ಅಂಬಿ ಪುತ್ರ ಅಭಿಷೇಕ್ ಅಂಬರೀಷ್ ರಾಜಕೀಯ ಎಂಟ್ರಿ..?

ಮಂಡ್ಯ: ಅಂಬಿ ಅಭಿಮಾನಿಯೊಬ್ಬರು ಫೇಸ್‌ಬುಕ್‌ ಪೋಸ್ಟ್‌ ಹಾಕಿದ್ದು, ಈ ಪೋಸ್ಟ್‌ನಿಂದ ರೆಬೆಲ್ ಸ್ಟಾರ್ ಅಂಬರೀಷ್ ಪುತ್ರ ಅಭಿಷೇಕ್ ಅಂಬರೀಷ್ ರಾಜಕೀಯ ಎಂಟ್ರಿ ಕೊಡ್ತಾರಾ ಅನ್ನೋ ಪ್ರಶ್ನೆ ಉದ್ಭವಿಸಿದೆ. ಸದ್ಯ ಲೋಕಸಭಾ ಎಲೆಕ್ಷನ್ ಅಖಾಡಕ್ಕೆ ಎಂಟ್ರಿ ಕೊಟ್ಟ ಸುಮಲತಾ ಅಂಬರೀಷ್, ಮತದಾನದ ಬಳಿಕ ಕೊಂಚ ರಿಲ್ಯಾಕ್ಸ್... Read more »

ಐಪಿಎಲ್ ಮ್ಯಾಚ್ ನೋಡಲು ಬಿಡದಿದ್ದಕ್ಕೆ ನಟಿ ವಿರುದ್ಧ ದೂರು ದಾಖಲು..!

ಹೈದರಾಬಾದ್: ತೆಲುಗು ನಟಿ ಪ್ರಶಾಂತಿ ಸೇರಿ 6 ಜನರ ವಿರುದ್ಧ ತೊಂದರೆ ನೀಡಿದ್ದಕ್ಕೆ ಮತ್ತು ಐಪಿಎಲ್ ಮ್ಯಾಚ್ ನೋಡಲು ಅಡ್ಡಿಪಡಿಸಿದ್ದಕ್ಕೆ ದೂರು ನೀಡಲಾಗಿದೆ. ಇಲ್ಲಿನ ಉಪ್ಪಾಲ ಸ್ಟೇಡಿಯಂನಲ್ಲಿ ನಿನ್ನೆ ಸನ್‌ರೈಸರ್ಸ್ ಹೈದರಾಬಾದ್ ಮತ್ತು ಕೊಲ್ಕತ್ತಾ ನೈಟ್‌ರೈಡರ್ಸ್ ನಡುವೆ ಐಪಿಎಲ್ ಮ್ಯಾಚ್ ನಡೆಯುತ್ತಿದ್ದ ವೇಳೆ, ನಟಿ... Read more »

ಪಂಚಭಾಷೆಗಳಲ್ಲಿ ದುರ್ಯೋಧನ ಖದರ್ ತೋರೋದು ಕನ್ಫರ್ಮ್

ಕೆಜಿಎಫ್​ನ ನಂತ್ರ ನ್ಯಾಷನಲ್ ಲೆವೆಲ್​ನಲ್ಲಿ ಸದ್ದು ಮಾಡೋಕ್ಕೆ ಮತ್ತೊಂದು ಸ್ಯಾಂಡಲ್​ವುಡ್ ಸಿನಿಮಾ ಸಜ್ಜಾಗಿದೆ. ಪ್ಯಾನ್ ಇಂಡಿಯನ್ ಸಿನಿಮಾದಲ್ಲಿ ಡಿ ಬಾಸ್ ದರ್ಶನ್ ದುರ್ಯೋಧನನಾಗಿ ಅಬ್ಬರಿಸೋದು ಪಕ್ಕಾ ಆಗಿದೆ. ಇಡೀ ಚಿತ್ರರಂಗ ಒಂದು ವೇದಿಕೆಗೆ ಒಮ್ಮೆ ಒಗ್ಗೂಡಬೇಕು ಅಂದ್ರೆ ಅಲ್ಲೊಂದು ಶುಭಕಾರ್ಯ ನಡೀಬೇಕು. ಇಲ್ಲಾಂದ್ರೆ ಸೂತಕದ... Read more »

ನೀವು ಕೆಜಿಎಫ್ ರಾಕಿ ಭಾಯ್ ಎದುರು ಅಭಿನಯಿಸ್ಬೇಕಾ..? ಇಲ್ಲಿದೆ ಸುವರ್ಣಾವಕಾಶ..

