ಕೋಟಿಗೊಬ್ಬ-3 ಶೂಟಿಂಗ್‌ ಸೆಟ್‌ನಲ್ಲಿ ಬಾಲಿವುಡ್ ಸೂಪರ್ ಸ್ಟಾರ್..!?

ಹೈದ್ರಬಾದ್​​​ನ ರಾಮೋಜಿ ಫಿಲ್ಮ್​ ಸಿಟಿಯಲ್ಲಿ ಕೋಟಿಗೊಬ್ಬ-3 ಲೇಟೆಸ್ಟ್​​​​ ಶೆಡ್ಯೂಲ್​ ಸ್ಟಾರ್ಟ್​ ಆಗಿದೆ. ಸೆಟ್​​ನಲ್ಲಿ ಬಾಲಿವುಡ್​​ ಸೂಪರ್​ ಸ್ಟಾರ್​ನ್ನ ಬಾದ್​ ಶಾ ಕಿಚ್ಚ ಸುದೀಪ್​ ಮೀಟ್​ ಮಾಡಿದ್ದಾರೆ. ಪೈಲ್ವಾನ್​ ಸಿನಿಮಾ ಪ್ರಮೋಷನ್​​ಗೆ ಚಾಲನೆ ಕೊಟ್ಟಿರೋ ಅಭಿನಯ ಚಕ್ರವರ್ತಿ, ಈಗ ಕೋಟಿಗೊಬ್ಬ-3 ತಂಡ ಸೇರ್ಕೊಂಡಿದ್ದಾರೆ. ಕನ್ನಡ ತೆಲುಗು,... Read more »

‘ಸೈಕೋ ಸಯ್ಯಾನ್’ ಹಾಡಿಗೆ ಸಿಕ್ತು ಬೆಸ್ಟ್ ರೆಸ್ಪಾನ್ಸ್: ಶ್ರದ್ಧಾ- ಪ್ರಭಾಸ್ ಕೆಮಿಸ್ಟ್ರಿ ಮೆಚ್ಚಿದ ಫ್ಯಾನ್ಸ್

ಹಾಲಿವುಡ್​ ರೇಂಜ್​​ನಲ್ಲಿ ಮೂಡಿ ಬರ್ತಿರೋ ಆ್ಯಕ್ಷನ್​ ಎಂಟ್ರಟ್ರೈನರ್​ ಸಿನಿಮಾ ಸಾಹೋ. ಆ್ಯಕ್ಷನ್​ ಪ್ಯಾಕ್ಡ್​​ ಟೀಸರ್​ನಿಂದ್ಲೇ ಬೇಜಾನ್​ ಹೈಪ್​​ ಕ್ರಿಯೇಟ್​ ಮಾಡಿರೋ ಈ ಚಿತ್ರದ ಫಸ್ಟ್​ ಸಾಂಗ್​ ರಿಲೀಸ್ ಆಗಿದೆ. ಆಗಸ್ಟ್​​ 15ಕ್ಕೆ ಮೋಸ್ಟ್​ ಅವೇಟೆಡ್​​ ಆ್ಯಕ್ಷನ್​ ಥ್ರಿಲ್ಲರ್ ಸಾಹೋ ವರ್ಲ್ಡ್​ ವೈಡ್​ ಗ್ರ್ಯಾಂಡ್​ ರಿಲೀಸ್​... Read more »

ಗಾಳಿ ಸುದ್ದಿ ಬಗ್ಗೆ ಸ್ಪಷ್ಟನೆ ನೀಡಿದ ಕಿಚ್ಚ ಸುದೀಪ್

ಬೆಂಗಳೂರು: ಗಾಳಿ ಸುದ್ದಿ ಬಗ್ಗೆ ಕಿಚ್ಚ ಸುದೀಪ್ ಕ್ಲ್ಯಾರಿಟಿ ಕೊಟ್ಟಿದ್ದು, ಪ್ರೇಮ್ ನಿರ್ದೇಶನದಲ್ಲಿ ಸಲ್ಮಾನ್ ಖಾನ್ ಸಿನಿಮಾ ಮಾಡೋದು ಸುಳ್ಳು ಎಂದು ಸ್ಪಷ್ಟನೆ ನೀಡಿದ್ದಾರೆ. ಇತ್ತೀಚೆಗೆ ದಬಾಂಗ್-3 ಸೆಟ್‌ನಲ್ಲಿ ಜೋಗಿ ಪ್ರೇಮ್, ಜಾಕ್ ಮಂಜು ಸುದೀಪ್ ಜೊತೆ ಕಾಣಿಸಿಕೊಂಡಿದ್ದು, ಸಲ್ಮಾನ್ ಖಾನ್ ಜೊತೆ ನಿಂತು... Read more »

