ ಪ್ರತಿ ತಿಂಗಳು, ಸಹಸ್ರಾರು ಸಂಖ್ಯೆಯಲ್ಲಿ ಭಕ್ತರು ಆಗಮಿಸುತ್ತಾರೆ. ರಾಜ್ಯದಲ್ಲೇ ಅತಿ ಹೆಚ್ಚು ಆದಾಯ... Read more »

ಸಿದ್ದರಾಮಯ್ಯ ಅಹಂಕಾರದಿಂದ ಜನ ಹೀನಾಯವಾಗಿ ಸೋಲಿಸಿದ್ರು: ಜಗದೀಶ್ ಶೆಟ್ಟರ್

ಹುಬ್ಬಳ್ಳಿ: ಸಿದ್ದರಾಮಯ್ಯರ ಅಹಂಕಾರದಿಂದಾಗಿ ಚಾಮುಂಡೇಶ್ವರಿ ಕ್ಷೇತ್ರದ ಅವರನ್ನು ಜನ ಹೀನಾಯವಾಗಿ ಸೋಲಿಸಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಹೇಳಿದ್ದಾರೆ. ಹುಬ್ಬಳ್ಳಿಯಲ್ಲಿ ಮಾತನಾಡಿದ ಅವರು,  ಸಿಎಂ ಕುಮಾರಸ್ವಾಮಿ ಮತ್ತು ಸಿದ್ದರಾಮಯ್ಯ ನಡುವೆ ಮುಸುಕಿನ ಗುದ್ದಾಟವಿದೆ. ಈಗ ಅದರ ಪರಿಣಾಮ ಹೊರಗೆ ಬರುತ್ತಿದೆ. ಸಿದ್ದರಾಮಯ್ಯ ಯೋಜನೆಗಳಿಗೆ... Read more »

ಐಟಿ ರೇಡ್‌ ವೇಳೆ ಯಶ್ ಸಿಕ್ಕಿದ್ದೇನು..?

ಬೆಂಗಳೂರು: ಇನ್ನು ಮೂರು ದಿನ ಕಳೆದರೆ (ಜನವರಿ 8) ರಾಕಿಂಗ್‌ ಸ್ಟಾರ್ ಯಶ್ 33ನೇ ವಸಂತಕ್ಕೆ ಕಾಲಿರಿಸಲಿದ್ದಾರೆ. ಆದರೆ ಕೆಜಿಎಫ್ ಯಶಸ್ಸಿನ ನಂತರ ಮತ್ತು ಬರ್ತ್‌ಡೇ ಮೊದಲು ಯಶ್‌ಗೆ ಐಟಿ ಇಲಾಖೆ ಶಾಕ್ ನೀಡಿದೆ. ಐಟಿ ಅಧಿಕಾರಿಗಳಿಗೆ ಯಶ್ ತಾಯಿ ಪುಷ್ಪ ಸಹನೆಯಿಂದ ಸ್ಪಂದಿಸಿದ್ದು,... Read more »

ಐಟಿ ದಾಳಿ ವೇಳೆ ರಾಕ್‌ಲೈನ್ ಮನೆಯಲ್ಲಿ ಸಿಕ್ಕಿದ್ದೇನು ಗೊತ್ತಾ..?

ನಟಸಾರ್ವಭೌಮ ಚಿತ್ರಕ್ಕೆ ಕೋಟಿ ಕೋಟಿಗಟ್ಟಲೇ ಖರ್ಚು ಮಾಡಲಾಗಿದ್ದು, ಆದರೆ ಕಡಿಮೆ ಖರ್ಚನ್ನು ತೋರಿಸಲಾಗಿದೆ. ಈ ಹಿನ್ನೆಲೆ ರಾಕ್‌ಲೈನ್ ವೆಂಕಟೇಶ್ ಮನೆ ಮೇಲೆ ದಾಳಿ ನಡೆಸಲಾಗಿದೆ. ಇನ್ನು ರಾಕ್‌ಲೈನ್ ಮನೆ ಮೇಲೆ ದಾಳಿ ನಡೆಸುವ ವೇಳೆ 2 ಕೆಜಿಯಷ್ಟು ಚಿನ್ನಾಭರಣ, 20 ಕೆಜಿಗೂ ಹೆಚ್ಚು ಬೆಳ್ಳಿಯ... Read more »

