ಟಿಕ್​ಟಾಕ್​ ಸ್ಟಾರ್​ನನ್ನ ಗುಂಡಿಟ್ಟು ಕೊಲೆ ಮಾಡಿದ ದುಷ್ಕರ್ಮಿಗಳು

ನವದೆಹಲಿ: ಟಿಕ್​ಟಾಕ್​ ವಿಡಿಯೋ ಮಾಡುವ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಬಟ್ಟೆ ಹೆಸರು ಮಾಡಿದ್ದ 24 ವರ್ಷದ ಮೊಹೀತ್ ಮೊರ್ ಎಂಬಾತನನ್ನು ಮಂಗಳವಾರ ದೆಹಲಿ ಬಳಿ ಮೂವರು ಅನಾಮಿಕರು ಗುಂಡು ಹಾರಿಸಿ ಕೊಲೆ ಮಾಡಿರುವ ದೃಶ್ಯಸಿಸಿಟಿವಿಯಲ್ಲಿ ಸೆರೆಯಾಗಿದೆ. ಟಿಕ್​ಟಾಕ್​ ಸ್ಟಾರ್ ಮೊಹೀತ್ ಮೊರ್ ಸುಮಾರು 5... Read more »

ಫಲಿತಾಂಶಕ್ಕೂ ಮುನ್ನ ನಿಖಿಲ್​ ಕುಮಾರಸ್ವಾಮಿ ಆಮಂತ್ರಣ ಪತ್ರಿಕೆಯಲ್ಲಿ ಮಂಡ್ಯ ಸಂಸದರಾದರು.!

ಮಂಡ್ಯ: ಲೋಕಸಭಾ ಚುನಾವಣೆ ನಡೆದು ಅದರ ಫಲಿತಾಂಶ ಕೂಡ ನಾಳೆ ಕ್ಷಣಗಣೆ ಶುರುವಾಗಿದೆ. ಆದರೆ ಮಂಡ್ಯದಲ್ಲೊಬ್ಬ ನಿಖಿಲ್​ ಕುಮಾರಸ್ವಾಮಿ ಅಭಿಮಾನಿ ಫಲಿತಾಂಶಕ್ಕೂ ಮುನ್ನವೇ ಸ್ವತಃ ತಾನೇ ಮಂಡ್ಯ ಸಂಸದರಾಗಿ ನಿಖಿಲ್ ಕುಮಾರಸ್ವಾಮಿ ಎಂದು ಘೋಷಣೆ ಮಾಡಿಬಿಟ್ಟಿದ್ದಾರೆ. ತನ್ನ ಮದುವೆ ಆಮಂತ್ರಣ ಪತ್ರಿಕೆಯಲ್ಲಿ ನಿಖಿಲ್ ಕುಮಾರಸ್ವಾಮಿಯನ್ನು... Read more »

ಕುಣಿಯೋಕೆ ಬಾರದವ ನೆಲ ಡೊಂಕು ಅಂದನಂತೆ : ಶೋಭಾ ಕರಂದ್ಲಾಜೆ

ಉಡುಪಿ: ಕುಣಿಯೋಕೆ ಬಾರದವ ನೆಲಡೊಂಕು ಅಂದನಂತೆ ಈ  ಗಾದೆಯಂತಾಗಿದೆ ವಿಪಕ್ಷಗಳ ಆರೋಪ ಎಂದು ಉಡುಪಿ- ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶೋಭಾ ಕರಂದ್ಲಾಜೆ ಹೇಳಿದರು. ಬಿಜೆಪಿ ಒಂದು ದೊಡ್ಡ ಸಮುದ್ರ ಉಡುಪಿಯಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು,  ಪ್ರಪಂಚದಲ್ಲೇ ಅತ್ಯಂತ ಉತ್ತಮ ತಾಂತ್ರಿಕ ವ್ಯವಸ್ಥೆ... Read more »

ದೇವೇಗೌಡರು ಪ್ರಧಾನಿ ಆಗ್ತಾರೆ ಅಂತ ಹೇಳಿದ್ದ ಚೌಡೇಶ್ವರಿ ಅಮ್ಮ ಮೋದಿ ಬಗ್ಗೆ ಅಚ್ಚರಿ ಭವಿಷ್ಯ..!