ನ್ಯೂಯಾರ್ಕ್ ಫ್ಯಾಷನ್ ಶೋನಲ್ಲಿ ಹೆಜ್ಜೆ ಹಾಕಿದ ಡಿಪ್ಪಿ- ಪಿಗ್ಗಿ

ನ್ಯೂಯಾರ್ಕ್‌ನಲ್ಲಿ ಮೆಟ್‌ಗಾಲ ಫ್ಯಾಶನ್ ಷೋ ನಡೆಯುತ್ತಿದ್ದು, ಬಾಲಿವುಡ್ ಹಾಟ್ ನಟಿಯರಾದ ದೀಪಿಕಾ ಪಡುಕೋಣೆ ಮತ್ತು ಪ್ರಿಯಾಂಕಾ ಛೋಪ್ರಾ ಫ್ಯಾಶನ್ ಷೋನಲ್ಲಿ ಭಾಗವಹಿಸಿದ್ದಾರೆ. ದೀಪಿಕಾ ಪಡುಕೋಣೆ ತಿಳಿ ಗುಲಾಬಿ ಬಣ್ಣದ ವಸ್ತ್ರದಲ್ಲಿ ಮಿಂಚಿದ್ದು, ಬಾರ್ಬಿ ಡಾಲ್ ಥರ ರೆಡಿಯಾಗಿದ್ದಾರೆ. ಆದ್ರೆ ಪ್ರಿಯಾಂಕಾ ಛೋಪ್ರಾ ಮಾತ್ರ ವಿಚಿತ್ರವಾಗಿ... Read more »

ಶಿಷ್ಯರೊಂದಿಗೆ ಉರಿ ಚಿತ್ರ ವೀಕ್ಷಿಸಿದ ಪೇಜಾವರ ಶ್ರೀಗಳು..!

ಉಡುಪಿ: ದೇಶಭಕ್ತಿ ಮತ್ತು ದೇಶದ ಯೋಧರ ಅಭೂತಪೂರ್ವ ಸಾಹಸಗಾಥೆಯನ್ನೊಳಗೊಂಡ ಉರಿ ಚಲನಚಿತ್ರವನ್ನು ಉಡುಪಿಯ ಅಷ್ಟಮಠಗಳಲ್ಲಿ ಒಂದಾದ ಪೇಜಾವರ ಮಠದ ಶ್ರೀಗಳಾದ ಶ್ರೀ ವಿಶ್ವೇಶ ತೀರ್ಥರು ತಮ್ಮ ಶಿಷ್ಯರೊಂದಿಗೆ ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ರು‌. ಮಠದ ಭಕ್ತರೊಬ್ಬರು ಮಣಿಪಾಲದ ಭಾರತ್ ಸಿನೆಮಾ ಚಿತ್ರಮಂದಿರದಲ್ಲಿ ಏರ್ಪಡಿಸಿದ್ದ ವಿಶೇಷ ಪ್ರದರ್ಶನವನ್ನು... Read more »

ಶೂಟಿಂಗ್‌ಗೆ ಮರಳಿದ ಸೋನಾಲಿ: ಕ್ಯಾನ್ಸರ್‌ನಿಂದ ಮುಕ್ತಿ ಪಡೆದ ನಟಿ ಈಗ ಹೇಗಿದ್ದಾರೆ ನೋಡಿ

ಕೆಲ ದಿನಗಳ ಹಿಂದೆ ಕ್ಯಾನ್ಸರ್‌ಗೆ ತುತ್ತಾಗಿ ನ್ಯೂಯಾರ್ಕ್‌ಗೆ ಹೋಗಿ ಟ್ರೀಟ್‌ಮೆಂಟ್ ತೆಗೆದುಕೊಂಡು ಬಂದ ಬಾಲಿವುಡ್ ನಟಿ ಸೋನಾಲಿ ಬೇಂದ್ರೆ ಸದ್ಯ ಚೇತರಿಸಿಕೊಂಡು, ಶೂಟಿಂಗ್‌ಗೆ ಮರಳಿದ್ದಾರೆ. ಈ ಬಗ್ಗೆ ತಮ್ಮ ಇನ್ಸ್‌ಸ್ಟಾಗ್ರಾಂನಲ್ಲಿ ಫೋಟೋವೊಂದನ್ನ ಅಪ್ಲೋಡ್ ಮಾಡಿದ ಸೋನಾಲಿ ಬೇಂದ್ರೆ, ತುಂಬ ಸಮಯದ ವಿಶ್ರಾಂತಿಯಿಂದ ಹೊರಬಂದಿದ್ದು, ಶೂಟಿಂಗ್‌ಗೆ... Read more »

ಮೋದಿ ಬಯೋಪಿಕ್ ಪೋಸ್ಟರ್ ರಿಲೀಸ್: ಮೋದಿ ಪಾತ್ರದಲ್ಲಿ ಮಿಂಚಿದ್ಯಾರು ಗೊತ್ತಾ..?

