ದೇವೇಗೌಡರನ್ನು ಬಾಯಿಗೆ ಬಂದಂತೆ ನಿಂದಿಸಿದ ಮಾಜಿ ಸಂಸದ ಜಿ.ಎಸ್ ಬಸವರಾಜು..!

ತುಮಕೂರು: ತುಮಕೂರಿನಲ್ಲಿ ಯಾರೂ ಷಂಡರಿಲ್ಲ! ದೇವೇಗೌಡರು ಅವರ ಲೆಕ್ಕಕ್ಕೆ ದೊಡ್ಡರೋ ಇರಬಹುದು ನಮ್ಮ ಜಿಲ್ಲೆಯಲ್ಲೂ ಅತಿರಥ ಮಹಾರಥ ನಾಯಕರಿದ್ದಾರೆ ಅಂಥನಾಯಕರು ಗೆದ್ದು ಜಿಲ್ಲೆಗೆ ಸಹಕಾರ ಕೊಟ್ಟಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ಜಿ.ಎಸ್ ಬಸವರಾಜು ವಾಗ್ದಾಳಿ ನಡೆಸಿದ್ದಾರೆ. ತುಮಕೂರಲ್ಲಿಂದು ಸುದ್ದಿಗಾರರೊಟ್ಟಿಗೆ ಮಾತನಾಡಿದ ಅವರು, ನಾನು ನಾಮಕವಸ್ಥೆ... Read more »

‘ಮಧುಬಂಗಾರಪ್ಪ ಗೆಲ್ಲಿಸಿಲ್ಲ ಅಂದ್ರೆ ಯಾವ ಮುಖ ಇಟ್ಟುಕೊಂಡು ಹೋಗಲಿ’- ದೇವೇಗೌಡ

ಶಿವಮೊಗ್ಗ: 5 ವರ್ಷ ಮೋದಿ ಅಡಳಿತವನ್ನ ಸೂಕ್ಷವಾಗಿ ಗಮನಿಸಿದ್ದೇನೆ. ಸಭೆಯಲ್ಲಿ ನೋವಿನ ಮಾತನೇ ಹೇಳಬೇಕು ಎಂದು ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡ ಹೇಳಿದರು. ಶಿವಮೊಗ್ಗ ತಾಲೂಕಿನ ಉಂಬಳೆಬೈಲ್ ಕೈ-ದಳ ಕಾರ್ಯಕರ್ತರ ಬಹಿರಂಗ ಸಭೆಯಲ್ಲಿಂದು ಮಾತನಾಡಿದ ಅವರು, ನನ್ನನ್ನು ಅನೇಕ ರೀತಿಯಲ್ಲಿ ಟೀಕೆ ಮಾಡಿದವರು ಇದ್ದಾರೆ.... Read more »

‘ಕಣ್ಣೀರು ಒಳ್ಳೇದಾಕ್ಕೂ ಹಾಕ್ತಾರೆ, ಕೆಟ್ಟದಾಕ್ಕೂ ಹಾಕ್ತಾರೆ’ – ಸಚಿವ ಪುಟ್ಟರಂಗ ಶೆಟ್ಟಿ

ಕೊಪ್ಪಳ: ‘ಸುಳ್ಳನ್ನೇ ಬಂಡವಾಳ ಮಾಡಿಕೊಂಡಿರುವ ಬಿಜೆಪಿಗೆ ಮತ ಕೊಡಬೇಡಿ’ ಎಂದು ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಪುಟ್ಟರಂಗಶೆಟ್ಟಿ ಹೇಳಿದರು ಕೊಪ್ಪಳ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪರ ಪ್ರಚಾರ ವೇಳೆಯಲ್ಲಿಂದು ಮಾತನಾಡಿದ ಅವರು. ‘ಕಣ್ಣೀರು ಹಾಕೋದು ಅವರ ವೈಯಕ್ತಿಕ ವಿಚಾರವಾಗಿದೆ. ಕಣ್ಣೀರನ್ನ ಒಳ್ಳೇದಕ್ಕೂ ಹಾಕ್ತಾರೆ,... Read more »

