ಆಟೋ ಡ್ರೈವರ್ ಮನೆ ಮೇಲೆ ಐಟಿ ದಾಳಿ: ಆಟೋರಾಜನ ಆಸ್ತಿ ಕೇಳಿದ್ರೆ ದಂಗಾಗ್ತೀರಾ..

ಬೆಂಗಳೂರು: ಬೆಂಗಳೂರಿನಲ್ಲಿ ಆಟೋ ಡ್ರೈವರ್ ಮನೆ ಮೇಲೆ ಐಟಿ ದಾಳಿ ನಡೆಸಿದ್ದು, ಆಟೋ ಡ್ರೈವರ್ ಎಷ್ಟು ರಿಚ್ ಅಂತಾ ಗೊತ್ತಾದ್ರೆ ನೀವು ಶಾಕ್ ಆಗೋದು ಗ್ಯಾರಂಟಿ. ಆಟೋ ಓಡಿಸಿಕೊಂಡೇ ಕೋಟ್ಯಾಧೀಶನಾಗಿರುವ ಆಟೋ ಡ್ರೈವರ್, ಸುಬ್ರಮಣಿ ಸಖತ್ ಲಕ್ಸುರಿಯಾಗಿ ಜೀವನ ನಡೆಸುತ್ತಿದ್ದಾರೆ. ಕೋಟಿಗಟ್ಟಲೇ ಬಂಡವಾಳ ಹೂಡಿ... Read more »

‘ಯಡಿಯೂರಪ್ಪ ಅಂದು ಹಿಡಿದಿದ್ದ ಅಡ್ಡದಾರಿಯನ್ನು ನಾವು ಇಂದು ಮಾಡಿದ್ದೇವೆ’- ಮಧು ಬಂಗಾರಪ್ಪ

ಶಿವಮೊಗ್ಗ: ಯಡಿಯೂರಪ್ಪ ಅವರು ಮೇ 23ರ ನಂತರ ಸರ್ಕಾರ ಬೀಳುತ್ತದೆ ಎಂದು ಹೇಳುತ್ತಾರೆ. ಮೇ 23ರ ಬಳಿಕ ಸರ್ಕಾರ ಬೀಳುವುದು ಖಚಿತ ಆದರೆ, ರಾಜ್ಯ ಸರ್ಕಾರವಲ್ಲ, ಬದಲಿಗೆ ಕೇಂದ್ರ ಸರ್ಕಾರ ಎಂದು ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಹೇಳಿದರು. ಶಿವಮೊಗ್ಗದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ... Read more »

‘ಸಿದ್ದರಾಮಯ್ಯ ಸಿಎಂ ಆದ್ಮೇಲೆ ನಾನು ಸಿಎಂ ಆಗ್ತೀನಿ’ – ಗೃಹಸಚಿವ ಎಂ.ಬಿ ಪಾಟೀಲ್

ವಿಜಯಪುರ: ನಾನು ಮುಖ್ಯಮಂತ್ರಿ ಆಗ್ತೇನಿ ಎಂದು ಹೇಳುವ ಮೂಲಕ ಗೃಹಸಚಿವ ಎಂ.ಬಿ ಪಾಟೀಲ್ ಸಿಎಂ ಸ್ಥಾನಕ್ಕೆ ನಾನು ಆಕಾಂಕ್ಷಿ ಎಂಬ ಇಂಗಿತವನ್ನು ವ್ಯಕ್ತಪಡಿಸಿದ್ದಾರೆ. ವಿಜಯಪುರದ ಬಬಲೇಶ್ವರದಲ್ಲಿಂದು ಮಾತನಾಡಿರುವ ಅವರು, ನನಗೂ ಮುಖ್ಯಮಂತ್ರಿ ಆಗುವ ಆಸೆ ಇದೆ. ಆದರೆ, ನನಗೆ ದುರಾಸೆ ಇಲ್ಲ. ಸಿದ್ದರಾಮಯ್ಯ ನಂತರ... Read more »

ಅಧಿಕಾರಿಗಳಿಗೆ ಏನು ಸಿಕ್ಕಿಲ್ಲ, ಸಿಕ್ಕಿದ್ರೆ ಹಿಂಡಿ, ಬೂಸಾ ಹಾಗೂ ಗೊಬ್ಬರ ಸಿಕ್ಕಿರಬಹುದು- ನಟ ದರ್ಶನ್

