Top

ಮಗಳ ಹೆಸರು ಬಹಿರಂಗಪಡಿಸಿದ ವಿರುಷ್ಕಾ ದಂಪತಿ

ವಿರಾಟ್​ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರು ಇಟಲಿಯಲ್ಲಿ ಡಿಸೆಂಬರ್ 11, 2017ರಂದು ವಿವಾಹವಾಗಿದ್ದರು.

ಮಗಳ ಹೆಸರು ಬಹಿರಂಗಪಡಿಸಿದ ವಿರುಷ್ಕಾ ದಂಪತಿ
X

ಟೀಮ್ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ದಂಪತಿಗೆ ಜನವರಿ 11ರಂದು ಹೆಣ್ಣು ಮಗಿವಿಗೆ ಜನ್ಮ ನೀಡಿದ್ದಾರೆ. ಆದರೆ, ಇಲ್ಲಿಯವರೆಗೆ ತಮ್ಮ ಮಗುವಿನ ಫೋಟೋ ಆಗಲಿ ಅಥವಾ ಹೆಸರನ್ನು ಬಹಿರಂಗಪಡಿಸಿರಲಿಲ್ಲ.

ಇಂದು ಅನುಷ್ಕಾ ತನ್ನ ಮಗುವಿಗೆ ಹೆಸರಿಡಲು ಸ್ವತಃ ಮಗುವನ್ನು ಎತ್ತಿಕೊಂಡಿರುವ ಫೋಟೋವನ್ನು ತಮ್ಮ ಇಸ್ಟ್​ ಗ್ರಾಮ್​​ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ದಂಪತಿ ತಮ್ಮ ಮಗುವಿಗೆ 'ವಮಿಕಾ' ಎಂದು ಹೆಸರಿಟಿದ್ದಾರೆ. ಮಗುವನ್ನು ನೋಡಿದ ಕ್ಷಣ... ಕಣ್ಣೀರು, ನಗೆ, ಆತಂಕ ಮತ್ತು ಸಂತೋಷವು ಕೆಲವೇ ನಿಮಿಷಗಳಲ್ಲಿ ಅನುಭವಿಸಿದ ಭಾವನೆಗಳು ಎಂದು ಅನುಷ್ಕಾ ಪೋಸ್ಟ್​ನಲ್ಲಿ ಬರೆದುಕೊಂಡಿದ್ದಾರೆ.

ವಿರಾಟ್​ ಕೊಹ್ಲಿ ಮತ್ತು ಅನುಷ್ಕಾ ಶರ್ಮಾ ಅವರು ಇಟಲಿಯಲ್ಲಿ ಡಿಸೆಂಬರ್ 11, 2017ರಂದು ವಿವಾಹವಾದರು. ಅನುಷ್ಕಾ 2021ರ ಜನವರಿ 11ರಂದು ಮಗುವಿಗೆ ಜನ್ಮ ನೀಡಿದ್ದಾರೆ.


Next Story

RELATED STORIES