ದರ್ಶನ್ ನಗುವನ್ನೇ ಇಮಿಟೇಟ್ ಮಾಡುವ ಗಿಳಿ, ಗಿಳಿಗೆ ಫ್ಯಾನ್ ಆದ ನಟ ದರ್ಶನ್ ಫ್ಯಾಮಿಲಿ

ಮೈಸೂರು:  ನಟ ದರ್ಶನ್ ಪ್ರಾಣಿ ಪ್ರಿಯ ಅನ್ನೋದು ನಿಮಗೆ ಈಗಾಗಲೇ ಗೊತ್ತಿರುವ ವಿಷಯ, ಮೈಸೂರಿನ ಅವರ ಫಾರ್ಮ್ ಹೌಸ್ ನಲ್ಲಿ ಅನೇಕ ಪ್ರಾಣಿ-ಪಕ್ಷಿಗಳಿವೆ. ಮೈಸೂರಿನ ವಿಜಯನಗರದ ನವೀನ್ ಎಂಬುವವರು ಸಾಕಿರುವ ಗಿಳಿ, ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಹುಟ್ಟು ಹಬ್ಬಕ್ಕೆ ವಿಶ್ ಮಾಡಿ ಲವ್... Read more »

ದರ್ಶನ್​ ಮತ್ತು ಸಿ. ಆರ್ ಮನೋಹರ್ ಭೇಟಿಯ ಸೀಕ್ರೆಟ್ ಏನು ಗೊತ್ತಾ..?

ರಂಜಾನ್ ಸ್ಪೆಷಲ್ಲಾಗಿ ರಿಲೀಸ್ ಆದ ರಾಬರ್ಟ್ ಸಿನಿಮಾ ಥೀಮ್​ ಪೋಸ್ಟರ್​​ ಸಿಕ್ಕಾಪಟ್ಟೆ ಸೌಂಡ್ ಮಾಡ್ತಿದೆ. ತರುಣ್ ಸುಧೀರ್ ನಿರ್ದೇಶನದ ಈ ಸಿನಿಮಾ ಶೂಟಿಂಗ್ ಭರದಿಂದ ಸಾಗಿದ್ದು, 150 ಕಾಲ್​ ಶೀಟ್ ಕೊಟ್ಟಿದ್ದಾರೆ. ರಾಬರ್ಟ್​ ನಂತರ ದರ್ಶನ್​ ಮತ್ಯಾವ ಸಿನಿಮಾದಲ್ಲಿ ನಟಿಸ್ತಾರೆ ಅನ್ನೋದಕ್ಕೆ ಈಗಾಗಲೇ ಸ್ಪಷ್ಟನೆ... Read more »

‘ರಾಬರ್ಟ್’ ಅವತಾರದಲ್ಲಿ ಸರ್ವಧರ್ಮ ಸಾಮರಸ್ಯ ಸಾರಿದ ‘ಡಿ ಬಾಸ್’ ದರ್ಶನ್

ಇದು ಕನ್ನಡ ಚಿತ್ರರಂಗದ ಬಹುನಿರೀಕ್ಷಿತ ರಾಬರ್ಟ್​ ಚಿತ್ರದ ಥೀಮ್ ಪೋಸ್ಟರ್ ಝಲಕ್. ಚೌಕ ನಂತರ ಡಿ ಬಾಸ್ ದಚ್ಚು ಗೆಳೆಯ ತರುಣ್ ಕಿಶೋರ್ ಸುಧೀರ್, ಹೆಬ್ಬುಲಿ ಖ್ಯಾತಿಯ ಉಮಾಪತಿ ಶ್ರೀನಿವಾಸ್, ಸಿನಿಮಾಟೋಗ್ರಫರ್ ಸುಧಾಕರ್ ಕಾಂಬಿನೇಷನ್​ನಲ್ಲಿ ತಯಾರಾಗ್ತಿರೋ ದಚ್ಚು 53ನೇ ಸಿನಿಮಾದ ಪೋಸ್ಟರ್. ರಾಬರ್ಟ್​ ಅನ್ನೋ... Read more »

