ಕೊಲ್ಲುವ, ಕಡಿಯುವ, ಬೆಂಕಿ ಹಚ್ಚುವ ಭಾಷೆಯಲ್ಲಿ ಮಾತನಾಡಲ್ಲ: ಸಿದ್ದರಾಮಯ್ಯ

ಬೆಂಗಳೂರು: ಜಗತ್ತಿನ ಯಾವ ಧರ್ಮವೂ ಮತ್ತೊಂದು ಧರ್ಮವನ್ನು ದ್ವೇಷಿಸಲು ಹೇಳುವುದಿಲ್ಲ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಮ್ಮ ಟ್ವಿಟರ್ ವಾಲ್ ನಲ್ಲಿ ಬರೆದುಕೊಂಡಿದ್ದಾರೆ. ಕೊಲ್ಲುವ, ಕಡಿಯುವ, ಒಡೆಯುವ, ಮುರಿಯುವ, ಬೆಂಕಿ ಹಚ್ಚುವ ಭಾಷೆಯಲ್ಲಿ ಮಾತನಾಡುವುದಿಲ್ಲ, ಆ ಭಾಷೆಯಲ್ಲಿ ಮಾತನಾಡುವವರು ನಿಜವಾದ ಧರ್ಮ ವಿರೋಧಿಗಳು. ಧರ್ಮದ... Read more »

ವದಂತಿಗಳಿಗೆ ತೆರೆ ಎಳೆದ ಕೇಂದ್ರ ಸಚಿವ ಪ್ರಕಾಶ್ ಜಾವ್ಡೇಕರ್

ರಾಷ್ಟ್ರೀಯ ಶಿಕ್ಷಣ ನೀತಿ ತ್ರಿಭಾಷಾ ಸೂತ್ರದ ಅನ್ವಯ 8ನೇ ತರಗತಿಯವರೆಗೆ ಹಿಂದಿ ಭಾಷೆ ಕಡ್ಡಾಯ ಎಂಬ ವಿಚಾರದ ಕುರಿತು  ಪ್ರಕಾಶ್​​ ಜಾವ್ಡೇಕರ್​​ ಟ್ವೀಟ್ ಮಾಡಿದ್ದಾರೆ. ಹಿಂದಿ ಭಾಷೆ ಕಡ್ಡಾಯ ಎಂದು ಟ್ವೀಟ್​ ಮಾಡಿರೋ ಜಾವ್ಡೇಕರ್​ ಹಿಂದಿ ಭಾಷೆ ಕಡ್ಡಾಯ ಎಂದು ಟ್ವೀಟ್​ ಮಾಡಿರೋ ಜಾವ್ಡೇಕರ್​,... Read more »

ವಿಚಿತ್ರ, ವಿಭಿನ್ನ ಆವಿಷ್ಕಾರ ಮಾಡ್ತಾರಂತೆ ಬಿಡದಿ ಸ್ವಾಮಿ..!

ಚೆನ್ನೈ: ಲೈಂಗಿಕ ಕಿರುಕುಳ ಆರೋಪದಲ್ಲಿ ಸಿಲುಕಿರುವ ಬಿಡದಿಯ ನಿತ್ಯಾನಂದ, ಈಗ ವಿಚಿತ್ರ ಹೇಳಿಕೆಯನ್ನ ನೀಡುವುದರ ಮೂಲಕ ಸುದ್ದಿಯಲ್ಲಿದ್ದಾರೆ. ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಮಂಗಗಳು, ದನಗಳು, ಹುಲಿ- ಸಿಂಹಗಳು ಸಂಸ್ಕೃತ ಮತ್ತು ತಮಿಳು ಭಾಷೆ ಮಾತನಾಡಬಲ್ಲರು ಎಂಬ ವಿಚಿತ್ರ ಹೇಳಿಕೆ ನೀಡಿದ್ದಾರೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ... Read more »