ಮಂಡ್ಯ: ಸ್ಯಾಂಡಲ್​​ವುಡ್​ ಚಾಲೆಂಜಿಂಗ್ ಸ್ಟಾರ್ ನಟ ದರ್ಶನ್ ಮನೆ ಮೇಲೆ ಐಟಿ ದಾಳಿ ವಿಚಾರವಾಗಿ ಪ್ರತಿಕ್ರಿಯಿಸಿದ್ದು, ನಮ್ಮ ಫಾರ್ಮ್ ಹೌಸ್ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿಲ್ಲ, ಬರೀ ಚುನಾವಣೆ ಅಧಿಕಾರಿಗಳು ಬಂದು ಹೋಗಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ. ಮಂಡದ ಪಾಂಡವಪುರದ ಚಿಕ್ಕಾಡೆ ಗ್ರಾಮದಲ್ಲಿಂದು... Read more »

‘ಮೂಡ್ ಅಂದ್ರೆ ಬೇರೆ ಕಣಪ್ಪ, ಮೂಡ್ ಬರೋದು ಬೇರೆ ಬೇರೆ ಕೆಲಸಗಳಿಗೆ’ – ಸಿದ್ದರಾಮಯ್ಯ

ಮೈಸೂರು: ಮೂಡ್ ಅಂದ್ರೆ ಏನು(?) ಮೂಡ್ ಅಂದ್ರೆ ಬೇರೆ ಕಣಪ್ಪ. ಮೂಡ್ ಬರೋದು ಬೇರೆ ಬೇರೆ ಕೆಲಸಗಳಿಗೆ ಈಗ ಇರೋದು ಜನರ ಅಭಿಪ್ರಾಯ ಅಷ್ಟೇ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಮೂಡ್ ಬಗ್ಗೆ ಪಾಠ ಮಾಡಿದ್ದಾರೆ. ಮೈಸೂರಿನಲ್ಲಿಂದು ಸುದ್ದಿಗಾರರೊಟ್ಟಿಗೆ ಮಾತನಾಡಿದ ಸಿದ್ದರಾಮಯ್ಯ, ಜನರು ಕಾಂಗ್ರೆಸ್... Read more »

‘ಮೊನ್ನೆ ಬೆಂಗ್ಳೂರಿಗೆ ಬಂದಾಗ ಬಾಕ್ಸ್ ತಂದಿದ್ದಾರಲ್ಲ ಅದು ಎಲ್ಲಿಗೆ ಹೋಯ್ತು’- ಮೋದಿಗೆ ಸಿಎಂ ಪ್ರಶ್ನೆ

ಬೆಂಗಳೂರು: ಪ್ರಧಾನಿ ಮೋದಿಗೆ ಪರ್ಸೆಂಟೇಜ್ ಬಿಟ್ಟು ಬೇರೆ ಏನು ಗೊತ್ತಿಲ್ಲ ಅವರು ಬಂದಿರೋದು ಅದರ ಮೇಲೆ ಎಂದು ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಪ್ರಧಾನಿ ಮೋದಿ ಹೇಳಿಕೆ ತಿರುಗೇಟು ನೀಡಿದ್ದಾರೆ. ನಗರದಲ್ಲಿಂದು ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಸಿಎಂ ಕುಮಾರಸ್ವಾಮಿ, ಪ್ರಧಾನಿ ಮೋದಿಗೆ ಪರ್ಸೆಂಟೇಜ್ ಬಿಟ್ಟು ಬೇರೆ... Read more »

‘ಅರ್ಚಕರ ಮನೆ ಮೇಲೆ ಐಟಿ ದಾಳಿ ಮಾಡಿದ್ದಾರೆ. ದ್ರಾಕ್ಷಿನೋ ಗೋಡಂಬಿನೋ ಸಿಕ್ಕಿರ್ಬೇಕು’

ಹಾಸನ: ಅರ್ಚಕ ಪ್ರಕಾಶ್ ಭಟ್ಟ ಮನೆ ಮೇಲೆ ಐಟಿ ರೇಡ್ ಮಾಡಿದ ವಿಚಾರಕ್ಕೆ ಸಂಬಂಧಿಸಿದಂತೆ ಹಾಸನದಲ್ಲಿ ಮಾತನಾಡಿದ ಸಚಿವ ಹೆಚ್.ಡಿ.ರೇವಣ್ಣ, ಅವರ ಮನೆಯಲ್ಲಿ ದ್ರಾಕ್ಷಿನೋ ಗೋಡಂಬಿನೋ ಸಿಕ್ಕಿರ್ಬೇಕು ಎಂದು ವ್ಯಂಗ್ಯವಾಡಿದ್ದಾರೆ. ಐಟಿ ದಾಳಿ ಮಾಡ್ಲಿ ಬಿಡಿ. ಅವರ ಕೆಲಸ ಅವರು ಮಾಡುತ್ತಿದ್ದಾರೆ. ಈಶ್ವರನ ಮೇಲಾದರೂ... Read more »