ಬಣ್ಣದ ಲೋಕದಲ್ಲಿ ಮಿನುಗ್ಬೇಕು.. ಬೆಳ್ಳಿ ತೆರೆಮೇಲೆ ರಾರಾಜಿಸ್ಬೇಕು ಅನ್ನೋದು ಅದೆಷ್ಟೋ ಜನರ ಕನಸು.. ಅಂತಹ ಕನಸನ್ನ ನನಸು ಮಾಡಿಕೊಳ್ಳೋಕ್ಕೆ ಕೆಜಿಎಫ್ ಟೀಂ ಸುವರ್ಣಾವಕಾಶ ಕೊಡ್ತಿದೆ.. ನಿಮ್ಮ ಅದೃಷ್ಟ ಚೆನ್ನಾಗಿದ್ರೆ, ರಾಕಿ ಭಾಯ್ ಯಶ್ ಎದುರು ನಟಿಸೋ ಅದೃಷ್ಟವಂತರು ನೀವೇ ಆಗಿರಬಹುದು.. ಅಂತಾದೊಂದು ಅವಕಾಶ ಸಿಗಬೇಕು... Read more »

‘ಮಾಜಿ ಪ್ರಧಾನಿ ದೇವೇಗೌಡರಿಗೆ ಮಾಟ-ಮಂತ್ರದ ಬ್ಯಾಗ್ರೌಂಡ್ ಇದೆ’

ತುಮಕೂರು: ತುಮಕೂರಿನಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಬಿಜೆಪಿ ಅಭ್ಯರ್ಥಿ ಜಿ.ಎಸ್.ಬಸವರಾಜು, ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಹೇಳಿಕೆ ವಿರುದ್ಧ ತಿರುಗೇಟು ನೀಡಿದ್ದಾರೆ. ತನ್ನ ವಿರೋಧಿಗಳು ಸ್ವರ್ಗಕ್ಕೆ ಹೋಗ್ತಾರೆ ಎಂದು ದೇವೇಗೌಡರು ಹೇಳಿದ್ದು, ದೇವೇಗೌಡರು ತಿಳಿವಳಿಕೆ ಇಲ್ಲದೆ ಹೇಳಿದ ಹೇಳಿಕೆ. ಅವರು ಪ್ರಧಾನಿಯಾಗಿದ್ದವರು, ಅವರು ಮಾಟ ಮಂತ್ರಗಾರಿಕೆಯ... Read more »

ವಿಧಾನಸೌಧದ ಸುತ್ತಮುತ್ತ ರಾತ್ರಿಹೊತ್ತು ರಹಸ್ಯ ಡ್ರೋಣ್ ಕ್ಯಾಮೆರಾ ಹಾರಾಟ..!

ಬೆಂಗಳೂರು: ವಿಧಾನಸೌಧದ ಸುತ್ತಮುತ್ತ ರಾತ್ರಿ ಹೊತ್ತು ರಹಸ್ಯ ಡ್ರೋಣ್ ಕ್ಯಾಮೆರಾಗಳು ಹಾರುತ್ತಿದೆ ಎಂಬ ಮಾಹಿತಿ ಹೊರಬಿದ್ದಿದೆ. ಡ್ರೋಣಗಳನ್ನ ಬಳಸಿ ರಹಸ್ಯವಾಗಿ ವಿಧಾನಸೌಧದ ಚಿತ್ರೀಕರಣ ನಡೆಸಲಾಗುತ್ತಿದೆಯಂತೆ. ಅಲ್ಲದೇ, ವಿಧಾನಸೌಧ, ವಿಕಾಸಸೌಧ, ಶಾಸಕರ ಭವನ, ರಾಜಭವನ, ಬಹುಮಹಡಿಗಳ ಕಟ್ಟಡ, ಲೋಕಾಯುಕ್ತ, ಮಾಹಿತಿ ಸೌಧ, ಕರ್ನಾಟಕ ಲೋಕ ಸೇವಾ... Read more »

ಶ್ರೀಲಂಕಾ ಬಾಂಬ್ ಸ್ಪೋಟ ಪ್ರಕರಣ: ನಾಲ್ವರ ದುರ್ಮರಣ, ನಾಲ್ವರು ಜೆಡಿಎಸ್ ನಾಯಕರು ನಾಪತ್ತೆ..!

