ಊಹಾಪೋಹ ಹಬ್ಬಿಸೋರ ವಿರುದ್ಧ ರಾಕಿಂಗ್ ಸ್ಟಾರ್ ಗರಂ..!

ಸ್ಯಾಂಡಲ್​ವುಡ್​ ಸ್ಟಾರ್ಸ್​ ಮತ್ತು ನಿರ್ಮಾಪಕರ ಮನೆಗಳ ಮೇಲಿನ ಐಟಿ ದಾಳಿ ಸಂಚಲನವನ್ನೇ ಸೃಷ್ಟಿಸಿತ್ತು. ದಾಳಿ ವೇಳೆ ರಾಕಿಂಗ್ ಸ್ಟಾರ್ ಯಶ್​ ಮನೆಯಲ್ಲಿ ಅಷ್ಟು ಹಣ ಸಿಕ್ತು, ಇಷ್ಟು ಅಕ್ರಮ ಆಸ್ತಿಯ ದಾಖಲೆ ಸಿಕ್ಕಿದೆ ಅಂತೆಲ್ಲಾ ಗಾಳಿ ಸುದ್ದಿ ಕೇಳಿಬರ್ತಿದೆ. ಇಂತಹ ಸುದ್ದಿ ಹಬ್ಬಿಸೋರಿಗೆ ರಾಕಿ... Read more »