ಅಂಬಿ ಅಪ್ಪಾಜಿ ಹುಮ್ಮಸ್ಸಿನ ಚಿಲುಮೆಯಾಗಿ ಸದಾ ನಮ್ಮೊಂದಿಗೆ ಜೀವಂತವಾಗಿರುತ್ತಾರೆ : ನಟ ದರ್ಶನ್

ಅಪ್ಪಾಜಿಯವರ ಪ್ರೀತಿ, ಆದರ್ಶ, ಕುಟುಂಬ ಮತ್ತು ಅಭಿಮಾನಿಗಳನ್ನು ಕಾಯ್ತಿರುತ್ತದೆ ಎಂದು ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಂಬರೀಶ್ ಅವರನ್ನು  ಪೋಸ್ಟ್ ಮಾಡುವ ಮೂಲಕ  ನೆನಪಿಸಿಕೊಂಡಿದ್ದಾರೆ. ನಲ್ಮೆಯ ಮಂಡ್ಯದ ಗಂಡು ಅಂಬಿ ಅಪ್ಪಾಜಿ ರವರ ಹುಟ್ಟುಹಬ್ಬ. ದೈಹಿಕವಾಗಿ ನಮ್ಮನ್ನು ಅಗಲಿದರೂ ಸಹ ಮಾನಸಿಕವಾಗಿ ಹುಮ್ಮಸ್ಸಿನ ಚಿಲುಮೆಯಾಗಿ... Read more »

ಇಫ್ತಾರ್ ಕೂಟದಲ್ಲಿ ಭಾಗವಹಿಸಿದ ಚಾಲೆಂಜಿಂಗ್ ಸ್ಟಾರ್ ದರ್ಶನ್

ಬೆಂಗಳೂರು: ಬಾಕ್ಸ್ ಆಫೀಸ್ ಸುಲ್ತಾನ ಚಾಲೆಂಜಿಂಗ್ ಸ್ಟಾರ್ ದರ್ಶನ್ ರವರು ಇಂದು ತಮ್ಮ ಗೆಳೆಯರಾದ ಇಫ್ತೆಕರ್ ರವರು ರಂಜಾನ್ ಹಬ್ಬದ ಪ್ರಯುಕ್ತ ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿ ಭಾಗವಹಿಸಿದರು.   Read more »

‘ಮೇ’ ಸ್ಯಾಂಡಲ್‌ವುಡ್ ಪಾಲಿಗೆ ತುಂಬಾ ಸ್ಪೆಷಲ್: ಯಾಕೆ ಗೊತ್ತಾ..?

ಈ ಮೇ ತಿಂಗಳು ಸ್ಯಾಂಡಲ್​ವುಡ್ ಪಾಲಿಗೆ ತುಂಬಾ ಸ್ಪೆಷಲ್. ಅದ್ರಲ್ಲೂ ರೆಬೆಲ್ ಸ್ಟಾರ್ ಅಂಬರೀಶ್ ಫ್ಯಾಮಿಲಿಗಂತೂ ರೆಬೆಲ್ ಮಾಸ ಅಂದ್ರೆ ತಪ್ಪಾಗಲ್ಲ. ಕೆಜಿಎಫ್- 2 & ರಾಬರ್ಟ್​ ಸೆಟ್ಟೇರಿದ್ದು ಇದೇ ‘ಮೇ’ನಲ್ಲಿ ಅನೌನ್ಸ್ ಆಯ್ತು ಪೈಲ್ವಾನ್- ಕುರುಕ್ಷೇತ್ರ ರಿಲೀಸ್ ಡೇಟ್..! ಕನ್ನಡ ಚಿತ್ರರಂಗದ ಮೋಸ್ಟ್... Read more »

ಒಂದು ಕಡೆ ಜಯದ ಸಂಭ್ರಮ ಮತ್ತೊಂದೆಡೆ ಅಂಬರೀಶ್ ಅವರ 6 ನೇ ತಿಂಗಳ ಪುಣ್ಯತಿಥಿ, ಸುಮಲತಾ, ಅಭಿಷೇಕ್, ದರ್ಶನ್, ಯಶ್ ಭಾಗಿ