ಕೋಟಿ ದಾಟಿದ ಮಲೆಮಹದೇಶ್ವರ ದೇವಾಲಯದ ಕಾಣಿಕೆ ಹಣ

ಚಾಮರಾಜನಗರ: ಚಾಮರಾಜನಗರದಲ್ಲಿರುವ ಪ್ರಸಿದ್ಧ ಧಾರ್ಮಿಕ ಯಾತ್ರಾಸ್ಥಳ ಮಲೆಮಹದೇಶ್ವರ ಬೆಟ್ಟದ ದೇವಾಲಯದ ಹುಂಡಿ ಎಣಿಕೆ ನಡೆದಿದ್ದು, ಕೋಟಿಗೂ ಹೆಚ್ಚು ಕಾಣಿಕೆ ಹಾಕಲಾಗಿದೆ. ದೇವಸ್ಥಾನದಲ್ಲಿ ಮಾಸಿಕವಾಗಿ ಹುಂಡಿ ಎಣಿಕೆ ಕಾರ್ಯ ನಡೆದಿದ್ದು, ಕಳೆದ ತಿಂಗಳು ಕಾರ್ತಿಕ ಮಾಸದ ಪ್ರಯುಕ್ತ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ದೇವಸ್ಥಾನಕ್ಕೆ ಆಗಮಿಸಿದ್ದು, ಕಾಣಿಕೆ... Read more »

ಎಟಿಎಂ, ಕ್ರೆಡಿಟ್ ಕಾರ್ಡ್ ಬಳಸುವವರೇ ಎಚ್ಚರ… ಎಚ್ಚರ..!

ಡಿಸೆಂಬರ್ 31ರ ಬಳಿಕ ಹಳೆಯ ಡೆಬಿಟ್, ಕ್ರೆಡಿಟ್ ಕಾರ್ಡ್ ವರ್ಕ್ ಆಗುವುದಿಲ್ಲ ಎನ್ನಲಾಗಿದೆ. ಚಿಪ್ ರಹಿತ ಎಟಿಎಂ ಕಾರ್ಡ್ ಮತ್ತು ಕ್ರೆಡಿಟ್ ಕಾರ್ಡ್ ಇದ್ದರೆ, ಈ ವರ್ಷವೇ ಹೊಸ ಕಾರ್ಡ್ ಪಡೆದುಕೊಳ್ಳಿ. ಇಲ್ಲದಿದ್ದರೆ, ಖಾತೆಯಲ್ಲಿ ಹಣವಿದ್ದರೂ ಕೂಡ ಡ್ರಾ ಮಾಡಲಾಗುವುದಿಲ್ಲ. ಡಿಸೆಂಬರ್ 31ರ ಬಳಿಕ... Read more »

ನಿರ್ದೇಶಕ ಜೋಗಿ ಪ್ರೇಮ್ ಮೇಲೆ 9 ಲಕ್ಷ ವಂಚನೆ ಆರೋಪ..!?

ನಿರ್ದೇಶಕ ಜೋಗಿ ಪ್ರೇಮ್ ಮೇಲೆ 9 ಲಕ್ಷ ವಂಚನೆ ಆರೋಪ ಕೇಳಿಬಂದಿದ್ದು, ರಾಜ್ ಸಿನಿಮಾ ವೇಳೆ ಪಡೆದಿದ್ದ ಹಣವನ್ನ ಇನ್ನೂ ಹಿಂದಿರುಗಿಸಿಲ್ಲವೆಂದು ಆರೋಪಿಸಲಾಗಿದೆ. ರಾಜ್ ಸಿನಿಮಾ ವೇಳೆ ಕನಕಪುರ ಶ್ರೀನಿವಾಸ್ ಬಳಿ ಪ್ರೇಮ್ ಹಣ ಪಡೆದಿದ್ದು, ಹಣ ಹಿಂದಿರುಗಿಸಿಲ್ಲವೆಂದು ಶ್ರೀನಿವಾಸ್ ಆರೋಪಿಸಿದ್ದಾರೆ. ಇನ್ನು ಈ... Read more »

ಲೋಕಸಭೆಗೆ ಟಿಕೆಟು ಬೇಕಾದರೆ 5 ಕೋಟಿ ಕೊಡಬೇಕಂತೆ!

ಬಹುಜನ ಸಮಾಜಪಕ್ಷದ ನಾಯಕಿ ಮಾಯಾವತಿ, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪಕ್ಷದಿಂದ ಟಿಕೆಟ್ ಬೇಕಾದರೆ 5 ಕೋಟಿ ರೂ. ಬೇಡಿಕೆ ಇಟ್ಟಿದ್ದರು ಎಂದು ಮಾಜಿ ಎಂಎಲ್​ಸಿ ಮುಕುಲ್ ಗಂಭೀರ ಆರೋಪ ಮಾಡಿದ್ದಾರೆ. ಪಕ್ಷ ವಿರೋಧಿ ಚಟುವಟಿಕೆ ಹಿನ್ನೆಲೆಯಲ್ಲಿ ಪಕ್ಷದಿಂದ ಉಚ್ಛಾಟನೆಗೊಂಡ ಸಾದಾಬಾದ್ ಕ್ಷೇತ್ರದ ಬಿಎಸ್​ಪಿ ಶಾಸಕರ... Read more »

ನಟ ವಿನೋದ್ ರಾಜ್ ಹಣ ದೋಚಿದ್ದು ಯಾರು ಗೊತ್ತಾ..?