ಸಚಿವ ಪುಟ್ಟರಾಜು ಮನೆ ಮೇಲೆ ಮತ್ತೆ ಐಟಿ ರೇಡ್..!

ಮಂಡ್ಯ: ಸಚಿವ ಪುಟ್ಟರಾಜು ಮನೆ ಮೇಲೆ ಮತ್ತೆ ಐಟಿ ರೇಡ್ ನಡೆದಿದೆ. ಮೈಸೂರಿನಲ್ಲಿರುವ ಪುಟ್ಟರಾಜು ನಿವಾಸದ ಮೇಲೆ ದಾಳಿ ಮಾಡಿದ ಐಟಿ ಅಧಿಕಾರಿಗಳು, ದಾಖಲೆ ಪರಿಶೀಲಿಸಿ ಹೋಗಿದ್ದಾರೆ. ಮೈಸೂರಿನ ಜಾವಾ ವೃತ್ತದ ಸಂಕಲ್ಪ ಗ್ರೂಪ್ಸ್‌ನ ಫ್ಲಾಟ್‌ನಲ್ಲಿರುವ ಪುಟ್ಟರಾಜು ಮನೆ ಮೇಲೆ ದಾಳಿ ನಡೆದಿದ್ದು, ಈ... Read more »

‘ಬಿಜೆಪಿಯವರೇನು ಭಿಕ್ಷೆ ಎತ್ತಿ ಚುನಾವಣೆಗೆ ನಿಲ್ಲುತ್ತಾರಾ..?’

ಶಿವಮೊಗ್ಗ : ಶಿವಮೊಗ್ಗದಲ್ಲಿ ಮಾತನಾಡಿದ ಸಿಎಂ ಕುಮಾರಸ್ವಾಮಿ, ಮಧು ಬಂಗಾರಪ್ಪ ನಾಮಪತ್ರ ಸಲ್ಲಿಕೆ ಮಾಡಿದ್ದೇವೆ. ನಾನು, ಡಿ.ಕೆ.ಶಿವಕುಮಾರ್, ಕಾಗೋಡು ತಿಮ್ಮಪ್ಪ ಸೇರಿ ನಾಮಪತ್ರ ಸಲ್ಲಿಕೆ ಮಾಡಿದ್ದೇವೆ. ಈ ಬಾರಿ ಶಿವಮೊಗ್ಗ ಚುನಾವಣೆಯಲ್ಲಿ ನಮಗೆ ಆತ್ಮ ವಿಶ್ವಾಸವಿದೆ. ಮೈತ್ರಿ ಅಭ್ಯರ್ಥಿ ಮಧುಬಂಗಾರಪ್ಪ ಹೆಚ್ಚಿನ ಬಹುಮತದಿಂದ ಆಯ್ಕೆಯಾಗುತ್ತಾರೆ... Read more »

‘ಥೂ ಇವರ ಯೋಗ್ಯತೆಗೆ ನಾಚಿಕೆ ಆಗಬೇಕು, ಇಂಥ ನೀತಿಗೆಟ್ಟ ರಾಜಕಾರಣ ಯಾರೂ ಮಾಡಿರಲಿಲ್ಲ’

ಮಂಡ್ಯ: ಮಾಜಿ ಸಚಿವ, ಕಾಂಗ್ರೆಸ್ ಮುಖಂಡ ಆತ್ಮಾನಂದ ಮನೆ ಮೇಲಿನ ಐಟಿ ದಾಳಿ ವಿರುದ್ಧ ಸಚಿವ ಪುಟ್ಟರಾಜು ಆಕ್ರೋಶ ವ್ಯಕ್ತಪಡಿಸಿದ್ದು, ಬಿಜೆಪಿ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ. ಥೂ ಇವರ ಯೋಗ್ಯತೆಗೆ ನಾಚಿಕೆ ಆಗಬೇಕು. ಇಂಥ ನೀತಿಗೆಟ್ಟ, ಕೀಳು ಮಟ್ಟದ ರಾಜಕಾರಣ ಯಾರು ಮಾಡಿರಲಿಲ್ಲ.... Read more »

‘ಐಟಿ ಅಧಿಕಾರಗಳೇನು ಮನೆಗೆ ಪಾರ್ಟಿ ಮಾಡಲು ಬರ್ತಾರಾ..? ನಿಮಗೆ ಮಾತ್ರ ಐಟಿ ರಿಯಾಯಿತಿ ಕೊಡಬೇಕೇ..?’

