ನಿಜಕ್ಕೂ ಸಿಎಂ ಕುಮಾರಸ್ವಾಮಿ ಮಾಡುತ್ತಿರುವುದು ಒಳ್ಳೆಯ ಕೆಲಸ : ಈಶ್ವರಪ್ಪ ಅಚ್ಚರಿ ಹೇಳಿಕೆ

ಬಾಗಲಕೋಟೆ:  ನಿಜಕ್ಕೂ ನಾನು ಮುಖ್ಯಮಂತ್ರಿ ಹೆಚ್​.ಡಿ ಕುಮಾರಸ್ವಾಮಿ ಟೀಕೆ ಮಾಡೋಕೆ ಹೋಗಲ್ಲ, ಗ್ರಾಮ ವಾಸ್ತವ್ಯ ಒಳ್ಳೆಯ ವಿಚಾರ ಎಂದು ಬಿಜೆಪಿ ಮುಖಂಡ ಕೆ. ಎಸ್. ಈಶ್ವರಪ್ಪ ಅಚ್ಚರಿ ಹೇಳಿಕೆ ನೀಡಿದರು. ಗ್ರಾಮ ವಾಸ್ತವ್ಯದಿಂದ ಸರ್ಕಾರಿ ಶಾಲೆ ಅಭಿವೃದ್ಧಿಯಾಗಲಿ ಬಾಗಲಕೋಟೆಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇಡೀ ರಾಜ್ಯದಲ್ಲಿ... Read more »

‘ಈಶ್ವರಪ್ಪ ಅವರಿಗೆ ನರ ಯಾವುದು ಗಂಡಸ್ತಾನ ಯಾವುದು ಗೊತ್ತಿಲ್ಲ’ – ಡಿ.ಕೆ ಸುರೇಶ್

ಹುಬ್ಬಳ್ಳಿ: ಈಶ್ವರಪ್ಪವರಿಗೆ ನರ ಯಾವುದು ಗಂಡಸ್ತಾನ ಯಾವುದು ಗೊತ್ತಿಲ್ಲ ಎಂದು ಬೆಂಗಳೂರು ಗ್ರಾಮಾಂತರ ಕಾಂಗ್ರೆಸ್​ ಸಂಸದ ಡಿ.ಕೆ ಸುರೇಶ್ ಈಶ್ವರಪ್ಪಗೆ ತೀರುಗೇಟು ನೀಡಿದ್ದಾರೆ. ಹುಬ್ಬಳ್ಳಿಯ ಖಾಸಗೀ ಹೋಟೆಲ್​​ವೊಂದರಲ್ಲಿ ಬುಧುವಾರ ಮಾಧ್ಯಮದ ಜೊತೆ ಮಾತನಾಡಿದ ಅವರು, ಈಶ್ವರಪ್ಪ ಯಾವುತ್ತು ಒಳ್ಳೆಯದು ಮಾತನಾಡಿಲ್ಲ, ಅವರಿಗೆ ಮೆದುಳು ಸರಿಯಿಲ್ಲ,... Read more »

‘ನಮ್ಮ ಬಳಿ ಬಂದು ನಾವು ಗಂಡಸರೇ ಅಲ್ಲವೋ ಎಂದು ಪರೀಕ್ಷೆ ಮಾಡಿಕೊಳ್ಳಿ’-ಡಿ.ಕೆ ಶಿವಕುಮಾರ್

ಹುಬ್ಬಳ್ಳಿ: ಸರ್ಕಾರ ಸುಭದ್ರವಾಗಿದೆ ಯಾರಿಂದಲೂ ಈ ಸರ್ಕಾರವನ್ನು ಅಲುಗಾಡಿಸಲು ಆಗಲ್ಲ, ಜನ ಬಿಜೆಪಿಗೆ ಅಧಿಕಾರ ಕೊಟ್ಟಿದರು ಆದರೆ, ಅದನ್ನು ಉಳಿಸಿಕೊಳ್ಳಲಿಲ್ಲ ಎಂದು ಸಚಿವ ಡಿ.ಕೆ ಶಿವಕುಮಾರ್ ಬಿಜೆಪಿ ಮುಖಂಡ ಕೆ.ಎಸ್  ಈಶ್ವರಪ್ಪ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಕಾಂಗ್ರೆಸ್ ನವರು ನಾಮರ್ಧರು ಎಂದಿದ್ದ ಈಶ್ವರಪ್ಪ ಹೇಳಿಕೆಗೆ... Read more »