ದಿವಂಗತ ಅಂಬರೀಶ್ ಅವರ 6 ನೇ ತಿಂಗಳ ಪುಣ್ಯ ತಿಥಿಗೆ ಸುಮಲತಾ ಅಂಬರೀಶ್​ಗೆ ಮಂಡ್ಯ ಕ್ಷೇತ್ರದ ಜನ ಜಯದ ಉಡುಗೊರೆ ನೀಡಿದ್ದಾರೆ. ಮಂಡ್ಯದಲ್ಲಿ ಗೆಲುವಿನ ಸಂಭ್ರಮ ಮತ್ತು ಅಂಬರೀಶ್ ಸಮಾಧಿಗೆ ಪೂಜೆ ಇವೆರಡು ಕಾಕತಾಳೀಯವೆಂಬಂತೆ ಒಟ್ಟೊಟ್ಟಿಗೆ ಬಂದಿವೆ. ಈ ಹಿನ್ನಲೆಯಲ್ಲಿ ನಗರದ ಕಂಠೀರವ ಸ್ಟುಡಿಯೋದಲ್ಲಿರುವ... Read more »

ನಟ ದರ್ಶನ್ ಇಲ್ಲಾಂದ್ರೆ ಉಗ್ರಂ ಇಲ್ಲ, ಉಗ್ರಂ ಇಲ್ಲಾಂದ್ರೆ ಮುರಳಿ ಇಲ್ಲ..!

ವೀಕೆಂಡ್​ ವಿಥ್​ ರಮೇಶ್ ಕಿರುತೆರೆ ಕಾರ್ಯಕ್ರಮದ ಸಾಧಕರ ಸೀಟ್​ ಅಲಂಕರಿಸಿದ್ದ ಶ್ರೀಮುರಳಿ ಉಗ್ರಂ ಸಿನಿಮಾದ ದಿನಗಳನ್ನು ನೆನೆಸಿಕೊಂಡಿದ್ದಾರೆ. ಇನ್ನು ಸಕ್ಸಸ್ ಸಾಧ್ಯವೇ ಇಲ್ಲ ಅಂತ ಸುಮ್ಮನಾಗಿಬಿಟ್ಟಿದ್ದ ಶ್ರೀಮುರಳಿ ಬಾಳಿಗೆ ಆಶಾಕಿರಣವಾಗಿದ್ದು ಉಗ್ರಂ ಸಿನಿಮಾವಂತೆ. ಪ್ರಶಾಂತ್​ ನೀಲ್​​ ಉಗ್ರಂ ಸಿನಿಮಾ ಮಾಡೋಣ ಅಂದಾಗ ಸ್ವತ: ಶ್ರೀಮುರಳಿ... Read more »

‘ಜೋಡೆತ್ತು’ ಟೈಟಲ್​ನಲ್ಲಿ ಡಿ ಬಾಸ್ ದರ್ಶನ್ ಸಿನಿಮಾ ಫಿಕ್ಸ್..!

ಇತ್ತಿಚಿಗೆ ಎರಡು ಟೈಟಲ್ ಸ್ಯಾಂಡಲ್ವುಡ್​​​ನಲ್ಲಿ ಭಾರಿ ಚರ್ಚೆಗೆ ಮತ್ತು ಕುತೂಹಲಕ್ಕೆ ಎಡೆ ಮಾಡಿಕೊಟ್ಟಿದ್ದು. ಒಂದು ಎಲ್ಲಿದ್ದಿಯಪ್ಪ.. ಇನ್ನೊಂದು ಜೋಡೆತ್ತು. ಜೋಡೆತ್ತು.. ದರ್ಶನ್ ಕಂಠಸಿರಿಯಲ್ಲಿ ದೊಡ್ಡ ಸಮಾರಂಭದಲ್ಲಿ ಹೊರ ಬಂದ ಹೆಸರು. ಅದ್ಯಾವಾಗ ಡಿ ಬಾಸ್ ಜೋಡೆತ್ತು ಅಂದ್ರೋ ಅಂದಿಗೆ ಈ ಟೈಟಲ್ ಹಂಡ್ರೆಡ್ ಡೇಸ್... Read more »

