ಶಕುನಿ ಎಂದ ಶ್ರೀರಾಮುಲುಗೆ ಡಿ.ಕೆ ಶಿವಕುಮಾರ್ ಖಡಕ್​ ಪಂಚ್​​..!

ಬೆಳಗಾವಿ : 15 ವರ್ಷದಿಂದ ಮಹಾರಾಷ್ಟ್ರ ರಾಜ್ಯದಿಂದ ನೀರು ಕೊಡಲಾಗುತ್ತಿದೆ. ಸದ್ಯ ಎರಡು ಮೂರು ಬಾರಿ ತೊಂದರೆ ಆಗಿದೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ. ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಶನಿವಾರ ಮಾಧ್ಯಮದ ಜೊತೆ ಮಾತನಾಡಿದ ಅವರು, ಅನೇಕ ಬಾರಿ... Read more »

ಕ್ಲಾಸ್​ ರೂಂನಲ್ಲಿ ಕುಳಿತ್ತಿದ್ದಾಗ ಇದ್ದಕ್ಕಿದಂತೆ ದಬ್​ ಅಂತ ಸೌಂಡ್​​ ಬಂತು ಮುಂದೇನಾಯ್ತು!

ಮಹಾರಾಷ್ಟ್ರ: ಶಾಲೆ ವಿದ್ಯಾರ್ಥಿ ಕ್ಲಾಸ್​ ರೂಂನಲ್ಲಿ ಕುಳಿತು ಪಾಠ ಕೇಳುತ್ತಿದ್ದಾಗ ಸಿಮೆಂಟ್​ ಗೋಡೆ ಕುಸಿದ ಪರಿಣಾಮ ಮೂರು ವಿದ್ಯಾರ್ಥಿಗಳಿಗೆ ಗಂಭೀರವಾಗಿ ಗಾಯವಾಗಿರುವ ಘಟನೆಯೊಂದು ನಡೆದಿದೆ. #WATCH: Three students were injured after a portion of cement plaster collapsed on them... Read more »

‘ದಾಳಿ ಮಾಡಿದವರನ್ನು ಸುಮ್ಮನೇ ಬಿಡುವುದಿಲ್ಲ’- ಪ್ರಧಾನಿ ಮೋದಿ

ನವದೆಹಲಿ: ಮಹಾರಾಷ್ಟ್ರದ ಕಂಕೇರ, ಬಸ್ತಾರ್ ಗಡ್ಚಿರೋಲಿಯಲ್ಲಿ ನಕ್ಸಲರು ಐಇಡಿ ಸ್ಪೋಟಿಸಿ ಅಟ್ಟಹಾಸ ಮೇರೆದಿದ್ದು 15 ಮಂದಿ ಭಾರತೀಯ ಯೋಧರು ಹುತಾತ್ಮರಾಗಿದ್ದಾರೆ. ಈ ದಾಳಿಯನ್ನು ಖಂಡಿಸಿ ಪ್ರಧಾನಿ ನರೇಂದ್ರ ಮೋದಿ ಈ ಕೃತ್ಯಕ್ಕೆ ಕಾರಣರಾದವರನ್ನು ನಾನು ಸುಮ್ಮನೇ ಬಿಡುವುದಿಲ್ಲ ಎಂದು ಟ್ವೀಟ್ ಮಾಡುವ ಮೂಲಕ ಘಟನೆಗೆ... Read more »

ಪಶ್ಚಿಮ ಬಂಗಾಳ ಗರಿಷ್ಠ ಮತ್ತು ಜಮ್ಮು-ಕಾಶ್ಮೀರದಲ್ಲಿ ಕನಿಷ್ಠ ಮತದಾನ

ನವದೆಹಲಿ: ದೇಶದ ಅತಿ ದೊಡ್ಡ ಹಂತವಾದ ಮೂರನೇ ಹಂತದ ಮತದಾನ ಮುಕ್ತಾಯವಾಗಿದೆ. ಕೆಲವೆಡೆ ಹಿಂಸಾಚಾರ ಸಂಭವಿಸಿದ್ದು, ಕರ್ನಾಟಕವೂ ಸೇರಿದಂತೆ 13 ರಾಜ್ಯಗಳು, 2 ಕೇಂದ್ರಾಡಳಿತ ಪ್ರದೇಶಗಳ 116 ಕ್ಷೇತ್ರಗಳಿಗೆ ಇಂದು ಮೂರನೇ ಹಂತದಲ್ಲಿ ಮತದಾನ ನಡೆದಿದೆ. ಒಟ್ಟಾರೆ ದೇಶಾದ್ಯಂತ ಶೇಕಡ  63.54ರಷ್ಟು ಮತದಾನ ನಡೆದಿದೆ.... Read more »

