ಕಲೆ ಉಳಿಯದಂತೆ ಒಂದೇ ದಿನದಲ್ಲಿ ಮೊಡವೆಗಳಿಂದ ಮುಕ್ತಿ ಪಡೆಯಲು 10 ಮನೆ ಮದ್ದುಗಳು…!!

ಮನೆಯಲ್ಲಿ ಸಿಗುವಂತಹ ಮನೆಮದ್ದುಗಳನ್ನು ಬಳಸಿಕೊಂಡು ಮೊಡವೆಗಳು ಬರದಂತೆ ಮತ್ತು ಕಲೆಗಳು ಉಳಿದುಕೊಳ್ಳದಂತೆ ಸರಳವಾಗಿ ಮೊಡವೆಗಳನ್ನು ನಿವಾರಣೆ ಮಾಡಲು ಇರುವಂತಹ ಮನೆಮದ್ದುಗಳನ್ನು ತಿಳಿದುಕೊಳ್ಳಲು ಈ ಕೆಳಗೆ ಇರುವಂತಹ ಮನೆಮದ್ದುಗಳನ್ನು ಬಳಸಿಕೊಳ್ಳಿ. ಕಲೆ ಬಿಳದಂತೆ ಒಂದೇ ದಿನದಲ್ಲಿ ಮೊಡವೆಗಳಿಂದ ಮುಕ್ತಿ ಪಡೆಯಲು 10 ಮನೆ ಮದ್ದುಗಳು 1)... Read more »

ಮೊಡವೆಯಿಂದ ಸಮಸ್ಯೆಯೇ..? ಇಲ್ಲಿದೆ 10 ಪರಿಹಾರಗಳು

ಬೇಸಿಗೆ ಕಾಲದಲ್ಲಿ ಹೆಚ್ಚಾಗಿ ಬೆವರುವುದರಿಂದ ಚರ್ಮದಲ್ಲಿ ಮೊಡವೆಗಳು ಮೂಡುತ್ತವೆ ಹೀಗಾಗಿ ಬಿಸಿನೀರಿನಿಂದ ಮುಖ ತೊಳೆಯುವುದು ಉತ್ತಮ. ಬೆವರಿನಿಂದ ಉತ್ಪತ್ತಿಯಾಗುವ ಬ್ಯಾಕ್ಟೀರಿಯಾ ಚರ್ಮದ ಎಣ್ಣಿಯಾಂಶದೊಂದಿಗೆ ಬೆರೆತು ಮೊಡವೆಗಳು ರಂಧ್ರಗಳು ಹುಟ್ಟಿಕೊಳ್ಳುತ್ತದೆ. ಇದರಿಂದ ಮೊಡವೆ ಸಮಸ್ಯೆ ಹೆಚ್ಚಾಗುತ್ತದೆ. ಮೊಡವೆಗಳು ಹೆಚ್ಚಾಗಿ ಮುಖದ ಮೇಲೆ ಮತ್ತು ಬೆನ್ನಿನ ಮೇಲೆ... Read more »

ಮನೆಯಲ್ಲೇ ತಯಾರಿಸಿ ಟೇಸ್ಟಿ ಟೇಸ್ಟಿ ಚಾಕೋಲೇಟ್ಸ್

ಬೇಕಾಗುವ ಸಾಮಗ್ರಿ: ಸಕ್ಕರೆ ಒಂದು ಕಪ್, ಕೋಕೋ ಪೌಡರ್ 3/4 ಕಪ್,1/3 ಕಪ್ ಮಿಲ್ಕ್ ಪೌಡರ್, 3/4 ಕಪ್ ತೆಂಗಿನ ಎಣ್ಣೆ, ಚಾಕೋಲೇಟ್ ಮಡ್. ಮಾಡುವ ವಿಧಾನ: ಸಕ್ಕರೆ, ಕೋಕೋ ಪೌಡರ್, ಮಿಲ್ಕ್ ಪೌಡರ್ ಸೇರಿಸಿ ಚಿಕ್ಕ ಜರಡಿಯಲ್ಲಿ ಹಾಕಿ ಕ್ಲೀನ್ ಮಾಡಿಕೊಳ್ಳಿ. ಒಂದು... Read more »

