ಪಶ್ಚಿಮ ಬಂಗಾಳ ಗರಿಷ್ಠ ಮತ್ತು ಜಮ್ಮು-ಕಾಶ್ಮೀರದಲ್ಲಿ ಕನಿಷ್ಠ ಮತದಾನ

ನವದೆಹಲಿ: ದೇಶದ ಅತಿ ದೊಡ್ಡ ಹಂತವಾದ ಮೂರನೇ ಹಂತದ ಮತದಾನ ಮುಕ್ತಾಯವಾಗಿದೆ. ಕೆಲವೆಡೆ ಹಿಂಸಾಚಾರ ಸಂಭವಿಸಿದ್ದು, ಕರ್ನಾಟಕವೂ ಸೇರಿದಂತೆ 13 ರಾಜ್ಯಗಳು, 2 ಕೇಂದ್ರಾಡಳಿತ ಪ್ರದೇಶಗಳ 116 ಕ್ಷೇತ್ರಗಳಿಗೆ ಇಂದು ಮೂರನೇ ಹಂತದಲ್ಲಿ ಮತದಾನ ನಡೆದಿದೆ. ಒಟ್ಟಾರೆ ದೇಶಾದ್ಯಂತ ಶೇಕಡ  63.54ರಷ್ಟು ಮತದಾನ ನಡೆದಿದೆ.... Read more »

ಸಿಎಂ ಕುಮಾರಸ್ವಾಮಿ ಗೋವಾಗೆ ಹಣ ತೆಗೆದುಕೊಂಡು ಹೋಗಿದ್ರಾ..?

ಬೆಂಗಳೂರು: ಸಿಎಂ ಕುಮಾರಸ್ವಾಮಿಗೆ ರೇಣುಕಾಚಾರ್ಯ ಸವಾಲ್ ಹಾಕಿದ್ದು, ಯಡಿಯೂರಪ್ಪ ಸರ್ಕಾರವಿದ್ದಾಗ ಕುಮಾರಸ್ವಾಮಿ ಗೋವಾಗೆ ಹಣ ತೆಗೆದುಕೊಂಡು ಹೋಗಿದ್ದರೆಂದು ಆರೋಪಿಸಿದ್ದಾರೆ. ಈ ಬಗ್ಗೆ ಆಕ್ರೋಶ ವ್ಯಕ್ತಪಡಿಸಿದ ರೇಣುಕಾಚಾರ್ಯ, ಏಳು ತಿಂಗಳಿನಿಂದ ಬಿಜೆಪಿ ಅಸ್ತಿರ ಮಾಡಲು ಹೊರಟಿದೆ ಅಂತೀರ, 2008ರಲ್ಲಿ ಯಡಿಯೂರಪ್ಪ ಸರ್ಕಾರ ಅಸ್ತಿರ ಮಾಡಲು ಪ್ರಯತ್ನಿಸಿದವರ್ಯಾರು... Read more »

ಬಿಜೆಪಿ ಹತ್ತಿರ ಇರುವುದಕ್ಕಿಂತ ಹೆಚ್ಚುಅಸ್ತ್ರ ನಮ್ಮ ಬಳಿ ಇವೆ: ರಾಹುಲ್ ಗಾಂಧಿ

ನವದೆಹಲಿ: ಬಿಜೆಪಿ ನಾಯಕರು ಎಲ್ಲ ಹಂತಕ್ಕೆ ಹೋಗೋದಕ್ಕೂ ರೆಡಿಯಾಗಿದ್ದಾರೆ. ಈಗಾಗಲೇ ಇಂತಹ ಪ್ರಯತ್ನಗಳು ಗೋವಾ, ಮೇಘಾಲಯದಲ್ಲಿ ನಡೆದಿವೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ. ದೆಹಲಿಯಲ್ಲಿ ಪತ್ರಿಕಾಗೋಷ್ಠಿ ಉದ್ಧೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಸೋಮವಾರ ನಡೆಯಲಿರುವ ಸದನದ ಒಳ್ಗೆ ಮತ್ತು ಹೊರಗೆ ನಾವು... Read more »

ರಾಹುಲ್ ಗಾಂಧೀ ಸುಳ್ಳು ಹೇಳಿ ತಗ್ಳಾಕೊಂಡ್ರಾ?