ಮೈಸೂರು, ಚಿತ್ರದುರ್ಗದಲ್ಲಿ ಪ್ರಧಾನಿ ಮೋದಿ ಅಬ್ಬರದ ಪ್ರಚಾರ ವೇಳೆ ಹೇಳಿದ್ದೇನು?

ಚಿತ್ರದುರ್ಗ, ಮೈಸೂರು: ದಕ್ಷಿಣ ಭಾರತದಲ್ಲಿ ಇಂದು ಮೋದಿ ಹವಾ… ಮಹಾರಾಷ್ಟ್ರ, ಕರ್ನಾಟಕ ಮತ್ತು ತಮಿಳುನಾಡಿನಲ್ಲಿ ರ್ಯಾಲಿ ನಡೆಸಿ, ಯಥಾ ಪ್ರಕಾರ ಕಾಂಗ್ರೆಸ್‌ ವಿರುದ್ಧ ಗುಡುಗಿದ್ದಾರೆ. ಕಾಂಗ್ರೆಸ್ ಪ್ರಣಾಳಿಕೆ ಟೀಕಿಸಿದ್ದಾರೆ. ಬಿಜೆಪಿ ಪ್ರಣಾಳಿಕೆ ರಿಲೀಸ್‌ ಆದ ಬೆನ್ನಲ್ಲೆ ಪ್ರಚಾರ ಚುರುಕುಗೊಳಿಸಿರುವ ಪ್ರಧಾನಿ ಮೋದಿ ಇಂದು ಮೂರು... Read more »

ಮರಾಠಿಗರ ನಾಡಲ್ಲಿ ಕನ್ನಡ ಮಾತನಾಡಿದ ಪ್ರಧಾನಿ ಮೋದಿ

ಸೋಲ್ಹಾಪುರ: ಪ್ರಧಾನಿ ನರೇಂದ್ರ ಮೋದಿ ಸೋಲ್ಹಾಪುರದಲ್ಲಿ ಕನ್ನಡ ಮಾತನಾಡಿ, ಅಲ್ಲಿನ ಕನ್ನಡಿಗರ ಗಮನ ಸೆಳೆದಿದ್ದಾರೆ. ಮಹಾರಾಷ್ಟ್ರದ ಸೊಲ್ಹಾಪುರದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾದ ಪ್ರಧಾನಿ ಮೋದಿ, ಸೊಲ್ಹಾಪುರದಲ್ಲಿರುವ ಕನ್ನಡಿಗರಿಗೆ ಪ್ರಧಾನಿ ಮೋದಿ ಸಂಕ್ರಾಂತಿ ಹಬ್ಬದ ಶುಭಾಶಯ ಕೋರಿದ್ದಾರೆ. ಶುಭಾಶಯ ಕೋರಿದ ವೀಡಿಯೋ ವೈರಲ್ ಆಗಿದ್ದು, ಮಕರ ಸಂಕ್ರಾಂತಿ... Read more »