ಬೆಂಗಳೂರು: ಕೆಲ ದಿನಗಳ ಹಿಂದೆ ನಟ ವಿನೋದ್‌ರಾಜ್‌ನನ್ನು ಯಾಮಾರಿಸಿ ಒಂದು ಲಕ್ಷ ರೂಪಾಯಿ ದರೋಡೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ, ಆರೋಪಿಯನ್ನು ನೆಲಮಂಗಲ ಪೊಲೀಸರು ಬಂಧಿಸಿದ್ದಾರೆ. ಒಂದು ತಿಂಗಳ ಹಿಂದೆ ನೆಲಮಂಗಲದಲ್ಲಿ ಅಭಿಮಾನಿಯ ಸೋಗಿನಲ್ಲಿ ಬಂದಿದ್ದ ಖತರ್ನಾಕ್ ಕಳ್ಳ ಹೈಟೆಕ್ ರಾಜು, ವಿನೋದ್ ರಾಜ್‌ಗೆ ಸೇರಿದ್ದ... Read more »

ಹಣ ದುರುಪಯೋಗದಿಂದ ಮೈತ್ರಿಸರ್ಕಾರದ ಗೆಲುವು:ಯಡಿಯೂರಪ್ಪ

ಹಣ ಮತ್ತು ಅಧಿಕಾರ ದುರುಪಯೋಗದಿಂದ ಕಾಂಗ್ರೆಸ್, ಜೆಡಿಎಸ್, ಲೋಕಸಭೆ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದೆ ಎಂದು ಮಾಜಿ ಮುಖ್ಯಮಂತ್ರಿ ಮತ್ತು ಬಿಜೆಪಿ ರಾಜ್ಯಾಧ್ಯಕ್ಷ  ಬಿ.ಎಸ್ ಯಡಿಯೂರಪ್ಪ ಹೇಳಿದರು. ಮಾಧ್ಯಮ ಪ್ರಕಟಣೆಯಲ್ಲಿ ಯಡಿಯೂರಪ್ಪ ಉಪಚುನಾವಣೆ ಫಲಿತಾಂಶದಿಂದ ನಾವು ಎದೆಗುಂದಿಲ್ಲ ಪಕ್ಷ ಸೋತಿದೆ ಎಂದು ಕೈಕಟ್ಟಿ ಕುಳಿತುಕೊಳ್ಳುವುದಿಲ್ಲ, ಸೋಲನ್ನು... Read more »

ಹುಂಡಿಯಲ್ಲಿ ಹಣ ಸಂಗ್ರಹ: ಚಾಮುಂಡಿಯನ್ನು ಮೀರಿಸಿದ ಮಲೆ ಮಾದೇಶ್ವರ!

ನಂಜನಗೂಡಿನ ಮಲೆ ಮಹದೇಶ್ವರ ದೇವಸ್ಥಾನದ ಹುಡಿಯಲ್ಲಿ ಈ ಬಾರಿ 1.5 ಕೋಟಿ ರೂ. ಸಂಗ್ರಹವಾಗಿದ್ದು, ಮೈಸೂರಿನ ಚಾಮುಂಡಿ ಬೆಟ್ಟದಲ್ಲಿರುವ ಚಾಮುಂಡೇಶ್ವರಿಯನ್ನು ಈ ವಿಷಯದಲ್ಲಿ ಮಲೆ ಮಹದೇಶ್ವರ ಹಿಂದಿಕ್ಕಿದ್ದಾರೆ. ಚಾಮರಾಜನಗರ ಮಲೆ ಮಹದೇಶ್ವರ ದೇವಾಲಯದ ನಡೆದಿದ್ದ ಹುಂಡಿಗೆ ಬಿದ್ದ ಹಣದ ಎಣಿಕೆ ಕಾರ್ಯ ಬುಧವಾರ ಮುಕ್ತಾಯವಾಯಿತು. 1.5... Read more »

ಮಾಧ್ಯಮಗಳ ದುರ್ಬಳಕೆ: ಚುನಾವಣಾ ಆಯೋಗ ಕಳವಳ

ಚುನಾವಣೆಯ ವೇಳೆ ಹಣ ಬಲ ಹಾಗೂ ಮಾಧ್ಯಮಗಳ ದುರ್ಬಳಕೆ ಹೆಚ್ಚಾಗುತ್ತಿದೆ ಎಂದು ಕೇಂದ್ರ ಚುನಾವಣಾ ಆಯೋಗ ಕಳವಳ ವ್ಯಕ್ತಪಡಿಸಿದೆ. ದೇಶಾದ್ಯಂತ 5 ರಾಜ್ಯಗಳ ವಿಧಾನಸಭೆ ಚುನಾವಣೆ ನಡೆಲಿದ್ದು, ತೆಲಂಗಾಣದಲ್ಲಿ ಡಿಸೆಂಬರ್ 7ರಿಂದ ವಿಧಾನಸಭೆ ಚುನಾವಣೆ ಆರಂಭವಾಗಲಿದೆ. ಈ ಹಿನ್ನೆಲೆಯಲ್ಲಿ ಮಾತನಾಡಿದ ಚುನಾವಣಾ ಮುಖ್ಯ ಆಯುಕ್ತ... Read more »