ನವದೆಹಲಿ: ಗೋವಾ ಸಿಎಂ ಮನೋಹರ್ ಪರಿಕ್ಕರ್‌ ಹಾಗೂ ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ ಗಾಂಧಿ ಭೇಟಿ ಹಲವು ಕುತೂಹಲಕ್ಕೆ ಕಾರಣವಾಗಿರುವಂತೆಯೇ ಇದೀಗ ವಿವಾದಕ್ಕೂ ನಾಂದಿಯಾಗಿದೆ. ನಿನ್ನೆ ಗೋವಾ ಪ್ರವಾಸದಲ್ಲಿದ್ದ ರಾಹುಲ್‌, ದಿಢೀರ್ ಅಂತ ಮನೋಹರ್ ಪರಿಕ್ಕರ್‌ ಮನೆಗೆ ತೆರಳಿ ಅವರ ಆರೋಗ್ಯ ವಿಚಾರಿಸಿದ್ದರು. ಆದ್ರೆ, ಆರೋಗ್ಯ... Read more »

ಬಾಲಿವುಡ್ ನಟಿ ಕಾರಿಗೆ ದ್ವಿಚಕ್ರ ವಾಹನ ಡಿಕ್ಕಿ: ವ್ಯಕ್ತಿ ಸಾವು

ಪಣಜಿ: ಬಾಲಿವುಡ್ ನಟಿಯೊಬ್ಬಳ ಕಾರಿಗೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮ, ದ್ವಿಚಕ್ರ ವಾಹನ ಸವಾರ ಸಾವನ್ನಪ್ಪಿದ ಘಟನೆ ಗೋವಾ ರಾಜ್ಯದ ಮಾಪ್ಸಾ ಎಂಬಲ್ಲಿ ನಡೆದಿದೆ. ಉತ್ತರ ಗೋವಾದಲ್ಲಿರುವ ಅಂಜುನಾ ಬೀಚ್ ಸಮೀಪದಲ್ಲಿ ನಿತೇಶ್ ಗೋರಲ್(31) ಸ್ಕೂಟರ್ ಓಡಿಸಿಕೊಂಡು ಬರುತ್ತಿದ್ದಾಗ, ನಟಿ ಜರೀನ್ ಖಾನ್... Read more »

ನಿವೃತ್ತ ಡಿವೈಎಸ್‌ಪಿ ಪುತ್ರನಿಂದ ಮಾರಣಾಂತಿಕ ಹಲ್ಲೆ

ಬೆಂಗಳೂರು: ನಲಪಾಡ್ ಗ್ಯಾಂಗ್ ಹಲ್ಲೆ ನಡೆಸಿದ ರೀತಿಯಲ್ಲೇ ಮತ್ತೊಂದು ಪ್ರಕರಣ ಬಯಲಿಗೆ ಬಂದಿದ್ದು, ಹಲ್ಲೆ ಆರೋಪಿಗಳ ಬಂಧನವಾಗಿಲ್ಲ. ನಿವೃತ್ತ ಡಿವೈಎಸ್‌ಪಿ ಕೋನಪ್ಪ ರೆಡ್ಡಿ ಪುತ್ರ ಸುಮನ್‌ನಿಂದ ಹೋಟೆಲ್‌ನಲ್ಲಿ ಮಾರಣಾಂತಿಕ ಹಲ್ಲೆ ನಡೆದಿದ್ದು, ಘಟನೆ ನಡೆದು 24 ದಿನಗಳಾದ್ರೂ ಆರೋಪಿಗಳ ಬಂಧನವಾಗಿಲ್ಲ. ಸೆ.8ರಂದು ಈ ಘಟನೆ... Read more »

ಮಹದಾಯಿ ವಿವಾದ: ಕರ್ನಾಟಕಕ್ಕೆ ಸಿಕ್ಕಿದ್ದು 5.5 ಟಿಎಂಸಿ ಕುಡಿಯುವ ನೀರು!

