‘ಓಟನ್ನ ಪ್ರಧಾನಿ ಮೋದಿಗೆ ಹಾಕ್ತೀರಾ, ಕೆಲಸ ಮಾತ್ರ ನನ್ನಿಂದ ಆಗಬೇಕು’

ರಾಯಚೂರು: ಸಿಎಂ ಕುಮಾರಸ್ವಾಮಿ ಇಂದು ರಾಯಚೂರಿನ ಮಾನ್ವಿ ತಾಲೂಕಿನ ಕರೇಗುಡ್ಡದಲ್ಲಿ ಗ್ರಾಮ ವಾಸ್ತವ್ಯ ಮಾಡಲು ಮುಂದಾಗಿದ್ದು, ರಾಯಚೂರಿನಲ್ಲಿ ಸಭೆ ನಡೆಸಿ, ಸರ್ಕಿಟ್ ಹೌಸ್‌ನಿಂದ ಕರೇಗುಡ್ಡದತ್ತ ತೆರಳುವ ಮಾರ್ಗ ಮಧ್ಯೆ ಸಿಎಂಗೆ ವೈಟಿಪಿಎಸ್ ಕಾರ್ಯಕರ್ತರು ಪ್ರತಿಭಟನೆ ಬಿಸಿ ಮುಟ್ಟಿಸಿದ್ದಾರೆ. ಸಿಎಂ ಬಸ್‌ನಲ್ಲಿ ತೆರಳುತ್ತಿದ್ದ ವೇಳೆ, ಬಸ್... Read more »

ರಾಯಚೂರಿಗಾಗಿ ರಾಜ್ಯ ಸರ್ಕಾರ ಮೀಸಲಿಟ್ಟಿದೆಯಂತೆ 3000ಕೋಟಿ ರೂಪಾಯಿ

ರಾಯಚೂರು: ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕರೆಗುಡ್ಡದಲ್ಲಿ ಗ್ರಾಮವಾಸ್ತವ್ಯಕ್ಕೆ ಹೋಗಿರುವ ಸಿಎಂ ಕುಮರಸ್ವಾಮಿ, ಸಾಲಮನ್ನಾ ಬಗ್ಗೆ ಮಾತನಾಡಿದ್ದು, ಸಾಲ ಮನ್ನಾ ಬಗ್ಗೆ ಅನುಮಾನ ಬೇಡ. ದುಡ್ಡು ಕೊಡಲು ನಾನು ರೆಡಿ ಇದ್ದೇನೆ. ನನ್ನ ಸ್ಪೀಡ್‌ಗೆ ಅಧಿಕಾರಿಗಳು ಬರಬೇಕು ಎಂದಿದ್ದಾರೆ. ಬಿಜೆಪಿ ಶಾಸಕರು ಪಾದಯಾತ್ರೆ ಮಾಡ್ತಿದ್ದಾರೆಂದು... Read more »

‘ನಾವ್​ ಹೇಳಿದ್ರೆ ಕುಮಾರಸ್ವಾಮಿನೂ ಕೇಳ್ಬೇಕು ಅವರಪ್ಪನೂ ಕೇಳ್ಬೇಕು’ – ಪ್ರಸನ್ನಾನನಂದ ಪುರಿ ಸ್ವಾಮೀಜಿ

ಬೆಂಗಳೂರು: ನಾವ್ ಹೇಳಿದ್ರೆ ಕುಮಾರಸ್ವಾಮಿನೂ ಕೇಳಬೇಕು. ಅವರಪ್ಪನೂ ಕೇಳಬೇಕು. ಎಲ್ಲಾ ಶಾಸಕರು ರಾಜೀನಾಮೆ ಕೊಟ್ರೆ ಕುಮಾರಸ್ವಾಮಿ ಅಷ್ಟೇ ಅಲ್ಲ ಅವರಪ್ಪನು ಮಾತು ಕೇಳ್ತಾರೆ ಎಂದು ವಾಲ್ಮೀಕಿ ಸಮುದಾಯದ ಪ್ರಸನ್ನಾನನಂದ ಪುರಿ ಸ್ವಾಮೀಜಿ ಅವರು ಹೇಳಿದರು. ನಗರದಲ್ಲಿ ಮಂಗಳವಾರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ವಾಲ್ಮೀಕಿ ಸಮುದಾಯದ... Read more »

