ದರ್ಶನ್ ಹೇಳಿದ್ದು ತುಂಬಾ ಒಳ್ಳೆಯ ಸ್ಟೇಟ್‌ಮೆಂಟ್‌ : ಸುಮಲತಾ ಅಂಬರೀಶ್

ಚಾಲೇಂಜಿಂಗ್ ಸ್ಟಾರ್ ನಟ  ದರ್ಶನ್ ಹೇಳಿದ್ದು ತುಂಬಾ ಒಳ್ಳೆಯ ಸ್ಟೇಟ್‌ಮೆಂಟ್‌, ನನ್ನ ಮನಸ್ಸಲ್ಲಿರೋದು ಅದೇ ವಿಚಾರ. ಅವರ ಸ್ಟೇಟ್​ ಮೆಂಟ್ ಅಪ್ರಿಸಿಯೇಟ್ ಮಾಡಬೇಕು ಎಂದು ಮಂಡ್ಯ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್  ಹೇಳಿದ್ದಾರೆ. ಮಂಡ್ಯದಲ್ಲಿ ಮಾಧ್ಯಮಗಳ ಮುಂದೆ ಭಾನುವಾರ ಮಾತನಾಡಿದ ಅವರು, ರೈತರ ಬೆಳೆಗಳಿಗೆ... Read more »

ದರ್ಶನ್- ಸುದೀಪ್ ಬಾಕ್ಸಾಫೀಸ್​ ಶೇಕ್ ಮಾಡೋಕೆ ಮುಹೂರ್ತ ಫಿಕ್ಸ್..!

ಅಬ್ಬಬ್ಬಾ. ನಿಂತ್ರೂ ಕುಂತ್ರೂ ಯಜಮಾನ, ಪೈಲ್ವಾನ್​ ಸಿನಿಮಾದೇ ಈಗ ಟಾಕು. ಇತ್ತೀಚೆಗೆ ದಿನಗಳಲ್ಲಿ ಕನ್ನಡ ಸಿನಿಮಾಗಳು ಬಾಲಿವುಡ್​ ರೇಂಜ್​ಗೆ ಸದ್ದು ಮಾಡ್ತಿದೆ. ಅದಕ್ಕೆ ಮತ್ತೊಂದು ಲೇಟೆಸ್ಟ್ ಎಕ್ಸಾಂಪಲ್, ಯಜಮಾನ ಚಿತ್ರದ ಶಿವನಂದಿ ಲಿರಿಕಲ್ ಸಾಂಗ್ ಮತ್ತು ಪೈಲ್ವಾನ್ ಸಿನಿಮಾ ಕುಸ್ತಿ ಟೀಸರ್. ದರ್ಶನ್​ ಮತ್ತು... Read more »

ದರ್ಶನ್ ಅಭಿನಯಾದ ‘ಯಜಮಾನ’ನ ಆರ್ಭಟಕ್ಕೆ ಯೂಟ್ಯೂಬ್ ರೆಕಾರ್ಡ್ಸ್ ಚಿಂದಿ

ಸಂಕ್ರಾಂತಿ ಹಬ್ಬವನ್ನ ಯಾರ್ ಹೇಗೆ ಸೆಲೆಬ್ರೇಟ್ ಮಾಡ್ತಿದ್ದಾರೋ, ಏನೋ ಗೊತ್ತಿಲ್ಲ.. ಚಾಲೆಂಜಿಂಗ್ ಸ್ಟಾರ್ ದರ್ಶನ್​ ಫ್ಯಾನ್ಸ್ ಮಾತ್ರ ಯಜಮಾನ ಚಿತ್ರದ ಫಸ್ಟ್ ಸಾಂಗ್​ ನೋಡಿ ಹಬ್ಬಕ್ಕೆ ಕಿಚ್ಚು ಹಚ್ಚಿದ್ದಾರೆ.. ಶಿವನಂದಿ ಅವತಾರದಲ್ಲಿ ಬಾಕ್ಸಾಫೀಸ್​​ ಸುಲ್ತಾನ್​ ಎಂಟ್ರಿಗೆ ಯೂಟ್ಯೂಬ್ ರೆಕಾರ್ಡ್ಸ್​ ಚಿಂದಿಯಾಗಿದೆ. ಯಜಮಾನನ ಗತ್ತು ಗಾಂಭೀರ್ಯ..... Read more »

ಸ್ವಚ್ಚ ಭಾರತ್ ಅಭಿಯಾನಕ್ಕೆ ‘ದರ್ಶನ್‌’ ಸಾಥ್ : ಪ್ಲಾಸ್ಟಿಕ್ ನಿಷೇಧಕ್ಕೆ ದಚ್ಚು ಕರೆ!

