ಕನ್ನಡದ ಭಜರಂಗಿ ಭಾಯಿಜಾನ್ ಡಿ ಬಾಸ್ ರಾಬರ್ಟ್..!

ಚಾಲೆಂಜಿಂಗ್ ಸ್ಟಾರ್ ದರ್ಶನ್, ಕುಂಬಿ ತರುಣ್​ ಸುಧೀರ್ ಕ್ರೇಜಿ ಕಾಂಬಿನೇಷನ್​​ ಸಿನಿಮಾ ಥೀಮ್ ಪೋಸ್ಟರ್ ರಿವೀಲ್​ ಆಗಿದೆ. ಸಿಂಗಲ್ ಪೋಸ್ಟರ್ ಹತ್ತಾರು ಕಥೆಗಳನ್ನ ಹೇಳುವಂತಿದ್ದು, ಬಾಲಿವುಡ್​​ ಸೂಪರ್ ಹಿಟ್ ಭಜರಂಗಿ ಭಾಯಿಜಾನ್ ಸಿನಿಮಾವನ್ನ ನೆನಪಿಸ್ತಿದೆ. ಬಾಕ್ಸಾಫೀಸ್​ ಸುಲ್ತಾನ್​​ ದಾಸ ದರ್ಶನ್​ ಅಭಿನಯದ ಬಹುನಿರೀಕ್ಷಿತ ಸಿನಿಮಾ... Read more »

ಇದು ಚಾಲೆಂಜಿಂಗ್ ಸ್ಟಾರ್ ನಟನೆಯ 53ನೇ ಸಿನಿ ಲೆಕ್ಕ..!!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಒಂದು ಸಿನಿಮಾ ಆಗೋವರೆಗೂ ತಮ್ಮ ಮುಂದಿನ ಸಿನಿಮಾದ ಬಗ್ಗೆ ತುಟಿಕ್ ಪಿಟಿಕ್ ಅನ್ನೋದಿಲ್ಲ.. ಆದ್ರೆ ಅವ್ರು ಅಭಿಮಾನಿಗಳು ಮಾತ್ರ ಒಂದು ಒಂದು ಸಿನಿಮಾ ಸೆಟ್ಟೇರುತ್ತಿದಂಗೆ ಮುಂದಿನ ಸಿನ್ಮಾದ ಪೋಸ್ಟರ್​ಗಳನ್ನು ತಮ್ಮ ಎದೆ ಮೇಲೆ ಅಚ್ಚೆ ಹಾಕಿಸಿಕೊಂಡು ಬಿಡ್ತಾರೆ.. ಅಷ್ಟರ ಮಟ್ಟಿಗೆ... Read more »