ಮರಾಠಿಗರ ನಾಡಲ್ಲಿ ಕನ್ನಡ ಮಾತನಾಡಿದ ಪ್ರಧಾನಿ ಮೋದಿ

ಸೋಲ್ಹಾಪುರ: ಪ್ರಧಾನಿ ನರೇಂದ್ರ ಮೋದಿ ಸೋಲ್ಹಾಪುರದಲ್ಲಿ ಕನ್ನಡ ಮಾತನಾಡಿ, ಅಲ್ಲಿನ ಕನ್ನಡಿಗರ ಗಮನ ಸೆಳೆದಿದ್ದಾರೆ. ಮಹಾರಾಷ್ಟ್ರದ ಸೊಲ್ಹಾಪುರದಲ್ಲಿ ಕಾರ್ಯಕ್ರಮವೊಂದರಲ್ಲಿ ಭಾಗಿಯಾದ ಪ್ರಧಾನಿ ಮೋದಿ, ಸೊಲ್ಹಾಪುರದಲ್ಲಿರುವ ಕನ್ನಡಿಗರಿಗೆ ಪ್ರಧಾನಿ ಮೋದಿ ಸಂಕ್ರಾಂತಿ ಹಬ್ಬದ ಶುಭಾಶಯ ಕೋರಿದ್ದಾರೆ. ಶುಭಾಶಯ ಕೋರಿದ ವೀಡಿಯೋ ವೈರಲ್ ಆಗಿದ್ದು, ಮಕರ ಸಂಕ್ರಾಂತಿ... Read more »

ಕಡಲೆಕಾಯಿ ಪರಿಷೆಗೆ ಲಕ್ಷಾಂತರ ಜನರು ಸಾಕ್ಷಿ

ಇತಿಹಾಸ ಪ್ರಸಿದ್ಧ ಬೆಂಗಳೂರು ಬಸವನಗುಡಿ ಕಡಲೇಕಾಯಿ ಪರಿಷೆ ಸೋಮವಾರದಿಂದ ಆರಂಭವಾಗಿದೆ. ಬೆಳಿಗ್ಗೆ ಬಸವಣ್ಣ ಮೂರ್ತಿಗೆ ತುಲಾಭಾರ ಮಾಡುವ ಮೂಲಕ ಕಡಲೇಕಾಯಿ ಪರಿಷೆಗೆ ಚಾಲನೆ ನೀಡಲಾಗುತ್ತದೆ. ಕಾರ್ತಿಕ ಮಾಸದ ಕಡೇ ಸೋಮವಾರ ಬಂದರೆ ಸಾಕು ಎರ್ಲಿಗೂ ಬಸವನಗುಡಿ ನೆನಪಾಗುತ್ತೆ. ಏಕೆಂದರೆ ಬಸವನಗುಡಿಯಲ್ಲಿ ಕಡಲೇಕಾಯಿ ಪರಿಷೆ ಅಷ್ಟು... Read more »

ಹಬ್ಬದ ದಿನವೇ ಮರ್ಯಾದಾ ಹತ್ಯೆಗೆ 4 ತಿಂಗಳ ಗರ್ಭಿಣಿ ಬಲಿ

ವಿಜಯಪುರ: ದೀಪಾವಳಿ ಹಬ್ಬದ ದಿನವೇ ಮರ್ಯಾದಾ ಹತ್ಯೆಗೆ ನಾಲ್ಕು ತಿಂಗಳ ಗರ್ಭಿಣಿ ಬಲಿಯಾಗಿದ್ದಾಳೆ. ಮಗಳನ್ನು ನೋಡುವ ನೆಪಮಾಡಿ ಬಂದ ಸಂಬಂಧಿಕರು, ಭೀಕರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾರೆ. ವಿಜಯಪುರ ಜಿಲ್ಲೆಯ ನಿಡಗುಂದಿ ತಾಲೂಕಿನ ಯಲಗೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಮನೆಯಲ್ಲಿದ್ದ ವೇಳೆ 22 ವರ್ಷದ... Read more »

ಹಬ್ಬಕ್ಕೆ ಹೂವು ಖರೀದಿಸುವುದಕ್ಕೂ ಮುನ್ನ ಎಚ್ಚರ..!