‘ನಾವು ಬೆಂಗಳೂರಿಗೆ ಪಿಕ್ನಿಕ್​ ಬಂದಿಲ್ಲ’- ಸುರಪುರ ಶಾಸಕ ರಾಜೂಗೌಡ

ಬೆಂಗಳೂರು: ವಾಲ್ಮೀಕಿ ಸಮುದಾಯದಲ್ಲಿ ಒಟ್ಟು ೧೭ ಮಂದಿ ಶಾಸಕರಿದ್ದೇವೆ ಗುರುಗಳ ಆದೇಶ ನೀಡದರೆ ಈಗಲೇ ರಾಜಿನಾಮೆ ಕೊಡ್ತೀನಿ ಎಂದು ಸುರಪುರ ಶಾಸಕ ರಾಜೂಗೌಡ ಅವರು ಹೇಳಿದರು. ನಗರದಲ್ಲಿ ಮಂಗಳವಾರ ವಾಲ್ಮೀಕಿ ಸಮುದಾಯದ ವಿವಿಧ ಬೇಡಿಕೆಗಳಿಗಾಗಿ ಪ್ರತಿಭಟನೆ ಮಾಡುತ್ತಿದ್ದ ವೇಳೆ ಮಾತನಾಡಿದ ಅವರು, ಇಲ್ಲಿಗೆ ಮುಖ್ಯಮಂತ್ರಿಗಳು... Read more »

‘ನಾನು ಅವರಂತೆ ಚೆಂಬು ಹಿಡ್ಕೊಂಡು ಹೋಗ್ಬೇಕಿತ್ತೇನೊ ಪಾಪ’ – ಸಿಎಂ ಕುಮಾರಸ್ವಾಮಿ ಗರಂ

ಬೆಂಗಳೂರು: ಗ್ರಾಮ ವಾಸ್ತವ್ಯದ ಬಗ್ಗೆ ಟೀಕೆ ಮಾಡ್ತಾರೆ ಆದರೆ, ನಾನು ಮಾಡಿರುವ 43 ಗ್ರಾಮ ವಾಸ್ತವ್ಯದ ವರದಿಯನ್ನು ತರಿಸಿಕೊಂಡಿದ್ದೇನೆ ಎಂದು ಸಿಎಂ ಹೆಚ್​.ಡಿ ಕುಮಾರಸ್ವಾಮಿ ಅವರು ಹೇಳಿದರು. ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ದುಬಾರಿ ವೆಚ್ಚದಲ್ಲಿ ಬಾತ್ ರೂಮ್ ಕಟ್ಟಿದ್ದಾರೆ ಎಂಬ ಟೀಕೆ ವಿಚಾರವಾಗಿ ಮಾತನಾಡಿದ... Read more »

‘ಸಿಎಂ ಗ್ರಾಮ ವಾಸ್ತವ್ಯದ ಕ್ರೆಡಿಟ್ ಜೆಡಿಎಸ್ಗೆ ಅಲ್ಲ: ನಾನೂ ಗ್ರಾಮವಾಸ್ತವ್ಯ ಮಾಡುತ್ತೇನೆ’

ಮೈಸೂರು: ಮೈಸೂರಿನಲ್ಲಿ ಮಾತನಾಡಿದ ಡಿಸಿಎಂ ಪರಮೇಶ್ವರ್, ಮಧ್ಯಂತರ ಚುನಾವಣೆ ನಡೆಯಲ್ಲ ಎಂದಿದ್ದಾರೆ. ಅಲ್ಲದೇ ಸಿಎಂ ಗ್ರಾಮವಾಸ್ತವ್ಯದ ಬಗ್ಗೆ ಮಾತನಾಡಿದ ಡಿಸಿಎಂ ಪರಮೇಶ್ವರ್, ಸಿಎಂ ಗ್ರಾಮ ವಾಸ್ತವ್ಯದ ಕ್ರೆಡಿಟ್ ಜೆಡಿಎಸ್ಗೆ ಅಲ್ಲ ಎಂದಿದ್ದಾರೆ. ಇದರ ಅರ್ಥ, ಮುಖ್ಯಮಂತ್ರಿ ಅಂದರೆ ಜೆಡಿಎಸ್ಗೆ ಮಾತ್ರ ಮುಖ್ಯಮಂತ್ರಿ ಅಲ್ಲ. ಅವರು... Read more »

‘ಹಾಸನ, ಮಂಡ್ಯಕ್ಕೆ ಅನುದಾನ ಕೊಡ್ತೀರಿ, ಹೈ.ಕರ್ನಾಟಕಕ್ಕೆ ಮಲಗೋಕ್ಕೆ ಮಾತ್ರ ಬರ್ತೀರಾ..?’