ತುಮಕೂರು: ಲೋಕಸಮರವು ಅಂತಿಮ ಘಟಕ್ಕೆ ಬಂದಿದ್ದು ನಾಳೆ ಚುನಾವಣೆಯ ಫಲಿತಾಂಶ ಹಿನ್ನೆಲೆ ನರೇಂದ್ರ ಮೋದಿ ಮತ್ತೇ ಪ್ರಧಾನಿ ಆಗೋದು ಸುಲಭವಲ್ಲ ಆದರೂ ಪ್ರಯಾಸದಿಂದ ಪ್ರಧಾನಿ ಆಗಲಿದ್ದಾರೆ ಎಂದು ತಿಪಟೂರು ತಾಲೂಕಿನ ದಸರೀಘಟ್ಟ ಚೌಡೇಶ್ವರಿ ಅಮ್ಮ ಕಳಸ ಭವಿಷ್ಯ ನುಡಿದಿದೆ. ನರೇಂದ್ರ ಮೋದಿ ಎರಡನೇ ಬಾರಿ... Read more »

ಅನಿತಾ ಕುಮಾರಸ್ವಾಮಿ ತಮ್ಮ ಮಗ ನಿಖಿಲ್​ ರಾಜಕೀಯ ಭವಿಷ್ಯ ಬಗ್ಗೆ ಹೇಳಿದ್ದಿಷ್ಟು.!

ಚಿಕ್ಕಮಗಳೂರು: ನಾವು ಪದೇ ಪದೇ ಶೃಂಗೇರಿಗೆ ಬಂದು ಆರ್ಶಿರ್ವಾದ ಪಡೆಯುತ್ತಿದ್ದೇವೆ ಈ ಬಾರೀ ಬಂದಿರುವುದರಲ್ಲಿಯೂ  ಯಾವುದೇ ವಿಶೇಷ ಇಲ್ಲ ಎಂದು ರಾಮನಗರ ವಿಧಾನಸಭಾ ಕ್ಷೇತ್ರದ ಶಾಸಕಿ ಅನಿತಾ ಕುಮಾರಸ್ವಾಮಿ ಹೇಳಿದರು. ಶೃಂಗೇರಿಯಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ನಿಖಿಲ್ ಮೇಲೆ ತಾಯಿ ಚಾಮುಂಡೇಶ್ಬರಿ ಹಾಗೂ... Read more »

ಶೃಂಗೇರಿ ಶಾರದಾಂಬೆಯ ಆಶೀರ್ವಾದ ನನ್ನ ಮೇಲಿದೆ : ನಿಖಿಲ್ ಕುಮಾರಸ್ವಾಮಿ

ಚಿಕ್ಕಮಗಳೂರು: ನಾಲ್ಕು ಸಂಸ್ಥೆಗಳು ನನ್ನ ಪರವಾಗಿ ಹಾಗೂ ಆರು ಸಂಸ್ಥೆಗಳು ವಿರೋಧವಾಗಿ ಸಮೀಕ್ಷೆ ನಡೆಸಿದೆ. ಆದರೆ ನಾನು ನಾಲ್ಕನ್ನು ಸ್ವೀಕರಿಸುವುದಿಲ್ಲ ಆರನ್ನು ಸ್ವೀಕರಿಸುವುದಿಲ್ಲ ಎಂದು ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರ್ ಹೇಳಿದರು. ನಾನು ಯಾವುದೇ ಸಮೀಕ್ಷೆಗಳನ್ನು ಪರಿಗಣಿಸುವುದಿಲ್ಲ- ನಿಖಿಲ್ ಕುಮಾರಸ್ವಾಮಿ... Read more »

ಐಸಿಸಿ ವಿಶ್ವಕಪ್ ಸಮರಕ್ಕೆ ಭಾರತ ಸಿದ್ಧ- ಯುನಿಫಾಂನಲ್ಲಿರುವ ಪೋಟೊಗಳು ಇಲ್ಲಿವೆ.! ​

ಮುಂಬೈ: ಮೇ 30ರಂದು ನಡೆಯಲಿರುವ ಐಸಿಸಿ ವಿಶ್ವಕಪ್ ಟೂರ್ನಿಗಾಗಿ ಭಾರತ ತಂಡವು ಪೂರ್ವ ತಯಾರಿ ಮಾಡಿಕೊಂಡು ಇಂಗ್ಲೆಂಡ್​ ಪ್ರವಾಸವಾಗಿ ವಿಮಾನ ಹತ್ತುವ ಮುಂಚೆ ಸಜ್ಜಾಗಿ ಕುಳಿತ್ತಿರುವ ತಂಡ ಎಲ್ಲ ಆಟಗಾರರು ಪೋಟೋದಲ್ಲಿ ಕಾಣಿಸಿಕೊಂಡಿದ್ದಾರೆ. ಮೇ 25ರಂದು ಟೀಂ ಇಂಡಿಯಾವು ನ್ಯೂಜಿಲೆಂಡ್​ ವಿರುದ್ಧ ಅಭ್ಯಾಸ ಪಂದ್ಯವನ್ನು ಆಡಲಿದೆ. ... Read more »