ಮನೆಯಲ್ಲೇ ಕೂತು ಖರೀದಿಸಬಹುದು ಪೆಟ್ರೋಲ್, ಡಿಸೇಲ್

ಆನ್‌ಲೈನ್ ಶಾಪಿಂಗ್, ಹೋಮ್ ಡೆಲಿವರಿಯಿಂದ ಜನಗಳಿಗೆ ಎಷ್ಟು ಲಾಭವೋ ಅಷ್ಟೇ ನಷ್ಟ. ಈಗಿನ ಕಾಲದಲ್ಲಿ ಸಣ್ಣ ಸೂಜಿಯಿಂದ ಹಿಡಿದು ದೊಡ್ಡ ಕಾರ್‌ವರೆಗೂ ಮನೆಯಲ್ಲೇ ಕೂತು ಖರೀದಿ ಮಾಡಬಹುದು. ಅಷ್ಟು ಫಾಸ್ಟಾಗಿದೆ ಸಾಮಾಜಿಕ ಜಾಲತಾಣ. ಇದೀಗ ನೀವು ಮನೆಯಲ್ಲಿ ಕುಳಿತು ಪೆಟ್ರೋಲ್ ಡಿಸೇಲ್ ಪಡೆಯಬಹುದು. ಭಾರತದ... Read more »

ವೇದಿಕೆಯಲ್ಲೇ ಕುಸಿದು ಬಿದ್ದ ಕೇಂದ್ರ ಸಚಿವ ನಿತಿನ್ ಗಡ್ಕರಿ

ಕೇಂದ್ರ ಸಚಿವ ನಿತಿನ್ ಗಡ್ಕರಿ  ಗುಜರಾತ್‌ನ ಅಹ್ಮದ್‌ನಗರದಲ್ಲಿ ನಡೆಯುತ್ತಿದ್ದ ಕಾರ್ಯಕ್ರಮದ ವೇಳೆ ವೇದಿಕೆಯ ಮೇಲೆಯೇ ಕುಸಿದು ಬಿದ್ದಿರುವ ಘಟನೆ ಶುಕ್ರವಾರ ನಡೆದಿದೆ. ಅಹಮ್ಮದ್ ನಗರದಲ್ಲಿರುವ ಮಹಾತ್ಮ ಪುಲೆ ವಿಶ್ವವಿದ್ಯಾನಿಲಯದಲ್ಲಿ ನಡೆಯುತ್ತೀದ್ದ ಕಾರ್ಯಕ್ರಮದಲ್ಲಿ ಕುಳಿತ ಜಾಗದಲ್ಲೇ ಕುಸಿದು ಬಿದ್ದಿದ್ದಾರೆ, ಇನ್ನೂ ಲೋ ಶುಗರ್ ಲೆವೆಲ್ ಹೆಚ್ಚಾದ... Read more »

13 ಜನರ ಸಾವಿಗೆ ಕಾರಣವಾಗಿದ್ದ ನರಭಕ್ಷಕ ಹುಲಿಯ ಹತ್ಯೆ..!

ಮಹಾರಾಷ್ಟ್ರ: 13 ಜನರ ಸಾವಿಗೆ ಕಾರಣವಾಗಿದ್ದ ನರಭಕ್ಷಕ ಹುಲಿ ಅವನಿಯನ್ನು ಮಹಾರಾಷ್ಟ್ರದಲ್ಲಿ ಹತ್ಯೆ ಮಾಡಲಾಗಿದೆ. ಸೆಪ್ಟೆಂಬರ್ ತಿಂಗಳಲ್ಲಿ ಅವನಿಯನ್ನು ಕಂಡಲ್ಲಿ ಗುಂಡಿಕ್ಕಿ ಕೊಲ್ಲುವಂತೆ ಸುಪ್ರೀಂಕೋರ್ಟ್ ಸೂಚಿಸಿತ್ತು. 2012ರಲ್ಲಿ ಅವನಿ ಮೊದಲ ಬಾರಿಗೆ ಮಹಾರಾಷ್ಟ್ರದ ಯವತ್ಮಲ್ ಕಾಡಿನಲ್ಲಿ ಕಾಣಿಸಿಕೊಂಡಿತು. ಕಳೆದ ಐದು ವರ್ಷಗಳಿಂದ ಈ ಕಾಡಿನಲ್ಲಿ... Read more »

ಆನ್‌ಲೈನ್‌ನಲ್ಲಿ ಮದ್ಯ ಮಾರಾಟ..!?