ಬಾಲಿವುಡ್‌ನಲ್ಲಿ ಈಗಾಗಲೇ ಹಲವು ಗಣ್ಯರ ಬಯೋಪಿಕ್ ಸದ್ದು ಮಾಡಿದೆ. ಮಿಲ್ಕಾ ಸಿಂಗ್, ಮೇರಿಕೋಮ್, ಸಂಜಯ್ ದತ್ ಹೀಗೆ ಹಲವು ಗಣ್ಯರ ಬಯೋಪಿಕ್ ರಿಲೀಸ್ ಆಗಿದೆ. ಇದೇ ಜನವರಿಯಲ್ಲಿ ಮಾಜಿ ಪ್ರಧಾನಿ ಡಾ.ಮನಮೋಹನ್ ಸಿಂಗ್ ಬರೋಪಿಕ್ ಕೂಡ ರಿಲೀಸ್ ಆಗ್ತಿದೆ. ಇದೀಗ ಪ್ರಧಾನಿ ನರೇಂದ್ರ ಮೋದಿ... Read more »

ಮುಂಬೈ ಪೊಲೀಸರ ಕೆಂಗಣ್ಣಿಗೆ ಗುರಿಯಾದ ನಟ ದುಲ್ಕರ್ ಸಲ್ಮಾನ್

ದುಲ್ಕರ್ ಸಲ್ಮಾನ್​​. ಬೆನ್ನಿಗೆ ತಂದೆ ಸೂಪರ್ ಸ್ಟಾರ್ ಮುಮ್ಮಟ್ಟಿ ಹೆಸರಿದ್ದರು ತಮ್ಮ ಅದ್ಭುತ ನಟನೆಯಿಂದ ತಮ್ಮದೇ ಇಮೇಜ್ ಕ್ರಿಯೇಟ್​ ಮಾಡಿಕೊಂಡಿರೋ ಸ್ಟಾರ್ ನಟ. ಅಷ್ಟೇ ಸ್ಪುರದ್ರೂಪಿ ಕೂಡ. ಸಿನಿಮಾಗಳಲ್ಲಿ ರಂಜಿಸಿ ಎಲ್ಲರ ಮನಗೆಲ್ಲೋ ದುಲ್ಕರ್,​ ರಿಯಲ್​ ಲೈಫ್​ನಲ್ಲಿ ಮುಂಬೈ ಟ್ರಾಫಿಕ್​ ಪೊಲೀಸರ ಪಾಲಿಗೆ ವಿಲನ್​​... Read more »

ವೈವಾಹಿಕ ಜೀವನಕ್ಕೆ ಕಾಲಿಟ್ಟ ಹಾಸ್ಯನಟ ಕಪಿಲ್ ಶರ್ಮಾ

ಬಾಲಿವುಡ್ ಹಾಸ್ಯನಟ ಕಪಿಲ್ ಶರ್ಮಾ ವೈವಾಹಿಕ ಜೀವನಕ್ಕೆ ಕಾಲಿರಿಸಿದ್ದು, ತಾವು ಇಷ್ಟಪಟ್ಟ ಹುಡುಗಿಯನ್ನೇ ವರಿಸಿದ್ದಾರೆ. ಕಪಿಲ್ ಕೆಲ ವರ್ಷಗಳಿಂದ ಗಿನ್ನಿ ಚತ್ರಾತ್ ಎಂಬುವರನ್ನ ಪ್ರೀತಿಸುತ್ತಿದ್ದು, ಗುರು ಹಿರಿಯರ ಸಮ್ಮುಖದಲ್ಲಿ ಬುಧವಾರದಂದು ಜಲಂಧರ್‌ನಲ್ಲಿ ವಿವಾಹವಾದರು. ದಿ ಕಪಿಲ್ ಶರ್ಮಾ ಶೋನ ಕೆಲ ಕಲಾಕಾರರು ಮದುವೆ ಸಂಭ್ರಮದಲ್ಲಿ... Read more »

ಕೆಜಿಎಫ್ ಚಾಪ್ಟರ್ 2ಗೆ ಬಾಲಿವುಡ್ ಸಂಜುಬಾಬಾ ಎಂಟ್ರಿ..?!