ವೀಕೆಂಡ್ ಮೋಜು-ಮಸ್ತಿ ಬಗ್ಗೆ ಅನಂತ್​ ನಾಗ್ ಈ ರೀತಿ ಹೇಳಿದ್ದೇಕೆ..?

ವೀಕೆಂಡ್​ ಸಂಪೂರ್ಣ ಹೊಸತಂಡದ ನೂತನ ಪ್ರಯತ್ನ. ಇಡೀ ಸಿನಿಮಾ ಟೆಕ್ಕಿಗಳನ್ನೇ ಗಮನದಲ್ಲಿಟ್ಟುಕೊಂಡು ರೆಡಿಮಾಡಲಾಗಿದೆ. ವೀಕೆಂಡ್​ ಬಂತು ಎಂದರೇ ಎಸ್ಪೆಷಲಿ ಟೆಕ್ಕಿಗಳು ಶುಕ್ರವಾರದಿಂದ್ಲೇ ಪಾರ್ಟಿ ಶುರುಮಾಡಿಕೊಳ್ತಾರೆ. ನೈಟ್ ಔಟ್ ಹೋಗೋದು, ಟ್ರಿಪ್​ ಹೋಗೋದು ಇದ್ದೇ ಇರುತ್ತೆ. ಅದೇ ರೀತಿ ಸಿನಿಮಾದಲ್ಲೂ ಕೂಡ ಟೆಕ್ಕಿಗಳ ತಂಡ ವೀಕೆಂಡ್​... Read more »

‘ಕಾಂಗ್ರೆಸ್​​ನವರ ಕಿರುಕುಳ ತಡೆದುಕೊಳ್ಳುವ ಶಕ್ತಿ ಸಿಎಂ ಕುಮಾರಸ್ವಾಮಿಯವರಿಗೆ ಇದೆ’- ಹೆಚ್ ವಿಶ್ವನಾಥ್

ಕೋಲಾರ: ರಾಜ್ಯದಲ್ಲಿ ಮೈತ್ರಿ ಸರ್ಕಾರ ಐದು ವರ್ಷ ಪೂರೈಸಲಿದೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಹೆಚ್ ವಿಶ್ವನಾಥ್ ಕೋಲಾರದಲ್ಲಿ ಹೇಳಿದ್ದಾರೆ. ನಗರದಲ್ಲಿಂದು ಮಾಧ್ಯಮದ ಜೊತೆ ಮಾತನಾಡಿದ ಅವರು, ಮೈತ್ರಿ ಸರ್ಕಾರದಲ್ಲಿ ಕಾಂಗ್ರೆಸ್ ನವರ ಕಿರುಕುಳ ತಡೆದುಕೊಳ್ಳುವ ಶಕ್ತಿ ಮುಖ್ಯಮಂತ್ರಿ ಅವರಿಗೆ ಇದೆ. ಮೇ ೨೩ರ ಫಲಿತಾಂಶದ... Read more »

ನಟ ಉಪೇಂದ್ರ ಫ್ಯಾನ್ಸ್​ಗೆ ಗುಡ್​ ನ್ಯೂಸ್

ರಿಯಲ್​ ಸ್ಟಾರ್ ಉಪೇಂದ್ರ ಸಿನಿಮಾಗಳಂದ್ರೆ ಏನೋ ಒಂಥರಾ ಕುತೂಹಲ. ಸ್ಯಾಂಡಲ್​​​ವುಡ್​​ನಲ್ಲಿ ಡಿಫ್ರೆಂಟ್​ ಎಂಬ ಪದದ ಬ್ರಾಂಡ್​ ಅಂಬಾಸಿಡರ್​​​​ ಅವರು.. ಹಾಗಾಗಿ ಉಪ್ಪಿಯ ಯಾವುದೇ ಹೊಸ ಸಿನಿಮಾ ಸೆಟ್ಟೆರಿದ್ರೂ ಆ ಬಗ್ಗೆ ಕುತೂಹಲ ಇದ್ದೇ ಇರುತ್ತೆ.ಸದ್ಯ ಐಲವ್​ಯೂ ಸಿನಿಮಾ ರಿಲೀಸ್​ಗೆ ರೆಡಿಯಾಗಿದ್ದು , ಇದೀಗ ಮತ್ತೊಂದು... Read more »