ಇನ್ಮೇಲೆ ಮಹಾರಾಷ್ಟ್ರದಲ್ಲಿರುವ ಎಣ್ಣೆ ಪ್ರಿಯರು ಎಣ್ಣೆ ಖರೀದಿ ಮಾಡಲು ಬಾರ್‌ಗೆ ಹೋಗಬೇಕಂತೇನೂ ಇಲ್ಲ. ಎಣ್ಣೆನೇ ಮನೆ ಬಳಿ ಬರುತ್ತೆ. ಹೌದು, ಆನ್‌ಲೈನ್ ಮೂಲಕ ಮದ್ಯ ಮಾರಾಟ ಮಾಡಲು ಮತ್ತು ಹೋಮ್ ಡಿಲೆವರಿ ಮಾಡಲು ಮಹಾರಾಷ್ಟ್ರ ಸರ್ಕಾರ ನಿರ್ಧರಿಸಿದೆ. ಮಹಾರಾಷ್ಟ್ರದಲ್ಲಿ ಇತ್ತೀಚೆಗೆ ಅಪರಾಧ ಪ್ರಕರಣಗಳು ಹೆಚ್ಚಾಗಿದ್ದು,... Read more »

ರೈಲಿನಲ್ಲಿ ಕೊಟ್ಟ ತಿಂಡಿ ತಿನ್ನುವ ಮುನ್ನ ಎಚ್ಚರ..!

ಉಡುಪಿ: ರೈಲಿನಲ್ಲಿ ಅಮಲು ಪದಾರ್ಥ ನೀಡಿ ಉಡುಪಿ ಮೂಲದ ದಂಪತಿಗಳನ್ನು ದರೋಡೆ ಮಾಡಿದ ಘಟನೆ ಮಂಗಳ -ನಿಝಾಮುದ್ದೀನ್ ಎಕ್ಸ್‌ಪ್ರೆಸ್ ರೈಲಿನಲ್ಲಿ ನಡೆದಿದೆ. ವಯಸ್ಸಾದ ದಂಪತಿಗೆ ಅಮಲುಭರಿತ ಮಜ್ಜಿಗೆ ನೀಡಿ ನಗದು ಚಿನ್ನಾಭರಣ ದರೋಡೆ ಮಾಡಲಾಗಿದೆ. ರೈಲ್ವೆಯಾತ್ರಿ ಸಂಘದ ಕೋಶಾಧಿಕಾರಿ ರಾಮಚಂದ್ರ ಆಚಾರ್ಯ ಮತ್ತು ಪತ್ನಿ... Read more »

ನಿವೃತ್ತ ಡಿವೈಎಸ್‌ಪಿ ಪುತ್ರನಿಂದ ಮಾರಣಾಂತಿಕ ಹಲ್ಲೆ

ಬೆಂಗಳೂರು: ನಲಪಾಡ್ ಗ್ಯಾಂಗ್ ಹಲ್ಲೆ ನಡೆಸಿದ ರೀತಿಯಲ್ಲೇ ಮತ್ತೊಂದು ಪ್ರಕರಣ ಬಯಲಿಗೆ ಬಂದಿದ್ದು, ಹಲ್ಲೆ ಆರೋಪಿಗಳ ಬಂಧನವಾಗಿಲ್ಲ. ನಿವೃತ್ತ ಡಿವೈಎಸ್‌ಪಿ ಕೋನಪ್ಪ ರೆಡ್ಡಿ ಪುತ್ರ ಸುಮನ್‌ನಿಂದ ಹೋಟೆಲ್‌ನಲ್ಲಿ ಮಾರಣಾಂತಿಕ ಹಲ್ಲೆ ನಡೆದಿದ್ದು, ಘಟನೆ ನಡೆದು 24 ದಿನಗಳಾದ್ರೂ ಆರೋಪಿಗಳ ಬಂಧನವಾಗಿಲ್ಲ. ಸೆ.8ರಂದು ಈ ಘಟನೆ... Read more »