‘ಈ ಎಲ್ಲರೂ ದೆಹಲಿಗೆ ಹೋಗೋದು ಪಕ್ಕ’- ಸಚಿವ ರೇವಣ್ಣ

ಹಾಸನ: ಜಿಲ್ಲೆಯ ಮತದಾರರು, ಶಾಸಕರು ಮತ್ತು ಕಾರ್ಯಕರ್ತರಿಗೆ ಕೃತಜ್ಞತೆಗಳು ಎಂದು ಲೋಕೋಪಯೋಗಿ ಸಚಿವ ಹೆಚ್.ಡಿ ರೇವಣ್ಣ ಮಾಧ್ಯಮದ ಮೂಲಕ ತಿಳಿಸಿದ್ದಾರೆ. ಹಾಸನದಲ್ಲಿಂದು ಮಾಧ್ಯಮ ಮಿತ್ರರೊಟ್ಟಿಗೆ ಮಾತನಾಡಿದ ಅವರು, ಜಿಲ್ಲೆಯಲ್ಲಿ ಶಾಂತಿಯುತವಾಗಿ ಮತದಾನವಾಗಿದೆ. ಬಿಜೆಪಿ ಮುಖಂಡರು ಸರ್ಕಾರದ ಯಂತ್ರ ದುರುಪಯೋಗ ಮಾಡಿಕೊಂಡಿದ್ದಾರೆ ಎಂದು ಆರೋಪ ಮಾಡಿದರು.... Read more »

‘ದೇವೇಗೌಡರು ತಪ್ಪು ಮಾಡಿದ್ದಾರೆ’ – ಎ.ಮಂಜು

ಹಾಸನ: ಕಾಂಗ್ರೆಸ್ ಹಾಗೂ ಬಿಜೆಪಿ ಮತದಾರ ಬಂಧುಗಳಿಗೆ ಅಭಿನಂದನೆಗಳು ಎಂದು ಹಾಸನ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಎ.ಮಂಜು ಮಾಧ್ಯಮಕ್ಕೆ ತಿಳಿಸಿದ್ದಾರೆ. ಹಾಸನದಲ್ಲಿಂದು ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಬದಲಾವಣೆ ಬೇಕು, ಕುಟುಂಬ ರಾಜಕಾರಣ ಕೊನೆಗಾಣಬೇಕು, ಹಾಗಾಗಿ ಎಲ್ಲ ವರ್ಗದವರು ಸಹಕರಿಸಿದ್ದಾರೆ.  ದೇವೇಗೌಡರು ತಪ್ಪು... Read more »

‘ಮೈತ್ರಿ ಸರ್ಕಾರ 5 ವರ್ಷ ಪೂರ್ಣವಾಗೋದು ಸಿದ್ದರಾಮಯ್ಯ ಕೈಯಲಿದೆ’- ಜಿ.ಟಿ ದೇವೇಗೌಡ

ಮೈಸೂರು: ಸಿದ್ದರಾಮಯ್ಯ-ಜಿ.ಟಿ ದೇವೇಗೌಡ ಒಂದಾಗಲ್ಲ, ಅವರು ಒಟ್ಟಾಗಿ ಮಾತಾಡಲ್ಲ, ಪ್ರಚಾರಕ್ಕೆ ಬರೋಲ್ಲ ಎಂಬ ಆತಂಕ ಇತ್ತು ಎಂದು ಮೈಸೂರು ಜಿಲ್ಲಾ ಉಸ್ತುವರಿ ಸಚಿವ ಜಿ.ಟಿ ದೇವೇಗೌಡ ಹೇಳಿದರು. ಮೈಸೂರಿನಲ್ಲಿಂದು ಜಂಟಿ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಸಿದ್ದರಾಮಯ್ಯ-ಜಿ.ಟಿ ದೇವೇಗೌಡ ಒಂದಾಗಲ್ಲ, ಅವರು ಒಟ್ಟಾಗಿ ಮಾತಾಡಲ್ಲ,... Read more »

‘ಮೊನ್ನೆ ಬೆಂಗ್ಳೂರಿಗೆ ಬಂದಾಗ ಬಾಕ್ಸ್ ತಂದಿದ್ದಾರಲ್ಲ ಅದು ಎಲ್ಲಿಗೆ ಹೋಯ್ತು’- ಮೋದಿಗೆ ಸಿಎಂ ಪ್ರಶ್ನೆ