ಬೆಂಗಳೂರು: ಹಬ್ಬ ಹರಿದಿನಗಳಲ್ಲಿ ಹೂ ಖರೀದಿಗೂ ಮುನ್ನ ಸ್ವಲ್ಪ ಎಚ್ಚರವಹಿಸುವುದು ಉತ್ತಮ. ಯಾಕಂದ್ರೆ ನಿಮ್ಮ ಮನೆಯ ದೇವರ ಮೇಲೆ ಬೀಳುವ ಹೂಗಳು, ಬೇರೆಯವರ ವಾಹನಕ್ಕೆ ತೊಡಗಿಸಿದ್ದಾಗಿರಬಹುದು, ಅಥವಾ ಮಸಣದಲ್ಲಿ ಮಲಗಿದ ಶವದ ಮೇಲಿನದ್ದಾಗಿರಬಹುದು. ನವರಾತ್ರಿ ಹಬ್ಬಕ್ಕೆಂದು ಖರೀದಿಸಿ, ವಾಹನಕ್ಕೆ ಹಾಕಿದ್ದ ಹೂವನ್ನ ಕದ್ದು ಮಾರಾಟ... Read more »

ಎಸ್​ಬಿಐ ಎಟಿಎಂನಲ್ಲಿ 20 ಸಾವಿರ ಅಷ್ಟೇ ಡ್ರಾ ಮಾಡಬಹುದು!

ದೀಪಾವಳಿ ಹಬ್ಬದ ಹಿನ್ನೆಲೆಯಲ್ಲಿ ಎಟಿಎಂಗಳಲ್ಲಿ ವಂಚನೆ ಪ್ರಕರಣವನ್ನು ತಡೆಯಲು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎಟಿಎಂಗಳಲ್ಲಿ 20 ಸಾವಿರ ಮಾತ್ರ ಪಡೆಯಲು ನಿರ್ಬಂಧ ವಿಧಿಸಿದೆ. ಪ್ರಸ್ತುತ ಎಸ್​ಬಿಐ ಬ್ಯಾಂಕ್​ ನ ಕ್ಲಾಸಿಕ್ ಮತ್ತು ಮಾಸ್ಟ್ರೋ ಕಾರ್ಡ್​ಗಳಲ್ಲಿ ದಿನಕ್ಕೆ ಡ್ರಾ ಗರಿಷ್ಠ 40 ಸಾವಿರ ರೂ.... Read more »

ನಾಳೆ ವರಮಹಾಲಕ್ಷ್ಮೀ ಹಬ್ಬದ ಹಿನ್ನಲೆ, ಎಚ್ಚರಿಕೆಗೆ ಪೊಲೀಸ್‌ ಇಲಾಖೆ ಸೂಚನೆ

ಬೆಂಗಳೂರು : ನಾಳೆ ದೇಶಾದ್ಯಂತ ವರಮಹಾಲಕ್ಷ್ಮೀ ಹಬ್ಬ. ಎಲ್ಲೆಡೆ ಸಡಗರ, ಸಂಭ್ರಮದಿಂದ ಆಚರಿಸಲು ಜನರು ತಯಾರಿ ನಿರತರಾಗಿದ್ದಾರೆ. ಇಂದು ಮಾರುಕಟ್ಟೆಯಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ನಡುವೆಯೂ ವಸ್ತುಗಳ ಖರೀದಿ ಬರಾಟೆ ಜೋರಾಗೇ ಇತ್ತು. ಹೂವು, ಹಣ್ಣು, ಸೇರಿದಂತೆ ಅಗತ್ಯ ವಸ್ತುಗಳನ್ನು ಜನರು ಖರೀದಿಸಿದ್ದಾರೆ.... Read more »

ಬೆಂಗಳೂರಿನಲ್ಲಿ ಗಣೇಶ ಪ್ರತಿಷ್ಠಾಪನೆ ಮಾಡ್ತೀರಾ..? ತೆರಿಗೆ ಪಾವತಿಸಿ…

ಬೆಂಗಳೂರಿನಲ್ಲಿ ಗಣೇಶ ಹಬ್ಬಕ್ಕೆ ಬೀದಿಗಳಲ್ಲಿ ಗಣೇಶ ಪ್ರತಿಷ್ಠಾಪಿಸಿ ಪೂಜೆ ಮಾಡುವವರಿಗೆ ಬಿಬಿಎಂಪಿ ಶಾಕ್ ನೀಡಿದೆ. ಮುಂದಿನ ತಿಂಗಳು ನಡೆಯಲಿರುವ ಗಣೇಶ ಹಬ್ಬದ ವೇಳೆ ಗಣೇಶ ಕೂರಿಸಬೇಕಾದರೆ ಬಿಬಿಎಂಪಿಗೆ ತೆರಿಗೆ ಕಟ್ಟಬೇಕಿದೆ. ಗಣೇಶ ಮೂರ್ತಿಯನ್ನು ಪ್ರತಿಷ್ಠಾಪಿಸುವವರಿಗಾಗಿ ಹೊಸ ನಿಯಮಗಳನ್ನು ಜಾರಿಗೆ ತರಲಾಗಿದ್ದು, ಗಣೇಶ ಪ್ರತಿಷ್ಠಾಪನೆಗೆ ಮುನ್ನವೇ... Read more »