ಓವನ್ ಇಲ್ಲದೆಯೂ ತಯಾರಿಸಬಹುದು ಪನೀರ್ ಪಿಜ್ಜಾ

ಬೇಕಾಗುವ ಸಾಮಗ್ರಿ:1 ಕಪ್ ಮೈದಾ, 1/4 ಕಪ್ ಮೊಸರು, 1 ಸ್ಪೂನ್ ಸಕ್ಕರೆ, 1/2 ಸ್ಪೂನ್ ಬೇಕಿಂಗ್ ಪೌಡರ್, 1/2 ಬೇಕಿಂಗ್ ಸೋಡಾ, 2 ಸ್ಪೂನ್ ಕಡಲೆಹಿಟ್ಟು,1 ಸ್ಪೂನ್ ಗರಮ್ ಮಸಾಲಾ, 1 ಸ್ಪೂನ್ ಸಾಸಿವೆ ಎಣ್ಣೆ, 1 ಸ್ಪೂನ್ ಖಾರದ ಪುಡಿ, 1... Read more »

ಹೆಲ್ದಿ ಕ್ಯಾರೆಟ್ ಸೂಪ್ ತಯಾರಿಸುವುದು ಹೇಗೆ ಗೊತ್ತಾ..?

ಹಸಿವಾದಾಗ ಟೀ, ಕಾಫಿ, ಜಂಕ್‌ಪುಡ್ ಸೇವನೆ ಬದಲು ಹಣ್ಣು, ಒಣ ಹಣ್ಣು,ತರಕಾರಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದು ಎನ್ನುತ್ತಾರೆ. ಆದರೆ ಕೆಲವರು ರುಚಿಕರವಾಗಿಯೂ, ಆರೋಗ್ಯಕರವಾಗಿಯೂ ಆಹಾರವನ್ನು ಸೇವಿಸಲು ಬಯಸುತ್ತಾರೆ. ಅಂಥವರು ತರಕಾರಿ ಸೂಪ್‌ಗಳನ್ನು ಸೇವಿಸಬಹುದು.ಇವತ್ತು ನಾವು ನಿಮಗೆ ಕ್ಯಾರೆಟ್ ಸೂಪ್ ತಯಾರಿಸುವುದು ಹೇಗೆ ಅನ್ನೋದನ್ನ ಹೇಳಿದ್ದೇವೆ... Read more »

ಜೇನುತುಪ್ಪ ಸೇವನೆಯ 10 ಲಾಭಗಳು

ನಿಸರ್ಗದಿಂದ ಸಿಕ್ಕ ಉಡುಗೊರೆಗಳಲ್ಲಿ ಒಂದಾದ ಜೇನುತುಪ್ಪದ ಸೇವನೆಯಿಂದ ಹಲವು ಲಾಭಗಳಿದೆ. ಇದು ಆರೋಗ್ಯಕಾರಿ ಅಷ್ಟೇ ಅಲ್ಲದೇ ಸೌಂದರ್ಯವರ್ಧಕವೂ ಆಗಿದೆ. 1..ಜೇನುತುಪ್ಪ ಸೇವನೆಯಿಂದ ಜೀರ್ಣಕ್ರಿಯೆ ಉತ್ತಮವಾಗುತ್ತದೆ. ಮತ್ತು ಇದು ಮಲಬದ್ಧತೆ ತಡೆಗಟ್ಟುವುದರಲ್ಲಿ ಸಹಕಾರಿಯಾಗಿದೆ. 2..ಬೆಳಿಗ್ಗೆ ಖಾಲಿ ಹೊಟ್ಟೆಯಲ್ಲಿ ಉಗುರು ಬೆಚ್ಚಗಿನ ನೀರಿಗೆ, ಜೇನುತುಪ್ಪ ಮತ್ತು ನಿಂಬೆರಸ... Read more »

ಹೆಚ್ಚು ಟಿವಿ ನೋಡುವುದರಿಂದ ಆಯಸ್ಸು ಕಡಿಮೆಯಾಗುತ್ತಂತೆ..!?

ದಿನಕ್ಕೆ 2ಗಂಟೆ 12ನಿಮಿಷಕ್ಕಿಂತ ಹೆಚ್ಚು ಗಂಟೆ ಟಿವಿ ನೋಡುವವರ ಆಯಸ್ಸು ಕಡಿಮೆಯಾಗುತ್ತದೆ ಎಂದು ವರದಿಯೊಂದು ಸಾಬೀತುಪಡಿಸಿದೆ. ಪ್ರತಿದಿನ ಮೂರು ಗಂಟೆಗಳ ಕಾಲ ಟಿವಿ ನೋಡುವುದು ಆರೋಗ್ಯಕ್ಕೆ ಹೆಚ್ಚು ಅಪಾಯಕಾರಿ ಎನ್ನಲಾಗಿದೆ. ಲ್ಯಾನ್ಸೆಟ್ ಪಬ್ಲಿಕ್ ಹೆಲ್ತ್ ಜರ್ನಲ್‌ ನಡೆಸಿದ ಅಧ್ಯಯನದ ಪ್ರಕಾರ, ಟಿವಿ ಮುಂದೆ ಕೂತು... Read more »

