ಜನರ ಸೇವೆ ಮಾಡಲು ಆಸೆ ಇದೆ : ಜನಾರ್ದನ ರೆಡ್ಡಿ ಪುತ್ರ ಕಿರೀಟಿ

ನಾನು ಮೊದಲ ಬಾರಿ ಮತದಾನ ಮಾಡಿದ್ದೇನೆ.  ನನ್ನ ತಂದೆ ಈ ಸಮಯ ಜೊತೆಗೆ ಇರದೇ ಇರೋದು ನೋವು ತಂದಿದೆ.  ಮತದಾನ ಪ್ರತಿಯೊಬ್ಬರ ಹಕ್ಕು ನಾನು ಲಂಡನ್ ನಿಂದ ಬಂದಿದ್ದೇನೆ ಮತದಾನ ಮಾಡಲು ಎಂದು ಜನಾರ್ದನ ರೆಡ್ಡಿ ಪುತ್ರ ಕಿರೀಟಿ ಹೇಳಿದ್ದಾರೆ. ಬಳ್ಳಾರಿಯಲ್ಲಿ ಮೊದಲ ಮತದಾನದ... Read more »

ಜನಾರ್ಧನ ರೆಡ್ಡಿ ಮನೆ ಮುಟ್ಟುಗೋಲು: 100ಕೋಟಿ ಆಸ್ತಿ ಜಪ್ತಿ..!

ಬೆಂಗಳೂರು: ಆ್ಯಂಬಿಡೆಂಟ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಜನಾರ್ಧನ ರೆಡ್ಡಿ ಮನೆ(ಪಾರಿಜಾತ) ಮುಟ್ಟುಗೋಲಿಗೆ ಆದೇಶ ನೀಡಲಾಗಿದೆ. ಈ ಹಿಂದೆ ಜನಾರ್ಧನ ರೆಡ್ಡಿ 18ಕೋಟಿ ಹಣ ಪಡೆದಿದ್ದು, ರೆಡ್ಡಿ ಬಂಧನವಾದಾಗ 18 ಕೋಟಿ ಪಾವತಿಸೋದಾಗಿ ಅಫಿಡವೀಟ್ ಸಲ್ಲಿಸಿದ್ದರು. ಆದರೆ 18 ಕೋಟಿ ಪಾವತಿಸದ ಕಾರಣ, ಆ್ಯಂಬಿಡೆಂಟ್ ವಂಚನೆ... Read more »

ಗಣಿಧಣಿ ಜನಾರ್ದನ ರೆಡ್ಡಿ ಬಗ್ಗೆ ಯಡಿಯೂರಪ್ಪ ಹೇಳಿದ್ದೇನು ಗೊತ್ತಾ?

ಮಾಜಿ ಶಾಸಕ ಜನಾರ್ದನರೆಡ್ಡಿ ಬಗ್ಗೆ ಮಾಜಿ ಮುಖ್ಯಮಂತ್ರಿ ಹಾಗೂ ಬಿಜೆಪಿ ರಾಜ್ಯಧ್ಯಕ್ಷ ಬಿ. ಎಸ್ ಯಡಿಯೂರಪ್ಪ ಅಚ್ಚರಿಯ ಮಾತುಗಳನ್ನು ಹಾಡಿದ್ದಾರೆ. ಜನಾರ್ದನರೆಡ್ಡಿಯವರ ಮೇಲೆ ನನಗೆ ಗೌರವ ಇದೆ. ಪಕ್ಷದ ದೃಷ್ಟಿಯಿಂದ ಎಲ್ಲರ ಸಹಕಾರ ನಮ್ಮಗೆ ಬೇಕು. ಜನಾರ್ದನರೆಡ್ಡಿ ಸಹಕಾರವೂ ನಮಗೆ ಬೇಕು ಎಂದು ಬಿ.ಎಸ್.... Read more »

ರೆಡ್ಡಿಗೆ ರಿಲೀಫ್, ಅಲಿಖಾನ್ ಭವಿಷ್ಯ ಮುಂದೇನು?