ನೆಲಮಂಗಲ: ಶ್ರೀಲಂಕಾದಲ್ಲಿ ನಡೆದ ಬಾಂಬ್ ಸ್ಪೋಟದಲ್ಲಿ ಮಂಗಳೂರಿನ ಮಹಿಳೆ ಸೇರಿ ಐವರು ಕನ್ನಡಿಗರು ಸಾವನ್ನಪ್ಪಿದ್ದಾರೆ. ಅಲ್ಲದೇ, ಶ್ರೀಲಂಕಾ ಪ್ರವಾಸಕ್ಕೆ ಹೋದ 4 ಜನ ಜೆಡಿಎಸ್ ಮುಖಂಡರು ದಾಳಿ ನಂತರ ಪೋನಿಗೂ ಸಿಗದೇ ಕಾಣೆಯಾಗಿದ್ದಾರೆ. ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ವೀರಪ್ಪಮೊಯ್ಲಿ ಪರ ಮತಪ್ರಚಾರ... Read more »

‘ಮೋದಿಗೆ ದಮ್ಮಿದ್ರೆ ಏನು ಸಾಧನೆ ಮಾಡಿದ್ದಾರೆ ಅನ್ನೋದು ಹೇಳಲಿ’

ಬಾಗಲಕೋಟೆ: ಹುನಗುಂದದಲ್ಲಿಂದು ಮೈತ್ರಿ ಅಭ್ಯರ್ಥಿ ಪರ ಸಿದ್ದರಾಮಯ್ಯ ಪ್ರಚಾರ ಮಾಡಿದ್ದು, ಈ ವೇಳೆ ಬಿಜೆಪಿ ಸರ್ಕಾರದ ವಿರುದ್ಧ ಸಿದ್ದರಾಮಯ್ಯ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ. ನಾನು ಐದು ವರ್ಷ ಸಿಎಂ ಆಗಿ ಏನು ಮಾಡಿದ್ದೇನೆ ಅನ್ನೋ ಪಟ್ಟಿ ಕೊಡ್ತೇನೆ. ನರೇಂದ್ರ ಮೋದಿ, ಗದ್ದಿಗೌಡ್ರು, ಸಾಧನೆ ಕೊಡ್ಬೇಕಲ್ಲಾ..?... Read more »

ಕೊಲಂಬೋದಲ್ಲಿ ಬಾಂಬ್ ದಾಳಿ, 120ಕ್ಕೂ ಹೆಚ್ಚು ಜನರ ದುರ್ಮರಣ, 280ಕ್ಕೂ ಹೆಚ್ಚು ಜನರಿಗೆ ಗಾಯ

ಕೊಲಂಬೋ: ಈಸ್ಟರ್ ಹಬ್ಬದ ನಿಮಿತ್ತ ಚರ್ಚ್‌ಗೆ ಪ್ರಾರ್ಥನೆ ಸಲ್ಲಿಸಲು ಬಂದಾಗ  ಶ್ರೀಲಂಕಾದ ಚರ್ಚ್‌ನಲ್ಲಿ ದುರಂತ ಸಂಭವಿಸಿದ್ದು,ಸಂಭ್ರದ ದಿನವೇ ದುಷ್ಟರು  ಬಾಂಬ್ ದಾಳಿ ನಡೆಸಿದ್ದಾರೆ. ದುರಂತದಲ್ಲಿ 120ಕ್ಕೂ ಹೆಚ್ಚು ಜನ ಸಾವನ್ನಪ್ಪಿದ್ದು, 280ಕ್ಕೂ ಹೆಚ್ಚು ಜನ ಗಂಭೀರವಾಗಿ ಗಾಯಗೊಂಡಿದ್ದಾರೆ. ಶ್ರಿಲಂಕಾ ರಾಜಧಾನಿ ಕೊಲಂಬೋದ ಒಂದು ಚರ್ಚ್... Read more »

‘ಬಿ.ವಿ.ನಾಯಕ್ ಬಗ್ಗೆ ಇನ್ನೊಮ್ಮೆ ಬೇಡದ ಮಾತನ್ನಾಡಿದರೆ ಸಭೆಗೆ ಬಂದು ಹೊಡೆಯುತ್ತೇನೆ’