‘ಯಾರು ಯೋಗ್ಯರು ಯಾರು ಅಯೋಗ್ಯರು ಎಂದು ಗೊತ್ತಾಗಿದೆ’ – ಸಿಎಂ ಕುಮಾರಸ್ವಾಮಿ

ತುಮಕೂರು: ಲೋಕಕಲ್ಯಾಣಕ್ಕಾಗಿ, ನಂದು ಮತ್ತು ದೇವೇಗೌಡರ ಆರೋಗ್ಯ ವೃದ್ಧಿಗಾಗಿ ಹೋಮ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಮಾಧ್ಯಮಕ್ಕೆ ಪ್ರತಿಕ್ರಿಯಿಸಿದರು. ತುಮಕೂರಲ್ಲಿಂದು ಮಾತನಾಡಿದ ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ, ಶ್ರೀಗಳು ಸಂಕಲ್ಪ ಮಾಡಿಕೊಂಡಿದ್ದರು ಹಾಗಾಗಿ ಅವರು ಇಂದು ಹೋಮ ಮಾಡಿದ್ದಾರೆ. ಬೇರೆ ಯಾವ ಹೋಮ ಮಾಡಿಲ್ಲ... Read more »

ಸ್ಪೀಕರ್ ರಮೇಶ್ ಕುಮಾರ್ ಸಭಾಧ್ಯಕ್ಷ ಸ್ಥಾನಕ್ಕೆ ತಕ್ಕ ವ್ಯಕ್ತಿ: ಕೆ.ಎಸ್.ಈಶ್ವರಪ್ಪ

ಜೆಡಿಎಸ್ ನವರೇ ಕಾಂಗ್ರೇಸ್ ಪಕ್ಷದವರನ್ನು ಎಲ್ಲಾ ಕಡೆ ಸೋಲಿಸುತ್ತಾರೆ. ಇಬ್ಬರು ವೈರಿಗಳು ಪರಸ್ಪರ ಅಪ್ಪಿಕೊಂಡಿದ್ದಾರೆ ಅವರುಗಳ ಆಂತರಿಕ ಭಿನ್ನಮತ  ಮುಂದೆ ಸ್ಪಷ್ಟವಾಗಿ ಗೋಚರಿಸಲಿದೆ ಎಂದು ಮಾಜಿ ಉಪಮುಖ್ಯಮಂತ್ರಿ ಹಾಗೂ ಬಿಜೆಪಿ ಮುಖಂಡ ಕೆ.ಎಸ್. ಈಶ್ವರಪ್ಪ ಹೇಳಿದ್ದಾರೆ. ಮೇಲ್ನೋಟಕ್ಕೆ ಜೆಡಿಎಸ್- ಕಾಂಗ್ರೆಸ್ ಒಂದಾಗಿವೆ ಶಿವಮೊಗ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ... Read more »

ರೇವಣ್ಣ ಮನುಷ್ಯ ಭಾಷೆ ಬಳಸದೆ, ಪಶು ಭಾಷೆ ಬಳಸಿದ್ದಾರಂತೆ…!

ಹಾವೇರಿ: ಸುಮಲತಾ ಬಳಿ ಕ್ಷಮೆ ಕೇಳಿದರೆ ಮೃಗದಿಂದ ಮನುಷ್ಯರಾಗುತ್ತಾರೆ ಎಂಬುದು ನನ್ನ ಭಾವನೆ ಎಂದು ಮಾಜಿ ಉಪಮುಖ್ಯಮಂತ್ರಿ ಈಶ್ವರಪ್ಪ ಅಭಿಪ್ರಾಯಪಟ್ಟಿದ್ದಾರೆ. ಹಾವೇರಿಯಲ್ಲಿ ಪ್ರತಿಕ್ರಿಯಿಸಿದ ಈಶ್ವರಪ್ಪ, ರೇವಣ್ಣ ಅವರ ಬಗ್ಗೆ ಒಂದೇ ಮಾತಲ್ಲಿ ಹೇಳಬೇಕು ಅಂದ್ರೆ, ಮನುಷ್ಯ ಭಾಷೆ ಬಳಸದೆ, ಪಶು ಭಾಷೆಯಲ್ಲಿ ಬಳಸಿದ್ದಾರೆ ಎಂದು... Read more »