ಬೆಂಗಳೂರು: ಪ್ರಧಾನಿ ಮೋದಿಗೆ ಪರ್ಸೆಂಟೇಜ್ ಬಿಟ್ಟು ಬೇರೆ ಏನು ಗೊತ್ತಿಲ್ಲ ಅವರು ಬಂದಿರೋದು ಅದರ ಮೇಲೆ ಎಂದು ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಪ್ರಧಾನಿ ಮೋದಿ ಹೇಳಿಕೆ ತಿರುಗೇಟು ನೀಡಿದ್ದಾರೆ. ನಗರದಲ್ಲಿಂದು ಮಾಧ್ಯಮ ಮಿತ್ರರೊಂದಿಗೆ ಮಾತನಾಡಿದ ಸಿಎಂ ಕುಮಾರಸ್ವಾಮಿ, ಪ್ರಧಾನಿ ಮೋದಿಗೆ ಪರ್ಸೆಂಟೇಜ್ ಬಿಟ್ಟು ಬೇರೆ... Read more »

‘ಅಂಬರೀಶ್​​ಗೆ ಡಾ.ರಾಜ್​​ ಕುಮಾರ್​ಗಿಂತ ಹೆಚ್ಚು ಗೌರವ ಕೊಟ್ಟರು ಕುಮಾರಸ್ವಾಮಿ’- ದೇವೇಗೌಡ

ಮಂಡ್ಯ: ‘ನಾನು ಅಂಬರೀಶ್​ಗೆ ಅಗೌರವ ಮಾಡಲ್ಲ. ಅವರು ಮಾಡದೇ ಉಳಿದಿರುವ ಕೆಲಸ ಸಂಪೂರ್ಣ ಮಾಡಲು ನಿಂತಿದ್ದೇನೆ’ ಎಂದು ಜೆಡಿಎಸ್ ವರಿಷ್ಠ ಹೆಚ್.ಡಿ ದೇವೇಗೌಡ ಪ್ರಚಾರ ಸಭೆಯಲ್ಲಿ ಹೇಳಿದರು. ಮಂಡ್ಯದ ಹೊಳಲು ಗ್ರಾಮದಲ್ಲಿಂದು ಬಹಿರಂಗ ಸಭೆಯಲ್ಲಿ ಮಾತನಾಡಿದ ದೇವೇಗೌಡ, ‘ನಾನು ಅಂಬರೀಶ್​ಗೆ ಅಗೌರವ ಮಾಡಲ್ಲ. ಅವರು... Read more »

‘ಸಮೀಕ್ಷೆ ನೋಡಿ ಮೋದಿ ಪ್ರಧಾನಿ ಆಗಲ್ಲ ಎಂದು ಹೇಳಿದ್ದೆ’- ಹೆಚ್.ಡಿ ರೇವಣ್ಣ

ಹಾಸನ: ಮೋದಿ ಮೇಲೆ ನನಗೆ ವೈಯಕ್ತಿಕವಾಗಿ ಗೌರವವಿದೆ, ನೀವೇ ಮಾಧ್ಯಮಗಳಲ್ಲಿ ಮೋದಿಗೆ ಸಂಕಷ್ಟ ಎಂದು ತೋರಿಸಿದ್ರೀ, ನಿಮ್ಮ ಸಮೀಕ್ಷೆ ನೋಡಿ ನಾನು ಮೋದಿ ಪ್ರಧಾನಿಯಾಗಲ್ಲ ಎಂದು ಹೇಳಿದ್ದೆ ಎಂದು ಸಚಿವ ಹೆಚ್.ಡಿ ರೇವಣ್ಣ ಹೇಳಿದರು. ಹಾಸನದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಹೆಚ್.ಡಿ. ರೇವಣ್ಣ, ನೀವೇ... Read more »

‘ದೇವೇಗೌಡರ ಬಗ್ಗೆ ಮಾತನಾಡೋ ನೀನು ಭಸ್ಮಾಸುರ’ – ಸಚಿವ ಶ್ರೀನಿವಾಸ್

ತುಮಕೂರು: ‘ಪಾಪಿಗೆ ವೋಟು ಹಾಕುವ ನೀಚ ಕೆಲಸ ಮಾಡಬೇಡಿ’ ಎಂದು ಸಚಿವ ಶ್ರೀನಿವಾಸ್ ಬಿಜೆಪಿ ಅಭ್ಯರ್ಥಿ ಜಿ.ಎಸ್ ಬಸವರಾಜು ವಿರುದ್ದ ಗುಡುಗಿದ್ದಾರೆ. ತುಮಕೂರಿನ ಗೂಳೂರು ಗ್ರಾಮದಲ್ಲಿಂದು ನಡೆಯುತಿದ್ದ  ಪ್ರಚಾರ ಸಭೆಯಲ್ಲಿ ಮಾತನಾಡಿದ ಸಚಿವ ಶ್ರೀನಿವಾಸ್, ಪಾಪಿಗೆ ವೋಟು ಹಾಕುವ ನೀಚ ಕೆಲಸ ಮಾಡಬೇಡಿ. ದೇವೇಗೌಡರ... Read more »

ಚುನಾವಣೆಗೂ ಮುನ್ನಾ ನಿಖಿಲ್ ಕುಮಾರಸ್ವಾಮಿ ಫಲಿತಾಂಶದ ಬಗ್ಗೆ ಸಿದ್ದರಾಮಯ್ಯ ಭವಿಷ್ಯ..!

