ತಮ್ಮ ಮೊದಲ ಚಿತ್ರಕ್ಕೆ ಈ ಹೀರೋ ಕೊಟ್ಟ ಫೋಟೋ ಎಂಥದ್ದು ಗೊತ್ತಾ..?

2011ರಲ್ಲಿ ತೆರೆಕಂಡ ಪ್ಯಾರ್‌ಕಾ ಪಂಚನಾಮಾ ಚಿತ್ರದಲ್ಲಿ ಮೊದಲ ಬಾರಿ ನಟಿಸಿದ್ದ ಕಾರ್ತಿಕ್ ಆರ್ಯನ್(28), ಸದ್ಯ ಬಾಲಿವುಡ್‌ನಲ್ಲಿ ಒಳ್ಳೆ ಅವಕಾಶ ಗಿಟ್ಟಿಸಿಕೊಳ್ಳುತ್ತಿರುವ ನಟ. ಆದ್ರೆ ಇದೀಗ ಈತ ತನ್ನ ಚೊಚ್ಚಲ ಚಿತ್ರದ ಆಡಿಷನ್‌ಗೆ ಸೆಲೆಕ್ಟ್ ಆಗಿದ್ದು ಹೇಗೆ..?ಆತ ಕೊಟ್ಟಿರುವ ಫೋಟೋ ಎಂಥದ್ದು ಎಂದು ರಿವೀಲ್ ಆಗಿದ್ದು,... Read more »

ಬಯೋಪಿಕ್​ ಹೆಸರಲ್ಲಿ ನಡೀತಿದೆಯಾ ಭರ್ಜರಿ ಪಾಲಿಟಿಕ್ಸ್​..!?

ಲೋಕಸಭೆ ಚುನಾವಣೆಗೆ ದಿನಗಣನೆ ಶುರುವಾಗಿದ್ದು ಪಾಲಿಟಿಕ್ಸ್​ ಅನ್ನೋದು ಇದೀಗ ಸಿನಿ ದುನಿಯಾಗೂ ಎಂಟ್ರಿಕೊಟ್ಟಿದೆ. ಸಿನಿಮಾಗಳ ಮೂಲಕವೂ ರಾಜಕೀಯ ಮಾಡಲು ರಾಜಕಾರಣಿಗಳು ಸಜ್ಜಾಗಿದ್ದಾರೆ. ಬಯೋಪಿಕ್​ ಹೆಸರಲ್ಲಿ ಭರ್ಜರಿ ಪಾಲಿಟಿಕ್ಸ್​ ಶುರುವಾಗಿದೆ. ಆಕ್ಸಿಡೆಂಟಲ್​ ಪಿಎಂ ಮೂವಿ, ಪಿಎಂ ನರೇಂದ್ರ ಮೋದಿ ಮೂವಿ ಮತ್ತು ಸೌತ್​ ಇಂಡಿಯಾದ ಪವರ್​ಪುಲ್​... Read more »

ಮೋದಿ ಬಯೋಪಿಕ್ ಪೋಸ್ಟರ್ ರಿಲೀಸ್: ಮೋದಿ ಪಾತ್ರದಲ್ಲಿ ಮಿಂಚಿದ್ಯಾರು ಗೊತ್ತಾ..?

ಬಾಲಿವುಡ್‌ನಲ್ಲಿ ಈಗಾಗಲೇ ಹಲವು ಗಣ್ಯರ ಬಯೋಪಿಕ್ ಸದ್ದು ಮಾಡಿದೆ. ಮಿಲ್ಕಾ ಸಿಂಗ್, ಮೇರಿಕೋಮ್, ಸಂಜಯ್ ದತ್ ಹೀಗೆ ಹಲವು ಗಣ್ಯರ ಬಯೋಪಿಕ್ ರಿಲೀಸ್ ಆಗಿದೆ. ಇದೇ ಜನವರಿಯಲ್ಲಿ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಬರೋಪಿಕ್ ಕೂಡ ರಿಲೀಸ್ ಆಗ್ತಿದೆ. ಇದೀಗ ಪ್ರಧಾನಿ ನರೇಂದ್ರ ಮೋದಿ... Read more »