ಮಂಡ್ಯ: ಮಂಡ್ಯದಲ್ಲಿ ಜೆಡಿಎಸ್ ವಿರುದ್ಧ ವಾಗ್ದಾಳಿ ನಡೆಸಿದ ಸುಮಲತಾ, ಅಂಬರೀಷ್ ಅನ್ನೊ ಶಕ್ತಿ ನನ್ನೊಂದಿಗೆ ಇಲ್ಲಾ ಅನ್ನೋ ಕಾರಣಕ್ಕೆ ನನ್ನ ಟಾರ್ಗೆಟ್ ಮಾಡಿ ಮಾತನಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ. ಇತ್ತೀಚಿನ ದಿನಗಳಲ್ಲಿ ಮಾತು ಮಿತಿ ಮೀರಿದೆ. ಸಿಎಂ ಆದಿಯಾಗಿ ಎಲ್ಲರೂ ನನ್ನ ಟಾರ್ಗೆಟ್ ಮಾತನಾಡುತ್ತಿದ್ದಾರೆ. ಅಂಬರೀಶ್... Read more »

‘ನಮ್ಮ ಬಂಡವಾಳ ಏನಿದೆ ಅನ್ನೋದನ್ನ ತೋರಿಸಿದ್ದಕ್ಕೆ ಬಿಜೆಪಿಗೆ ಧನ್ಯವಾದ’

ಮಂಡ್ಯ: ಮಂಡ್ಯದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಸಿ.ಎಸ್.ಪುಟ್ಟರಾಜು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ್ದು, ನಿನ್ನೆ ಜೆಡಿಎಸ್ ಮುಖಂಡರು ಹಾಗೂ ಪಕ್ಷದ ಆಪ್ತರ ಮನೆ ಮೇಲೆ ರಾಜಕೀಯ ಪ್ರೇರಿತ ಐಟಿ ದಾಳಿಯನ್ನು ಬಿಜೆಪಿ ಪಕ್ಷ ನಡೆಸಿದೆ ಎಂದು ಆರೋಪಿಸಿದ್ದಾರೆ. ಬಿಜೆಪಿ ವಿರುದ್ಧ ವ್ಯಂಗ್ಯವಾಡಿದ ಸಿ.ಎಸ್.ಪುಟ್ಟರಾಜು, ಬಿಜೆಪಿ ಪಕ್ಷಕ್ಕೆ... Read more »

‘ನನ್ನದು ಸ್ವಾತಿ ನಕ್ಷತ್ರ, ನನಗೇನಾದ್ರು ಮಾಡಲು ಬಂದ್ರೆ ಅವರಿಗೇ ರಿವರ್ಸ್ ಹೊಡೆಯುತ್ತೆ’

ಹಾಸನ: ಹಾಸನದಲ್ಲಿ ಸಚಿವ ಹೆಚ್.ಡಿ.ರೇವಣ್ಣ ಮಾತನಾಡಿದ್ದು, ಐಟಿ ರೇಡ್ ಆಗಿದ್ದಕ್ಕೆ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಐಟಿ ಮುಖ್ಯಸ್ಥರು ಒಂದು ಪಕ್ಷದ ಮುಖ್ಯಸ್ಥರಾಗಿ ಕೆಲಸ ಮಾಡುತ್ತಿದ್ದಾರೆ. ಕೋಮುವಾದಿಗಳನ್ನ ದೂರವಿಡಲು ನಾವು ಒಂದಾಗಿದ್ದೇವೆ. ಈ ರೀತಿ ನಮ್ಮನ್ನ ಹೆದರಿಸುತ್ತೇವೆ ಎಂದುಕೊಂಡಿದ್ರೆ ಕಾಲವೇ ಉತ್ತರ ಕೊಡುತ್ತೆ ಎಂದು ಹೇಳಿದ್ದಾರೆ. ಮೋದಿಯದು... Read more »

