ಕಾಲೇಜಿನಲ್ಲೇ ವಿದ್ಯಾರ್ಥಿನಿಯ ಸೀಮಂತ ಶಾಸ್ತ್ರ

ಕೊಡಗು: ಕಾಲೇಜಿನಲ್ಲೇ ವಿದ್ಯಾರ್ಥಿನಿಯ ಸೀಮಂತ ಶಾಸ್ತ್ರ ನೆರವೇರಿಸಿದ ಅಪರೂಪದ ಘಟನೆ ಕೊಡಗಿನ ವಿರಾಜಪೇಟೆ ತಾಲೂಕಿನ ಗೋಣಿಕೊಪ್ಪದಲ್ಲಿ ನಡೆದಿದೆ. ಗೋಣಿಕೊಪ್ಪದ ಕಾಲೇಜಿನ ದ್ವಿತೀಯ ಎಂ.ಕಾಂ ವಿದ್ಯಾರ್ಥಿನಿಯಾಗಿರೋ ಶಾಲಿನಿ 9 ತಿಂಗಳ ತುಂಬುಗರ್ಭಿಣಿಯಾಗಿದ್ದು, ಕಾವೇರಿ ಕಾಲೇಜಿನ ಬೋಧಕರು, ವಿದ್ಯಾರ್ಥಿಗಳೆಲ್ಲ ಸೇರಿ ಶಾಲಿನಿಯ ಸೀಮಂತ ಮಾಡಿದ್ದಾರೆ. ಕಾರ್ಯಕ್ರಮದಲ್ಲಿ ಶಾಲಿನಿಯ... Read more »

ರಾಧಿಕಾ ಪಂಡಿತ್ ಸೀಮಂತ ಕಾರ್ಯಕ್ರಮ ಹೇಗಿತ್ತು ಗೊತ್ತಾ..?

ಬೆಂಗಳೂರು: ನಗರದ ತಾಜ್ ವೆಸ್ಟೆಂಡ್ ಹೊಟೇಲ್‌ನಲ್ಲಿಂದು ರಾಧಿಕಾ ಪಂಡಿತ್ ಸೀಮಂತ ಕಾರ್ಯಕ್ರಮ ನೆರವೇರಿದ್ದು, ಸ್ಯಾಂಡಲ್‌ವುಡ್ ಗಣ್ಯರೆಲ್ಲ ಆಗಮಿಸಿ, ಶುಭಕೋರಿದ್ದಾರೆ. ಹಿರಿಯ ನಟಿ ಜಯಂತಿ, ಅಂಬರೀಶ್ , ನಿರ್ದೇಶಕ ಯೋಗ ರಾಜ್ ಭಟ್ ಫ್ಯಾಮಿಲಿ, ರವಿಚಂದ್ರನ್ ಪತ್ನಿ , ತಾರ, ಸುಧಾರಾಣಿ , ನಿರ್ದೇಶಕ ಎ.... Read more »