ಗಾಂಧಿ ಜಯಂತಿಗೆ ಇನ್ನೇನು ಕೆಲವೇ ದಿನಗಳು ಬಾಕಿ ಇದೆ. ವರ್ಷಗಳ ಹಿಂದೆ ಭಾರತದ ಭವ್ಯ ಪ್ರಧಾನಿ ಶ್ರೀನರೇಂದ್ರ ಮೋದಿ ಗಾಂಧಿ ಜಯಂತಿ ಪ್ರಯುಕ್ತವಾಗಿ ಸ್ವಚ್ಚ ಭಾರತ್ ಕರೆಯನ್ನು ನೀಡಿದ್ದಾರೆ. ಇದಕ್ಕೆ ಸ್ಯಾಂಡಲ್​​ವುಡ್​ ಚಾಲೆಂಜಿಂಗ್ ಸ್ಟಾರ್ ಸಾಥ್ ಕೊಟ್ಟಿದ್ದಾರೆ. ಅದೂ ಹೇಗೆ. ಅನ್ನೋರು ಈ ಸ್ಟೋರಿ... Read more »

Mr & Mrs ದರ್ಶನ್ ಫೋಟೋಸ್ ವೈರಲ್‌ : ತೆರೆಮೇಲೆ ಅಪ್ಪ- ಮಗನ ಜುಗಲ್​ಬಂದಿ!

ಕುರುಕ್ಷೇತ್ರ ಸಿನಿಮಾ ಮೊದಲು ರಿಲೀಸ್ ಆಗತ್ತಾ..? ಯಜಮಾನನ ದರ್ಬಾರ್ ಮೊದ್ಲು ನಡೆಯುತ್ತಾ..? ಅನ್ನೋ ಗೊಂದಲದ ಮಧ್ಯೆ ಯಜಮಾನ ಸಿನಿಮಾ ಸೆಟ್​ನಿಂದ ಒಂದರ ಮೇಲೊಂದು ಸರ್ಪ್ರೈಸ್ ನ್ಯೂಸ್ ಸಿಕ್ತಿದೆ. ಯಜಮಾನ ಸೆಟ್​​ಗೆ ದರ್ಶನ್ ಪತ್ನಿ ವಿಜಯ ಲಕ್ಷ್ಮೀ ಭೇಟಿ ಕೊಟ್ಟ ಸುದ್ದಿ ತಣ್ಣಗಾಗೋ ಮೊದಲೇ, ಇನ್ನೊಂದು... Read more »

ಸಹಕಲಾವಿದನ ಮೇಲೆ ಚಾಲೆಂಜಿಂಗ್‌ ಸ್ಟಾರ್‌ ಹಲ್ಲೆ..?

ಬೆಂಗಳೂರು : ಯಜಮಾನ ಚಿತ್ರೀಕರಣದ ವೇಳೆ ಸಹಕಲಾವಿದನಿಗೆ ಚಾಲೆಂಜಿಂಗ್‌ ಸ್ಟಾರ್ ದರ್ಶನ್‌ ಗರಂ ಆದ ಘಟನೆ, ಕೂಡಿಗೇಹಳ್ಳಿ ಬಳಿ ನಡೆದಿದೆ. ಚಾಲೆಂಜಿಂಗ್ ಸ್ಟಾರ್‌ ನಟನೆಯ ಯಜಮಾನ ಚಿತ್ರದ ಶೂಟಿಂಗ್‌ ನಗರದ ಕೂಡಿಗೇಹಳ್ಳಿ ಬಳಿ ಚಿತ್ರೀಕರಣಗೊಳ್ಳುತ್ತಿತ್ತು. ಈ ವೇಳೆ ಸಹಕಲಾವಿದನೊಬ್ಬ, ಚಿತ್ರೀಕರಣ ದೃಶ್ಯವಾಳಿಗಳನ್ನು ಮೊಬೈಲ್‌ನಲ್ಲಿ ಚಿತ್ರೀಕರಿಸಿಕೊಳ್ಳುತ್ತಿದ್ದರು.... Read more »

ಕೊಡಗು ಮರು ನಿರ್ಮಾಣಕ್ಕೆ ಕನ್ನಡ ಚಿತ್ರರಂಗ ಸಾಥ್‌.!

