ಸಿಎಂ ಸ್ವಾಗತಕ್ಕೆ ಯುವಕ ವಿಶೇಷ ಹಾಡು…! ಗಿರಿ ನಾಡಿಗೆ ಆಗಮಿಸುತ್ತಿರುವ ನಾಡ ದೊರೆಗೆ ಸ್ವಾಗತ ಸುಸ್ವಾಗತ

ಜೂನ್ 21ಕ್ಕೆ ಯಾದಗಿರಿ ಜಿಲ್ಲೆಗೆ ಸಿಎಂ ಕುಮಾರಸ್ವಾಮಿ ಆಗಮಿಸುತ್ತಿದ್ದು, ಇದಕ್ಕಾಗಿ ಜಿಲ್ಲಾಡಳಿತ ಸಕಲ ಸಿದ್ದತೆ ಮಾಡಿಕೊಳ್ಳುತ್ತಿದೆ. ಜಿಲ್ಲೆಯ ಜನರು ಕೂಡ ನಾಡ ದೋರೆಗೆ ವಿಶೀಷ್ಟವಾಗಿ ಸ್ವಾಗತಿಸಲು ಸನ್ನದರಾಗಿದ್ದಾರೆ. ಆದರೆ ಇಲ್ಲೊಬ್ಬ ಯುವ ಸಾಹಿತಿ ಜಿಲ್ಲೆಯ ಜ್ವಲಂತ ಸಮಸ್ಯೆಗಳನ್ನು ತನ್ನ ಹಾಡಿನ ಮೂಲಕ ಸಿಎಂ ಕುಮಾರಸ್ವಾಮಿಗೆ... Read more »

‘ಸರ್ಕಾರ ಬೀಳುತ್ತೆ’ ..! ಬಿಜೆಪಿ ಶಾಸಕರು ಕಾಲ್ ಮಾಡಿದ್ರೂ’..!

ಲೋಕಸಭಾ ಫಲಿತಾಂಶ ಹೊರ ಬಿದ್ಮೇಲೆ ಕಮಲ ನಾಯಕರು ಫುಲ್​ ಸೈಲೆಂಟ್​ ಆಗಿದ್ದರು. ನಾವು ಯಾವುದೇ ಕಾರಣಕ್ಕೂ ಆಪರೇಷನ್​ ಕಮಲ ಮಾಡಲ್ಲ. ಆದರೆ, ಸರ್ಕಾರ ಮಾತ್ರ ಸುಭ್ರವಾಗಿರಲ್ಲ ಅಂತಾ ಹೋದಲ್ಲಿ ಬಂದಲ್ಲಿ ಹೇಳ್ಕೊಂಡು ಓಡಾಡ್ತಿತ್ತು. ಸಿಎಂ ಕುಮಾರಸ್ವಾಮಿ ಸಿಡಿಸಿರೋ ಹೊಸ ಬಾಂಬ್​ ರಾಜ್ಯ ರಾಜಕೀಯದಲ್ಲಿ ತಲ್ಲಣ... Read more »

ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಹೈಕಮಾಂಡ್ ಪ್ಲಾನ್​..!?ಡಿ. ಕೆ ಶಿವಕುಮಾರ್​ ಕೂರಿಸೋಕೆ ಸ್ಕೆಚ್..!

ಲೋಕಸಭಾ ಚುನಾವಣೆಯಲ್ಲಿ ಹೀನಾಯ ಸೋಲು ಕಂಡಿರೋ ಕಾಂಗ್ರೆಸ್​ ಪಾತಾಳ ಸೇರಿದೆ. ಕೇವಲ ಒಂದೇ ಒಂದು ಸೀಟ್​ ಗೆದ್ದಿರೋ ಕಾಂಗ್ರೆಸ್​ ಕುಗ್ಗಿ ಹೋಗಿದೆ. ಪಕ್ಷವನ್ನು ಮತ್ತೆ  ಪುಟಿದೇಳುವಂತೆ ಮಾಡೋಕೆ ಎಐಸಿಸಿ ಅಧ್ಯಕ್ಷ ರಾಹುಲ್ ಮುಂದಾಗಿದ್ದಾರೆ. ಇದರ ಮೊದಲ ಭಾಗವಾಗಿಯೇ ಎಲ್ಲಾ ರಾಜ್ಯಗಳ ಕೆಪಿಸಿಸಿ ಅಧ್ಯಕ್ಷರನ್ನ ಬದಲಾವಣೆ... Read more »