ಕ್ರಿಕೆಟ್ ಗ್ರೌಂಡ್​ಗೆ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಎಂಟ್ರಿ..!!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಏನೇ ಮಾಡಿದರು ಡಿಫರೆಂಟ್. ಅದರಲ್ಲೂ ನೊಂದವರ ಮತ್ತು ಅಭಿಮಾನಿಗಳಿಗಾಗಿ ಏನು ಮಾಡೋಕ್ಕೂ ಹಿಂದು ಮುಂದು ನೋಡದ ನಿಷ್ಕಲ್ಮಶ ವ್ಯಕ್ತಿತ್ವ. ಒರಟು ಸ್ವಭಾವದವರಾದರೂ ಮಗುವಿನಂತ ಮನಸ್ಸುಳ್ಳ ಒಡೆಯನೇ ಸರಿ. ಅಭಿಮಾನಿಗಳ ಆರಾಧ್ಯ ದೈವ, ನಿರ್ಮಾಪಕರ ಚಿನ್ನದ ಗಣಿ, ಸ್ಯಾಂಡಲ್​ವುಡ್ ಬಾಕ್ಸ್ ಆಫೀಸ್... Read more »

‘ಮಂಡ್ಯ ಜನರ ನಾಡಿಮಿಡಿತ ನಮಗೆ ಚೆನ್ನಾಗಿ ಗೊತ್ತು, ಅವರಿಗೇನು ಗೊತ್ತು’- ಶಾಸಕ ಎಂ. ಶ್ರೀನಿವಾಸ್

ಮಂಡ್ಯ: ಪಕ್ಷೇತರ ಅಭ್ಯರ್ಥಿ ಸುಮಲತಾ ಅವರು ಚುನಾವಣೆಗಾಗಿ ಮಂಡ್ಯಕ್ಕೆ ಬಂದಿದ್ದಾರೆ ಅಷ್ಟೇ. ಅವರಾಗಲಿ, ಬೆಂಬಲಿಗರಾಗಲಿ ಯಾವುದೇ ಸಂದರ್ಭದಲ್ಲೂ ಜನರ ಮಧ್ಯೆ ಇಲ್ಲ. ನಾವು ಸಮೀಕ್ಷೆ ಮಾಡಿಸಿಲ್ಲ, ಅವರಿವರು ಮಾಡಿಸಿರುವ ಸಮೀಕ್ಷೆ ನೋಡಿದ್ದೇನೆ. ಸಮೀಕ್ಷೆಯಲ್ಲಿ ಜೆಡಿಎಸ್ ನೂರಕ್ಕೆ ನೂರು ಗೆಲ್ಲುತ್ತೆ ಎಂದು ಮಂಡ್ಯ ಜೆಡಿಎಸ್ ಶಾಸಕ... Read more »

ರಾಬರ್ಟ್ ಚಿತ್ರದ ಮುಹೂರ್ತ: ಮೂವಿ ಬಗ್ಗೆ ದರ್ಶನ್ ಮಾತು

ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಚಿತ್ರದ ಮುಹೂರ್ತ ನೆರವೇರಿದ್ದು, ರಾಬರ್ಟ್ ಚಿತ್ರತಂಡ ಬನಶಂಕರಿ ಅಮ್ಮನಿಗೆ ವಿಶೇಷ ಪೂಜೆ ಸಲ್ಲಿಸಿದೆ. ನಿರ್ದೇಶಕ ತರುಣ್ ಸುಧೀರ್, ನಿರ್ಮಾಪಕ ಉಮಾಪತಿ, ನಟ ದರ್ಶನ್ ಸೇರಿ ಚಿತ್ರತಂಡದ ಸಿಬ್ಬಂದಿ ಪೂಜೆಯಲ್ಲಿ ಭಾಗವಹಿಸಿದ್ದು, ಬಳಿಕ ಚಿತ್ರಕ್ಕೆ ಕ್ಲಾಪ್... Read more »

ಚಾಲೆಂಜಿಂಗ್ ಸ್ಟಾರ್ ಜೊತೆ ರೊಮ್ಯಾನ್ಸ್ ಮಾಡ್ತಾರಾ ಮಾಜಿ ವಿಶ್ವ ಸುಂದರಿ..?