ರಾಯಚೂರು: ಸಿಎಂ ಕುಮಾರಸ್ವಾಮಿ ಗ್ರಾಮವಾಸ್ತವ್ಯದ ಬಗ್ಗೆ ರಾಯಚೂರಿನ ದೇವದುರ್ಗ ಶಾಸಕ ಕೆ.ಶಿವನಗೌಡ ನಾಯಕ್ ಮತ್ತೆ ಗರಂ ಆಗಿದ್ದಾರೆ. ಗ್ರಾಮ ವಾಸ್ತವ್ಯ ಅನ್ನೋದು ಕೇವಲ ನಾಟಕೀಯ ಆಗಬಾರದು. ಮುಖ್ಯಮಂತ್ರಿ ಅವರ ಗ್ರಾಮ ವಾಸ್ತವ್ಯಕ್ಕೆ ಸ್ವಾಗತ ಮಾಡ್ತೇವೆ ಎಂದ ಶಿವಾನಂದ್ ನಾಯ್ಕ್, ಹಾಸನ, ಚನ್ನಪಟ್ಟಣ, ರಾಮನಗರ, ಮಂಡ್ಯಕ್ಕೆ... Read more »

ಶಕುನಿ ಎಂದ ಶ್ರೀರಾಮುಲುಗೆ ಡಿ.ಕೆ ಶಿವಕುಮಾರ್ ಖಡಕ್​ ಪಂಚ್​​..!

ಬೆಳಗಾವಿ : 15 ವರ್ಷದಿಂದ ಮಹಾರಾಷ್ಟ್ರ ರಾಜ್ಯದಿಂದ ನೀರು ಕೊಡಲಾಗುತ್ತಿದೆ. ಸದ್ಯ ಎರಡು ಮೂರು ಬಾರಿ ತೊಂದರೆ ಆಗಿದೆ ಎಂದು ಜಲಸಂಪನ್ಮೂಲ ಸಚಿವ ಡಿ.ಕೆ ಶಿವಕುಮಾರ್ ಅವರು ಹೇಳಿದ್ದಾರೆ. ಬೆಳಗಾವಿಯ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಶನಿವಾರ ಮಾಧ್ಯಮದ ಜೊತೆ ಮಾತನಾಡಿದ ಅವರು, ಅನೇಕ ಬಾರಿ... Read more »

ನನಗೆ ಈ ಗ್ರಾಮವಾಸ್ತವ್ಯ ಕೂಡ ಒಂದು ಸವಾಲ್- ಸಿಎಂ ಕುಮಾರಸ್ವಾಮಿ

ಗ್ರಾಮವಾಸ್ತವ್ಯಕ್ಕಾಗಿ ಯಾದಗಿರಿಗೆ ತೆರಳಿರುವ ಸಿಎಂ ಕುಮಾರಸ್ವಾಮಿ, ನನಗೆ ಈ ಗ್ರಾಮವಾಸ್ತವ್ಯ ಕೂಡ ಒಂದು ಸವಾಲ್. ಜನರ ಸಮಸ್ಯೆಗೆ ಪರಿಹಾರ ದೊರಕುವ ನಿಟ್ಟಿನಲ್ಲಿ ಗ್ರಾಮವಾಸ್ತವ್ಯ ಮಾಡ್ತಿದ್ದೇನೆ ಎಂದಿದ್ದಾರೆ. ಬಿಜೆಪಿಯ ಟೀಕೆಗೆಲ್ಲ ನಾನು ಉತ್ತರ ಕೋಡೋದಿಲ್ಲ. ಅವರ ಸರ್ಟಿಫಿಕೇಟ್ ನನಗೆ ಬೇಕಿಲ್ಲ. ಅವರ ಸರ್ಟಿಫಿಕೇಟ್ಗಾಗಿ ಈ ಗ್ರಾಮವಾಸ್ತವ್ಯ... Read more »

ಮಾಜಿ ಸಿಎಂ ಯಡಿಯೂರಪ್ಪಗೆ ಪತ್ರ ಬರೆದ ಸಿಎಂ ಕುಮಾರಸ್ವಾಮಿ..!