ಹೊಡಿಕೆದಾರಿಗೆ ಅಂಬಿಡೆಂಟ್ ಕಂಪನಿಯಿಂದ ವಂಚನೆ ಪ್ರಕರಣದ ಆರೋಪಿಗಳಾದ ಮಾಜಿ ಸಚಿವ ಜನಾರ್ದನ ರೆಡ್ಡಿ ವಿರುದ್ಧ ಕ್ರಮ ತೆಗೆದುಕೊಳ್ಳದಂತೆ ನೀಡಿದ್ದ ಮಧ್ಯಂತರ ಆದೇಶವನ್ನು ಹೈಕೋರ್ಟ್ ವಿಸ್ತರಿಸಿದೆ. ತಮ್ಮ ವಿರುದ್ಧ ಡಿಜೆ ಹಳ್ಳಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಎಫ್ಐಆರ್ ರದ್ದು ಕೋರಿ ಮಾಜಿ ಸಚಿವ ಗಾಲಿ ಜನಾರ್ದನ... Read more »

ಆ್ಯಂಬಿಡೆಂಟ್ ಡೀಲ್ ಪ್ರಕರಣ: ಆಲಿಖಾನ್ ನ್ಯಾಯಾಂಗ ಬಂಧನ

ಆಂಬಿಡೆಂಟ್ ಡೀಲ್ ಪ್ರಕರಣದಲ್ಲಿ ಪ್ರಮುಖ ಆರೋಪಿಗಳಾದ ಅಲಿಖಾನ್ ಮತ್ತು ವಹಾಬ್​ ಅವರನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ಈ ಮೂಲಕ ಪ್ರಕರಣಕ್ಕೆ ರೋಚಕ ತಿರುವು ಲಭಿಸಿದೆ. ಬಿಜೆಪಿ ಮಾಜಿ ಶಾಸಕ ಜನಾರ್ದನ ರೆಡ್ಡಿಗೆ 57 ಕೆಜಿ ಚಿನ್ನ ಪೂರೈಸಿದ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ಪೊಲೀಸರು, ವಿಚಾರಣೆಗೆ... Read more »

ಬಿಜೆಪಿ ಅಂದರೆ ಯೂಟರ್ನ್ ಪಕ್ಷ: ಜಮೀರ್ ಅಹಮ್ಮದ್ ಟಾಂಗ್​

ವಿಚಾರ ಚೆನ್ನಾಗಿದ್ದರೆ ಜೊತೆಗಿರುತ್ತಾರೆ. ಹೆಚ್ಚು ಕಡಿಮೆ ಆದರೆ ಬಿಟ್ಟುಬಿಡುತ್ತಾರೆ. ಕೆಟ್ಟ ಗಳಿಗೆ ಬಂದಾಗ ಹಿಂದೇಟು ಹೊಡಿಯೋದು ಬಿಜೆಪಿಗೆ ಮಾಮೂಲು. ಹಾಗಾಗಿ ಬಿಜೆಪಿ ಅಂದರೆ ಯೂ ಟರ್ನ್ ಪಕ್ಷ ಎನ್ನುತ್ತಾರೆ  ಎಂದು ಆಹಾರ ನಾಗರಿಕ ಸರಬರಾಜು ಸಚಿವ ಜಮೀರ್ ಅಹಮ್ಮದ್ ವಿಶ್ಲೇಷಿಸಿದ್ದಾರೆ. ಉಡುಪಿಯಲ್ಲಿ ಮಧ್ಯಮಗಳೊಂದಿಗೆ ಶನಿವಾರ ಮಾತನಾಡಿದ... Read more »

ಜನಾರ್ದನ್ ರೆಡ್ಡಿ ಮತ್ತು ಸಿಸಿಬಿ ಲಿಗಲ್ ಫೈಟ್

ಆ್ಯಂಬಿಡೆಂಟ್ ವಿರುದ್ಧದ ಇಡಿ ಕೇಸ್ ಖುಲಾಸೆಗೊಳಿಸಲು 20 ಕೋಟಿ ಡೀಲ್ ಪ್ರಕರಣದ ಆರೋಪಿ ಮಾಜಿ ಸಚಿವ ಜನಾರ್ದನ ರೆಡ್ಡಿ ಮಧ್ಯಂತರ ನಿರೀಕ್ಷಣಾ ಅರ್ಜಿಯನ್ನು ಸಲ್ಲಿಸಿ ಹಿಂಪಡೆದಿದ್ದಾರೆ. ರೆಡ್ಡಿ ಸಲ್ಲಿಸಿದ್ದ ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಸೆಷನ್ಸ್​ ಕೋರ್ಟ್​ ನ್ಯಾಯಧೀಶರು ವಿಚಾರಣೆ ನಡೆಸಿದರು. ಈ ವೇಳೆ... Read more »