ಬೆಂಗಳೂರು: ತರುಣ್ ಸುಧೀರ್ ಮತ್ತು ದರ್ಶನ್ ಡೆಡ್ಲಿ ಕಾಂಬಿನೇಷನ್‌ನ ಬಹುನಿರೀಕ್ಷಿತ ಸಿನಿಮಾ ರಾಬರ್ಟ್ . ಹೆಬ್ಬುಲಿ ಖ್ಯಾತಿಯ ಉಮಾಪತಿ ಶ್ರೀನಿವಾಸ್ ನಿರ್ಮಾಣದ ಬಹುಕೋಟಿ ವೆಚ್ಚದ ಈ ಸಿನಿಮಾಕ್ಕೆ ಸದ್ಯ ನಾಯಕಿಯ ಹುಡುಕಾಟ ನಡೆಯುತ್ತಿದೆ. ಮುಂದಿನ ವಾರದಿಂದಲೇ ರಾಬರ್ಟ್ ಸಿನಿಮಾ ಶೂಟಿಂಗ್ ನಡೆಯಲಿದ್ದು, ಈಗಾಗಲೇ ಚಿತ್ರಕ್ಕಾಗಿ... Read more »

TV5 EXCLUSIVE: ಒಂದಾಗ್ತಿದ್ದಾರೆ ದರ್ಶನ್, ನಿಖಿಲ್: ಎಲ್ಲಿ..? ಹೇಗೆ..? ಯಾವಾಗ..?

ಬೆಂಗಳೂರು: ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ನಿಖಿಲ್ ಕುಮಾರ್ ಮತ್ತೆ ಒಂದಾಗೋ ಸಂದರ್ಭ ಬಂದಿದೆ. ರಾಜಕೀಯ ವಿರೋಧದ ನಡುವೆಯೂ ಈ ಸ್ಟಾರ್ಸ್ ಮಹಾಸಂಗಮ ಆಗ್ತಿರೋದು ವಿಶೇಷ. ಆದ್ರೆ ನಿಖಿಲ್- ದಚ್ಚು ಒಂದಾಗ್ತಿರೋದು ಎಲ್ಲಿ..? ಹೇಗೆ..? ಎನ್ನುವ ಪ್ರಶ್ನೆಗೆ ಉತ್ತರ ಕುರುಕ್ಷೇತ್ರ ಚಿತ್ರ. ಈ... Read more »

‘ಅವರ ಬಗ್ಗೆ ಮಾತನಾಡಲು ನಾನು ಚಿಕ್ಕವನು’

ಬೆಂಗಳೂರು: ಖ್ಯಾತ ರಂಗಕರ್ಮಿ ಮಾಸ್ಟರ್ ಹಿರಣ್ಣಯ್ಯ ನಿಧನರಾದ ಹಿನ್ನೆಲೆ, ಸ್ಯಾಂಡಲ್‌ವುಡ್‌ನ ಹಲವು ಗಣ್ಯರು, ರಾಜಕೀಯ ವ್ಯಕ್ತಿಗಳು, ರಂಗಭೂಮಿ ಕಲಾವಿದರು, ಸಾಹಿತಿಗಳೆಲ್ಲ ಅಂತಿಮ ದರ್ಶನ ಪಡೆದು, ಸಂತಾಪ ಸೂಚಿಸಿದ್ದಾರೆ. ಬನಶಂಕರಿಯ ಹಿರಣ್ಣಯ್ಯ ನಿವಾಸದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೂಡ ಅಂತಿಮ... Read more »

‘ರೈತರ ಬಗ್ಗೆ ಮಾತನಾಡುವ ಮುನ್ನ ಚರ್ಚಿಸಿ’- ನಟ ದರ್ಶನ್​ಗೆ ವಾರ್ನಿಂಗ್

ಮಂಡ್ಯ:  ಗಾಳಿ ಮಳೆಗೆ  ಬಾಳೆ ತೋಟ ನಾಶವಾಗಿರುವ ಘಟನೆ ಮಂಡ್ಯ ಜಿಲ್ಲೆ ಮಳವಳ್ಳಿ ತಾಲ್ಲೂಕಿನ, ಕುಂದೂರು ಗ್ರಾಮದ  ರೈತ ಭರತ್ ಎಂಬುವವರ ತೋಟದಲ್ಲಿ ನಡೆದಿದೆ. ಇತ್ತೀಚಿಗಷ್ಟೇ ಸಾಲಮನ್ನಾ ಮಾಡಲಾಗದಿದ್ದರೇ ರೈತರಿಗೆ ಬೆಂಬಲ ಬೆಲೆ ನೀಡಿ ಎಂದು ಹೇಳಿಕೆ ನೀಡಿದ್ದ ನಟ ದರ್ಶನ್ ವಿರುದ್ಧ ರೈತ... Read more »