ಮನೆಯಲ್ಲಿ ತಯಾರಿಸಿ ನ್ಯಾಚುರಲ್ ಸ್ಕ್ರಬ್

ಕಾಫಿ ಪುಡಿ ಸ್ಕ್ರಬ್: 2 ಚಮಚ ಕಾಫಿ ಪುಡಿ, 2 ಚಮಚ ಸಕ್ಕರೆ, 1ರಿಂದ 2 ಚಮಚ ತೆಂಗಿನ ಎಣ್ಣೆ ಅಥವಾ ಆಲಿವ್ ಎಣ್ಣೆ, ಈ ಮೂರನ್ನು ಸೇರಿಸಿ, 4-7ನಿಮಿಷ ಸ್ಕ್ರಬಿಂಗ್ ಮಾಡಿಕೊಳ್ಳಿ. 3 ನಿಮಿಷ ಬಿಟ್ಟು ಹಸಿ ಬಟ್ಟೆಯಿಂದ ನಿಮ್ಮ ಮುಖ ಒರೆಸಿಕೊಳ್ಳಿ.... Read more »

ಬಿಸಿ ನೀರಿನ ಸ್ನಾನದಿಂದಾಗುವ ದುಷ್ಪರಿಣಾಮಗಳೇನು ಗೊತ್ತಾ..?

ಚಳಿಗಾಲದಲ್ಲಿ ಬೆಳ್ಳಂಬೆಳಿಗ್ಗೆ ಸ್ನಾನ ಮಾಡೋದೇ ದೊಡ್ಡ ವಿಷ್ಯ. ಅಂಥಾದ್ರಲ್ಲಿ ತಣ್ಣಗಿನ ನೀರಿನಲ್ಲಿ ಸ್ನಾನ ಮಾಡೋಕ್ಕಾಗತ್ತಾ..?.ಇದು ಎಲ್ಲರಲ್ಲಿ ಸಹಜವಾಗಿ ಮೂಡುವ ಪ್ರಶ್ನೆ. ಆದರೆ ಬಿಸಿ ನೀರಿನ ಸ್ನಾನ ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲ. ಬಿಸಿ ನೀರಿನ ಸ್ನಾನದಿಂದ ಚರ್ಮದ ಸಮಸ್ಯೆ, ಹೃದಯ ಸಂಬಂಧಿ ಖಾಯಿಲೆ, ಕೂದಲು ಉದುರುವ... Read more »

ಮನೆಯಲ್ಲೇ ತಯಾರಿಸಿ ಟೇಸ್ಟಿ ವೆಜಿಟೇಬಲ್ ಸೂಪ್

ಬೇಕಾದ ಸಾಮಗ್ರಿ: ಒಂದು ಕ್ಯಾರೆಟ್, 10 ಬೀನ್ಸ್, ಒಂದು ಈರುಳ್ಳಿ, ಅರ್ಧ ಕ್ಯಾಬೆಜ್, ಹಸಿ ಬಟಾಣಿ (ಇದರೊಂದಿಗೆ ನಿಮ್ಮ ನೆಚ್ಚಿನ ತರಕಾರಿ ನೀವು ಬಳಸಿಕೊಳ್ಳಬಹುದು). 2 ಚಮಚ ಕಾರ್ನ್ ಫ್ಲೋರ್, ರುಚಿಗೆ ತಕ್ಕಷ್ಟು ಉಪ್ಪು, ಚಿಟಿಕೆ ಪೆಪ್ಪರ್ ಪೌಡರ್. ಒಗ್ಗರಣೆಗೆ, ಒಂದು ಸ್ಪೂನ್ ತುಪ್ಪ,... Read more »