ಯಡಿಯೂರಪ್ಪ ಆರೋಪಕ್ಕೆ ತಿರುಗೇಟು ನೀಡಿದ ಸಿಎಂ ಕುಮಾರಸ್ವಾಮಿ

ಜಿಂದಾಲ್‌ಗೆ ಕಡಿಮೆ ಬೆಲೆಗೆ ಭೂಮಿ ಮಾರಾಟ ಮಾಡುವುದಕ್ಕಾಗಿ ಸಮ್ಮಿಶ್ರ ಸರ್ಕಾರ ಕಿಕ್‌ ಬ್ಯಾಕ್ ಪಡೆದಿದೆ ಎಂದು ಆರೋಪಿಸಿದ ಯಡಿಯೂರಪ್ಪಗೆ ಸಿಎಂ ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ. ಜಿಂದಾಲ್ ಕಂಪನಿಯಿಂದ 20 ಕೋಟಿ ರೂಪಾಯಿ ಮೊತ್ತದ ಚೆಕ್ ಪಡೆದು, ಜಮೀನಿನ ಲೀಸ್ ಕಮ್ ಸೇಲ್ ಕರಾರು ಪತ್ರಕ್ಕೆ... Read more »

ಬಿಜೆಪಿ ಪ್ರತಿಭಟನೆ- ಸಿಎಂ ಕುಮಾರಸ್ವಾಮಿ ಮನೆಗೆ ಬಿಜೆಪಿ ಮುತ್ತಿಗೆ..!?

ಮೈತ್ರಿ ಸರ್ಕಾರದ ವೈಫಲ್ಯಗಳ ವಿರುದ್ಧ ಬಿಜೆಪಿಯ ಆಹೋರಾತ್ರಿ ಧರಣಿ ಎರಡನೇ ದಿನವೂ ಮುಂದುವರೆದಿದೆ. ರೈತರ ಸಾಲಮನ್ನಾ, ಜಿಂದಲ್ ಹಾಗೂ ಐಎಂಎ ಪ್ರಕರಣ ವಿರುದ್ಧ ಸಮರ ಸಾರಿರೋ ಬಿಜೆಪಿ ಮೈತ್ರಿ ಸರ್ಕಾರದ ನಾಯಕರ ವಿರುದ್ಧ ಆಕ್ರೋಶ ಮುಂದುವರೆಸಿದೆ. ಸಚಿವ ಸಂಪುಟ ಉಪ ಸಮಿತಿ ರಚನೆ ನಡುವೆಯೇ... Read more »

ರೈತರ ಸಾಲಮನ್ನಾ ಅತ್ಯಂತ ಯಶಸ್ವಿಯಾಗಿ ಜಾರಿಗೆ ತಂದಿದ್ದೇವೆ : ಸಿಎಂ ಕುಮಾರಸ್ವಾಮಿ

ಬೆಂಗಳೂರು: ರೈತರ ಸಾಲಮನ್ನಾ ಅತ್ಯಂತ ಯಶಸ್ವಿಯಾಗಿ ಜಾರಿಗೆ ತಂದಿದ್ದೇವೆ. ರಾಜ್ಯದಲ್ಲಿ ರೈತರ ಸಾಲಮನ್ನಾ ದುರ್ಬಳಕೆಯಾಗದಂತೆ ಕ್ರಮವಹಿಸಿದ್ದೇವೆ, ಆದರೆ ಇದಕ್ಕೂ ಟೀಕೆಗಳು ಕೇಳುತ್ತಿದ್ದೇನೆ ಎಂದು ಮುಖ್ಯಮಂತ್ರಿ ಹೆಚ್​. ಡಿ ಕುಮಾರಸ್ವಾಮಿ ಹೇಳಿದ್ದಾರೆ. ಭ್ರಷ್ಟಾಚಾರ ಮುಕ್ತ ವ್ಯವಸ್ಥೆಗೆ ಈ ಕ್ರಮ – ಸಿಎಂ ಕುಮಾರಸ್ವಾಮಿ ಬೆಂಗಳೂರಿನಲ್ಲಿ ಮಾಧ್ಯಮಗಳ... Read more »