‘ಐಟಿ ವಿಚಾರವಾಗಿ ಜೆಡಿಎಸ್‌ನವರು ಮಂಡ್ಯದಲ್ಲಿ ಡ್ರಾಮ ಮಾಡಲಿದ್ದಾರೆ’

ಮೈಸೂರು: ಮಂಡ್ಯದಲ್ಲಿ ಪುಟ್ಟರಾಜು ಮನೆ ಮೇಲೆ ಐಟಿ ರೇಡ್ ನಡೆದಿದ್ದು, ಇದಕ್ಕೆ ಸುಮಲತಾ ಕಾರಣರೆಂದು ಪುಟ್ಟರಾಜು ಆರೋಪಿಸಿದ್ದಾರೆ. ಇದಕ್ಕೆ ಕೋಪಗೊಂಡಿರುವ ಸುಮಲತಾ ಅಂಬರೀಷ್, ಪುಟ್ಟರಾಜು ವಿರುದ್ಧ ಹರಿಹಾಯ್ದಿದ್ದಾರೆ. ಪುಟ್ಟರಾಜುಗೆ ಸ್ವಲ್ಪವಾದರೂ ಮನಸಾಕ್ಷಿ ಇದ್ದರೆ, ನಮ್ಮ ಕುಟುಂಬ ಹಾಗೂ ಪುಟ್ಟರಾಜು ಸಂಬಂಧ ನೆನಪಿಸಿಕೊಳ್ಳಲಿ. ಕಣ್ಣು ಮುಚ್ಚಿ... Read more »

‘ಐಟಿ ದಾಳಿಗೆ ಸುಮಲತಾ ಕಾರಣವೆಂಬ ಆರೋಪ: ಪುಟ್ಟರಾಜುಗೆ ನಾಚಿಕೆ ಆಗಬೇಕು’

ಬೆಂಗಳೂರು: ಐಟಿ ದಾಳಿಗೆ ಸುಮಲತಾ ಅಂಬರೀಷ್ ಕಾರಣ ಎಂದು ಪುಟ್ಟರಾಜು ಆರೋಪಿಸಿದ್ದಕ್ಕೆ, ಪುಟ್ಟರಾಜು ವಿರುದ್ಧ ಬಿ.ಎಸ್.ಯಡಿಯೂರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ ಪುಟ್ಟರಾಜುಗೆ ನಾಚಿಕೆ ಆಗಬೇಕು. ಐಟಿ ದಾಳಿ ರಾಜಕೀಯ ಪ್ರೇರಿತ ಎನ್ನುವುದರಲ್ಲಿ ಅರ್ಥವಿಲ್ಲ ಎಂದು ಹೇಳಿದ್ದಾರೆ. ಐಟಿ ಅಧಿಕಾರಿಗಳಿಗೆ ಅನುಮಾನ ಬಂದ್ರೆ ಅವರೇ ನೇರವಾಗಿ ದಾಳಿ... Read more »

‘ಇದಕ್ಕೆಲ್ಲಾ ನಾವು ಹೆದರುತ್ತೀವೇನ್ರೀ..? ಐಟಿ ಚೀಫ್ ಬಿಜೆಪಿ ಏಜೆಂಟ್ ಆಗಿದ್ದಾನೆ.’

ಹಾಸನ: ಹಾಸನ ಜಿಲ್ಲೆಯ ಹೊಳೆನರಸೀಪುರದಲ್ಲಿ ಮಾತನಾಡಿದ ಸಚಿವ ಹೆಚ್.ಡಿ.ರೇವಣ್ಣ, ಐಟಿ ದಾಳಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದಕ್ಕೆಲ್ಲಾ ನಾವು ಹೆದರುತ್ತೀವೇನ್ರೀ..? ಐಟಿ ಚೀಫ್ ಬಿಜೆಪಿ ಏಜೆಂಟ್ ಆಗಿದ್ದಾನೆ. ಅವನನ್ನ ಬಿಜೆಪಿಯಲ್ಲಿ ಸೇರ್ಕೊಳ್ಳೋಕ್ಕೆ ಹೇಳಿ. ಇದಕ್ಕೆಲ್ಲಾ ನಾವು ಹೆದರಲ್ಲಾ, ದೇವೇಗೌಡರು ಇದಕ್ಕೆಲ್ಲಾ ಹೆದರಲ್ಲಾ ಎಂದು ಖಡಾಖಂಡಿತವಾಗಿ... Read more »