ಬೊಜ್ಜು ಕರಗಿಸುವಲ್ಲಿ ಸಹಕಾರಿಯಾಗಲಿದೆ ಈ ಜ್ಯೂಸ್

ದೇಹ ತಂಪಾಗಿರಿಸುವಲ್ಲಿ, ತ್ವಚೆಯ, ಕೂದಲಿನ ಸೌಂದರ್ಯ ಕಾಪಾಡುವಲ್ಲಿ ಆ್ಯಲೋವೆರಾ ಎಷ್ಟು ಪ್ರಮುಖ ಪಾತ್ರ ವಹಿಸುತ್ತದೋ, ಅಷ್ಟೇ ದೇಹದ ತೂಕ ಇಳಿಸುವಲ್ಲಿಯೂ ಆ್ಯಲೋವೆರಾ ಸಹಾಯಕವಾಗಿದೆ. ಆ್ಯಲೋವೆರಾ ಜ್ಯೂಸ್ ಕುಡಿಯುವ ಮೂಲಕ ದೇಹದ ತೂಕ ಇಳಿಸುಕೊಳ್ಳಬಹುದು ಎನ್ನುತ್ತದೆ ಆಯುರ್ವೇದ. ದೇಹದ ತೂಕ ಇಳಿಸುವುದಲ್ಲದೇ, ತ್ವಚೆಯ ಸಮಸ್ಯೆ, ಕೂದಲು... Read more »

ಆಕರ್ಷಕವಾಗಿ ಕಾಣಬೇಕೆ? ಇಲ್ಲಿದೆ 10 ಬ್ಯೂಟಿ ಟಿಪ್ಸ್

ಸುಂದರವಾಗಿ ಕಾಣಬೇಕು ಎಂದು ಯಾರು ತಾನೇ ಭಯಸುವುದಿಲ್ಲ ಹೇಳಿ ಪ್ರತಿಯೊಬ್ಬರಿಗೂ ಆ ಆಸೆ ಇದ್ದೆ ಇರುತ್ತಾದೆ. ಇಂತಹ ಆಸೆ ಇರುವವರು ಈ ಸ್ಟೋರಿ ನೋಡಿ ಇನ್ನಷ್ಟು ನಿಮ್ಮ ಮುಖದ ಸೌಂದರ್ಯವನ್ನು ಹೆಚ್ಚಿಸಿಕೊಳ್ಳಿ ಎಷ್ಟೋ ಜನರು ಮನೆಯಲ್ಲಿಯೇ ಕುಳಿತು ತಮ್ಮ ಸೌಂದರ್ಯ ಕಾಪಡಿಕೊಳ್ಳೂವುದು ಹೇಗೆ ಎಂದು... Read more »

ಇಲ್ಲಿದೆ ಓದಿ.. ಕಣ್ಣುಗಳ ಸೌಂದರ್ಯ ಹೆಚ್ಚಲು ಸಿಂಪಲ್ ಟಿಪ್ಸ್.!!

ಕಣ್ ಕಣ್ ಸಲಿಗೆಗೆ… ಕಣ್ಣಿನ ನೋಡದ ಪ್ರೀತಿಗೆ… ಹೊಳೆವ ನಯನಕ್ಕೆ… ಹೆಂಗಳೆಯರು, ಅದರಲ್ಲೂ ಹದಿ ಹರೆಯದವರು ಸಾಕಷ್ಟು ಕಾಳಜೆ ಮಾಡುತ್ತಾರೆ. ಇಂತಹ ಕಾಳಜಿ ಮಾಡುವವರಿಗೆ, ಮನೆಯಲ್ಲಿಯೇ ಮಾಡಬಹುದಾದ, ಸಿಂಪಲ್ ಟಿಪ್ಸ್‌ ನಾವ್‌ ಹೇಳುತ್ತೇವೆ.. ನಾವು ಹೇಳಿದ ಹಾಗೇ ಮನೆಯಲ್ಲೇ ಕುಳಿತು ಮಾಡಿದರೇ, ನೀವು ಆಕರ್ಷಕ... Read more »

#Tv5 ViralReal ಜೇನುತುಪ್ಪ ಕೂದಲಿಗೆ ಹಚ್ಚಿದ್ರೇ ಬಿಳಿ ಆಗುತ್ತಾ.?

ಇದು ವೈರಲ್ ಸುದ್ದಿಯ ರಿಯಲ್ ಕತೆ : ಜೇನು ತುಪ್ಪ ಆರೋಗ್ಯಕ್ಕೆ ತುಂಬಾ ಒಳ್ಳೆಯ ಆಹಾರ. ಇದು ಎಲ್ಲರಿಗೂ ತಿಳದ ವಿಚಾರ ಕೂಡ. ಆದ್ರೇ ಜೇನುತುಪ್ಪದಿಂದ ಆಗೋ ಹಲವು ಉಪಯೋಗಗಳು ಕೆಲವರಿಗೆ ಗೊತ್ತೇ ಇರೋದಿಲ್ಲ. ಲಾಭ ಅಷ್ಟೇ ಅಲ್ಲದೇ ಜೇನುತುಪ್ಪದಿಂದ ಅನೇಕ ನಷ್ಟ ಕೂಡ ಇದೆ. ಅದ್ರಲ್ಲಿ... Read more »