ಬಿಜೆಪಿಗೆ ಸೇರಿಸಿಕೊಳ್ಳದಿದ್ದರೂ ಸ್ವಾಮಿಯಂತೆ ರೆಡ್ಡಿ ಮಾತು: ಡಿಕೆಶಿ

ಮಾಜಿ ಶಾಸಕ ಜನಾರ್ದನ ರೆಡ್ಡಿ ಬಿಜೆಪಿ ಪಕ್ಷದವರಲ್ಲ. ಬಿಜೆಪಿಯವರು ಪಕ್ಷಕ್ಕೆ ಸೇರಿಸಿಕೊಳ್ಳದಿದ್ದರೂ ಸ್ವಾಮಿಯಂತೆ ಖಾವಿ ಹಾಕಿಕೊಂಡು ಬಂದು ಜನಾರ್ದನ ರೆಡ್ಡಿ ಮಾತನಾಡುತ್ತಿದ್ದರೆ ಎಂದು ಜಲಸಂಪನ್ಮೂಲ ಸಚಿವ ಡಿ. ಕೆ. ಶಿವಕುಮಾರ್ ಹೇಳಿದರು. ಶಿವಮೊಗ್ಗದಲ್ಲಿ ಮಾತನಾಡಿದ ಅವರು ಪ್ರಸ್ತುತ ಉಪಚುನಾವಣೆ ಎದುರಾಗಿದೆ, ಯಡಿಯೂರಪ್ಪ, ಶ್ರೀರಾಮುಲು ಅವರು ಇದಕ್ಕೆ... Read more »

ರೆಡ್ಡಿ ಸವಾಲಿಗೆ ರೆಡಿ ಎಂದ ಡಿಕೆಶಿ

ಬಳ್ಳಾರಿ ಅಭಿವೃದ್ಥಿ ವಿಚಾರದಲ್ಲಿ ಮಾಜಿ ಸಚಿವ ಜನಾರ್ದನ್ ರೆಡ್ಡಿ ಹಾಕಿರುವ ಬಹಿರಂಗ ಚರ್ಚೆಯ ಸವಾಲಿಗೆ ನಾನು ಸಿದ್ಧನಿದ್ದೇನೆ. ಎಲ್ಲಿಗೆ ಬೇಕಾದರೂ ಕರೆದರೂ ಚರ್ಚೆಗೆ ಹೋಗಲು ಸಿದ್ಧ ಎಂದು ಜಲಸಂಪನ್ಮೂಲ ಸಚಿವ ಹಾಗೂ ಕಾಂಗ್ರೆಸ್ ಮುಖಂಡ ಡಿ.ಕೆ. ಶಿವಕುಮಾರ್ ತಿರುಗೇಟು ನೀಡಿದ್ದಾರೆ. ಬಳ್ಳಾರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,... Read more »

ಬಹಿರಂಗ ಚರ್ಚೆಗೆ ಬನ್ನಿ: ಡಿಕೆಶಿಗೆ ಜನಾರ್ದನ ರೆಡ್ಡಿ ಸವಾಲು

ಬಳ್ಳಾರಿ ಅಭಿವೃದ್ಧಿ ವಿಚಾರದಲ್ಲಿ ಅಂಕಿ-ಅಂಶ ಸಮೇತ ನಾನು ಚರ್ಚೆಗೆ ಸಿದ್ದ. ರಾಂಪುರಕ್ಕೆ ನಾನು ಬರುತ್ತೇನೆ. ನೀವು ಬಂದು ಬಹಿರಂಗ ಚರ್ಚೆ ಮಾಡಿ ಎಂದು ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಮಾಜಿ ಶಾಸಕ ಜನಾರ್ದನ ರೆಡ್ಡಿ ಸವಾಲು ಹಾಕಿದ್ದಾರೆ. ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲ್ಲೂಕಿನ ಹಾನಗಲ್​ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ... Read more »

ಶಾಸಕರ ಕಾರು, ಪಾಸ್ ಬಳಸುತ್ತಿರುವ ಜನಾರ್ದನ ರೆಡ್ಡಿ!

ಶಾಸಕರ ನಾಮಫಲಕವುಳ್ಳ ಕಾರು ಹಾಗೂ ಪಾಸ್ ದುರ್ಬಳಕೆ ಮಾಡಿಕೊಂಡು ಮಾಜಿ ಸಚಿವ ಜನಾರ್ದನ ರೆಡ್ಡಿ ಬಾಗಲಕೋಟೆ ಜಿಲ್ಲೆಯ ಮುಧೋಳ ನಗರದಲ್ಲಿ ಸಂಚರಿಸುತ್ತಿರುವುದು ಕಂಡುಬಂದಿದ್ದು, ವೀಡಿಯೋದಲ್ಲಿ ಸೆರೆಯಾಗಿದೆ. ಬೆಳಗಾವಿಯಿಂದ ಮುಧೋಳಕ್ಕೆ ಬಂದ ಜನಾರ್ದನ ರೆಡ್ಡಿ ಕಾರಿನ ಮೇಲೆ ಸರಕಾರ  ನೀಡುವ ಶಾಸಕ ಎಂಬ ನಾಮಫಲಕ ಕಂಡುಬಂದಿದೆ. ಜನಪ್ರತಿನಿಧಿ... Read more »