ಮಂಡ್ಯ: ‘ನಾನು ದೇವೇಗೌಡರು ಒಟ್ಟಾಗಿ ಕಳೆದ ನಾಲ್ಕು ದಿನಗಳಿಂದ ಅನೇಕ ಲೋಕಸಭಾ ಕ್ಷೇತ್ರದಲ್ಲಿ ಮತ ಯಾಚನೆ ಮಾಡ್ತಿದ್ದೀವಿ’ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಚಾರದಲ್ಲಿ ಹೇಳಿದರು. ಮಂಡ್ಯ ಜಿಲ್ಲೆಯ ನಾಗಮಂಗಲ ತಾಲೂಕಿನಲ್ಲಿ ನಡೆದ ಮೈತ್ರಿ ಸಮಾವೇಶದಲ್ಲಿ ಮಾತನಾಡಿದ ಮಾಜಿ ಸಿಎಂ ಸಿದ್ದರಾಮಯ್ಯ, ‘ನಾನು ದೇವೇಗೌಡರು... Read more »

ಸುಮಲತಾ ಪರ ಪ್ರಚಾರದ ವೇಳೆ ನಟ ಯಶ್​​ಗೆ ವಾರ್ನಿಂಗ್..!

ಮಂಡ್ಯ: ಮಂಡ್ಯ ಲೋಕಸಭಾ ಚುನಾವನೆಯಲ್ಲಿ ಅಭ್ಯರ್ಥಿಗಳು ಭರ್ಜರಿ ಪ್ರಚಾರ ನಡೆಯುತ್ತಿದೆ. ರಾಕಿಂಗ್​ ಸ್ಟಾರ್ ಯಶ್ ಪಕ್ಷೇತರ ಅಭ್ಯರ್ಥಿ ಪರ ಪ್ರಚಾರ ನಡೆಸುವಾಗ ಕೆಲ ಜನರು ಗಲಾಟೆ ಮಾಡಿರುವ ಘಟನೆ ನಡೆದಿದೆ. ಮಂಡ್ಯ ಜಿಲ್ಲೆಯ ಚಂದೂಪುರದಲ್ಲಿ ಪ್ರಚಾರ ನಡೆಸುವ ವೇಳೆ ರಾಕಿಂಗ್ ಸ್ಟಾರ್ ಯಶ್​​ಗೆ ಅಲ್ಲಿನ... Read more »

‘ನರೇಂದ್ರ ಮೋದಿಗೆ ದೇವೇಗೌಡ ಏನ್ ಅಂತ ತೋರಿಸ್ತೇನೆ’ – ಹೆಚ್.ಡಿ ದೇವೇಗೌಡ ಸವಾಲ್

ತುಮಕೂರು: ಪ್ರಧಾನಿ ನರೇಂದ್ರ ಮೋದಿಗೆ ದೇವೇಗೌಡ ಏನ್ ಅಂತ ತೋರಿಸುತ್ತೇನೆ ಎಂದು ತುಮಕೂರು ಲೋಕಸಭಾ ಕ್ಷೇತ್ರ ಮೈತ್ರಿ ಅಭ್ಯರ್ಥಿ ಹೆಚ್.ಡಿ ದೇವೇಗೌಡ ಪ್ರಚಾರ ಸಭೆಯಲ್ಲಿ ಗುಡುಗಿದ್ದಾರೆ. ತುಮಕೂರು ಜಿಲ್ಲೆಯ ತಿಪಟೂರಿನಲ್ಲಿಂದು ಮಾತನಾಡಿದ ಹೆಚ್.ಡಿ ದೇವೇಗೌಡ, ನರೇಂದ್ರ ಮೋದಿಗೆ ದೇವೇಗೌಡ ಏನ್ ಅಂತ ತೋರಿಸುತ್ತೇನೆ. ಮೋದಿ... Read more »

