ಸಿಎಂ ಕುಮಾರಸ್ವಾಮಿ ಗೋವಾಗೆ ಹಣ ತೆಗೆದುಕೊಂಡು ಹೋಗಿದ್ರಾ..?

ಬೆಂಗಳೂರು: ಸಿಎಂ ಕುಮಾರಸ್ವಾಮಿಗೆ ರೇಣುಕಾಚಾರ್ಯ ಸವಾಲ್ ಹಾಕಿದ್ದು, ಯಡಿಯೂರಪ್ಪ ಸರ್ಕಾರವಿದ್ದಾಗ ಕುಮಾರಸ್ವಾಮಿ ಗೋವಾಗೆ ಹಣ ತೆಗೆದುಕೊಂಡು ಹೋಗಿದ್ದರೆಂದು ಆರೋಪಿಸಿದ್ದಾರೆ. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ರೇಣುಕಾಚಾರ್ಯ, ಏಳು ತಿಂಗಳಿನಿಂದ ಬಿಜೆಪಿ ಅಸ್ತಿರ ಮಾಡಲು ಹೊರಟಿದೆ ಅಂತೀರ, 2008ರಲ್ಲಿ ಯಡಿಯೂರಪ್ಪ ಸರ್ಕಾರ ಅಸ್ತಿರ ಮಾಡಲು ಪ್ರಯತ್ನಿಸಿದವರ್ಯಾರು... Read more »

2019 ರ ವೆಲಕಮ್​ಗೆ ಪಾರ್ಟಿ ಪ್ರಿಯರನ್ನಾ ಆಕರ್ಷಿಸ್ತಿವೆ ಪ್ರತಿಷ್ಠಿತ ಹೊಟೇಲ್ ಪಬ್​ಗಳು

ಹೊಸವರ್ಷವನ್ನು ಬರಮಾಡಿಕೊಳ್ಳುವ ಸಂಭ್ರಮ ಬೆಂಗಳೂರಿನ ಎಂ.ಜಿ.ರಸ್ತೆ ಮತ್ತು ಬ್ರಿಗೇಡ್ ರಸ್ತೆಗಳಲ್ಲಿ ಸ್ವಲ್ಪ ಜಾಸ್ತಿ ಎನ್ನಬಹುದು. ಸಾವಿರಾರು ಜನ ಸೇರುವ ಬ್ರಿಗೇಡ್ ರಸ್ತೆಯಲ್ಲಿ ಸಂಭ್ರಮಾಚರಣೆ ವೇಳೆ ಯಾವುದೇ ಅಹಿತಕರ ಘಟನೆಗಳಾಗದಿರಲಿ ಎಂದು ಪೊಲೀಸರು ಸರ್ಪಗಾವಲನ್ನು ಹಾಕಿದ್ದಾರೆ. 2019 ರ ವೆಲಕಮ್ ಗೆ ಸಿಲಿಕಾನ್ ಸಿಟಿ ಬೆಂಗಳೂರು... Read more »

ನಿವೃತ್ತ ಡಿವೈಎಸ್‌ಪಿ ಪುತ್ರನಿಂದ ಮಾರಣಾಂತಿಕ ಹಲ್ಲೆ

ಬೆಂಗಳೂರು: ನಲಪಾಡ್ ಗ್ಯಾಂಗ್ ಹಲ್ಲೆ ನಡೆಸಿದ ರೀತಿಯಲ್ಲೇ ಮತ್ತೊಂದು ಪ್ರಕರಣ ಬಯಲಿಗೆ ಬಂದಿದ್ದು, ಹಲ್ಲೆ ಆರೋಪಿಗಳ ಬಂಧನವಾಗಿಲ್ಲ. ನಿವೃತ್ತ ಡಿವೈಎಸ್‌ಪಿ ಕೋನಪ್ಪ ರೆಡ್ಡಿ ಪುತ್ರ ಸುಮನ್‌ನಿಂದ ಹೋಟೆಲ್‌ನಲ್ಲಿ ಮಾರಣಾಂತಿಕ ಹಲ್ಲೆ ನಡೆದಿದ್ದು, ಘಟನೆ ನಡೆದು 24 ದಿನಗಳಾದ್ರೂ ಆರೋಪಿಗಳ ಬಂಧನವಾಗಿಲ್ಲ. ಸೆ.8ರಂದು ಈ ಘಟನೆ... Read more »