ಬೆಂಗಳೂರು: ಮಾಜಿ ಸಿಎಂ ಯಡಿಯೂರಪ್ಪನವರಿಗೆ ಸಿಎಂ ಕುಮಾರಸ್ವಾಮಿ ಪತ್ರ ಬರೆದಿದ್ದು, ಬಿಜೆಪಿ ಪ್ರತಿಭಟನೆ ಬಗ್ಗೆ ವಿಷಯ ಪ್ರಸ್ತಾಪಿಸಿದ್ದಾರೆ. ರಾಜ್ಯದಲ್ಲಿ ಬರಪರಿಹಾರ, ರೈತರ ಸಾಲಮನ್ನಾ, ಜಿಂದಾಲ್ ಭೂಮಿ ಮಾರಾಟ ಸೇರಿದಂತೆ ರಾಜ್ಯ ಸರ್ಕಾರದ ಕ್ರಮಗಳನ್ನು ಖಂಡಿಸಿ ಅಹೋರಾತ್ರಿ ಧರಣಿ ನಡೆಸುತ್ತಿರುವುದು ಸರ್ಕಾರ ಗಂಭೀರವಾಗಿ ಪರಿಗಣಿಸಿದೆ. ರಾಜ್ಯದ... Read more »

ಬಿಜೆಪಿ ಪ್ರತಿಭಟನೆ- ಸಿಎಂ ಕುಮಾರಸ್ವಾಮಿ ಮನೆಗೆ ಬಿಜೆಪಿ ಮುತ್ತಿಗೆ..!?

ಮೈತ್ರಿ ಸರ್ಕಾರದ ವೈಫಲ್ಯಗಳ ವಿರುದ್ಧ ಬಿಜೆಪಿಯ ಆಹೋರಾತ್ರಿ ಧರಣಿ ಎರಡನೇ ದಿನವೂ ಮುಂದುವರೆದಿದೆ. ರೈತರ ಸಾಲಮನ್ನಾ, ಜಿಂದಲ್ ಹಾಗೂ ಐಎಂಎ ಪ್ರಕರಣ ವಿರುದ್ಧ ಸಮರ ಸಾರಿರೋ ಬಿಜೆಪಿ ಮೈತ್ರಿ ಸರ್ಕಾರದ ನಾಯಕರ ವಿರುದ್ಧ ಆಕ್ರೋಶ ಮುಂದುವರೆಸಿದೆ. ಸಚಿವ ಸಂಪುಟ ಉಪ ಸಮಿತಿ ರಚನೆ ನಡುವೆಯೇ... Read more »

ರಾಜ್ಯ ಸರ್ಕಾರ ಸಂಪುಟ ಸರ್ಜರಿ: ಇಬ್ಬರು ಸಚಿವರ ಭರ್ಜರಿ ಎಂಟ್ರಿ

ಬೆಂಗಳೂರು: ಇಂದು ಮೈತ್ರಿ ಸರ್ಕಾರದ ಸಂಪುಟ ವಿಸ್ತರಣೆಯಾಗಿದ್ದು, ಇಬ್ಬರು ಹೊಸ ಸಚಿವರು ಕುಮಾರಸ್ವಾಮಿ ಸಂಪುಟದ ಭಾಗವಾಗಿದ್ದಾರೆ. ರಾಜಭವನದ ಗಾಜಿನಮನೆಯಲ್ಲಿ ಪ್ರಮಾಣವಚನ ಕಾರ್ಯಕ್ರಮ ನಡೆದಿದ್ದು, ಮೈತ್ರಿ ಸರ್ಕಾರದ ಪ್ರಮುಖ ನಾಯಕರು ಸಾರಿ ಹಲವು ಮುಖಂಡರು, ಕಾರ್ಯಕರ್ತರು ಭಾಗವಹಿಸಿದ್ದರು. ಇದೇ ವೇಳೆ ಇಬ್ಬರು ಪಕ್ಷೇತರ ಶಾಸಕರು ಸಚಿವರಾಗಿ... Read more »

‘ಸಿದ್ದರಾಮಯ್ಯನವರೇ ನಿಮ್ಮೆದೆಯಲ್ಲಿ ಅಂತಃಕರಣ ಇದೆಯೇ..?’

ಬೆಂಗಳೂರು: ವಿಧಾನಪರಿಷತ್ ವಿಪಕ್ಷ ನಾಯಕ ಕೋಟಾ ಶ್ರೀನಿವಾಸ್ ಪೂಜಾರಿ ರಾಜ್ಯ ಸರ್ಕಾರದ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದು, ಸರ್ಕಾರ ಜೀವಂತ ಶವವಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇನ್ನು ಕೋಟ್ಯಾಂತರ ರೂಪಾಯಿ ವಂಚಿಸಿ ತಲೆಮರೆಸಿಕೊಂಡಿರುವ ಮನ್ಸೂರ್ ಬಗ್ಗೆ ಮಾತನಾಡಿದ ಕೋಟಾ ಶ್ರೀನಿವಾಸ್ ಪೂಜಾರಿ, ಮನ್ಸೂರ್‌ಗೆ ರಾಜ್ಯ... Read more »