ಮಹತ್ವದ ನಿರ್ಧಾರ – ರೈತರ ಸಾಲ ಮನ್ನಾ ಒಂದೇ ಕಂತಿನಲ್ಲಿ ಮನ್ನಾ

ವಾಣಿಜ್ಯ ಬ್ಯಾಂಕುಗಳ ಬೆಳೆ ಸಾಲ ಮನ್ನಾಗೆ ಸಂಬಂಧಿಸಿದಂತೆ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ. ಅರ್ಹತೆ ಹೊಂದಿರುವ ಫಲಾನುಭವಿಗಳಿಗೆ ಬಾಕಿ ಉಳಿದಿರುವ ಸಾಲವನ್ನು ಒಂದೇ ಕಂತಿನಲ್ಲಿ ಬಿಡುಗಡೆ ಮಾಡಲು ಸರ್ಕಾರ ಆದೇಶ ಹೊರಡಿಸಲಾಗಿದೆ. ವಾಣಿಜ್ಯ ಬ್ಯಾಂಕುಗಳ ಬೆಳೆಸಾಲ ಮನ್ನಾಗೆ ಸಂಬಂಧಿಸಿದಂತೆ ಸರ್ಕಾರ ಮಹತ್ವದ ತೀರ್ಮಾನ ಕೈಗೊಂಡಿದೆ.... Read more »

ಆಪರೇಷನ್​ ಕಮಲ ಕೈ ಬಿಡಲು ಬಿಜೆಪಿ ನಿರ್ಧಾರ..! ಮೈತ್ರಿ ಸರ್ಕಾರಕ್ಕೆ ಆತಂಕ ದೂರ

ಕಮಲ ನಾಯಕರು ಆಪರೇಷನ್​ ಕಮಲ ಮಾಡ್ತಾರೆ.ಇದಕ್ಕೆ ಕೌಂಟರ್​ ಕೊಡೋಕೇ ದೋಸ್ತಿಗಳು ಆಪರೇಷನ್​ ಮೈತ್ರಿ ಮಾಡ್ತಾರೆ. ಹಾಗೆ​ ಮಾಡ್ತಾರೆ ಹೀಗೆ​ ಮಾಡ್ತಾರೆ ಅಂದಿದ್ದೇ ಬಂತು. ಒಂದು ಸುತ್ತು ಮುಂಬೈಗೆ ಹೋಗಿ ಬಂದಿದ್ದೂ ಆಯ್ತು. ಆದರೆ ದೋಸ್ತಿ ಬುಡ ಮಾತ್ರ ಅಲುಗಾಡ್ಲಿಲ್ಲ. ಇದನ್ನರಿತ ಬಿಜೆಪಿ ಹೈಕಮಾಂಡ್​ ಕಮಲ... Read more »

ಯಾರಿಗೆ ಸಚಿವ ಸ್ಥಾನ ಕೊಡಬೇಕು ಎಂಬ ಬಗ್ಗೆ ದೇವೇಗೌಡರ ಸಲಹೆ ಏನು ಗೊತ್ತಾ..?

ದೋಸ್ತಿ ಸರ್ಕಾರ ಸಚಿವ ಸಂಪುಟ ವಿಸ್ತರಣೆ ಕಸರತ್ತು ಜೋರಾಗೇ ನಡೀತಿದೆ. ಕಾಂಗ್ರೆಸ್‌ನಲ್ಲಿ ಆಂತರಿಕ ಕಚ್ಚಾಟ, ಮತ್ತೊಂದ್ಕಡೆ ಜೆಡಿಎಸ್‌ನಲ್ಲೂ ಅತೃಪ್ತರನ್ನು ಸಮಾಧಾನ ಪಡಿಸಬೇಕಿದೆ ಇದೇ ಬುಧವಾರ ಸಚಿವ ಸಂಪುಟ ವಿಸ್ತರಣೆಯಾಗಲಿದ್ದು, ಸಿಎಂ ಕುಮಾರಸ್ವಾಮಿ, ದೇವೇಗೌಡರ ಜೊತೆ 1 ಗಂಟೆಗೂ ಹೆಚ್ಚು ಕಾಲ ಚರ್ಚೆ ನಡೆಸಿದರು. ಬೆಂಗಳೂರಿನ... Read more »

ಸಂಪುಟ ವಿಸ್ತರಣೆಗೆ ಮುಹೂರ್ತ ಫಿಕ್ಸ್.! ಸಚಿವ ಸ್ಥಾನ ಯಾರಿಗೆ ಲಕ್.ಯಾರಿಗೆಲ್ಲಾ ಮಿಸ್ ಆಗಲಿದೆ?