ಬಿಜೆಪಿ ನಾಯಕರ ಜೊತೆ ರಹಸ್ಯ ಮೀಟಿಂಗ್..?!ರಮೇಶ್ ಜಾರಕಿಹೊಳಿ ಸ್ಕೆಚ್ ಏನು ಗೊತ್ತಾ..?!

ರಮೇಶ್ ಜಾರಕಿಹೊಳಿ ಬಿಜೆಪಿ ಹೈ ಕಮಾಂಡ್ ಜೊತೆ ಮಹತ್ವದ ಚರ್ಚೆಗೆ ತಯಾರಿ ನಡೆದಿದ್ದು ನಾಳೆ ಬೆಳಗ್ಗೆ ದೆಹಲಿಯಲ್ಲಿ ರಹಸ್ಯ ಮಾತುಕತೆ ನಡೆಯಲಿದೆ ಎಂದು ಹೇಳಲಾಗ್ತಿದೆ. ಚುನಾವಣೋತ್ತರ ಸಮೀಕ್ಷೆ ಹೊರ ಬಿದ್ದಾಗಿನಿಂದಲೂ ಸಾಹುಕಾರ್ ರಮೇಶ್, ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪ ಅವರ ಜೊತೆ ನಿರಂತರ ಸಂಪರ್ಕದಲ್ಲಿದ್ದಾರೆ ಅಂತ... Read more »

ಪೋಷಕರು ಈ ಸ್ಟೋರಿ ನೋಡಿ- LKG-UKG ಆರಂಭಕ್ಕೆ ತೀವ್ರ ವಿರೋಧ..!

ಸರ್ಕಾರಿ ಶಾಲೆಗಳಲ್ಲಿ ಕನ್ನಡ ಬೆಳೆಸೋ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಈ ವರ್ಷದಿಂದ ಪೂರ್ವ ಪ್ರಾಥಮಿಕ ತರಗತಿ ಆರಂಭಿಸಲು ತೀರ್ಮಾನಿಸಿದೆ. 276 ಕರ್ನಾಟಕ ಪಬ್ಲಿಕ್ ಶಾಲೆಯಲ್ಲಿ ಈ ವರ್ಷದಿಂದ ಎಲ್​​ಕೆಜಿ-ಯುಕೆಜಿ ಪ್ರಾರಂಭಿಸಲಿದೆ. 4100 ಅಂಗನವಾಡಿ ಕೇಂದ್ರಗಳನ್ನು ಪ್ರಾಥಮಿಕ ಶಾಲೆ ಆವರಣಕ್ಕೆ ಸ್ಥಳಾಂತರಿಸಲು ಸಿದ್ಧತೆ ನಡೆಸಿದ್ದು, ಸರ್ಕಾರದ... Read more »

ರಮೇಶ್​ ಜಾರಕಿಹೊಳಿ ಕಟ್ಟಿಹಾಕಲು ಕಾಂಗ್ರೆಸ್ ನಾಯಕರಿಂದ ಚಕ್ರವ್ಯೂಹ ಸಿದ್ಧ..!

ದಕ್ಷಿಣ ಭಾರತದಲ್ಲಿ ಕಾಂಗ್ರೆಸ್​ ಪಾಲಿಗೆ ಕರ್ನಾಟಕವೇ ಭದ್ರಕೋಟೆ. ಇಲ್ಲಿಯೂ ಅಧಿಕಾರ ಕೈ ತಪ್ಪಿದರೆ ಕೈ ಪಡೆ ಕಂಗಾಲಾಗೋದ್ರಲ್ಲಿ ನೋ ಡೌಟ್​ ಹೀಗಾಗಿಯೇ ಹೇಗಾದರು ಮಾಡಿ ಮೈತ್ರಿ ಸರ್ಕಾರ ಉಳಿಸಿಕೊಳ್ಳಲೇ ಬೇಕು ಅಂತಾ ಕೇಂದ್ರ ನಾಯಕರು ರಾಜ್ಯದ ಮೇಲೆ ಕಣ್ಣಿಟ್ಟಿದ್ದಾರೆ. ರಾಜ್ಯ ಉಸ್ತುವಾರಿ ವೇಣುಗೋಪಾಲ್​ಗೆ ಸೂಚನೆ... Read more »

ಚಂದ್ರಬಾಬುನಾಯ್ಡು ಭೇಟಿ ಬಳಿಕ ದೇವೇಗೌಡರು ಹೇಳಿದ್ದೇನು ಗೊತ್ತಾ..?