ರಾಜಮೌಳಿ ಸೇರಿದಂತೆ ಟಾಲಿವುಡ್​ನ ಸಾಕಷ್ಟು ಮಂದಿ ತಾರೆಯರು ಇದೇ ಡಿಸೆಂಬರ್ 7ಕ್ಕೆ ನಡೆಯಲಿರೋ ಕೆಜಿಎಫ್ ಪ್ರೀ ರಿಲೀಸ್ ಇವೆಂಟ್​ಗೆ ಯಶ್ ಅಂಡ್ ಟೀಂ ಕೆಜಿಎಫ್​ಗೆ ಸಾಥ್ ಕೊಡಲಿದ್ದಾರೆ. ಇದರ ಹೊರತಾಗಿ ರಾಕಿಂಗ್ ಸ್ಟಾರ್ ಎಕ್ಸೈಟಿಂಗ್ ನ್ಯೂಸ್​ವೊಂದನ್ನ ಕೊಡೋದಾಗಿ ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದಾರೆ. ಆ ಕುತೂಹಲಭರಿತ... Read more »

ದೀಪಿಕಾ-ರಣ್ವೀರ್ ಮುಂಬೈ ರಿಸೆಪ್ಷನ್ ಫೋಟೋ ಝಲಕ್ ಇಲ್ಲಿದೆ ನೋಡಿ

ಕೆಲದಿನಗಳ ಹಿಂದಷ್ಟೇ ಇಟಲಿಯಲ್ಲಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದ ದೀಪಿಕಾ-ರಣ್ವೀರ್ ಬೆಂಗಳೂರಿನಲ್ಲಿ ರಿಸೆಪ್ಷನ್ ಮುಗಿಸಿ ಮುಂಬೈನಲ್ಲಿ ಬಾಲಿವುಡ್ ಸೆಲೆಬ್ರಿಟಿಗಳಿಗಾಗಿ ಪಾರ್ಟಿ ಅರೆಂಜ್ ಮಾಡಿದ್ದರು. ಮುಂಬೈನ ಐಶಾರಾಮಿ ಹೋಟೆಲ್‌ಗಳಲ್ಲಿ ಒಂದಾದ ಗ್ರ್ಯಾಂಡ್ ಹಯಾತ್‌ನಲ್ಲಿ ಡಿಪ್ಪಿ-ರಣ್ವೀರ್ ರಿಸೆಪ್ಷನ್ ಜರುಗಿದ್ದು, ಜುಹೇರ್ ಮುರಾದ್ ಡಿಸೈನ್ ಮಾಡಿದ ಕಡುಗೆಂಪು ಗೌನ್‌ನಲ್ಲಿ ದೀಪಿಕಾ... Read more »

ಪ್ರಿಯಾಂಕಾ- ನಿಕ್ ಮೆಹೆಂದಿ ಸಂಭ್ರಮ ಹೇಗಿತ್ತು ಗೊತ್ತಾ..?

ವೈವಾಹಿಕ ಜೀವನಕ್ಕೆ ಕಾಲಿಡುತ್ತಿರುವ ಪ್ರಿಯಾಂಕಾ- ನಿಕ್ ಇನ್ಸ್ಟಾಗ್ರಾಮ್‌ನಲ್ಲಿ ತಮ್ಮ ಸಂಭ್ರಮದ ಕ್ಷಣಗಳನ್ನ ಹಂಚಿಕೊಂಡಿದ್ದಾರೆ. ಈಗಾಗಲೇ ಕ್ರಿಶ್ಚಿಯನ್ ಸಂಪ್ರದಾಯದಂತೆ ವಿವಾಹವಾಗಿರುವ ಪ್ರಿಯಾಂಕಾ ಮತ್ತು ನಿಕ್ ಜೋನ್ಸ್, ಇಂದು ಜೋಧ್‌ಪುರ ಅರಮನೆಯಲ್ಲಿ ಹಿಂದೂ ಸಂಪ್ರದಾಯದಂತೆ ಮದುವೆಯಾಗಲಿದ್ದಾರೆ. ಜೋಧ್‌ಪುರದ ಉಮೈದ್ ಅರಮನೆಯಲ್ಲಿ ಪಿಗ್ಗಿ-ನಿಕ್ ಮದುವೆ ನಡೆಯುತ್ತಿದ್ದು, ಈ ಜೋಡಿ... Read more »