ಅತೃಪ್ತರ ಮನವೊಲಿಸಿ ಸರ್ಕಾರವನ್ನು ಉಳಿಸಿಕೊಳ್ಳಲು ಕೊನೆಗೂ ಸಂಪುಟ ವಿಸ್ತರಣೆಗೆ ಕೈ-ತೆನೆ ನಾಯಕರು ಮುಂದಾಗಿದ್ದಾರೆ. ರಾಜಭವನದಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಿದ ಸಿಎಂ ಕುಮಾರಸ್ವಾಮಿ, ನೂತನ ಸಚಿವರ ಪದಗ್ರಹಣ ಕಾರ್ಯಕ್ರಮಕ್ಕೆ ಅನುಮತಿ ಪಡೆದುಕೊಂಡಿದ್ದಾರೆ. ಬುಧವಾರ ಬೆಳಗ್ಗೆ 10.30ಕ್ಕೆ ರಾಜಭವನದ ಗಾಜಿನ ಮನೆಯಲ್ಲಿ ನೂತನ ಸಚಿವರಿಗೆ ರಾಜ್ಯಪಾಲ ವಜುಭಾಯಿ... Read more »

ಸಿಎಂ ಕುಮಾರಸ್ವಾಮಿಗೆ ಪತ್ರ ಬರೆದ ರಾಮಲಿಂಗಾರೆಡ್ಡಿ

ಪಾರದರ್ಶಕತೆ ಕಾಯ್ದೆ ಪಾಲಿಸದೆ ಬ್ಲಾಕ್ ಲಿಸ್ಟ್‌ನಲ್ಲಿರೋ TPS ಸಂಸ್ಥೆಗೆ, ಕಸದ ಟೆಂಡರ್ ನೀಡಲಾಗಿದೆ. ಆದರೆ ಈ ಸಂಸ್ಥೆ ನಕಲಿ ಬಿಲ್​ಗಳನ್ನು ಸೃಷ್ಟಿಸಿ ಕೋಟಿಗಟ್ಟಲೆ ಹಣ ಲಪಟಾಯಿಸ್ತಿದೆ ಅಂತಾ ಮಾಜಿ ಸಚಿವ ರಾಮಲಿಂಗಾ ರೆಡ್ಡಿ ಸಿಎಂ ಕುಮಾರಸ್ವಾಮಿಗೆ ಪತ್ರ ಬರೆದಿದ್ದಾರೆ. ಪಾಲಿಕೆಯಲ್ಲಿ ಎಗ್ಗಿಲ್ಲದೇ ಕಸದ ಮಾಫಿಯಾ... Read more »

ನಿಂತಲ್ಲೇ ನ್ಯಾಯ ನೀಡಲು ಕುಮಾರಸ್ವಾಮಿ ಮಾಸ್ಟರ್ ಪ್ಲಾನ್

ಲೋಕಸಭೆ ಚುನಾವಣೆ ಬಳಿಕ ಇದೇ ಮೊದಲ ಬಾರಿಗೆ ಜೆಡಿಎಸ್​ ವರಿಷ್ಠ ಹೆಚ್​.ಡಿ.ದೇವೇಗೌಡರು ತಮ್ಮ ಮನದಾಳವನ್ನು ಬಿಚ್ಚಿಟ್ಟಿದ್ದಾರೆ. ಕೊಂಚ ಭಾವೋದ್ವೇಗಕ್ಕೆ ಒಳಗಾದಂತೆ ಕಂಡರು ಕಾರ್ಯಕರ್ತರನ್ನು ಹುರಿದುಂಬಿಸುವ ಸಿಡಿಗುಂಡಿನಂತೆ ಮಾತಾಡಿದರು. ಇದೆಲ್ಲದಕ್ಕೂ ವೇದಿಕೆಯಾಗಿದ್ದು ಅರಮನೆ ಮೈದಾನದಲ್ಲಿ ನಡೆದ ಕಾರ್ಯಕ್ರಮ. ಹೆದರುವ ಪ್ರಶ್ನೆ ಇಲ್ಲ ಸ್ಥಳೀಯ ಸಂಸ್ಥೆಗಳ ನೂತನ... Read more »

ಸರ್ಕಾರಿ ನೌಕರರಿಗೆ ಡಬಲ್‌ ಧಮಾಕ..!

ವಿಧಾನಸೌಧದಲ್ಲಿ ಇಂದು ಸಿಎಂ ಕುಮಾರಸ್ವಾಮಿ ನೇತೃತ್ವದಲ್ಲಿ ನಡೆದ ಸಚಿವ ಸಂಪುಟ ಸಭೆಯು ಹಲವು ಮಹತ್ವದ ನಿರ್ಧಾರ ಕೈಗೊಂಡಿದೆ. 7ರಿಂದ 10 ಕೆ.ಜಿಗೆ ಅನ್ನಭಾಗ್ಯ ಅಕ್ಕಿ ಪ್ರಮಾಣ ಹೆಚ್ಚಳಕ್ಕೆ ನಿರಾಕರಿಸಿದೆ. ಆಹಾರ ಮತ್ತು ನಾಗರಿಕ ಸರಬರಾಜು ಸಚಿವ ಜಮೀರ್ ಅಹ್ಮದ್‌ ಅವರ ಪ್ರಸ್ತಾಪಕ್ಕೆ ಸಂಪುಟ ಯಾವುದೇ... Read more »