ಕನ್ನಡದ ಮಕ್ಕಳೆಲ್ಲ ಒಂದಾಗಿ ಬನ್ನಿ, ತಾಯಿನಾಡ ಜಯಭೇರಿ ನಾವಾದೆವೆನ್ನಿ.. ಜಿ.ವಿ.ಅಯ್ಯರ್ ಬರೆದಿರುವ ಈ ಸಾಲುಗಳು ಇಂದಿಗೂ ಜೀವಂತವಾಗಿದೆ.. ಕೊಡಗಿನ ನೆರೆ ಸಮಸ್ಯೆಗೆ ವಿಶಾಲ ಹೃದಯದ ಕನ್ನಡಿಗರ ಜೊತೆಗೆ ಇಡೀ ಕನ್ನಡ ಚಿತ್ರರಂಗ ಸ್ವಂದಿಸುತ್ತಿದೆ.. ಬರೀ ಈ ಕ್ಷಣಕ್ಕೆ ಸಹಾಯ ಮಾಡಿದ್ರೆ ಸಾಲದು, ಕೊಡಗು ಮೊದಲಿನಂತಾಗಬೇಕು... Read more »

ಮುನಿರತ್ನ ಮೇಲೆ ಮುನಿದರಾ ಡಿ ಬಾಸ್ ದರ್ಶನ್..?

ಬೀರಗಾನಹಳ್ಳಿ ಲಕ್ಷ್ಮೀನಾರಾಯಣ್, ಎಂಟ್ರಟೈನ್ಮೆಂಟ್ ಬ್ಯೂರೋ, ಟಿವಿ5 ಕುರುಕ್ಷೇತ್ರ… ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 50ನೇ ಸಿನಿಮಾ. ಮೇಕಿಂಗ್ ಹಾಗೂ ಟೀಸರ್​ಗಳಿಂದ ಧೂಳೆಬ್ಬಿಸಿರೋ ಈ ಸಿನಿಮಾ, ಇದೀಗ ಬೇರೆ ವಿಚಾರಕ್ಕೆ ಸುದ್ದಿ ಆಗ್ತಿದೆ. ಚಿತ್ರದ ಮೇಲೆ ದರ್ಶನ್ ಮುನಿಸಿಕೊಂಡಿದ್ದಾರೆ. ನಿಖಿಲ್ ಡಬ್ಬಿಂಗ್ ಮಾಡಿಲ್ಲ ಅನ್ನೋ ಗಾಸಿಪ್​ಗಳು... Read more »

ಚಾಲೆಂಜಿಂಗ್ ಸ್ಟಾರ್ ದರ್ಶನ್‌ ಕುಸ್ತಿ ಕಲಿಯೋಕೆ ಸ್ಫೂರ್ತಿ ಯಾರು ಗೊತ್ತಾ.?

ವಿಶೇಷ ವರದಿ : ಪ್ರವೀಣ್ ಬಾಡ, ಟಿವಿ5 ದಾವಣಗೆರೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 53ನೇ ಸಿನಿಮಾ ಸ್ಯಾಂಡಲ್​ವುಡ್​ನಲ್ಲಿ ದೊಡ್ಡ ಚರ್ಚೆ ಹುಟ್ಟಾಕಿದೆ. ದಚ್ಚು​​, ದಂಗಲ್ ಮಾದರಿಯಲ್ಲಿ ದೇಸಿಕುಸ್ತಿಪಟುವಿನ ಜೀವನಾಧರಿತ ಕಾಟೇರಾ ಅನ್ನೋ ಸಿನಿಮಾ ಮಾಡೋ ಲೆಕ್ಕಾಚಾರದಲ್ಲಿದ್ದಾರಂತೆ. ದಾವಣಗೆರೆಯ ಕುಸ್ತಿಪಟು ಕಾಟೆ, ಆ ಚಿತ್ರಕ್ಕೆ... Read more »

ಇದು ಚಾಲೆಂಜಿಂಗ್ ಸ್ಟಾರ್ ನಟನೆಯ 53ನೇ ಸಿನಿ ಲೆಕ್ಕ..!!

ಚಾಲೆಂಜಿಂಗ್ ಸ್ಟಾರ್ ದರ್ಶನ್ ಒಂದು ಸಿನಿಮಾ ಆಗೋವರೆಗೂ ತಮ್ಮ ಮುಂದಿನ ಸಿನಿಮಾದ ಬಗ್ಗೆ ತುಟಿಕ್ ಪಿಟಿಕ್ ಅನ್ನೋದಿಲ್ಲ.. ಆದ್ರೆ ಅವ್ರು ಅಭಿಮಾನಿಗಳು ಮಾತ್ರ ಒಂದು ಒಂದು ಸಿನಿಮಾ ಸೆಟ್ಟೇರುತ್ತಿದಂಗೆ ಮುಂದಿನ ಸಿನ್ಮಾದ ಪೋಸ್ಟರ್​ಗಳನ್ನು ತಮ್ಮ ಎದೆ ಮೇಲೆ ಅಚ್ಚೆ ಹಾಕಿಸಿಕೊಂಡು ಬಿಡ್ತಾರೆ.. ಅಷ್ಟರ ಮಟ್ಟಿಗೆ... Read more »