ಮಂಡ್ಯ ಅಪಘಾತ ಪ್ರಕರಣ: ‘ಕೇಂದ್ರಕ್ಕೆ ಪತ್ರ ಬರೆದು, ಪರಿಹಾರ ಕೇಳಿದ್ದು ನಾನು’

ಮಂಡ್ಯ: ಮಂಡ್ಯ ಬಸ್ ದುರಂತ ಪ್ರಕರಣಕ್ಕೆ ಸಂಬಂಧಿಸಿದಂತೆ, ಪರಿಹಾರ ಹಣ ತಂದ ಕ್ರೆಡಿಟ್ ಫೈಟ್‌ಗೆ ಮಾಜಿ ಸಂಸದ ಶಿವರಾಮೇಗೌಡ ಎಂಟ್ರಿ ಕೊಟ್ಟಿದ್ದಾರೆ. ಸುಮಲತಾ ಬೆಂಬಲಿಗರ ಹಾಗೂ ಜೆಡಿಎಸ್ ಕಾರ್ಯಕರ್ತರ ನಡುವಿನ ವಾಕ್ಸಮರ ಮಧ್ಯೆ ಶಿವರಾಮೇಗೌಡ ಟ್ವೀಟ್ ಮಾಡಿದ್ದು, ಕೇಂದ್ರಕ್ಕೆ ಪತ್ರ ಬರೆದವನು ನಾನು, ಹಣ... Read more »

‘ಲೂಟಿ ಹೊಡೆಯಲೆಂದೇ ಮೈತ್ರಿ ಸರ್ಕಾರ ರಚನೆಯಾಗಿರೋದು’

ಬೆಂಗಳೂರು: ಐ.ಎಂ.ಎ ದೋಖಾ ಪ್ರಕರಣದಲ್ಲಿ ಕಾಂಗ್ರೆಸ್ ಸಚಿವರ ಹೆಸರು ಕೇಳಿ ಬಂದ ಕಾರಣಕ್ಕೆ ಮತ್ತು ಸಮ್ಮಿಶ್ರ ಸರ್ಕಾರದ ವಿವಿಧ ವೈಫಲ್ಯಗಳ ವಿರುದ್ದ ಬೆಂಗಳೂರಿನ ಮೌರ್ಯ ವೃತ್ತದಲ್ಲಿ ರಾಜ್ಯ ಬಿಜೆಪಿ ಯುವ ಮೋರ್ಚಾವತಿಯಿಂದ ಬೃಹತ್ ಪ್ರತಿಭಟನೆ ನಡೆಸಿದ್ದಾರೆ. ಪ್ರತಿಭಟನೆಯಲ್ಲಿ ಮಾಜಿ ಡಿಸಿಎಂ ಆರ್ ಅಶೋಕ್, ಯುವ... Read more »

ಜೆಡಿಎಸ್ ಬುಟ್ಟಿಯಲ್ಲಿರುವ ಖಾತೆಗೆ ಬೇಡಿಕೆ ಇಟ್ಟ ಸಿದ್ದರಾಮಯ್ಯ..!?

ಬೆಂಗಳೂರು: ಜೆಡಿಎಸ್‌ ಬಳಿ ಇರುವ ಖಾತೆಯನ್ನ ತನಗೆ ಬಿಟ್ಟುಕೊಡುವಂತೆ ಮಾಜಿ ಸಿಎಂ ಸಿದ್ದರಾಮಯ್ಯ ಪಟ್ಟು ಹಿಡಿದಿದ್ದಾರೆ. ಆದರೆ ತಮ್ಮ ಪಕ್ಷದಲ್ಲಿ ಆ ಖಾತೆಗೆ ಸಚಿವಾಕಾಂಕ್ಷಿಗಳು ಇರುವ ಕಾರಣ ಆ ಸ್ಥಾನವನ್ನ ಬಿಟ್ಟುಕೊಡದಿರಲು ಜೆಡಿಎಸ್ ನಿರ್ಧರಿಸಿದೆ. ಕಾಂಗ್ರೆಸ್‌ನಲ್ಲಿರುವ ಅಸಮಾಧಾನ ಶಮನಕ್ಕೆ, ಜೆಡಿಎಸ್‌ನಲ್ಲಿರುವ ಪ್ರಾಥಮಿಕ ಶಿಕ್ಷಣ ಖಾತೆಗೆ... Read more »