ರಾಯಚೂರು: ಚುನಾವಣಾ ಪ್ರಚಾರ ಭಾಷಣದಲ್ಲಿ ಸಿಎಂ ಹಾಗೂ ರಾಯಚೂರು ಮೈತ್ರಿ ಅಭ್ಯರ್ಥಿ ಬಿ.ವಿ.ನಾಯಕ್ ವಿರುದ್ದ ಮನಸೋ ಇಚ್ಛೆ ನಾಲಿಗೆ ಹರಿಬಿಟ್ಟಿದ್ದ ದೇವದುರ್ಗ ಬಿಜೆಪಿ ಶಾಸಕ ಶಿವನಗೌಡ ನಾಯಕ್ ಗೆ ಓರ್ವ ಮಹಿಳೆ ಟಾಂಗ್ ನೀಡಿದ್ದಾಳೆ. ನಿಮ್ಮ ಮಾವ ಬಿ.ವಿ.ನಾಯಕ್ ಬಗ್ಗೆ ಇನ್ನೊಮ್ಮೆ ಅವಹೇಳನಕಾರಿ ಮಾತುಗಳನ್ನ... Read more »

‘ಬಿಜೆಪಿಗೆ ಗುದ್ದುವ ಒಂದೊಂದು ವೋಟ್ ಸಂವಿಧಾನದ ಹಾಳೆ ಹರಿದಂತೆ’

ಧಾರವಾಡ: ದಲಿತ ಮುಖಂಡನೋರ್ವ ಫೇಸ್‌ಬುಕ್‌ನಲ್ಲಿ ವಿವಾದಾತ್ಮಕ ಪೋಸ್ಟ್ ಹಾಕಿದ್ದು, ಎಲ್ಲೆಡೆ ಸಖತ್ ವೈರಲ್ ಆಗಿದೆ. ಧಾರವಾಡದ ಪರಮೇಶ್ ಕಾಳೆ ಎಂಬುವರು ಫೇಸ್‌ಬುಕ್‌ನಲ್ಲಿ ಪೋಸ್ಟ್ ಹಾಕಿದ್ದು, ಬಿಜೆಪಿಗೆ ಗುದ್ದುವ ಒಂದೊಂದು ವೋಟ್ ಸಂವಿಧಾನದ ಹಾಳೆ ಹರಿದಂತೆ, ಸಂವಿಧಾನ ಬಚಾವೋ ಎಂದು ಪೋಸ್ಟ್ ಮಾಡಿದ್ದಾರೆ. ಇದೇ 23ರಂದು... Read more »

ಚಿತ್ರರಂಗಕ್ಕೆ ಗುಡ್‌ಬೈ ಹೇಳ್ತಾರಾ ನಟ ಕಮಲ್ ಹಾಸನ್..?

ಕಮಲ್ ಹಾಸನ್ ಚಿತ್ರರಂಗಕ್ಕೆ ಗುಡ್ ಬೈ ಹೇಳೋ ಲೆಕ್ಕಾಚಾರದಲ್ಲಿದ್ದಾರೆ. ಮಕ್ಕಳ್ ನೀಧಿಮಯ್ಯಂ ಅನ್ನೋ ಪಕ್ಷ ಕಟ್ಟಿ ರಾಜಕೀಯ ರಂಗಕ್ಕೆ ಧುಮುಕಿರೋ ಕಮಲ್, ಇಂಡಿಯನ್-2 ಸಿನಿಮಾ ನಂತ್ರ ಸಂಪೂರ್ಣವಾಗಿ ರಾಜಕೀಯರಂಗದಲ್ಲಿ ಗುರ್ತಿಸಿಕೊಳ್ಳೊ ಮನಸ್ಸು ಮಾಡಿದ್ದಾರೆ.. ಬಟ್ ಇಂಡಿಯನ್ -2 ಸಿನಿಮಾ ಡ್ರಾಪ್ ಆಗೋ ಲಕ್ಷಣಗಳು ಕಾಣಿಸ್ತಿದ್ದು,... Read more »

ಕೇಂದ್ರ ಸಚಿವ ಅನಂತ್ ಕುಮಾರ್ ಹೆಗಡೆಗೆ ಕೊಲೆ ಬೆದರಿಕೆ..!