‘ಕೆ.ಎಸ್ ಈಶ್ವರಪ್ಪಗೆ ಈ ಭಾಗ ಸರಿಯಾಗಿ ಕೆಲಸ ಮಾಡುತ್ತಿಲ್ವಾಂತೆ ‘ – ಸಿದ್ದರಾಮಯ್ಯ

ವಿಜಯಪುರ: ಬಿಜೆಪಿ ಮುಖಂಡ ಕೆ.ಎಸ್ ಈಶ್ವರಪ್ಪಗೆ ಮೆದುಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಹೀಗಾಗಿ ಅವರು ಏನೇನೋ ಮಾತನಾಡುತ್ತಾರೆ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ವಿಜಯಪುರದಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ಬಿಜೆಪಿ ಮುಖಂಡ ಕೆ.ಎಸ್ ಈಶ್ವರಪ್ಪಗೆ ಮೆದುಳು ಸರಿಯಾಗಿ ಕೆಲಸ ಮಾಡುತ್ತಿಲ್ಲ ಹೀಗಾಗಿ... Read more »

ಈಶ್ವರಪ್ಪನಿಗೆ ಮೆದುಳೆಯಿಲ್ಲ: ಸಿದ್ದರಾಮಯ್ಯ ತಿರುಗೇಟು

ಬಿಜೆಪಿ ಮುಖಂಡ ಕೆ.ಎಸ್ ಈಶ್ವರಪ್ಪನಿಗೆ ಪೂರ್ತಿ ಅತೃಪ್ತಿಯಿದೆ. ಆದರೆ ಅತೃಪ್ತಿ ನನಗೆ ಅಲ್ಲ, ಅಧಿಕಾರದಲ್ಲಿ ಇರದವರಿಗೆ ಅತೃಪ್ತಿ ಇರುವುದು ಸಾಮನ್ಯ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ. ಬಾದಾಮಿಯಲ್ಲಿ ಪುಸ್ತಕ ವಿತರಣೆ ಸಮಾರಂಭದ ಬಳಿಕ ಗುರುವಾರ ಮಾತನಾಡಿದ ಅವರು, ಈಶ್ವರಪ್ಪ ಬಿಜೆಪಿಯ ಅತೃಪ್ತ ನಾಯಕರ... Read more »

ಜಾಮೀನು ರಹಿತ ವಾರೆಂಟ್ ಜಾರಿ: ಈಶ್ವರಪ್ಪಗೆ ಸಂಕಷ್ಟ

ಕರ್ನಾಟಕ ಬಂದ್​ಗೆ ಕರೆ ನೀಡಿದ್ದಕ್ಕಾಗಿ ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪಗೆ‌ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ಜಾಮೀನು ರಹಿತ ವಾರಂಟ್ ಜಾರಿಗೊಳಿಸಿದೆ. ಈ ಮೂಲಕ ಈಶ್ವರಪ್ಪ ಸಂಕಷ್ಟಕ್ಕೆ ಸಿಲುಕಿದ್ದಾರೆ. 2011ರಲ್ಲಿ ಬಿ.ಎಸ್. ಯಡಿಯೂರಪ್ಪ ವಿರುದ್ಧ ಭ್ರಷ್ಟಾಚಾರ ಪ್ರಕರಣಗಳಲ್ಲಿ ಕಾನೂನು ಕ್ರಮ ಜರುಗಿಸಲು ಅನುಮತಿ ಕೋರಿ ವಕೀಲರಾದ ಸಿರಾಜುದ್ದೀನ್... Read more »