ಕರ್ನಾಟಕಕ್ಕೆ 5.5 ಟಿಎಂಸಿ  ಕುಡಿಯುವ ನೀರಿನ ಪಾಲನ್ನು ನಿಗದಿಪಡಿಸಿ ಸುಪ್ರೀಂಕೋರ್ಟ್​ ಮಹತ್ವದ ಆದೇಶ ನೀಡಿದೆ. ಈ ಮೂಲಕ ತೀವ್ರ ಸಂಘರ್ಷಕ್ಕೆ ಕಾರಣವಾಗಿದ್ದ ಮೂರು ರಾಜ್ಯಗಳ ನಡುವಿನ ಮಹದಾಯಿ ವಿವಾದದಲ್ಲಿ ಕರ್ನಾಟಕಕ್ಕೆ ಸಮಾಧಾನಕರ ತೀರ್ಪು ಲಭಿಸಿದೆ. ಕರ್ನಾಟಕ 36.5 ಟಿಎಂಸಿ ನೀರು ಕೇಳಿದ್ದರೆ ಸುಪ್ರೀಂಕೋರ್ಟ್ 13.7... Read more »

ಪ್ರವಾಸಕ್ಕೆ ಹೊರಟ್ಟಿದ್ದ ಬಸ್ ಪ್ರಪಾತಕ್ಕೆ: 20 ಮಂದಿ ಸಾವು

ರಾಯ್‌ಗಢ (ಮಹಾರಾಷ್ಟ್ರ): ಚಾಲಕನ ನಿಯಂತ್ರಣ ತಪ್ಪಿದ ಬಸ್​ ಪ್ರಪಾತಕ್ಕೆ ಉರುಳಿ ಬಿದ್ದಿದ್ದರಿಂದ ಉಪನ್ಯಾಸಕರು ಸೇರಿದಂತೆ 20 ಮಂದಿ ಕೃಷಿ ವಿಶ್ವವಿದ್ಯಾಲಯದ ಸಿಬ್ಬಂದಿ ಮೃತಪಟ್ಟ ದಾರುಣ ಘಟನೆ ಮುಂಬೈ ಮತ್ತು ಗೋವಾ ಹೆದ್ದಾರಿಯಲ್ಲಿ ಸಂಭವಿಸಿದೆ. ಡಪೋಲಿ ಕೃಷಿ ವಿಶ್ವವಿದ್ಯಾಲಯದ ಉಪನ್ಯಾಸಕರು ಸೇರಿದಂತೆ 40 ಮಂದಿ ಪ್ರವಾಸಕ್ಕೆ ಹೊರಟ್ಟಿದ್ದ... Read more »

ಅಮೆರಿಕದಲ್ಲಿ 3 ತಿಂಗಳ ಚಿಕಿತ್ಸೆ ನಂತರ ಸ್ವದೇಶಕ್ಕೆ ಮರಳಿದ ಪರಿಕ್ಕರ್​

ಗೋವಾದ ಮುಖ್ಯಮಂತ್ರಿ ಮನೋಹರ್ ಪಾರಿಕ್ಕರ್ ಅಮೆರಿಕದಲ್ಲಿ 3 ತಿಂಗಳ ಚಿಕಿತ್ಸೆ ಪಡೆದ ನಂತರ ಸ್ವದೇಶಕ್ಕೆ ಮರಳಿದ್ದಾರೆ. ಶ್ವಾಸಕೋಶದ ಬಳಿ ದುರ್ಮಾಂಸ ಬೆಳೆದಿದ್ದರಿಂದ ಅಸ್ವಸ್ಥಗೊಂಡಿದ್ದ ಬಿಜೆಪಿ ಮುಖಂಡ 62 ವರ್ಷದ ಮನೋಹರ್ ಪಾರಿಕ್ಕರ್​, ಕಳೆದ ಫೆಬ್ರವರಿಯಲ್ಲಿ ಮುಂಬೈನಲ್ಲಿ ಆಸ್ಪತ್ರೆಗೆ ದಾಖಲಾಗಿದ್ದರು. ಫೆಬ್ರವರಿ ಮಧ್ಯಭಾಗದಲ್ಲಿ ಅಸ್ವಸ್ಥರಾಗಿದ್ದರೂ ಗೋವಾ... Read more »