ಲೋಕಸಭೆ ಚುನಾವಣೆ ಫಲಿತಾಂಶ ಹೊರಬಿಳೋದಕ್ಕೆ ಕೆಲವೇ ಗಂಟೆಗಳಷ್ಟೇ ಬಾಕಿ. ಹೀಗಾಗಿ ಅಧಿಕಾರ ಗದ್ದುಗೆಗೇರಲು ಮಹಾಘಟಬಂದನ್ ನಾಯಕರು, ಅಂತಿಮ ಕಸರತ್ತು ನಡೆಸ್ತಿದ್ದಾರೆ. ಮಹಾಘಟಬಂದನ್ ಮುಂದಾಳತ್ವ ವಹಿಸಿಕೊಂಡಿರುವ ಆಂಧ್ರ ಸಿಎಂ ಚಂದ್ರಬಾಬುನಾಯ್ಡು, ಬೆಂಗಳೂರಿನ ಪದ್ಮನಾಭನಗರ ನಿವಾಸಕ್ಕೆ ತೆರಳಿ, ಮಾಜಿ ಪ್ರಧಾನಿ ಹೆಚ್‌.ಡಿ ದೇವೇಗೌಡ, ಮುಖ್ಯಮಂತ್ರಿ ಹೆಚ್‌.ಡಿ ಕುಮಾರಸ್ವಾಮಿಯನ್ನು... Read more »

ಅರುಣಾಚಲ ಪ್ರದೇಶದಲ್ಲಿ ಉಗ್ರರ ಅಟ್ಟಹಾಸ – ಶಾಸಕರು ಸೇರಿ 8 ಮಂದಿ ಸಾವು

ನವದೆಹಲಿ: ಅರುಣಾಚಲ ಪ್ರದೇಶದಲ್ಲಿ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಸ್ಥಳೀಯ ಶಾಸಕ ಹಾಗೂ ಈ ಬಾರಿ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದ ಎನ್‌ಪಿಪಿ ಅಭ್ಯರ್ಥಿ ತಿರಾಂಗ್ ಅಬೋಹ್‌ರನ್ನೇ ಗುರಿಯಾಗಿಸಿ ಗುಂಡಿನ ದಾಳಿ ನಡೆಸಿದ್ದಾರೆ. ಬೋಗಾಪನಿ ಎಂಬಲ್ಲಿ ನ್ಯಾಷನಲ್ ಸೋಷಿಯಲಿಸ್ಟ್‌ ಕೌನ್ಸಿಲ್ ಆಫ್ ನಾಗಲ್ಯಾಂಡ್​ನ ಉಗ್ರರು ಈ ದಾಳಿ... Read more »

ಅಜ್ಞಾತ ಸ್ಥಳದಲ್ಲಿದ್ದುಕೊಂಡೇ ರಮೇಶ್ ಜಾರಕಿಹೊಳಿ ಸ್ಕೆಚ್..?!

ಬೆಂಗಳೂರು: ಈ ಬಾರಿ ಹೇಗಾದ್ರೂ ಸರಿ ಆಪರೇಷನ್ ಕಮಲ 100 ಪರ್ಸೆಂಟ್ ಸಕ್ಸಸ್ ಆಗ್ಲೇಬೇಕು ಅಂತ ಬಿಜೆಪಿ ನಾಯಕರು ಸದ್ದಿಲ್ಲದೇ ಚಕ್ರವ್ಯೂಹ ರೂಪಿಸ್ತಿದ್ದಾರೆ. ಮಾಜಿ ಸಚಿವ, ಕಾಂಗ್ರೆಸ್ ರೆಬಲ್ ಶಾಸಕ ರಮೇಶ್ ಜಾರಕಿಹೊಳಿ ಬಿಜೆಪಿ ನಾಯಕರ ಜೊತೆ ಕೈ ಜೋಡಿಸಿದ್ದು ಅಜ್ಞಾತ ಸ್ಥಳದಲ್ಲಿದ್ದುಕೊಂಡೇ ದೋಸ್ತಿಗಳಿಗೆ... Read more »