ಒಬ್ಬನಿಗಾಗಿ ಮೂವರು ಹುಡುಗಿಯರ ಹೊಡೆದಾಟ

ಹುಬ್ಬಳ್ಳಿ: ಹುಡುಗಿಗಾಗಿ ಹುಡುಗರು ಬೀದಿಯಲ್ಲಿ ನಿಂತು ಹೊಡೆದಾಡಿಕೊಂಡಿದ್ದನ್ನ ನೋಡಿದ್ದೇವೆ . ಆದರೆ, ಒಬ್ಬ ಹುಡುಗನಿಗಾಗಿ ಮೂವರು ಹುಡುಗಿಯರು ರಸ್ತೆಯಲ್ಲಿ ಜಡೆಜಗಳ ಮಾಡಿದ್ದಾರೆ. ಹುಬ್ಬಳ್ಳಿಯ ಗೋಕುಲ್ ರೋಡ್‌ನಲ್ಲಿ ಮೂವರು ಕಾಲೇಜು ಹುಡುಗಿಯರು. ಒಬ್ಬ ಹುಡುಗನಿಗಾಗಿ ನಡುರಸ್ತೆಯಲ್ಲಿ ಜಗಳವಾಡಿದ್ದಾರೆ. ಹಿಗ್ಗಾಮುಗ್ಗಾ ಹೊಡೆದಾಡಿಕೊಂಡಿದ್ದಾರೆ. ಮೂವರು ವಿದ್ಯಾರ್ಥಿನಿಯರು ಹುಬ್ಬಳ್ಳಿಯ ಪ್ರತಿಷ್ಠಿತ... Read more »

ಹೋಟೆಲ್​ನಲ್ಲಿ ಶವವಾಗಿ ಪತ್ತೆಯಾದ ಬಂಗಾಳಿ ನಟಿ

ಕೋಲ್ಕತಾ: ಬಂಗಾಳಿ ನಟಿ ಪಾಯಲ್ ಚಕ್ರವರ್ತಿ ಪಶ್ಚಿಮ ಬಂಗಾಳದ ಸಿಲಿಗುರಿಯ ಹೋಟೆಲ್​ ರೂಮ್​ನಲ್ಲಿ ಬುಧವಾರ ಶವವಾಗಿ ಪತ್ತೆಯಾಗಿದ್ದಾರೆ. ಪಾಯಲ್​ ಮಂಗಳವಾರ ಹೋಟೆಲ್​ನಲ್ಲಿ ತಂಗಿದ್ದರು. ಆದರೆ ಮಾರನೇ ದಿನ ಗ್ಯಾಂಗ್​ಟಕ್​ಗೆ ತೆರಳಬೇಕಿತ್ತು. ಹೋಟೆಲ್​ ಸಿಬ್ಬಂದಿ ಹಲವು ಬಾರಿ ಬಾಗಿಲು ಬಡಿದರೂ ಬಾಗಿಲು ತೆರೆಯಲಿಲ್ಲ. ನಂತರ ಬಾಗಿಲು... Read more »

ಯುವಕ ನೇಣಿಗೆ ಶರಣು: ಸಾವಿನ ಕಾರಣ ತಿಳಿದಿದ್ದು ಹೇಗೆ ಗೊತ್ತಾ?

ಡೆಹ್ರಾಡೂನ್: ಯುವಕನೋರ್ವ ಉತ್ತರಾಖಂಡ ರಾಜಧಾನಿ ಡೆಹ್ರಾಡೂನ್‌ ಹೊಟೇಲ್‌ ರೂಮ್‌ವೊಂದರಲ್ಲಿ ನೇಣಿಗೆ ಶರಣಾಗಿದ್ದಾನೆ. ಮೃತನನ್ನು ಚಾಮೋಲಿ ಜಿಲ್ಲೆಯ ಪಾನಿಘಡ್ ನಿವಾಸಿ ಭೂಪೇಂದ್ರ ಕುಮಾರ್(19) ಎಂದು ಗುರುತಿಸಲಾಗಿದೆ. ಈ ಬಗ್ಗೆ ತನಿಖೆ ನಡೆಸಿದ ಪೊಲೀಸರಿಗೆ, ಯುವಕ ಬರೆದಿದ್ದ ಚಿತ್ರವೊಂದು ಸಿಕ್ಕಿದೆ. ಈ ಚಿತ್ರದಲ್ಲಿ ಯುವಕನ ಸಾವಿಗೆ ಕಾರಣವೇನು... Read more »

ಅವಳಿ ನಗರದಲ್ಲಿ ಇಂದಿರಾ ಕ್ಯಾಂಟೀನ್‌ ಉದ್ಘಾಟನೆ ಯಾವಾಗ.?

ಧಾರವಾಡ : ಶೈಕ್ಷಣಿಕ ನಗರಿ ಧಾರವಾಡ ಜಿಲ್ಲೆಗೆ ಒಟ್ಟು 15 ಕ್ಯಾಂಟೀನ್​ಗಳು ಮಂಜೂರಾಗಿದ್ದವು. ಅವುಗಳಲ್ಲಿ ಹುಬ್ಬಳ್ಳಿ-ಧಾರವಾಡ ಅವಳಿ ನಗರದಲ್ಲಿ 12 ಕ್ಯಾಂಟೀನ್​ಗಳನ್ನು ನಿರ್ಮಾಣ ಮಾಡಲಾಗುತ್ತಿದ್ದು, ತಾಲೂಕಾ ಸ್ಥಳಗಳಲ್ಲಿ 3 ಕ್ಯಾಂಟೀನ್ ನಿರ್ಮಾಣ ಮಾಡಲಾಗುತ್ತಿದೆ. ಈಗಾಗಲೇ ನಗರ ಪ್ರದೇಶಗಳಲ್ಲಿ ಸ್ಥಳದ ಕೊರತೆಯಿಂದ ಮೂರು ಕ್ಯಾಂಟೀನ್ ಗಳ... Read more »