ಊಟ ಮಾಡಿದ ತಟ್ಟೆ ತೊಳೆದ ರಾಹುಲ್​, ಸೋನಿಯಾ

ಮಹಾರಾಷ್ಟ್ರದ ವಾದ್ರಾದಲ್ಲಿ ನಾಯಕತ್ವದ ಕುರಿತು ಚರ್ಚಿಸಲು ಕರೆಯಲಾಗಿದ್ದ ಸಭೆಯಲ್ಲಿ ಕಾಂಗ್ರೆಸ್ ರಾಷ್ಟ್ರಿಯ ಅಧ್ಯಕ್ಷ ರಾಹುಲ್ ಗಾಂಧಿ ಹಾಗೂ ತಾಯಿ ಸೋನಿಯಾ ಗಾಂಧಿ ತಾವು ಊಟ ಮಾಡಿದ ತಟ್ಟೆಯನ್ನು ತೊಳೆದರು. ಮಹಾತ್ಮಗಾಂಧಿ ಕೊನೆಯ ದಿನಗಳನ್ನು ಕಳೆದ ಸೇವಾಶ್ರಮ ಉದ್ಘಾಟನೆ ನಂತರ ಭೋಜನ ಸವಿದ ರಾಹುಲ್ ಗಾಂಧಿ,... Read more »

ಮುಂಬೈ ವಿರುದ್ಧ ಮುಗ್ಗರಿಸಿದ ಕರ್ನಾಟಕ

ವಿಜಯ್ ಹಜಾರೆ ಟೂರ್ನಿಯಲ್ಲಿ ಕರ್ನಾಟಕ ಮುಂಬೈ ವಿರುದ್ಧ 88 ರನ್​ಗಳ ಅಂತರದಿಂದ ಸೋಲು ಕಂಡಿದೆ. ಇದರೊಂದಿಗೆ ವಿನಯ್ ಪಡೆ ಸತತ ಎರಡನೇ ಸೋಲುಗಳನ್ನ ಕಂಡಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಏಕದಿನ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟಿಂಗ್ ಮಾಡಿದ ಮುಂಬೈ ತಂಡ ನಿಗದಿತ ಓವರ್​ನಲ್ಲಿ... Read more »

ಬಿಜೆಪಿ ಶಾಸಕನ ನಾಲಿಗೆ ಕತ್ತರಿಸಿದರೆ, 5ಲಕ್ಷ ಬಹುಮಾನ!

ನಾಗಪುರ್: ಬಿಜೆಪಿ ಶಾಸಕನ ನಾಲಿಗೆ ಕತ್ತರಿಸಿದರೆ, 5 ಲಕ್ಷ ರೂಪಾಯಿ ಬಹುಮಾನ ನೀಡೋದಾಗಿ ಕಾಂಗ್ರೆಸ್ ಮುಖಂಡ ಘೋಷಣೆ ಮಾಡಿದ ಘಟನೆ ನಾಗ್ಪುರದಲ್ಲಿ ನಡೆದಿದೆ. ಮಹಾರಾಷ್ಟ್ರದ ಬಿಜೆಪಿ ಶಾಸಕ ರಾಮ ಕದಮ್ ಹೆಣ್ಣುಮಕ್ಕಳ ಅಪಹರಣದ ಬಗ್ಗೆ ಲೇವಡಿ ಮಾಡಿ ಹೇಳಿಕೆ ನೀಡಿದ್ದಕ್ಕೆ, ಮಹಾರಾಷ್ಟ್ರದ ಕಾಂಗ್ರೆಸ್ ಮುಖಂಡ... Read more »

ಗೋದ್ರಾ ಹತ್ಯಾಕಾಂಡ ಪ್ರಕರಣ : ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ

ಅಹಮದಾಬಾದ್ : ಗೋದ್ರಾ ರೈಲು ದುರಂತಕ್ಕೆ ಇಂದು ಅಹಮದಾಬಾದ್‌ನ ಎಸ್ ಐ ಟಿ ಕೋರ್ಟ್‌ ಮಹತ್ವದ ತೀರ್ಪು ನೀಡಿದೆ. 2002ರಲ್ಲಿ ಶಬರಮತಿ ಎಕ್ಸ್‌ಪ್ರೆಸ್‌ ರೈಲಿನಲ್ಲಿ ತೆರಳುತ್ತಿದ್ದ 59 ಕರಸೇವರಕನ್ನು ರೈಲಿಗೆ ಬೆಂಕಿ ಇಟ್ಟು ಸುಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಇಬ್ಬರು ಆರೋಪಿಗಳಿಗೆ ಜೀವಾವಧಿ ಶಿಕ್ಷೆ ವಿಧಿಸಿ ಆದೇಶ... Read more »