ರಮೇಶ್ ಜಾರಕಿಹೊಳಿಯನ್ನು ಕಾಂಗ್ರೆಸ್​ನವರು ಕೈಬಿಟ್ರೂ ಸಿಎಂ ಕುಮಾರಸ್ವಾಮಿ ಕೈಬಿಟ್ಟಿಲ್ಲ

ರಮೇಶ್ ಜಾರಕಿಹೊಳಿ ನಡೆ ಇನ್ನೂ ನಿಗೂಢ. ಇತ್ತ ಪಕ್ಷವನ್ನೂ ತೊರೆದಿಲ್ಲ..ಅತ್ತ ಬಿಜೆಪಿಗೆ ಹೋಗ್ತಿಲ್ಲ, ಇದು ದೋಸ್ತಿಗೆ ತಲೆನೋವು ತಂದಿಟ್ಟಿದೆ. ಅಧಿಕಾರದ ಕನಸು ಕಾಣ್ತಿರೋ ಕಮಲ ನಾಯಕರಿಗೂ ಕಿರಿಕಿರಿ ಉಂಟು ಮಾಡಿದೆ. ರಮೇಶ್ ಜಾರಕಿಹೊಳಿ ಟೀಂ ಕಾಂಗ್ರೆಸ್​ಗೆ ಕೈಕೊಡುತ್ತೆ, ಬಿಜೆಪಿಗೆ ಹಾರುತ್ತೆ, ಸಮ್ಮಿಶ್ರ ಸರ್ಕಾರ ಉಡೀಸ್... Read more »

ಶ್ರೀ ಮಠದ ಭಕ್ತರ ಆಸೆ ಈಡೇರಿಸಲು ಪ್ರಧಾನಿ ಮೋದಿಗೆ ಸಿಎಂ ಕುಮಾರಸ್ವಾಮಿ ಮನವಿ

ಲಿಂಗೈಕ್ಯ ಡಾ. ಶಿವಕುಮಾರ ಸ್ವಾಮೀಜಿಗೆ ರಾಷ್ಟ್ರದ ಅತ್ಯುನ್ನತ ಗೌರವ ಭಾರತ ರತ್ನ ನೀಡುವಂತೆ ಪ್ರಧಾನಿ ಮೋದಿಗೆ ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ ಮನವಿ ಮಾಡಿದ್ದಾರೆ. ಪ್ರಧಾನಿ ಮೋದಿಗೆ ಸಿಎಂ ಕುಮಾರಸ್ವಾಮಿ ಪತ್ರ ಸಿದ್ಧಗಂಗಾ ಮಠಕ್ಕೆ ಸುಮಾರು 200 ವರ್ಷಗಳ ಇತಿಹಾಸವಿದೆ. 111ವರ್ಷ ಬಾಳಿದ ಶ್ರೀಶ್ರೀ... Read more »

ವರ್ಷದ ನಂತರ ಕುಮಾರಸ್ವಾಮಿ ಹೊಸ ಖದರ್ ಶುರು ..!

2006ರ 20-20 ಸರ್ಕಾರದ ಅವಧಿಯಲ್ಲಿ ಕುಮಾರಸ್ವಾಮಿಗೆ ಜನಪ್ರಿಯತೆ ತಂದುಕೊಟ್ಟಿದ್ದು ಗ್ರಾಮವಾಸ್ತವ್ಯ ಮತ್ತು ಜನತಾದರ್ಶನ. ಅಂದು ದೇಶದಲ್ಲಿ ಈ ಪ್ರಯೋಗ ಪ್ರಥಮ ಎಂಬ ಹೆಗ್ಗಳಿಕೆ ಗಳಿಸಿತ್ತು. ಈಗ ಲೋಕಸಭಾ ಚುನಾವಣೆಯ ಸೋಲಿನ ಬಳಿಕ ಕುಮಾರಸ್ವಾಮಿ ಮತ್ತೆ ಗ್ರಾಮ ವಾಸ್ತವ್ಯಕ್ಕೆ ಸಜ್ಜಾಗುತ್ತಿದ್ದಾರೆ. ಜೂನ್ 21ರಿಂದ ಯಾದಗಿರಿ ಜಿಲ್ಲೆಯ... Read more »