‘ನಾನು, ದೇವೇಗೌಡ ಬಡಿದಾಡಿಕೊಂಡಷ್ಟು ನೀವು ಜಗಳ ಮಾಡಿಲ್ಲ’ – ಡಿ.ಕೆ ಶಿವಕುಮಾರ್

ಚಿಕ್ಕಬಳ್ಳಾಪುರ: ಪಕ್ಷದಲ್ಲಿ ಸಣ್ಣ-ಪುಟ್ಟ ಭಿನ್ನಾಭಿಪ್ರಾಯ ಇರೋದು ಸಹಜ ಎಂದು ಸಚಿವ ಡಿ.ಕೆ ಶಿವಕುಮಾರ ಕಾಂಗ್ರೆಸ್ ಕಾರ್ಯರ್ತರ ಸಭೆಯಲ್ಲಿ ಹೇಳಿದರು. ಚಿಕ್ಕಬಳ್ಳಾಪುರ ಜಿಲ್ಲೆಯ ಶಿಡ್ಲಘಟ ಪಟ್ಟಣದಲ್ಲಿಂದು ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಡಿ.ಕೆ ಶಿವಕುಮಾರ್, ಪಕ್ಷದಲ್ಲಿ ಸಣ್ಣ-ಪುಟ್ಟ ಭಿನ್ನಾಭಿಪ್ರಾಯ ಇರೋದು ಸಹಜ. ನಾನು ಹಾಗೂ... Read more »

‘ನಾನು, ಸಿಎಂ ಕುಮಾರಸ್ವಾಮಿ ಅಣ್ತಾಮ್ಮರಂತೆ’ – ಡಿಸಿಎಂ ಪರಮೇಶ್ವರ್

ತುಮಕೂರು: ನಾನು, ಸಿಎಂ ಹೆಚ್.ಡಿ ಕುಮಾರಸ್ವಾಮಿ ಅಣ್ಣ-ತಮ್ಮರಂತೆ ಇದ್ದೇವೆ ಎಂದು ಉಪಮುಖ್ಯಮಂತ್ರಿ ಡಾ.ಜಿ ಪರಮಶ್ವರ್ ಕಾಂಗ್ರೆಸ್-ಜೆಡಿಎಸ್ ಕಾರ್ಯಕರ್ತರ ಪ್ರಚಾರ ಸಭೆಯಲ್ಲಿ ಹೇಳಿದರು. ತುಮಕೂರಿನ ಕೊರಟಗೆರೆ ಪಟ್ಟಣದ ಮಾರುತಿ ಕಲ್ಯಾಣ ಮಂಟಪದಲ್ಲಿಂದು ಪ್ರಚಾರ ಸಭೆಯ ವೇಳೆ ಮಾತನಾಡಿದ ಡಿಸಿಎಂ ಪರಮೇಶ್ವರ್, ನಾನು, ಸಿಎಂ ಹೆಚ್.ಡಿ ಕುಮಾರಸ್ವಾಮಿ... Read more »

‘ಜೆಡಿಎಸ್​ ಕಡಿಮೆ, ಕಾಂಗ್ರೆಸ್​ ಹೆಚ್ಚು, ಇವೆರಡು ಸೇರಿದ್ರೆ ಬಿಜೆಪಿ ಅಷ್ಟೇ’- ದೇವೇಗೌಡ

ತುಮಕೂರು: ರಾಷ್ಟ್ರೀಯ ಹಾಗು ರಾಜ್ಯ ಮಾಧ್ಯಮಗಳು ಮೋದಿ ಪರ ಪರ್ಯಾಯವೇ ಇಲ್ಲಾ ಅಂತ ಬಿಂಬಿಸುತ್ತಿವೆ ಎಂದು ತುಮಕೂರು ಕ್ಷೇತ್ರದ ಮೈತ್ರಿ ಅಭ್ಯರ್ಥಿ, ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ಸಮಾವೇಶದಲ್ಲಿ ಹೇಳಿದ್ದಾರೆ. ತುಮಕೂರಿನ ಗ್ರಂಥಾಲಯದ ಆವರಣದಲ್ಲಿಂದು ನಡೆದ ಕಾಂಗ್ರೆಸ್- ಜೆಡಿಎಸ್ ಸಮಾವೇಶದ ಭಾಷಣದಲ್ಲಿ ಮಾತನಾಡಿದ ಹೆಚ್.ಡಿ... Read more »