ಶಿರಸಿ: ಕೇಂದ್ರ ಕೌಶಲಾಭಿವೃದ್ಧಿ ಸಚಿವ ಅನಂತ್‌ಕುಮಾರ್‌ ಹೆಗಡೆಗೆ ಬೆದರಿಕೆ ಕರೆ ಬಂದಿದ್ದು, ಕೊಲೆ ಮಾಡುವುದಾಗಿ ಹೇಳಿದ್ದಾರೆ. ಅನಂತಕುಮಾರ್ ಹೆಗಡೆ ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿದ್ದು, ಸತತ 4 ಬಾರಿ ಗೆದ್ದು ಬಂದಿದ್ದು, ಸದ್ಯ ಕೇಂದ್ರ ಸಚಿವರಾಗಿದ್ದಾರೆ. ಕಳೆದ ರಾತ್ರಿ ಅಪರಿಚಿತ ವ್ಯಕ್ತಿಯೊಬ್ಬ ಕರೆ ಮಾಡಿದ್ದು,... Read more »

ಸುಪ್ರೀಂಕೋರ್ಟ್​​ನ ಮುಖ್ಯ ನ್ಯಾಯಾಧೀಶರ ಮೇಲೆ ಲೈಂಗಿಕ ದೌರ್ಜನ್ಯ ಆರೋಪ

ನವದೆಹಲಿ : ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಾಧೀಶರಾದ ರಂಜನ್ ಗೊಗೊಯ್ ವಿರುದ್ಧ ಮಾಜಿ ಮಹಿಳಾ ಸಿಬ್ಬಂದಿಯೊಬ್ಬರು ಲೈಂಗಿಕ ದೌರ್ಜನ್ಯದ ಆರೋಪ ಮಾಡಿದ್ದಾರೆ. ಹಾಕಿದ್ದರೆಂದು ಆರೋಪಿಸಿ ಸಂತ್ರಸ್ತ ಮಹಿಳೆ ಎಲ್ಲ ನ್ಯಾಯಾಧೀಶರಿಗೆ ಅಫಿದವಿತ್ ಸಲ್ಲಿಸಿದ್ದಾರೆಂದು ವರದಿಯಾಗಿದೆ. ಗೊಗೊಯ್ ತನ್ನ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಲ್ಲದೆ, ಕೆಲಸದಿಂದ... Read more »

‘ಮಧುಬಂಗಾರಪ್ಪ ಗೆಲ್ಲಿಸಿಲ್ಲ ಅಂದ್ರೆ ಯಾವ ಮುಖ ಇಟ್ಟುಕೊಂಡು ಹೋಗಲಿ’- ದೇವೇಗೌಡ

ಶಿವಮೊಗ್ಗ: 5 ವರ್ಷ ಮೋದಿ ಅಡಳಿತವನ್ನ ಸೂಕ್ಷವಾಗಿ ಗಮನಿಸಿದ್ದೇನೆ. ಸಭೆಯಲ್ಲಿ ನೋವಿನ ಮಾತನೇ ಹೇಳಬೇಕು ಎಂದು ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡ ಹೇಳಿದರು. ಶಿವಮೊಗ್ಗ ತಾಲೂಕಿನ ಉಂಬಳೆಬೈಲ್ ಕೈ-ದಳ ಕಾರ್ಯಕರ್ತರ ಬಹಿರಂಗ ಸಭೆಯಲ್ಲಿಂದು ಮಾತನಾಡಿದ ಅವರು, ನನ್ನನ್ನು ಅನೇಕ ರೀತಿಯಲ್ಲಿ ಟೀಕೆ ಮಾಡಿದವರು ಇದ್ದಾರೆ.... Read more »

‘ನಾನೇನು ದೇವರಾ ಎಲ್ಲಾ ಕಡೆ ನನ್ನ ಆತ್ಮ ಇರೋಕೆ’ – ಮಾಜಿ ಸಿಎಂ ಸಿದ್ದರಾಮಯ್ಯ

ಬೆಳಗಾವಿ: ಸಂತೋಷ ಜೀ ಎರಡು ಮತ ಹೇಳಿಕೆ ವಿಚಾರವಾಗಿ ಪ್ರತಿಕ್ರಿಯಿಸಿದ ಮಾಜಿ ಸಿಎಂ ಸಿದ್ದರಾಮಯ್ಯ, ಅವರು ಸೋಲ್ತಿವಿ ಅಂತಾ ಹತಾಶೆಯಿಂದ ಏನೇನೋ ಮಾತಾಡ್ತಾರೆ. ಕರ್ನಾಟಕದಲ್ಲಿ ಬಿಜೆಪಿ ಒಂದಂಕಿ ಅಷ್ಟೇ. ಎರಡಂಕಿ ದಾಟಲ್ಲ ಎಂದು ಹೇಳಿದರು. ಬೆಳಗಾವಿಯಲ್ಲಿಂದು ಸುದ್ದಿಗಾರರೊಟ್ಟಿಗೆ ಮಾತನಾಡಿದ ಅವರು, ನನ್ನ ಆತ್ಮ ಎಲ್ಲಾಕಡೆ... Read more »